PM Surya Ghara Yojana : ರೇಷನ್ ಕಾರ್ಡನ್ನು ಹೊಂದಿದಂತವರಿಗೆ ಸಿಹಿ ಸುದ್ದಿ! ಈಗಲೇ ಅರ್ಜಿಯನ್ನು ಸಲ್ಲಿಸಿ! 30000 ಹಣವನ್ನು ಪಡೆಯಿರಿ. ಇಲ್ಲಿದೆ ಮಾಹಿತಿ.

PM Surya Ghara Yojana : ರೇಷನ್ ಕಾರ್ಡನ್ನು ಹೊಂದಿದಂತವರಿಗೆ ಸಿಹಿ ಸುದ್ದಿ! ಈಗಲೇ ಅರ್ಜಿಯನ್ನು ಸಲ್ಲಿಸಿ! 30000 ಹಣವನ್ನು ಪಡೆಯಿರಿ. ಇಲ್ಲಿದೆ ಮಾಹಿತಿ.

ನಮಸ್ಕಾರಗಳು ಗೆಳೆಯರೇ, ಸಮಸ್ತ ಕರ್ನಾಟಕ ಜನತೆಗೆ ನಾವು ನಿಮಗೆ ಈ ಒಂದು ಲೇಖನದ ಮೂಲಕ ತಿಳಿಸಲು ಬಂದಿರುವಂತಹ ಮಾಹಿತಿ ಏನೆಂದರೆ ಈಗ ನೀವೇನಾದರೂ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಿದ್ದೆ ಆದರೆ ನೀವು  ಈ ಒಂದು ಯೋಜನೆಯ ಮೂಲಕ ಈಗ 85,000 ದವರೆಗೆ ಆರ್ಥಿಕವಾಗಿ ನೆರವನ್ನು ನೀವು ಪಡೆದುಕೊಳ್ಳಬಹುದು. ನಿಮ್ಮ ಬಳಿ ರೇಷನ್ ಕಾರ್ಡ್ ಇದ್ದರೆ ಸಾಕು ನೀವು ಕೂಡ ಈ ಒಂದು ಯೋಜನೆಗೆ ಈಗ ಅರ್ಜಿಯನ್ನು ಸಲ್ಲಿಕೆ ಮಾಡಬಹುದಾಗಿದೆ. ಹಾಗಿದ್ದರೆ ಬನ್ನಿ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸಿ  ನೀವು ಕೂಡ ಈ ಒಂದು ಯೋಜನೆ ಲಾಭವನ್ನು ಹೇಗೆ ಪಡೆದುಕೊಳ್ಳಬೇಕು ಮತ್ತು ಅರ್ಜಿಯನ್ನು ಸಲ್ಲಿಸುವುದು ಹೇಗೆ ಹಾಗೂ ಅರ್ಜಿಯನ್ನು ಸಲ್ಲಿಸಲು ಏನೆಲ್ಲ ದಾಖಲೆಗಳು ಬೇಕು ಎಂಬುದರ ಬಗ್ಗೆ ಸಂಪೂರ್ಣ ವಾದಂತಹ ಮಾಹಿತಿಯನ್ನು ಈ ಒಂದು ಲೇಖನದಲ್ಲಿ ಈಗ ತಿಳಿದುಕೊಳ್ಳೋಣ ಬನ್ನಿ.

WhatsApp Float Button

ಅದೇ ರೀತಿಯಾಗಿ ನಿಮಗೆ ತಿಳಿದಿರುವಂತೆ ಸರ್ಕಾರವು ದಿನದಿಂದ ದಿನಕ್ಕೆ ಹಲವಾರು ರೀತಿಯ ಹೊಸ ಹೊಸ ಯೋಜನೆಗಳನ್ನು ಈಗ ಬಿಡುಗಡೆ ಮಾಡುತ್ತಲೇ ಇದೆ. ಅದೇ ರೀತಿಯಾಗಿ ಈಗ ಎಲ್ಲರೂ ಕೂಡ ಈ ಒಂದು ನಮ್ಮ ದೇಶದಲ್ಲಿ ಬಿಡುಗಡೆ ಮಾಡುವಂತಹ ಎಲ್ಲ ರೀತಿಯ ಹೊಸ ಹೊಸ ಯೋಜನೆಗಳನ್ನು ಕೂಡ ಈಗ ಎಲ್ಲ ಜನರು ಪಡೆದುಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲದೆ ನೀವು ಕೂಡ ಈ ಒಂದು ಯೋಜನೆಗಳ ಲಾಭಗಳನ್ನು ಪಡೆದುಕೊಳ್ಳಬೇಕಾದರೆ ಅಂದರೆ ನೀವು ದಿನನಿತ್ಯ ಇಂತಹ ಮಾಹಿತಿಯನ್ನು ತಿಳಿದುಕೊಳ್ಳಬೇಕಾದರೆ ನಮ್ಮ ಮಾಧ್ಯಮಕ್ಕೆ ಭೇಟಿ ಮಾಡಿ. ಎಲ್ಲ ಮಾಹಿತಿಗಳನ್ನು ತಿಳಿದುಕೊಳ್ಳಬಹುದು.

ಸ್ನೇಹಿತರೆ ನಾವು ದಿನನಿತ್ಯ ನಮ್ಮ ಮಾಧ್ಯಮದಲ್ಲಿ ನಿಮಗೆ ಇಂತಹ ಮಾಹಿತಿಗಳನ್ನು ಅಂದರೆ ಹೊಸ ಹೊಸ ಮಾಹಿತಿಗಳನ್ನು ದಿನನಿತ್ಯವು ಲೇಖನಗಳ ಮೂಲಕ ನಿಮ್ಮ ಮುಂದೆ ಮಾಹಿತಿಗಳನ್ನು ನೀಡುತ್ತಾ ಇರುತ್ತೇವೆ. ಅಂದರೆ ರೈತರಿಗೆ ಸಹಾಯವಾಗುವಂತಹ ಮಾಹಿತಿಗಳು ಹಾಗೂ ವಿದ್ಯಾರ್ಥಿಗಳ ಸಹಾಯವಾಗುವಂತಹ ಹುದ್ದೆಗಳು ಹಾಗೂ ಯೋಜನೆಗಳ ಬಗ್ಗೆ ಸರ್ಕಾರವು ನೀಡುವಂತಹ ಅಪ್ಡೇಟ್ ಮಾಹಿತಿಗಳನ್ನು ಕೂಡ ನಾವು ದಿನನಿತ್ಯ ನಮ್ಮ ಮಾಧ್ಯಮದ ಮೂಲಕ ಮಾಹಿತಿಗಳನ್ನು ನೀಡುತ್ತಾ ಇರುತ್ತೇವೆ. ನೀವು ದಿನನಿತ್ಯವು ನಮ್ಮ ಮಾಧ್ಯಮಕ್ಕೆ ಭೇಟಿ ಮಾಡಿ. ಇಂತಹ ಮಾಹಿತಿಗಳನ್ನು ನೀವು ದಿನನಿತ್ಯ ತಿಳಿದುಕೊಳ್ಳಬಹುದಾಗಿದೆ. ಹಾಗಿದ್ದರೆ ಬನ್ನಿ ನೀವು ಕೂಡ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಿ. 80,000 ದವರೆಗೆ ಸಹಾಯಧನವನ್ನು ಯಾವ ರೀತಿಯಾಗಿ ಪಡೆದುಕೊಳ್ಳಬೇಕೆಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳೋಣ.

PM ಸೂರ್ಯ ಘರ್ ಯೋಜನೆಯ ಮಾಹಿತಿ

ಸ್ನೇಹಿತರೆ ಈಗ ನಮ್ಮ ರಾಜ್ಯ ಸರ್ಕಾರವು ಬಡವರಿಗೆ ಹಾಗೂ ಹಿಂದುಳಿದಂತ ವರ್ಗದವರಿಗೆ ಉಚಿತ ವಿದ್ಯುತ್ತನ್ನು ನೀಡುವಂತಹ ಉದ್ದೇಶದಿಂದಾಗಿ ಈಗ ಕೇಂದ್ರ ಸರ್ಕಾರವು ಈಗ PM ಸೂರ್ಯ ಘರ್ ಮುಫ್ತ ಬಿಜಲಿ ಯೋಜನೆಯನ್ನು ಕೂಡ ಈಗ ಜಾರಿಗೆ ಮಾಡಿದೆ. ಈ ಒಂದು ಯೋಜನೆಗೆ ಈಗ ಅರ್ಜಿಯನ್ನು ಸಲ್ಲಿಕೆ ಮಾಡಿದಂತಹ ಅರ್ಜಿದಾರರು ಪ್ರತಿಯೊಬ್ಬ ಅರ್ಜಿದಾರರಿಗೆ ಸರ್ಕಾರವು 300 ಯೂನಿಟ್ ವರೆಗೆ ಉಚಿತ ವಿದ್ಯುತ್ ನೀಡುವ ಉದ್ದೇಶದಿಂದಾಗಿ ಈ ಒಂದು ಯೋಜನೆಯನ್ನು ಈಗ ಜಾರಿಗೆ ಮಾಡಿದ್ದಾರೆ.

ಗೆಳೆಯರೇ ಈಗ ಕೇಂದ್ರ ಸರ್ಕಾರವು ಈ ಒಂದು ಯೋಜನೆಯ ಮೂಲಕ ಅರ್ಜಿಯನ್ನು ಸಲ್ಲಿಕೆ ಮಾಡಿದಂತಹ ಫಲಾನುಭವಿಗಳಿಗೆ ಮನೆಯ ಮೇಲೆ ಅಥವಾ ಮನೆಯ ಛಾವಣಿಯ ಮೇಲೆ ಸೋಲಾರ್ ಫಲಕಗಳನ್ನು ಅಳವಡಿಕೆ ಮಾಡಿಕೊಳ್ಳುವುದು. ಈಗ ಉಚಿತವಾಗಿ 300 ಯೂನಿಟ್ ಗಳವರೆಗೆ ವಿದ್ಯುತ್ ಸೌಲಭ್ಯವನ್ನು ಒದಗಿಸಲಾಗುತ್ತದೆ. ಅದೇ ರೀತಿಯಾಗಿ ಈ ಒಂದು ಅರ್ಜಿಯನ್ನು ಸಲ್ಲಿಕೆ ಮಾಡಿದಂತಹ ಫಲಾನುಭವಿಗಳಿಗೆ ಸೋಲಾರ್ ಪಲಕಗಳು ಅಳವಡಿಕೆಗಾಗಿ ಸುಮಾರು 30 ಸಾವಿರದವರೆಗೆ ಈ ಒಂದು ಯೋಜನೆ ಅಡಿಯಲ್ಲಿ ಸಬ್ಸಿಡಿ ರೂಪದಲ್ಲಿ ಹಣವನ್ನು ಪಡೆದುಕೊಳ್ಳಬಹುದು.

ಈ ಒಂದು ಹಣವನ್ನು ಪಡೆಯುವುದು ಹೇಗೆ ?

ಸ್ನೇಹಿತರೆ ನೀವೇನಾದರೂ ಈ ಒಂದು ಯೋಜನೆ ಮೂಲಕ ಈಗ ರೂ. 30,000 ದಿಂದ 70,000 ವರೆಗೆ ಹಣವನ್ನು ಪಡೆದುಕೊಳ್ಳಬೇಕೆಂದು ಕೊಂಡಿದ್ದರೆ ನೀವು ಈಗ ಕೇಂದ್ರ ಸರ್ಕಾರವು ಜಾರಿಗೆ ಮಾಡಿರುವಂತಹ ಈಗ ಪಿಎಂ ಸೂರ್ಯಘರ್ ಯೋಜನೆ ಅಥವಾ ಪಿಎಂ ಸೂರ್ಯಘರ್  ಬಿಜಲಿ ಮೂಲಕ ಈಗ ನೀವು ಅರ್ಜಿಯನ್ನು ಸಲ್ಲಿಕೆ ಮಾಡಿದ್ದೆ ಆದರೆ ನಿಮ್ಮ ಮನೆಯ ಮೇಲೆ ಛಾವಣಿಯ ಮೇಲೆ ಸೌರ ಫಲಕಗಳ ಅಳವಳಿಕೆಗಾಗಿ ಕೇಂದ್ರ ಸರ್ಕಾರವು 30,000 ದಿಂದ 70,000 ವರೆಗೆ ಸರ್ಕಾರವು ಧನಸಹಾಯವನ್ನು ಮಾಡುತ್ತದೆ. ಆ ಒಂದು ಹಣದ ಮೂಲಕ ಈಗ ನೀವು ನಿಮ್ಮ ಮನೆಯ ಮೇಲ್ಚಾವಣಿಯ ಮೇಲೆ ಸೋಲಾರ್ ಫಲಕಗಳನ್ನು ಅಳವಡಿಕೆ ಮಾಡಿಕೊಳ್ಳಬಹುದಾಗಿದೆ.

ಸಂದಾಯ ವಾಗುವ ಹಣ ಎಷ್ಟು ?

  • ಸ್ನೇಹಿತರೆ ಈಗ ನೀವೇನಾದರೂ 1ಅಥವಾ 2 ಕೆ ವಿ ವ್ಯಾಟ್ ನ ಸಾಮರ್ಥ್ಯವನ್ನು ಹೊಂದಿರುವಂತಹ ಸೌರಫಲಕಗಳನ್ನು ನೀವೇನಾದರೂ ಅಳವಡಿಕೆ ಮಾಡಬೇಕೆಂದು ಕೊಂಡಿದ್ದರೆ ನೀವು ಕೂಡ ಈ ಒಂದು ಯೋಜನೆ ಗೆ ಅರ್ಜಿ ಸಲ್ಲಿಸಿ ಸರಿ ಸುಮಾರು 30,000 ದಿಂದ 60 ಸಾವಿರದವರೆಗೆ ಹಣವನ್ನು ಪಡೆದುಕೊಳ್ಳಬಹುದು.
  • ಹಾಗೆ ನೀವು 2 ಅಥವಾ 3 ಕೆವಿ ವ್ಯಾಟ್ ಸೌರ ಫಲಕಗಳನ್ನು ಅಳವಡಿಕೆ ಮಾಡಬೇಕೆಂದು ಕೊಂಡಿದ್ದರೆ ನೀವು ಕೂಡ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸಿ ಸುಮಾರು 60,000 ದಿಂದ 70,000 ವರೆಗೆ ಸಬ್ಸಿಡಿ ಹಣವನ್ನು ನೀವು ಪಡೆದುಕೊಳ್ಳಬಹುದು.
  • ಅದೇ ರೀತಿಯಾಗಿ ನೀವೇನಾದರೂ 3 ಕಿಲೋ ವ್ಯಾಟ್ ನ ಸೌರಪಲಕಗಳನ್ನು ಅಳವಡಿಕೆ ಮಾಡಬೇಕೆಂದು ಕೊಂಡಿದ್ದರೆ ಸರಿ ಸುಮಾರು ನೀವು ಈ ಒಂದು ಯೋಜನೆ ಮೂಲಕ 70,000ರಿಂದ 80,000 ದವರೆಗೆ ಹಣವನ್ನು ಪಡೆದುಕೊಳ್ಳಬಹುದು.

ಈ ಒಂದು ಯೋಜನೆಯ ಲಾಭಗಳು ಏನು ?

  • ಸ್ನೇಹಿತರೆ ಈಗ ನೀವೇನಾದರೂ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಿದ್ದೆ ಆದರೆ ನೀವು ಕೂಡ ಈ ಒಂದು ಯೋಜನೆ ಮೂಲಕ 300 ಯೂನಿಟ್ ಗಳವರೆಗೆ ಉಚಿತ ವಿದ್ಯುತ್ತನ್ನು ಪಡೆದುಕೊಳ್ಳಬಹುದಾಗಿದೆ.
  • ಅಷ್ಟೇ ಅಲ್ಲದೆ ನಿಮ್ಮ ಮನೆಯಲ್ಲಿ ಮೇಲ್ಚಾವಣಿಯ ಮೇಲೆ ಅಥವಾ ನಿಮ್ಮ ಮನೆಯ ಮೇಲೆ ನೀವು ಸೌರ ಫಲಕ ಅಳವಡಿಕೆಗಾಗಿ ಸಬ್ಸಿಡಿ ರೂಪದಲ್ಲಿ ಹಣವನ್ನು ಕೂಡ ಪಡೆದುಕೊಳ್ಳಬಹುದು.
  • ಅಷ್ಟೇ ಅಲ್ಲದೆ ಈ ಒಂದು ಯೋಜನೆಗೆ ಈಗ ಯಾವ ವರ್ಗದ ಜನರು ಬೇಕಾದರೂ ಕೂಡ ಈ ಒಂದು ಯೋಜನೆಗೆ ಅರ್ಜಿಯನ್ನು ಈಗ ಸಲ್ಲಿಕೆ ಮಾಡಿ. ಈ ಒಂದು ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದು.

ಇದನ್ನು ಓದಿ : Annbhagya Yojana Amount Credit : ಅನ್ನಭಾಗ್ಯ ಯೋಜನೆ ಹಣ ಜಮಾ! ಕೂಡಲೇ ಚೆಕ್ ಮಾಡಿಕೊಳ್ಳಿ.

ಬೇಕಾಗುವ ದಾಖಲೆಗಳು ಏನು ?

  • ಆಧಾರ್ ಕಾರ್ಡ್
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ರೇಷನ್ ಕಾರ್ಡ್
  • ಮೊಬೈಲ್ ನಂಬರ್
  • ಬ್ಯಾಂಕ್ ಖಾತೆಯ ವಿವರ
  • ಇತ್ತೀಚಿನ ಪಾಸ್ಪೋರ್ಟ್ ಅಳತೆಯ ಭಾವಚಿತ್ರ

ಅರ್ಜಿಯನ್ನು ಸಲ್ಲಿಸುವುದು ಹೇಗೆ ?

ಗೆಳೆಯರೇ ಈಗ ನೀವೇನಾದರೂ ನೀವು ಕೂಡ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದು ಕೊಂಡಿದ್ದರೆ ನಾವು ಈ ಕೆಳಗೆ ಅಧಿಕೃತ ವೆಬ್ಸೈಟ್ ಲಿಂಕ್ ಅನ್ನು ನಿಮಗೆ ನೀಡಿದ್ದೇವೆ. ಈ ಒಂದು ಲಿಂಕನ ಮೇಲೆ ನೀವು ಕ್ಲಿಕ್ ಮಾಡಿಕೊಳ್ಳುವುದರ ಮೂಲಕ ನಾವು ಈ ಮೇಲೆ  ತಿಳಿಸುವ ಎಲ್ಲಾ ದಾಖಲೆಗಳನ್ನು ಅದರಲ್ಲಿ ಭರ್ತಿ ಮಾಡಿಕೊಳ್ಳುವುದರ ಮೂಲಕ ನೀವು ಕೂಡ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಿ. ಈ ಒಂದು ಯೋಜನೆ ಲಾಭವನ್ನು ನೀವು ಪಡೆದುಕೊಳ್ಳಬಹುದು.

LINK :  APPLY NOW

ಗೆಳೆಯರೇ ನಾವು ನಿಮಗೆ ಈ ಒಂದು ಯೋಜನೆಗೆ ಸಂಬಂಧಿಸಿದಂತೆ ಈ ಒಂದು ಲೇಖನದಲ್ಲಿ ನೀಡಿರುವಂತಹ ಮಾಹಿತಿ ನಿಮಗೆ ಸರಿಯಾದ ರೀತಿಯಲ್ಲಿ ದೊರಕಿದೆ ಎಂದು ನಾವು ಭಾವಿಸಿದ್ದೇವೆ.  ಈ ಒಂದು ಲೇಖನವನ್ನು  ಸಂಪೂರ್ಣವಾಗಿ ಕೊನೆಯವರೆಗೂ ಓದಿಕೊಂಡಿದ್ದಕ್ಕಾಗಿ ಧನ್ಯವಾದಗಳು.

 

WhatsApp Group Join Now
Telegram Group Join Now

Leave a Comment

error: Content is protected !!