Blue Aadhar Card: ನಿಮ್ಮ ಮಗುವಿನ ಆಧಾರ್ ಕಾರ್ಡ್ ಇದ್ದರೆ ಕೂಡಲೇ ಈ ಕೆಲಸ ಮಾಡಿ, ಇಲ್ಲದಿದ್ದರೆ ರದ್ದಾಗುತ್ತದೆ ಆಧಾರ್ ಕಾರ್ಡ್!
ನಮಸ್ಕಾರಗಳು ಸಮಸ್ತ ಕರ್ನಾಟಕ ಜನತೆಗೆ ನಾವು ನಿಮಗೆ ಈಗ ಈ ಒಂದು ಲೇಖನದ ಮೂಲಕ ಮಾಹಿತಿ ಏನೆಂದರೆ ಸ್ನೇಹಿತರೆ ಈಗ ಇಂದಿನ ದಿನಮಾನಗಳಲ್ಲಿ ನಿಮ್ಮ ಮಗುವಿನ ಮೊದಲ ಗುರುತಿನ ಚೀಟಿ ಎಂದರೆ ಅದು ಆಧಾರ್ ಕಾರ್ಡ್. ಇದು ಶಾಲಾ ಪ್ರವೇಶದಿಂದ ಹಿಡಿದು ಇನ್ನು ಹಲವಾರು ರೀತಿ ಅಗತ್ಯ ಕೆಲಸಗಳನ್ನು ನಿರ್ವಹಣೆ ಮಾಡಿಕೊಳ್ಳಲು ಆಧಾರ್ ಕಾರ್ಡ್ ಅಡಿಪಾಯವಾಗುತ್ತದೆ. ಆದರೆ ಈಗ ಈ ಒಂದು UIDAI ಹೊಸ ನಿಯಮಗಳ ಪ್ರಕಾರ ನೀವು ಈ ಒಂದು ಕೆಲವೊಂದು ನಿಯಮಗಳನ್ನು ಪಾಲನೆ ಮಾಡಲೇಬೇಕಾಗುತ್ತದೆ. ಒಂದು ವೇಳೆ ಪಾಲನೆ ಮಾಡಿದೆ ಹೋದರೆ ನಿಮ್ಮ ಮಗುವಿನ ಆಧಾರ್ ಕಾರ್ಡ್ ರದ್ದಾಗಬಹುದು.
ಹಾಗಿದ್ದರೆ ಈಗ ಆಧಾರ್ ಕಾರ್ಡ್ ನ ಹೊಸ ನಿಯಮ ಏನು ಮತ್ತು ಏನೆಲ್ಲಾ ನಿಯಮಗಳನ್ನು ಪಾಲನೆ ಮಾಡಬೇಕು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈ ಒಂದು ಲೇಖನದ ಮೂಲಕ ತಿಳಿದುಕೊಳ್ಳೋಣ ಬನ್ನಿ.
ಮೊದಲು ಮಾಡಬೇಕಾದ ಮುಖ್ಯ ಕಾರ್ಯ ಏನು?
ಸ್ನೇಹಿತರೆ ಮೊದಲಿಗೆ ಈಗ ನಿಮ್ಮ ಮಗುವಿಗೆ ಐದು ವರ್ಷ ಮೇಲಾಗುತ್ತಿದ್ದರೆ ಕೂಡಲೇ ನೀವು ಆಧಾರ್ ಕೇಂದ್ರಕ್ಕೆ ಹೋಗಿ ಬಯೋಮೆಟ್ರಿಕ್ ಮಾಹಿತಿಯನ್ನು ನೀಡುವುದರ ಮೂಲಕ ಆಧಾರ್ ಕಾರ್ಡನ್ನು ನವೀಕರಿಸಬೇಕಾಗುತ್ತದೆ. ಒಂದು ವೇಳೆ ನೀವು ಇದನ್ನು ಮಾಡದೆ ಹೋದರೆ ಆಧಾರ್ ಕಾರ್ಡ್ ಸ್ತಗಿತವಾಗಬಹುದು ಅಥವಾ ಸರ್ಕಾರಿ ಯೋಜನೆಗಳನ್ನು ಪಡೆದುಕೊಳ್ಳಲು ಸಾಧ್ಯವಾಗದೇ ಇರಬಹುದು.
ಬಾಲ ಆಧಾರ್ ಕಾರ್ಡ್ ಎಂದರೆ ಏನು?
ಈಗ ಸ್ನೇಹಿತರೆ ನೀವೇನಾದರೂ ಬಾಲ ಆಧಾರ್ ಎಂದರೆ 1 ರಿಂದ 5 ವರ್ಷದೊಳಗಿನ ಮಕ್ಕಳಿಗೆ ನೀಡುವಂತಹ ಆಧಾರ್ ಕಾರ್ಡ್ ಇದಾಗಿದ್ದು. ಈಗ ನೀವು ಕೂಡ ನಿಮ್ಮ ಮನೆಯಲ್ಲಿ ಮಕ್ಕಳು ಇದ್ದರೆ ಅದನ್ನು ಪಡೆದುಕೊಳ್ಳಬಹುದು. ಹಾಗೆ ಈ ಒಂದು ಆಧಾರ್ ಕಾರ್ಡ್ ನೀಲಿ ಬಣ್ಣದ ಡಿಸೈನ್ ಅನ್ನು ಹೊಂದಿರುತ್ತದೆ. ಅಷ್ಟೇ ಅಲ್ಲದೆ ಈ ಒಂದು ಆಧಾರ್ ಕಾರ್ಡ್ ನಲ್ಲಿ ಮಕ್ಕಳ ಬಯೋಮೆಟ್ರಿಕ್ ಮಾಹಿತಿ ಇರುವುದಿಲ್ಲ. ಹಾಗೆಯೇ ಪೋಷಕರ ಆಧಾರ್ ಮತ್ತು ವಿಳಾಸದ ಆಧಾರದಲ್ಲಿ ಇದನ್ನು ನೀಡಲಾಗುತ್ತದೆ.
ಆಧಾರ್ ಕಾರ್ಡ್ ಎಷ್ಟು ಮುಖ್ಯ?
ಈಗ ಶಿಕ್ಷಣ ಅಂದರೆ ಯಾವುದೇ ಒಂದು ಶಾಲಾ ಪ್ರವೇಶಕ್ಕೆ ಈ ಒಂದು ಆಧಾರ್ ಕಾರ್ಡ್ ಕಡ್ಡಾಯವಾಗಿ ಇರುತ್ತದೆ. ಅಷ್ಟೇ ಅಲ್ಲದೆ ಆ ಒಂದು ಮಗುವಿನ ವಿದ್ಯಾರ್ಥಿ ವೇತನ ಪಡೆಯಲು ಕೂಡ ಇದು ಅನಿವಾರ್ಯವಾಗುತ್ತದೆ ಹಾಗೂ ಲಸಿಕಸೇವೆ, ಆರೋಗ್ಯ ಕಾರ್ಡ್ ಪಡೆಯಲು ಇದು ಮುಖ್ಯವಾಗಿರುತ್ತದೆ.
ಆನಂತರ ಸರ್ಕಾರದ ಕಡೆಯಿಂದ ದೊರೆಯುವಂತಹ ಮಧ್ಯಾಹ್ನದ ಊಟ ಯೋಜನೆ ಮಕ್ಕಳ ಭದ್ರತಾ ಯೋಜನೆಗಳಿಗೂ ಕೂಡ ಈ ಒಂದು ದಾಖಲೆ ಮುಖ್ಯವಾಗಿ ಬೇಕಾಗುತ್ತದೆ.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ಏನು?
- ಮಗುವಿನ ಜನನ ಪ್ರಮಾಣ ಪತ್ರ
- ಪೋಷಕರ ಆಧಾರ್ ಕಾರ್ಡ್
- ವಿಳಾಸದ ಪುರಾವೆ
ನೋಂದಣಿಯನ್ನು ಮಾಡಿಕೊಳ್ಳುವುದು ಹೇಗೆ?
- ಮೊದಲಿಗೆ ನೀವು ಈ ಒಂದು ಆಧಾರ್ ಕಾರ್ಡ್ ನ ಅಧಿಕೃತಕ್ಕೆ ಭೇಟಿಯನ್ನು ನೀಡಬೇಕಾಗುತ್ತದೆ.
- ಆನಂತರ ಸ್ನೇಹಿತರು ನೀವು ಬುಕ್ ಆಧಾರ್ ಅಪಾರ್ಟ್ಮೆಂಟ್ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.
- ತದನಂತರ ಸ್ನೇಹಿತರೆ ನಿಮ್ಮ ಹತ್ತಿರ ಇರುವಂತ ಆಧಾರ್ ನೋಂದಣಿ ಕೇಂದ್ರವನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ.
- ಆನಂತರ ಮಗು ಮತ್ತು ಮಗುವಿನ ಪೋಷಕರ ಆಧಾರ್ ಕಾರ್ಡ್ಗಳನ್ನು ತೆಗೆದುಕೊಂಡು ನೀವು ಆ ಒಂದು ನೋಂದಣಿ ಕೇಂದ್ರಕ್ಕೆ ಭೇಟಿಯನ್ನು ನೀಡಬೇಕಾಗುತ್ತದೆ.
- ಹಾಗೆ ಆ ಮಗು 5 ವರ್ಷಕ್ಕಿಂತ ಕಡಿಮೆ ಇದ್ದರೆ ಅವರ ಫೋಟೋವನ್ನು ಮಾತ್ರ ತೆಗೆದುಕೊಳ್ಳಲಾಗುತ್ತದೆ.
- ತದನಂತರ ನೀವು ಈ ಎಲ್ಲ ಕೆಲಸಗಳನ್ನು ಮುಗಿಸಿದ ನಂತರ ಆಧಾರ್ ಕಾರ್ಡ್ ಡಿಜಿಟಲ್ ಅಥವಾ ಅಂಚೆ ಮೂಲಕ ನಿಮಗೆ ಲಭ್ಯವಾಗುತ್ತದೆ.
ಸ್ನೇಹಿತರೆ ನಾವೀಗ ಈ ಮೇಲೆ ತಿಳಿಸುವ ಪ್ರಕಾರವಾಗಿ ಈಗ ನೀವು ಕೂಡ ಮಕ್ಕಳ ಆಧಾರ್ ಕಾರ್ಡ್ ಅನ್ನು ಈಗ ಪಡೆದುಕೊಳ್ಳಬಹುದು. ಹಾಗೆ ನೀವು ಈ ಒಂದು ಮಾಹಿತಿಯನ್ನು ಕೊನೆವರೆಗೂ ಕೊಂಡಿದ್ದಕ್ಕಾಗಿ ಧನ್ಯವಾದಗಳು.