Ration Card Tiddupadi Start : ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ಅವಕಾಶ! ಇಲ್ಲಿದೆ ನೋಡಿ ಮಾಹಿತಿ.
ನಮಸ್ಕಾರಗಳು ಸಮಸ್ತ ಕರ್ನಾಟಕ ಜನತೆಗೆ ಈ ಒಂದು ಲೇಖನದ ಮೂಲಕ ಈಗ ನಾವು ತಿಳಿಸಲು ಬಂದಿರುವಂತಹ ಮಾಹಿತಿ ಏನೆಂದರೆ ಈಗ ಯಾರೆಲ್ಲಾ ರೇಷನ್ ಕಾರ್ಡನ್ನು ತಿದ್ದುಪಡಿ ಮಾಡಿಸಿಕೊಳ್ಳಲು ಕಾದುಕೊಳ್ಳುತ್ತಿದ್ದೀರಾ. ಅಂತವರಿಗೆ ಈಗ ನಮ್ಮ ಕರ್ನಾಟಕದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ಮತ್ತೊಂದು ಸಿಹಿ ಸುದ್ದಿ ಒಂದನ್ನು ನೀಡಿದ್ದಾರೆ. ಅದು ಏನೆಂದರೆ ಈಗ ಯಾರೆಲ್ಲಾ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಕೆ ಮಾಡಲು ಕಾದು ಕುಳಿತಿದ್ದಿರೋ ಹಾಗೆ ತಿದ್ದುಪಡಿ ಮಾಡಿಸಲು ಕಾದು ಕುಳಿತಿದ್ದೀರೋ ಅಂತವರಿಗೆ ಸಿಹಿ ಸುದ್ದಿ ಎಂದು ಹೇಳಬಹುದು. ಹಾಗಿದ್ದರೆ ಬನ್ನಿ ಆ ಸರ್ಕಾರವು ನೀಡಿರುವಂತಹ ಸಿಹಿ ಸುದ್ದಿಯನ್ನು ಎಂಬುದರ ಬಗ್ಗೆ ಅಷ್ಟೇ ಅಲ್ಲದೆ ನೀವು ಕೂಡ ಹೊಸ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸುವುದು ಹೇಗೆ ಮತ್ತು ರೇಷನ್ ಕಾರ್ಡ್ ತಿದ್ದುಪಡಿಯನ್ನು ನೀವು ಹೇಗೆ ಮಾಡಿಸಿಕೊಳ್ಳಬೇಕೆಂಬುದರ ಬಗ್ಗೆ ಸಂಪೂರ್ಣವಾದಂತ ಮಾಹಿತಿ ಒಂದು ಲೇಖನದಲ್ಲಿ ಈಗ ತಿಳಿಯೋಣ.
ಅದೇ ರೀತಿಯಾಗಿ ರೇಷನ್ ಕಾರ್ಡ್ ಎಷ್ಟು ಬಹುಮುಖ್ಯ ದಾಖಲೆಯಾಗಿದೆ ಅಂದರೆ ಯಾವುದೇ ರೀತಿಯಾದಂತಹ ಯೋಜನೆಗಳನ್ನು ನೀವೇನಾದರೂ ಪಡೆದುಕೊಳ್ಳಬೇಕಾದರೆ ಮೊದಲಿಗೆ ನಿಮಗೆ ರೇಷನ್ ಕಾರ್ಡ್ ಬಹು ಮುಖ್ಯ ದಾಖಲೆ ಆಗುತ್ತದೆ. ಅಂತವರಿಗೆ ಈಗ ಆಹಾರ ಇಲಾಖೆ ಮತ್ತೊಂದು ಸಿಹಿ ಸುದ್ದಿಯನ್ನು ನೀಡಿದೆ. ಯಾರೆಲ್ಲಾ ಈಗ ರೇಷನ್ ಕಾರ್ಡನ್ನು ಹೊಂದಿದ್ದರು ಅವರು ತಮ್ಮ ರೇಷನ್ ಕಾರ್ಡಲ್ಲಿ ಏನಾದರೂ ತಿದ್ದುಪಡಿ ಮಾಡಿಸಿಕೊಳ್ಳಬೇಕೆಂದುಕೊಂಡರೆ ಅವರು ಈಗ ರೇಷನ್ ಕಾರ್ಡ್ ತಿದ್ದುಪಡಿಯನ್ನು ಮಾಡಿಸಿಕೊಳ್ಳಲು ಸರ್ಕಾರ ಅವಕಾಶವನ್ನು ನೀಡಿದೆ. ಹಾಗಿದ್ದರೆ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಲು ಸರ್ಕಾರವು ನೀಡಿರುವ ಸಮಯ ಏನು ಹಾಗೂ ಏನೆಲ್ಲಾ ತಿದ್ದುಪಡಿಯನ್ನು ಮಾಡಿಸಿಕೊಳ್ಳಬಹುದು ಮತ್ತು ಯಾವೆಲ್ಲ ಜಿಲ್ಲೆಗಳಿಗೆ ಈಗ ಸರ್ಕಾರ ಅವಕಾಶವನ್ನು ನೀಡಿದೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಗೆ ಇದೆ.
ನಾವು ದಿನನಿತ್ಯ ನಮ್ಮ ಮಾಧ್ಯಮದಲ್ಲಿ ಇದೇ ತರದ ಹೊಸ ಮಾಹಿತಿಗಳನ್ನು ನಾವು ದಿನನಿತ್ಯ ಲೇಖನಗಳ ಮೂಲಕ ನಿಮ್ಮ ಮುಂದೆ ಮಾಹಿತಿ ನೀಡುತ್ತೇವೆ. ರಾಜ್ಯ ಸರ್ಕಾರವಾಗಲಿ ಅಥವಾ ಕೇಂದ್ರ ಸರ್ಕಾರವಾಗಲಿ ಬಿಡುಗಡೆ ಮಾಡುವಂತಹ ಪ್ರತಿಯೊಂದು ಯೋಜನೆಗಳ ಬಗ್ಗೆ ಮಾಹಿತಿಗಳು ಹಾಗೂ ದಿನನಿತ್ಯ ಅವುಗಳ ಅಪ್ಡೇಟ್ಗಳನ್ನು ಏನಾದರೂ ಮಾಡಿದ್ದರೆ ಅವುಗಳ ಬಗ್ಗೆ ಕೂಡ ನಾವು ನಮ್ಮ ಮಾಧ್ಯಮದಲ್ಲಿ ನಿಮಗೆ ದಿನನಿತ್ಯ ಮಾಹಿತಿಗಳನ್ನು ನೀಡುತ್ತಾ ಇರುತ್ತೇವೆ. ಹಾಗೆಯೇ ವಿದ್ಯಾರ್ಥಿಗಳಿಗೆ ಸಹಾಯವಾಗುವಂತಹ ಪ್ರತಿಯೊಂದು ಹುದ್ದೆಗಳು ಹಾಗೂ ವಿದ್ಯಾರ್ಥಿ ವೇತನಗಳ ಬಗ್ಗೆ ಕೂಡ ನಾವು ನಮ್ಮ ಮಾಧ್ಯಮದಲ್ಲಿ ಮಾಹಿತಿಗಳನ್ನು ನೀಡುತ್ತಾ ಇರುತ್ತೇವೆ. ಹಾಗೆ ರೈತರಿಗೆ ಸಹಾಯವಾಗುವಂತಹ ಯೋಜನೆಗಳ ಬಗ್ಗೆ ಕೂಡ ನಾವು ನಮ್ಮ ಮಾಧ್ಯಮದಲ್ಲಿ ನಿಮಗೆ ಮಾಹಿತಿಗಳನ್ನು ದಿನನಿತ್ಯವೂ ನೀಡುತ್ತಾ ಇರುತ್ತೇವೆ. ನೀವು ದಿನನಿತ್ಯ ಇಂತಹ ಮಾಹಿತಿಗಳನ್ನು ತಿಳಿದುಕೊಳ್ಳಬೇಕಾದರೆ ದಿನನಿತ್ಯ ನಮ್ಮ ಮಾಧ್ಯಮಕ್ಕೆ ಇನ್ನು ಭೇಟಿಯನ್ನು ಮಾಡಿ. ಎಲ್ಲ ಮಾಹಿತಿಗಳನ್ನು ತಿಳಿದುಕೊಳ್ಳಬಹುದು.
ರೇಷನ್ ಕಾರ್ಡಿನ ಮಾಹಿತಿ
ಅದೇ ರೀತಿಯಾಗಿ ಈಗ ನಮ್ಮ ರಾಜ್ಯದಲ್ಲಿ ಆಡಳಿತ ಮಾಡುತ್ತಿರುವ ಕಾಂಗ್ರೆಸ್ ಸರಕಾರ ನೀಡುವಂತಹ ಪ್ರತಿಯೊಂದು ಯೋಜನೆಗಳ ಲಾಭಗಳನ್ನು ನೀವೇನಾದರೂ ಪಡೆದುಕೊಳ್ಳಬೇಕಾದರೆ ಈಗ ನಿಮಗೆ ರೇಷನ್ ಕಾರ್ಡ್ ಬೇಕೇ ಬೇಕಾಗುತ್ತದೆ. ಹಾಗೆ ಈಗ ನೀವು ಗೃಹಲಕ್ಷ್ಮಿ ಯೋಜನೆಯ ಹಣವನ್ನು ನಿಮ್ಮ ಖಾತೆಗೆ ಬರಬೇಕಾದರೂ ಕೂಡ ನಿಮಗೆ ಈ ಒಂದು ರೇಷನ್ ಕಾರ್ಡ್ ಮುಖ್ಯ ದಾಖಲೆ ಆಗಿರುತ್ತದೆ. ಆದ ಕಾರಣ ನೀವು ಈಗಲೇ ಅರ್ಜಿಯನ್ನು ಸಲ್ಲಿಕೆ ಮಾಡಿ ಅಥವಾ ನಿಮ್ಮ ರೇಷನ್ ಕಾರ್ಡ್ ನಲ್ಲಿ ಏನಾದರೂ ತಿದ್ದುಪಡಿ ಇದ್ದರೆ ನೀವು ಈಗ ಅದನ್ನು ಮಾಡಿಸಿಕೊಳ್ಳಬಹುದಾಗಿದೆ.
ಅದೇ ರೀತಿಯಾಗಿ ಈ ಹಿಂದೆ ಯಾರೆಲ್ಲಾ ಸುಳ್ಳು ದಾಖಲೆಗಳನ್ನು ನೀಡಿ ರೇಷನ್ ಕಾರ್ಡನ್ನು ಪಡೆದುಕೊಂಡಿದ್ದರು ಅಂತವರ ರೇಷನ್ ಕಾರ್ಡ್ ಗಳನ್ನು ಕೂಡ ಈಗ ಸರ್ಕಾರ ರದ್ದು ಮಾಡಿದೆ. ಹಾಗೆಯೇ ಯಾರೆಲ್ಲಾ GST ಯನ್ನು ಪೇ ಮಾಡುತ್ತಿದ್ದಾರೆ ಅಂತವರ ರೇಷನ್ ಕಾರ್ಡ್ಗಳನ್ನು ಕೂಡ ಸರ್ಕಾರವು ಸ್ಥಗಿತ ಮಾಡಿದೆ. ಆದ ಕಾರಣ ನೀವು ಹೊಸ ರೇಷನ್ ಕಾರ್ಡ್ಗೆ ಅರ್ಜಿ ಸಲ್ಲಿಕೆ ಮಾಡಲು ನೀವು ಸರಿಯಾದ ದಾಖಲೆಗಳನ್ನು ನೀಡುವುದು ಉತ್ತಮ. ಒಂದು ವೇಳೆ ನೀವು ಸುಳ್ಳು ದಾಖಲೆಗಳನ್ನು ನೀಡಿದ್ದೆ. ಆದರೆ ನಿಮ್ಮ ರೇಷನ್ ಕಾರ್ಡ್ಗಳನ್ನು ಕೂಡ ಸ್ಥಗಿತ ಮಾಡಲಾಗುತ್ತದೆ. ಹಾಗಾಗಿ ನೀವು ರೇಷನ್ ಕಾರ್ಡ್ಗೆ ಅರ್ಜಿ ಸಲ್ಲಿಸುವಂತಹ ಸಮಯದಲ್ಲಿ ಆಗು ತಿದ್ದುಪಡಿಸುವಂತ ಸಮಯದಲ್ಲಿ ನೀವು ಎಲ್ಲಾ ದಾಖಲೆಗಳನ್ನು ಸರಿಯಾದ ರೀತಿಯಲ್ಲಿ ನಿಡಬೇಕಾಗುತ್ತದೆ.
ಸರ್ಕಾರ ರದ್ದು ಮಾಡಿರುವ ರೇಷನ್ ಕಾರ್ಡ್ ಯಾವವು ?
ಸ್ನೇಹಿತರೆ ಈಗ ಸರ್ಕಾರ ರದ್ದು ಮಾಡಿರುವ ರೇಷನ್ ಕಾರ್ಡ್ ಗಳು ಯಾವುವು ಎಂದರೆ ಮೊದಲಿಗೆ ಈಗ ಯಾರೆಲ್ಲ ಪಾವತಿ ಮಾಡುತ್ತಿದ್ದಾರೆ. ಅಂತ ಅವರ ರೇಷನ್ ಕಾರ್ಡ್ ಮಾಡಿದೆ ಈಗ ಒಂದು ವೇಳೆ ನೀವೇನಾದರೂ GST ಯನ್ನು ಪಾವತಿ ಮಾಡುತ್ತಿದ್ದರೆ ನೀವು ಯಾವುದೇ ಕಾರಣಕ್ಕೂ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸಬಾರದು. ಏಕೆಂದರೆ ನಿಮ್ಮ ರೇಷನ್ ಕಾರ್ಡ್ ಮತ್ತೆ ರದ್ದು ಮಾಡಲಾಗುತ್ತದೆ. ಆದಕಾರಣ ಅರ್ಜಿಯನ್ನು ಸಲ್ಲಿಸುವಂತ ಸಮಯದಲ್ಲಿ ಸರಿಯಾದ ರೀತಿಯಲ್ಲಿ ಯೋಚನೆ ಮಾಡಿ ಅರ್ಜಿ ಸಲ್ಲಿಕೆ ಮಾಡುವುದು ಉತ್ತಮ.
ಅದೇ ರೀತಿಯಾಗಿ ಈಗ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಮತ್ತು ನೀವೇನಾದರೂ ತಿದ್ದುಪಡಿಯನ್ನು ಮಾಡಿಸಿಕೊಳ್ಳಬೇಕಾಗಿದ್ದರೆ ನೀವು ದಾಖಲೆಗಳನ್ನು ಸರಿಯಾಗಿ ರೀತಿಯಲ್ಲಿ ನೀಡಬೇಕಾಗುತ್ತದೆ. ಒಂದು ವೇಳೆ ನೀವೇನಾದರೂ ಸುಳ್ಳು ದಾಖಲೆಗಳನ್ನು ನೀಡಿದ್ದೆ ಆದರೆ ನಿಮ್ಮ ರೇಷನ್ ಕಾರ್ಡ್ ಈಗ ರದ್ದು ಮಾಡಲಾಗುತ್ತದೆ.
ಅದೇ ರೀತಿಯಾಗಿ ನಿಮ್ಮ ಮನೆಯಲ್ಲಿ ಯಾರಾದರೂ ಸರ್ಕಾರಿ ನೌಕರಿಯನ್ನು ಹೊಂದಿದ್ದರೂ ಕೂಡ ಅಂತ ರೇಷನ್ ಕಾರ್ಡ್ ಗಳನ್ನು ಕೂಡ ಸರ್ಕಾರವು ರದ್ದು ಮಾಡಲು ಮುಂದಾಗಿದೆ.
ಈಗ ನಿಮಗೆಲ್ಲರಿಗೂ ತಿಳಿದಿರುವಂತೆ ನಮ್ಮ ರಾಜ್ಯದಲ್ಲಿ ಆಡಳಿತ ಮಾಡುತ್ತಿರುವ ಸರ್ಕಾರವು ಒಟ್ಟಾರೆಯಾಗಿ ಈಗ 22 ಲಕ್ಷಕ್ಕೂ ಹೆಚ್ಚು ರೇಷನ್ ಕಾರ್ಡ್ಗಳನ್ನು ಈಗ ಸರ್ಕಾರ ರದ್ದು ಮಾಡಿದೆ. ಅದೇ ರೀತಿಯಾಗಿ ಈಗ ಸರ್ಕಾರವು ಮತ್ತೆ ರೇಷನ್ ಕಾರ್ಡ್ ಪರಿಶೀಲನೆಯನ್ನು ಮತ್ತೆ ಪ್ರಾರಂಭ ಮಾಡಿದೆ. ಆದಕಾರಣ ನೀವು ಸರಿಯಾದ ದಾಖಲೆಗಳನ್ನು ನೀಡಿ. ರೇಷನ್ ಕಾರ್ಡನ್ನು ಪಡೆದುಕೊಳ್ಳುವುದು ಉತ್ತಮ.
ಏನೆಲ್ಲಾ ತಿದ್ದುಪಡಿ ಮಾಡಿಸಲು ಅವಕಾಶ
- ಈಗ ನೀವೇನಾದರೂ ನಿಮ್ಮ ರೇಷನ್ ಕಾರ್ಡ್ ನಲ್ಲಿ ಸದಸ್ಯರ ಸೇರ್ಪಡೆಯನ್ನು ಮಾಡಿಸಬೇಕೆಂದು ಕೊಂಡಿದ್ದರೆ ಮಾಡಿಸಲು ಅವಕಾಶವನ್ನು ನೀಡಿದೆ.
- ಹಾಗೆ ನೀವು ರೇಷನ್ ಕಾರ್ಡ್ ನಲ್ಲಿ ಸದಸ್ಯರ ಹೆಸರು ತಿದ್ದುಪಡಿಯನ್ನು ಮಾಡಿಸಲು ಕೂಡ ಅವಕಾಶವನ್ನು ನೀಡಿದೆ.
- ಅದೇ ರೀತಿಯಾಗಿ ನಿಮ್ಮ ರೇಷನ್ ಕಾರ್ಡ್ ನಲ್ಲಿ ಸದಸ್ಯರ ಹೆಸರನ್ನು ತೆಗೆದುಹಾಕುವುದನ್ನು ಕೂಡ ಈಗ ಸರಕಾರ ಅವಕಾಶವನ್ನು ನೀಡಿದೆ.
- ಹಾಗೆ ಈಗ ನಿಮ್ಮ ರೇಷನ್ ಕಾರ್ಡ್ ನಲ್ಲಿ ಮುಖ್ಯಸ್ಥರ ಬದಲಾವಣೆಯನ್ನು ಮಾಡಬೇಕೆಂದುಕೊಂಡಿದ್ದರು ಅವರನ್ನು ಕೂಡ ಈಗ ನೀವು ಬದಲಾವಣೆ ಮಾಡಿಕೊಳ್ಳಬಹುದು..
- ಒಟ್ಟಾರೆಯಾಗಿರುವಂತ ಪ್ರತಿಯೊಂದು ತಿದ್ದುಪಡಿಗಳನ್ನು ಮಾಡಿಸಿಕೊಳ್ಳಲು ಈಗ ಸರಕಾರ ಅವಕಾಶವನ್ನು ನೀಡಿದೆ.
ಅದೇ ರೀತಿಯಾಗಿ ನಾವು ಈ ಮೇಲೆ ತಿಳಿಸಿರುವ ಪ್ರತಿಯೊಂದು ತಿದ್ದುಪಡಿಗಳನ್ನು ನೀವು ಈಗ ಮಾಡಿಸಿಕೊಳ್ಳಲು ಪ್ರತಿಯೊಂದು ಜಿಲ್ಲೆಗಳಿಗೂ ಕೂಡ ಸರಕಾರದ ಅವಕಾಶವನ್ನು ನೀಡಿದೆ. ಈ ಕೂಡಲೇ ನೀವು ಹೋಗಿ ಈಗ ನಿಮ್ಮ ಹತ್ತಿರ ಇರುವಂತಹ ಆನ್ಲೈನ್ ತಿದ್ದುಪಡಿಯನ್ನು ಮಾಡಿಸಿಕೊಳ್ಳಬಹುದು.
ಅದೇ ರೀತಿಯಾಗಿ ಈಗ ಈ ಒಂದು ರೇಷನ್ ಕಾರ್ಡ್ ತಿದ್ದುಪಡೆಯನ್ನು ಮಾಡಿಸಿಕೊಳ್ಳಲು ಸರಕಾರವು ಇವತ್ತಿನಿಂದ ಬೆಳಗ್ಗೆ 10 ಗಂಟೆಯಿಂದ ಸಾಯಂಕಾಲ 5:00 ವರೆಗೆ ತಿದ್ದುಪಡಿಯನ್ನು ಮಾಡಿಸಿಕೊಳ್ಳಲು ಈಗ ಆಹಾರ ಇಲಾಖೆಯ ಅವಕಾಶವನ್ನು ನೀಡಿದೆ. ಆದ್ದರಿಂದ ಈ ಒಂದು ಸಮಯವನ್ನು ಬಳಸಿಕೊಂಡು ಈಗ ಎಲ್ಲರೂ ಕೂಡ ರೇಷನ್ ಕಾರ್ಡ್ ತಿದ್ದುಪಡಿಯನ್ನು ಮಾಡಿಸಿಕೊಳ್ಳಬಹುದಾಗಿದೆ.
ಈಗ ನಾವು ನಿಮಗೆ ರೇಷನ್ ಕಾರ್ಡ್ ಗೆ ಸಂಬಂಧಪಟ್ಟಂತೆ ನಾವು ನಿಮಗೆ ಈ ಒಂದು ಲೇಖನದಲ್ಲಿ ತಿಳಿಸಿರುವ ಮಾಹಿತಿ ಇಷ್ಟವಾದರೆ ಇದನ್ನು ಎಲ್ಲರೊಂದಿಗೆ ಹಂಚಿಕೊಳ್ಳಿ. ಈ ಒಂದು ಲೇಖನವನ್ನು ನೀವು ಸಂಪೂರ್ಣವಾಗಿ ಓದಿಕೊಂಡಿದ್ದಕ್ಕಾಗಿ ಧನ್ಯವಾದಗಳು.