Mini Tractor Subsidy : ರೈತರಿಗೆ ಸಿಹಿ ಸುದ್ದಿ! ಕೃಷಿ ಯಂತ್ರೋಪಕರಣಗಳನ್ನು ಖರೀದಿ ಮಾಡಲು ಸಬ್ಸಿಡಿ! ಇಲ್ಲಿದೆ ನೋಡಿ ಮಾಹಿತಿ.
ನಮಸ್ಕಾರಗಳು ಗೆಳೆಯರೇ ಸಮಸ್ತ ಕರ್ನಾಟಕ ಜನತೆಗೆ ನಾವು ನಿಮಗೆ ಈ ಒಂದು ಲೇಖನದ ಮೂಲಕ ತಿಳಿಸಲು ಬಂದಿರುವಂತಹ ಮಾಹಿತಿ ಏನೆಂದರೆ ಈಗ ನಮ್ಮ ರಾಜ್ಯ ಸರ್ಕಾರವು ರೈತರಿಗೆ ಮತ್ತೊಂದು ಸಿಹಿ ಸುದ್ದಿ ಒಂದನ್ನು ನೀಡಿದೆ. ಅದು ಏನೆಂದರೆ ಈಗ ರೈತರು ತಮ್ಮ ಕೃಷಿಗೆ ಬೇಕಾಗಿರುವಂತಹ ಯಂತ್ರೋಪಕರಣಗಳನ್ನು ಖರೀದಿ ಮಾಡುವ ಸಮಯದಲ್ಲಿ ಸರ್ಕಾರ ಈಗ ಸಹಾಯಧನವನ್ನು ನೀಡಲಾಗುತ್ತದೆ. ಆ ಒಂದು ಸಹಾಯಧನವನ್ನು ನೀವು ಕೂಡ ಯಾವ ರೀತಿ ಪಡೆದುಕೊಳ್ಳಬೇಕು ಮತ್ತು ಕೃಷಿಯಲ್ಲಿ ತೊಡಗಿರುವ ರೈತರು ಈ ಒಂದು ಯೋಜನೆಗೆ ಯಾವ ರೀತಿ ಅರ್ಜಿ ಸಲ್ಲಿಕೆ ಮಾಡಿ. ಲಾಭವನ್ನು ಹೇಗೆ ಪಡೆದುಕೊಳ್ಳಬೇಕು ಮತ್ತು ಅರ್ಜಿಯನ್ನು ಸಲ್ಲಿಸಲು ಏನೆಲ್ಲ ದಾಖಲೆಗಳು ಬೇಕು ಹಾಗೆ ಅರ್ಜಿಯನ್ನು ಯಾವ ರೀತಿ ಸಲ್ಲಿಸಬೇಕೆಂಬುದರ ಬಗ್ಗೆ ಸಂಪೂರ್ಣವಾದಂತ ಮಾಹಿತಿಯನ್ನು ಈ ಒಂದು ಲೇಖನದಲ್ಲಿ ತಿಳಿಯೋಣ ಬನ್ನಿ.
ಈಗ ನಮ್ಮ ರಾಜ್ಯ ಸರ್ಕಾರ ಕೃಷಿ ಭಾಗ್ಯ ಯೋಜನೆ ಮೂಲಕ ಈಗ ತೋಟಗಾರಿಕೆ ಹಾಗೂ ಕೃಷಿ ಕ್ಷೇತ್ರಗಳಲ್ಲಿ ಸಹಾಯವಾಗುವಂತಹ ಎಲ್ಲಾ ರೀತಿಯ ಅಂದರೆ ಸಣ್ಣ ಹಾಗೂ ಪವರ್ ಟಿಲ್ಲರ್ ಮತ್ತು ಕೃಷಿ ಕೃಷಿಗೆ ಸಂಬಂಧಪಟ್ಟಂತಹ ಹಲವಾರು ರೀತಿಯ ಯಂತ್ರೋಪಕರಣಗಳನ್ನು ಖರೀದಿ ಮಾಡುವಂತಹ ಸಮಯದಲ್ಲಿ 90ರಷ್ಟು ಸಬ್ಸಿಡಿ ದರದಲ್ಲಿ ರೈತರಿಗೆ ಈಗ ನೀಡಲು ಮುಂದಾಗಿದೆ. ಈ ಒಂದು ಯೋಜನೆ ಲಾಭವನ್ನು ನೀವು ಕೂಡ ಈಗ ಪಡೆದುಕೊಳ್ಳಬಹುದು. ಹಾಗಿದ್ದರೆ ಈ ಒಂದು ಯೋಜನೆಯ ಲಾಭವನ್ನು ಯಾವ ರೀತಿ ಪಡೆದುಕೊಳ್ಳಬೇಕೆಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿ ಒಂದು ಲೇಖನದಲ್ಲಿ ಈಗ ತಿಳಿಸುತ್ತಾ ಹೋಗುತ್ತೇವೆ.
ಹಾಗೇ ನಾವು ದಿನನಿತ್ಯ ನಮ್ಮ ಈ ಒಂದು ಮಾಧ್ಯಮದಲ್ಲಿ ಇದೇ ತರದ ಹೊಸ ಹೊಸ ಮಾಹಿತಿಗಳನ್ನು ದಿನನಿತ್ಯ ಲೇಖನಗಳ ಮೂಲಕ ನಿಮ್ಮ ಮುಂದೆ ಮಾಹಿತಿಗಳನ್ನು ನಾವು ನೀಡುತ್ತಾ ಇರುತ್ತೇವೆ. ಅಂದರೆ ರೈತರಿಗೆ ಸಹಾಯವಾಗುವಂತಹ ಎಲ್ಲ ರೀತಿಯ ಹೊಸ ಹೊಸ ಯೋಜನೆಗಳು ಹಾಗೂ ಸಬ್ಸಿಡಿ ಯೋಜನೆಗಳ ಬಗ್ಗೆ ಮಾಹಿತಿ ಅಷ್ಟೇ ಅಲ್ಲದೆ ಮಹಿಳೆಯರಿಗೆ ಸಹಾಯವಾಗುವಂತಹ ಯೋಜನೆಗಳು ಹಾಗೂ ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತ ಹುದ್ದೆಗಳು ಹಾಗೂ ವಿದ್ಯಾರ್ಥಿ ವೇತನಗಳ ಬಗ್ಗೆ ಕೂಡ ನಾವು ದಿನನಿತ್ಯ ನಮ್ಮ ಮಾಧ್ಯಮದಲ್ಲಿ ವಿವರವಾದಂತಹ ಮಾಹಿತಿಗಳನ್ನು ದಿನನಿತ್ಯ ಲೇಖನಗಳ ಮೂಲಕ ನಿಮ್ಮ ಮುಂದೆ ಮಾಹಿತಿಗಳನ್ನು ನೀಡುತ್ತಾ ಇರುತ್ತೇವೆ. ನೀವು ದಿನನಿತ್ಯ ಇದೇ ತರದ ಮಾಹಿತಿಗಳನ್ನು ತಿಳಿದುಕೊಳ್ಳಲು ನಮ್ಮ ಮಾಧ್ಯಮಕ್ಕೆ ನಿಮ್ಮ ದಿನನಿತ್ಯ ಭೇಟಿ ಮಾಡಿ. ಎಲ್ಲಾ ತರದ ಮಾಹಿತಿಗಳನ್ನು ನೀವು ದಿನನಿತ್ಯ ತಿಳಿದುಕೊಳ್ಳಬಹುದು.
ಸಬ್ಸಿಡಿ ಯಂತ್ರೋಪಕರಣಗಳ ಮಾಹಿತಿ
ಈಗ ನೀವೇನಾದರೂ ರಾಜ್ಯ ಸರ್ಕಾರ ಹಾಗು ಕೇಂದ್ರ ಸರ್ಕಾರವು ರೈತರ ಅಭಿವೃದ್ಧಿಗಾಗಿ ಈಗಾಗಲೇ ಹಲವಾರು ರೀತಿಯ ಯೋಜನೆಗಳನ್ನು ಜಾರಿಗೆ ಮಾಡಿದೆ. ಹಾಗೆ ಈಗ ನಮ್ಮ ಕರ್ನಾಟಕ ರಾಜ್ಯ ಸರ್ಕಾರ ಕೃಷಿ ಭಾಗ್ಯ ಯೋಜನೆಯ ಮೂಲಕ ಈಗ ಸಣ್ಣ ರೈತರು ಹಾಗೂ ತೋಟಗಾರಿಕೆ ಮಾಡುತ್ತಿರುವಂತಹ ರೈತರು ಹಾಗೆ ಈಗ ತೋಟಗಾರಿಕೆಯಲ್ಲಿ ಕೆಲಸ ಮಾಡುತ್ತಿರುವಂತಹ ಅಂದರೆ ತೊಡಗಿರುವಂತಹ ರೈತರು ಹಲವಾರು ರೀತಿ ಯೋಜನೆಗಳನ್ನು ಈಗ ಸರ್ಕಾರವು ಜಾರಿಗೆ ಮಾಡಿದೆ. ಈಗ ಈ ಒಂದು ಯೋಜನೆ ಮೂಲಕ ರೈತರು ಸಬ್ಸಿಡಿ ದರದಲ್ಲಿ ತಮಗೆ ಉಪಯೋಗವಾಗುವಂತಹ ಯಂತ್ರೋಪಕರಣಗಳನ್ನು ವಿತರಣೆ ಮಾಡಲು ಹೇಗೆ ಸರ್ಕಾರವು ಮುಂದಾಗಿದೆ.
ಹಾಗೆ ಈಗ ಆಧುನಿಕ ಕೃಷಿ ಕ್ಷೇತ್ರದಲ್ಲಿ ರೈತರು ಆದಾಯ ದ್ವಿಗುಣ ಮಾಡಲು ರಾಜ್ಯ ಸರ್ಕಾರ ಮತ್ತು ಕೇಂದ್ರ ಸರಕಾರಗಳು ಈಗಾಗಲೇ ಹಲವಾರು ರೀತಿಯ ಯೋಜನೆಗಳನ್ನು ಜಾರಿಗೆ ಮಾಡಿದೆ. ತಮ್ಮ ಕೃಷಿ ಚಟುವಟಿಕೆಗಳಲ್ಲಿ ಯಂತ್ರೋಪಕರಣಗಳನ್ನು ಉಪಯೋಗ ಮಾಡುವ ಉದ್ದೇಶದಿಂದ ಸಬ್ಸಿಡಿ ದರದಲ್ಲಿ ಈಗ ರೈತರಿಗೆ ಯಂತ್ರೋಪಕರಣಗಳನ್ನು ನೀಡಲು ಮುಂದಾಗಿದೆ. ಈ ಒಂದು ಯೋಜನೆ ಅಡಿಯಲ್ಲಿ ನೀವು ಯಾವೆಲ್ಲ ಯಂತ್ರೋಪಕರಣಗಳನ್ನು ಖರೀದಿ ಮಾಡಬಹುದು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಗೆ ಇದೆ.
ಯಾವ ಯಾವ ಯಂತ್ರೋಪಕರಣಗಳಿಗೆ ಸಬ್ಸಿಡಿ
ಸ್ನೇಹಿತರೆ ಈಗ ನಮ್ಮ ರಾಜ್ಯ ಸರ್ಕಾರ ರೈತರಗಾಗಿ ಈ ಬಿಡುಗಡೆ ಮಾಡಿರುವಂತಹ ಕೃಷಿ ಭಾಗ್ಯಯೋಜನೆಯ ಮೂಲಕ ನೀವು ಈ ಕೆಳಗೆ ತಿಳಿಸಿರುವ ಯಂತ್ರೋಪಕರಣಗಳನ್ನು ನೀವು ಪಡೆದುಕೊಳ್ಳಬಹುದಾಗಿದೆ.
- ಸಣ್ಣ ಟ್ಯಾಕ್ಟರ್
- ಪವರ್ ಟಿಲ್ಲರ್
- ರೋಟುವೇಟರ್
- ಪವರ್ ವೀಡರ್
- ಡೀಸೆಲ್ ಪಂಪ್ಸೆಟ್ಟುಗಳು
- ಪವರ್ ಸ್ಟ್ರೈಯರ್ಸ್
- ಕಸ ತೆಗೆಯುವಂತಹ ಯಂತ್ರ
- ವಿದ್ಯುತ್ ಚಾಲಿತ ಯಂತ್ರಗಳು
ಗೆಳೆಯರೇ ಈಗ ನಾವು ಈ ಮೇಲೆ ತಿಳಿಸಿರುವ ಎಲ್ಲಾ ಯಂತ್ರಗಳ ಪೈಕಿ ನೀವು ಕೃಷಿಗೆ ಉಪಯೋಗವಾಗುವಂತಹ ಯಂತ್ರಗಳಲ್ಲಿ ಶೇಕಡ 90ರಷ್ಟು ಸಬ್ಸಿಡಿ ದರದಲ್ಲಿ ನಿಮಗೆ ಈ ಒಂದು ಯಂತ್ರಗಳನ್ನು ಈಗ ನೀವು ಖರೀದಿ ಮಾಡಲು ಸರ್ಕಾರವು 90% ವರೆಗೆ ಸಬ್ಸಿಡಿಯನ್ನು ನೀಡುತ್ತದೆ.
ಅರ್ಜಿಯನ್ನು ಸಲ್ಲಿಸಲು ಅರ್ಹತೆಗಳು ಏನು ?
- ಈ ಒಂದು ಯೋಜನೆ ಮೂಲಕ ಅರ್ಜಿಯನ್ನು ಸಲ್ಲಿಕೆ ಮಾಡಿ. ಸಬ್ಸಿಡಿ ದರದಲ್ಲಿ ಯಂತ್ರೋಪಕರಣಗಳನ್ನು ಖರೀದಿ ಮಾಡಬೇಕೆಂಬ ಆಸೆ ಇದ್ದರೆ ಕನಿಷ್ಠ 18 ವರ್ಷವನ್ನು ಪೂರೈಸಿರಬೇಕಾಗುತ್ತದೆ.
- ಹಾಗೆ ಈ ಒಂದು ಯೋಜನೆ ಮೂಲಕ ಅರ್ಜಿಯನ್ನು ಸಲ್ಲಿಕೆ ಮಾಡಿ. ಸಬ್ಸಿಡಿ ಯಂತ್ರೋಪಕರಣಗಳನ್ನು ಖರೀದಿ ಮಾಡಲು ಬಯಸುವಂತಹ ರೈತರು ಕನಿಷ್ಠ ಒಂದು ಎಕರೆ ಜಮೀನನ್ನು ಅವರು ಹೊಂದಿರಬೇಕಾಗುತ್ತದೆ.
- ಹಾಗೆ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಕೆ ಮಾಡುವಂತಹ ರೈತರು ಈ ಹಿಂದೆ ರಾಜ್ಯ ಸರ್ಕಾರವಾಗಲಿ ಅಥವಾ ಕೇಂದ್ರ ಸರ್ಕಾರದ ಕಡೆಯಿಂದ ಯಾವುದೇ ರೀತಿಯಾದಂತಹ ಯೋಜನೆಗಳ ಮೂಲಕ ಸಬ್ಸಿಡಿ ಸಹಾಯವನ್ನು ಪಡೆದುಕೊಂಡಿರಬಾರದು.
- ಹಾಗೆ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಕೆ ಮಾಡುವಂತಹ ಸಾಮಾನ್ಯ ವರ್ಗದ ರೈತರಿಗೆ ಶೇಕಡ 50ರಷ್ಟು ಸಬ್ಸಿಡಿ ದರವನ್ನು ನೀಡಲಾಗುತ್ತದೆ.
- ಹಾಗೆ ಈಗ ಕೃಷಿ ಭಾಗ್ಯ ಯೋಜನೆ ಮೂಲಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ ಈಗ ಶೇಕಡ 90ರಷ್ಟು ಸಬ್ಸಿಡಿ ದರದಲ್ಲಿ ಕೃಷಿ ಯಂತ್ರೋಪಗಳನ್ನು ಈಗ ನೀಡಲಾಗುತ್ತದೆ.
ಬೇಕಾಗುವ ದಾಖಲೆಗಳು ಏನು ?
- ಆಧಾರ್ ಕಾರ್ಡ್
- ಬ್ಯಾಂಕ್ ಖಾತೆ ವಿವರ
- ಇತ್ತೀಚಿನ ಪಾಸ್ಪೋರ್ಟ್ ಅಳತೆಯ ಭಾವಚಿತ್ರ
- ಜಮೀನಿನ ಪಹಣಿ
- ಅರ್ಜಿಯನ್ನು ಸಲ್ಲಿಕೆ ಮಾಡುವುದು ಹೇಗೆ
ಈಗ ನೀವೇನಾದರೂ ಈ ಒಂದು ಕೃಷಿ ಭಾಗ್ಯ ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಿ 90% ಸಬ್ಸಿಡಿ ದರದಲ್ಲಿ ಯಂತ್ರೋಪಕರಣಗಳನ್ನು ಖರೀದಿ ಮಾಡಬೇಕೆಂದುಕೊಂಡಿದ್ದರೆ ನೀವು ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬೇಕಾಗುತ್ತದೆ. ಅದೇ ರೀತಿಯಾಗಿ ಈಗ ನೀವೇನಾದರೂ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದು ಕೊಂಡಿದ್ದರೆ ನಿಮ್ಮ ಹತ್ತಿರ ಇರುವಂತಹ ರೈತ ಸಂಪರ್ಕ ಕೇಂದ್ರಗಳಿಗೆ ನೀವು ಭೇಟಿಯನ್ನು ನೀಡಿ. ಒಂದು ಯೋಜನೆಗೆ ನೀವು ಈಗ ಅರ್ಜಿಯನ್ನು ಸಲ್ಲಿಕೆ ಮಾಡಬಹುದಾಗಿದೆ. ಇದರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ನೀವೇನಾದರೂ ತಿಳಿದುಕೊಳ್ಳಬೇಕೆಂದು ಕೊಂಡಿದ್ದರೆ ನೀವು ರೈತ ಸಂಪರ್ಕ ಕೇಂದ್ರಗಳಲ್ಲಿ ಮಾಹಿತಿಯನ್ನು ನೀವು ಪಡೆದುಕೊಳ್ಳಬಹುದು.
ಈಗ ನಾವು ನಿಮಗೆ ಈ ಒಂದು ಲೇಖನದಲ್ಲಿ ಈ ಒಂದು ಯೋಜನೆಗೆ ಸಂಬಂಧಪಟ್ಟಂತೆ ನೀಡಿರುವಂತಹ ಮಾಹಿತಿ ಸರಿಯಾದ ರೀತಿಯಲ್ಲಿ ದೊರಕಿದೆ ಎಂದು ನಾವು ಭಾವಿಸಿದ್ದೇವೆ. ಈ ಒಂದು ಲೇಖನವನ್ನು ಕೊನೆಯವರೆಗೂ ಓದಿಕೊಂಡಿದ್ದಕ್ಕಾಗಿ ಧನ್ಯವಾದಗಳು.