Subsidy Solar pump Scheme : ರಾಜ್ಯದ ರೈತರಿಗೆ ಸಿಹಿ ಸುದ್ದಿ! ಸೋಲಾರ್ ಪಂಪ್ 80ರಷ್ಟು ಸಹಾಯಧನ! ಈಗಲೇ ಅರ್ಜಿಯನ್ನು ಸಲ್ಲಿಸಿ.
ನಮಸ್ಕಾರಗಳು ಗೆಳೆಯರೇ ಸಮಸ್ತ ಕರ್ನಾಟಕ ಜನತೆಗೆ ನಾವು ನಿಮಗೆ ಈ ಒಂದು ಲೇಖನದ ಮೂಲಕ ತಿಳಿಸಲು ಬಂದಿರುವಂತಹ ಮಾಹಿತಿಗಳು ಏನೆಂದರೆ ಈಗ ನಮ್ಮ ರಾಜ್ಯ ಸರ್ಕಾರವು ರಾಜ್ಯದಲ್ಲಿ ರೈತರು ವಿದ್ಯುತ್ ಮೋಟಾರ್ಗಳಿಂದ ಎದುರಿಸಿ ತೊಂದರೆ ಸಮಸ್ಯೆಗಳನ್ನು ಈಗ ಪರಿಹಾರ ಮಾಡಲು ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರವು ಜೊತೆಗೂಡಿ ಈಗ ಕುಸುಂಬಿ ಸೋಲಾರ್ ಪಂಪ್ಸೆಟ್ ಯೋಜನೆಯ ಜಾರಿಗೆ ಮಾಡಿದೆ. ಈಗ ನೀವು ಕೂಡ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸಿ, ಈ ಒಂದು ಯೋಜನೆಯ ಸಂಪೂರ್ಣವಾದಂತಹ ಲಾಭವನ್ನು ನೀವು ಈಗ ಪಡೆದುಕೊಳ್ಳಬಹುದು. ಹಾಗಿದ್ದರೆ ನೀವು ಕೂಡ ಈ ಒಂದು ಉಚಿತ ಪಂಪ್ ಸೆಟ್ ಯಾವ ರೀತಿಯಾಗಿ ಅರ್ಜಿ ಸಲ್ಲಿಕೆ ಮಾಡಬೇಕೆಂಬುದರ ಬಗ್ಗೆ ಈಗ ಸಂಪೂರ್ಣವಾದ ಮಾಹಿತಿಯನ್ನು ಒಂದು ಲೇಖನದಲ್ಲಿ ಈಗ ತಿಳಿದುಕೊಳ್ಳೋಣ ಬನ್ನಿ.
ಗೆಳೆಯರೇ ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವಂತೆ ರೈತರು ಜಮೀನುಗಳಲ್ಲಿ ನೀರನ್ನು ಸಾಕಷ್ಟ ತೊಂದರೆಯನ್ನು ಈಗ ರೈತರು ಎದುರಿಸುತ್ತಿದ್ದಾರೆ. ಅಂತವರಿಗಾಗಿ ಈಗ ಸರ್ಕಾರವು ಈ ಒಂದು ಕುಸುಮ ಬಿ ಸೋಲಾರ್ ಪಂಪ್ಸೆಟ್ ಯೋಜನೆಗೆ ಅಡಿಯಲ್ಲಿ ಈಗ ಶೇಕಡಾ 80 ರಷ್ಟು ಸಹಾಯಧನವನ್ನು ನೀಡಲು ಈಗ ನಿರ್ಧಾರವನ್ನು ಮಾಡಿದೆ. ಈ ಒಂದು ಯೋಜನೆಗ ನೀವು ಕೂಡ ಅರ್ಜಿ ಸಲ್ಲಿಕೆ ಮಾಡಿ. ಈ ಒಂದು ಯೋಜನೆಯ ಸಂಪೂರ್ಣ ವಾದಂತಹ ಲಾಭವನ್ನು ನೀವು ಪಡೆದಬಹುದಾಗಿದೆ. ಹಾಗಿದ್ದರೆ ಈ ಒಂದು ಯೋಜನೆಯಿಂದ ದೊರೆಯುವ ಪ್ರಯೋಜನ ಮತ್ತು ಅರ್ಜಿಯನ್ನು ಸಲ್ಲಿಸಲು ಬೇಕಾಗುವ ದಾಖಲೆಗಳು ಏನು ಮತ್ತು ಅರ್ಜಿಯನ್ನು ಸಲ್ಲಿಸುವುದು ಹೇಗೆ ಎಂಬುದರ ಬಗ್ಗೆ ಸಂಪೂರ್ಣವಾದಂತಹ ಮಾಹಿತಿ ಈ ಒಂದು ಈಗ ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿ.
ಹಾಗೆ ನಾವು ದಿನನಿತ್ಯ ನಮ್ಮ ಮಾಧ್ಯಮದಲ್ಲಿ ನಿಮಗೆ ಇಂತಹ ಮಾಹಿತಿಗಳನ್ನು ನಾವು ದಿನನಿತ್ಯವನ್ನು ನೀಡುತ್ತಾ ಇರುತ್ತೇವೆ. ಅಷ್ಟೇ ಅಲ್ಲದೆ ಸರ್ಕಾರಗಳು ಬಿಡುಗಡೆ ಮಾಡುವಂತಹ ಹುದ್ದೆಗಳ ಬಗ್ಗೆ ಹಾಗೂ ವಿದ್ಯಾರ್ಥಿ ವೇತನಗಳ ಬಗ್ಗೆ ಕೂಡ ನಾವು ದಿನನಿತ್ಯ ಲೇಖನಗಳ ಮೂಲಕ ನಮ್ಮ ಮಾಧ್ಯಮದಲ್ಲಿ ಮಾಹಿತಿಯನ್ನು ನಾವು ನಿನಗೆ ನೀಡುತ್ತಾ ಇರುತ್ತೇವೆ. ನೀವು ಇಂತಹ ಮಾಹಿತಿ ದಿನನಿತ್ಯ ತಿಳಿದುಕೊಳ್ಳಬೇಕಾದರೆ ನಮ್ಮ ಮಾಧ್ಯಮಕ್ಕೆದಿನನಿತ್ಯ ಭೇಟಿ ಮಾಡಿ.
ಕುಸುಮ್ ಬಿ ಪಂಪ್ ಸೆಟ್ ಯೋಜನೆಯ ಮಾಹಿತಿ
ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವಂತೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ರೈತರ ಸಲುವಾಗಿ ಹಲವಾರು ರೀತಿಯ ಯೋಜನೆಗಳನ್ನು ಈಗಾಗಲೇ ಜಾರಿಗೆ ಮಾಡುತ್ತಿದೆ. ಅದೇ ರೀತಿಯಾಗಿ ರೈತರು ಕೂಡ ಆ ಒಂದು ಯೋಜನೆಗಳಿಗೆ ಅರ್ಜಿಯನ್ನು ಸಲ್ಲಿಕೆ ಮಾಡಿ. ಆ ಒಂದು ಯೋಜನೆಗಳ ಲಾಭಗಳನ್ನು ಕೂಡ ಈಗ ಪಡೆದುಕೊಂಡಿದ್ದಾರೆ. ಹಾಗೆ ಈಗ ಈ ಒಂದು ಯೋಜನೆ ಮೂಲಕ ನೀವೇನಾದರೂ ಅರ್ಜಿ ಸಲ್ಲಿಕೆ ಮಾಡಿದ್ದೆ. ಆದರೆ ನಿಮ್ಮ ಜಮೀನಿನಲ್ಲಿ ನೀವು ಸೋಲಾರ್ ಪಂಪ್ಸೆಟ್ಟುಗಳನ್ನು ಅಳವಡಿಕೆ ಮಾಡಿಕೊಳ್ಳಬಹುದಾಗಿದೆ. ಆದ್ದರಿಂದ ನೀವು ಕೂಡ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಿ. ಈ ಒಂದು ಯೋಜನೆಯ ಲಾಭವನ್ನು ಪಡೆದುಕೊಳ್ಳಿ.
ಹಾಗೆ ಈಗ ಸರ್ಕಾರವು ದಿನದಿಂದ ದಿನಕ್ಕೆ ಹಲವಾರು ರೀತಿಯ ಯೋಜನೆಗಳನ್ನು ರೈತರಗಾಗಿ ನೀಡುತ್ತಿದ್ದು. ರೈತರು ಕೂಡ ಪ್ರಯೋಜನಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಅದೇ ರೀತಿಯಾಗಿ ಈಗಾಗಲೇ ಕೇಂದ್ರ ಸರ್ಕಾರವು ಕೂಡ ರೈತರಿಗೂ ಕೂಡ ಬೆಳೆ ಹಾನಿ ಪರಿಹಾರವನ್ನು ಕೂಡ ನೀಡಿದ್ದಾರೆ. ಆದ್ದರಿಂದ ಈಗ ರೈತರು ಕೂಡ ತುಂಬಾ ಸಂತೋಷವಾಗಿದ್ದಾರೆ. ಒಟ್ಟಾರೆಯಾಗಿ ಈಗ ಸರ್ಕಾರ ಬಿಡುಗಡೆ ಮಾಡುವಂತಹ ಎಲ್ಲ ರೈತರಿಗಾಗಿ ಯೋಜನೆಗಳು ಸರಿಯಾಗಿ ರೀತಿಯಲ್ಲಿ ದೊರಕಿದೆ. ಹಾಗೆ ಈಗ ನೀವು ಕೂಡ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಿ. ಈ ಒಂದು ಯೋಜನೆ ಮೂಲಕ ದೊರೆಯುವಂತಹ ಎಲ್ಲಾ ರೀತಿಯ ಪ್ರತಿಯೊಂದು ಪ್ರಯೋಜನಗಳ ಲಾಭಗಳನ್ನು ನೀವು ಪಡೆದುಕೊಳ್ಳಬಹುದು. ಹಾಗಿದ್ದರೆ ಬನ್ನಿ ಈ ಒಂದು ಯೋಜನೆಯ ಲಾಭ ಏನು ಅಂದರೆ ಪ್ರಯೋಜನ ಏನು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿ ಈ ಕೆಳಗೆ ಇದೆ.
ಈ ಯೋಜನೆಯ ಪ್ರಯೋಜನ ಏನು ?
ನೀವೇನಾದರೂ ಈಗ ಈ ಉಚಿತ ಸೋಲಾರ್ ಪಂಪ್ಸೆಟ್ ಅಥವಾ ಸರ್ಕಾರ ಬಿಡುಗಡೆ ಮಾಡಿರುವ ಕುಸುಮ ಬಿ ಯೋಜನೆ ಸಲ್ಲಿಕೆ ಮಾಡಿದ್ದೆ. ಆದರೆ ನೀವು ರಾಜ್ಯ ಸರ್ಕಾರದ ಕಡೆಯಿಂದ ಶೇಕಡ 50ರಷ್ಟು ಸಬ್ಸಿಡಿ ಪಡೆಯಬಹುದು ಮತ್ತು ಕೇಂದ್ರ ಸರ್ಕಾರದ ಕಡೆಯಿಂದ 30 ರಷ್ಟು ಸಹಾಯಧನವನ್ನು ನಿಮಗೆ ನೀಡಲಾಗುತ್ತದೆ. ಇನ್ನುಳಿದಂತ 20% ನಷ್ಟು ಹಣವನ್ನು ಮಾತ್ರ ನೀವು ಪಾವತಿ ನೀಡಬೇಕಾಗುತ್ತದೆ. ಆದಕಾರಣ ನೀವು ಈ ಕೊಡಲೇ ಈ ಒಂದು ಯೋಜನೆ ಸಲ್ಲಿಕೆ ಮಾಡಿ 80% ಸಬ್ಸಿಡಿ ದರದಲ್ಲಿ 3 ಹೆಚ್ ಪಿ, 5 ಎಚ್ ಪಿ, 7 ಹೆಚ್ ಪಿ, 10 ಹೆಚ್ ಪಿ ಪಂಪ್ ಸೆಟ್ ಗಳವರೆಗೆ ನೀವು ಖರೀದಿಯನ್ನು ಮಾಡಬಹುದು.
ಸ್ನೇಹಿತರೆ ನೀವೇನಾದರೂ ಈಗ 3 HP ಪಂಪ್ ಸೆಟ್ ಖರೀದಿ ಮಾಡಬೇಕೆಂದು ಕೊಂಡಿದ್ದರೆ ಈಗ ಆ ಆ ಒಂದು ಪಂಪ್ಸೆಟ್ನ ನ ಬೆಲೆ ಈಗ 2 ಲಕ್ಷ ಇದೆ. ಈಗ ನೀವು ಕೂಡ ಈ ಒಂದು ಪಂಪ್ಸೆಟ್ನನ್ನು ಖರೀದಿ ಮಾಡಬೇಕೆಂದು ಕೊಂಡಿದ್ದರೆ ಕೇಂದ್ರ ಸರ್ಕಾರದ ಕಡೆಯಿಂದ ಅಂದರೆ 50ರಷ್ಟು ಸಹಾಯಧನದಲ್ಲಿ ನೀವು ಹಾಗೂ ಕೇಂದ್ರ ಸರ್ಕಾರದ ಕಡೆಯಿಂದ 30% ಸಹಾಯಧನದಲ್ಲಿ ನೀವು ಈ ಒಂದು ಪಂಪ್ ಸೆಟ್ ಅನ್ನು ಈಗ ಖರೀದಿ ಮಾಡಬಹುದಾಗಿದೆ.
ಹಾಗೆ ನೀವೇನಾದರೂ 5 ಹೆಚ್ ಪಿ ಮಾಡಬೇಕೆಂದು ಕೊಂಡಿದ್ದರೆ ಆ ಒಂದು ಪಂಪ್ ಸೆಟ್ ಬೆಲೆಯೂ 3 ಲಕ್ಷ ರೂಪಾಯಿ ಇದೆ. ಈ ಒಂದು ಪಂಪ್ ಸೆಟ್ ಕೂಡ ನೀವು ಖರೀದಿ ಮಾಡುವಂತಹ ಸಮಯದಲ್ಲಿ ಕರ್ನಾಟಕ ಸರ್ಕಾರವು 50% ಅಷ್ಟು ಸಹಾಯಧನವನ್ನು ನೀಡುತ್ತದೆ ಮತ್ತು ಕೇಂದ್ರ ಸರ್ಕಾರವು 30% ಸಬ್ಸಿಡಿ ದರವನ್ನು ನಿಮಗೆ ನೀಡಲಾಗುತ್ತದೆ.
ನೀವೇನಾದರೂ 7HP ಪಂಪ್ ಸೆಟ್ ಖರೀದಿ ಮಾಡಬೇಕೆಂದುಕೊಂಡಿದ್ದರೆ ಈ ಒಂದು ಪಂಪ್ ಸೆಟ್ ಖರೀದಿ ಮಾಡಲು ನಿಮಗೆ 4 ಲಕ್ಷ ರೂಪಾಯಿ ಬೇಕಾಗುತ್ತದೆ. ನೀವು ಅದರಲ್ಲಿ ಕೇವಲ 20 ಪರ್ಸೆಂಟ್ ಪಾವತಿ ಮಾಡಿ. ಇನ್ನುಳಿದಂತಹ ಹಣವನ್ನು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಬರಿಸುತ್ತವೆ.
ಆನಂತರ ನೀವೇನಾದರೂ 10 ಹೆಚ್ ಪಿ ಪಂಪ್ಸೆಟ್ ಅನ್ನು ಖರೀದಿ ಮಾಡಬೇಕೆಂದು ಕೊಂಡಿದ್ದರೆ. ನಿಮಗೆ 5 ಲಕ್ಷ ಹಣ ಬೇಕಾಗುತ್ತದೆ. ಅದರಲ್ಲಿ ನೀವು ಕೇವಲ 20% ಹಣವನ್ನು ನೀವು ಅಲ್ಲಿ ನೀಡಬೇಕಾಗುತ್ತದೆ. ಇನ್ನು ಉಳಿದ ಹಣವನ್ನು ಈಗ ಸರ್ಕಾರವು ಸಹಾಯಧನದ ರೂಪದಲ್ಲಿ ನಿಮಗೆ ನೀಡಲಾಗುತ್ತದೆ.
ಇದನ್ನು ಓದಿ : iOCL Requerment 2024 : 10 ನೇ ತರಗತಿ ಪಾಸಾದರೆ ಸಾಕು! ಇಂಡಿಯನ್ ಆಯಿಲ್ ಕಂಪನಿ ಯಲ್ಲಿ ನೇಮಕಾತಿ ಪ್ರಾರಂಭ!
ಅರ್ಜಿಯನ್ನು ಸಲ್ಲಿಸಲು ಬೇಕಾಗುವ ದಾಖಲೆಗಳು ಏನು ?
- ಆಧಾರ್ ಕಾರ್ಡ್
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಜಮೀನಿನ ಪಹಣಿ
- ರೇಷನ್ ಕಾರ್ಡ್
- ಬ್ಯಾಂಕ್ ಖಾತೆ ವಿವರ
- ಇತ್ತೀಚಿನ ಪಾಸ್ಪೋರ್ಟ್ ಭಾವಚಿತ್ರ
- ಮೊಬೈಲ್ ನಂಬರ್
ಅರ್ಜಿಯನ್ನು ಸಲ್ಲಿಸುವುದು ಹೇಗೆ ?
ಈಗ ಯಾರೆಲ್ಲಾ ರೈತರು ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದು ಕೊಂಡಿದ್ದೀರಾ ಅವರು ನಿಮ್ಮ ಹತ್ತಿರ ಇರುವಂತಹ ಆನ್ಲೈನ್ ಕೇಂದ್ರಗಳಿಗೆ ಭೇಟಿಯನ್ನು ನೀಡಿ. ನೀವು ಅವರಿಗೆ ಈ ಮೇಲೆ ತಿಳಿದಿರುವ ಎಲ್ಲಾ ದಾಖಲೆಗಳನ್ನು ನೀಡುವುದರ ಮೂಲಕ ನೀವು ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬಹುದಾಗಿದೆ. ಅದೇ ರೀತಿಯಾಗಿ ಒಂದು ವೇಳೆ ನಿಮಗೆ ನಿಮ್ಮ ಹೆಸ್ಕಾಂ ಇಲಾಖೆಗೆ ಇಲಾಖೆಗೆ ಇದ್ದರೆ ನೀವು ಅಲ್ಲಿಯೂ ಕೂಡ ಭೇಟಿ ನೀಡಿ. ಇನ್ನೂ ಹೆಚ್ಚಿನ ಮಾಹಿತಿಯನ್ನು ಪಡೆದುಕೊಂಡು ಅಲ್ಲಿಯೂ ಕೂಡ ನೀವು ಅರ್ಜಿಯನ್ನು ಸಲ್ಲಿಕೆ ಮಾಡಬಹುದು.
LINK : APPLY NOW
ಹಾಗೆ ಈಗ ನಾವು ನಿಮಗೆ ಈ ಒಂದು ಲೇಖನದಲ್ಲಿ ಈ ಒಂದು ಸಂಬಂಧಪಟ್ಟಂತೆ ನೀಡಿರುವಂತಹ ಮಾಹಿತಿ ಸರಿಯಾದ ರೀತಿಯಲ್ಲಿ ದೊರಕಿದೆ ಎಂದು ನಾವು ಭಾವಿಸಿದ್ದೇವೆ. ನೀವು ದಿನನಿತ್ಯ ನಮ್ಮ ಮಾಧ್ಯಮಕ್ಕೆ ಭೇಟಿ ಮಾಡಿ. ಇಂತಹ ಮಾಹಿತಿಗಳನ್ನು ನೀವು ದಿನನಿತ್ಯ ತಿಳಿದುಕೊಳ್ಳಬಹುದು. ಈ ಒಂದು ಲೇಖನವನ್ನು ನೀವು ಸಂಪೂರ್ಣವಾಗಿ ಕೊನೆವರೆಗೂ ನೋಡಿಕೊಂಡಿದ್ದಕ್ಕಾಗಿ ಧನ್ಯವಾದಗಳು.