AIRTEL New Recharge Plan : AIRTEL ನ ಮತ್ತೊಂದು ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆ! JIO ಗೆ ಟಕ್ಕರ್ ನೀಡುವ ಹೊಸ ಪ್ಲಾನ್.
ನಮಸ್ಕಾರಗಳು ಸಮಸ್ತ ಕರ್ನಾಟಕ ಜನತೆಗೆ ಈ ಲೇಖನದ ಮೂಲಕ ತಿಳಿಸಲು ಬಂದಿರುವಂತಹ ಮಾಹಿತಿ ಏನೆಂದರೆ ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವಂತೆ JIO ಕಂಪನಿ ತನ್ನ ರಿಚಾರ್ಜ್ ಪ್ಲಾನ್ ಗಳನ್ನು ಈಗಾಗಲೇ ಏರಿಕೆ ಮಾಡಿತ್ತು. ಅದರ ನಡುವೆ ಈಗ ಟೆಲಿಕಾಂ ಕಂಪನಿ ಆದಂತಹ ಬಿಎಸ್ಎನ್ಎಲ್ ಕಂಪನಿಯು ತನ್ನ ರಿಚಾರ್ಜ್ ಗಳನ್ನು ಕಡಿಮೆ ಬೆಲೆಗೆ ನೀಡಿ ಹೆಚ್ಚು ಬಳಕೆದಾರರನ್ನು ತನ್ನ ಬಳಿ ಕರೆದುಕೊಳ್ಳುವ ಕೆಲಸವನ್ನು ಮಾಡುತ್ತಿತ್ತು. ಅದಕ್ಕಾಗಿ ಈಗ ಏರ್ಟೆಲ್ ಹೊಸ ಡೇಟಾ ಆಫರನ್ನು ನೀಡಿದೆ. ಈ ಒಂದು ಆಫರ್ ನಿಂದಾಗಿ ಟೆಲಿಕಾಂ ಕಂಪನಿ Jio ಹಾಗೂ BSNL ಕಂಪನಿಗಳಿಗೆ ಆತಂಕ ಉಂಟಾಗಿದೆ. ಹಾಗಿದ್ದರೆ ಈಗ ಏರ್ಟೆಲ್ ಕಂಪನಿಯೂ ಬಿಡುಗಡೆ ಮಾಡಿರುವ ರಿಚಾರ್ಜ್ ಪ್ಲಾನ್ ಏನು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಗೆ ಇದೆ.
ಹಾಗೆ ನಿಮಗೆ ಈಗ ಈ ಹಿಂದೆ ತಿಳಿದಿರುವ ಪ್ರಕಾರ ಏರ್ಟೆಲ್ ಕಂಪನಿಯೂ ಕೂಡ ತನ್ನ ರಿಚಾರ್ಜ್ ಪ್ಲಾನ್ ಗಳನ್ನು ಈಗಾಗಲೇ ಬೆಳೆಯನ್ನು ಏರಿಕೆ ಮಾಡಿತ್ತು. ಆದರೆ ಈಗ ಏರ್ಟೆಲ್ ತನ್ನ ಗ್ರಾಹಕರಿಗೆ ಮತ್ತೊಂದು ಒಳ್ಳೆಯ ಸಿಹಿ ಸುದ್ದಿ ಒಂದನ್ನು ನೀಡಿದೆ. ಈಗ ತಮ್ಮ ಗ್ರಾಹಕರನ್ನು ಉಳಿಸಿಕೊಳ್ಳುವ ಸಲುವಾಗಿ ಏರ್ಟೆಲ್ ಕಂಪನಿಯೂ ಅತ್ಯಂತ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್ ಗಳನ್ನೂ ಈಗ ಬಿಡುಗಡೆ ಮಾಡಿದೆ. ಈಗ ಕೇವಲ ಏರ್ಟೆಲ್ ಕಂಪನಿಯು 99 ನೀವು ಈ ಒಂದು ಪ್ಲಾನ್ ಅನ್ನು ಆಕ್ಟಿವ್ ಮಾಡಿಸಿಕೊಂಡಿದ್ದೆ. ಆದರೆ ನೀವು ಅನಿಯಮಿತ ಡೇಟಾ ಪ್ಯಾಕ್ ಅನ್ನು ಪಡೆದುಕೊಳ್ಳಬಹುದು.
ಏರ್ಟೆಲ್ ನ 99 ರಿಚಾರ್ಜ್ ಪ್ಲಾನ್
ಅದೇ ರೀತಿಯಾಗಿ ಸ್ನೇಹಿತರೆ ಈಗ ನೀವೇನಾದರೂ ಈ ಒಂದು 99 ರಿಚಾರ್ಜ್ ಪ್ಲಾನ್ ಅನ್ನು ಮಾಡಿಸಿಕೊಂಡಿದ್ದೆ ಆದರೆ ನೀವು ಪ್ರತಿದಿನ 20 gb ಡೇಟಾವನ್ನು ಪಡೆದುಕೊಳ್ಳಬಹುದು. ಅದೇ ರೀತಿಯಾಗಿ ಈಗ ಈ ಒಂದು ಡೇಟಾವನ್ನು ನೀವು ಬಳಸುವಂತಹ ಸಮಯದಲ್ಲಿ ವೇಗವು ಯಾವುದೇ ಕಾರಣಕ್ಕೂ ಕಡಿಮೆಯಾಗುವುದಿಲ್ಲ. ಹಾಗೆ ನೀವು ಈ ಒಂದು ರಿಚಾರ್ಜ್ ಪ್ಲಾನ ಅನ್ನು ಮಾಡಿಸಿಕೊಂಡಿದ್ದೆ. ಆದರೆ ಈ ಒಂದು ರಿಚಾರ್ಜ್ ನ ಮಾನ್ಯತೆಯು ಕೇವಲ ಎರಡು ದಿನ ಮಾತ್ರ ಇರುತ್ತದೆ. ಅಂದರೆ ನೀವು 40 GB ಡೇಟ್ ಅನ್ನು ಮಾತ್ರ ಪಡೆಯಬಹುದು.
ಅದೇ ರೀತಿಯಾಗಿ ಈಗ ನೀವು ಈ 99 ರಿಚಾರ್ಜ್ ಪ್ಲಾನ್ ಅನ್ನು ಮಾಡಿಸಿಕೊಂಡಿದ್ದೆ. ಆದರೆ ನೀವು ಹೆಚ್ಚು ಮೊಬೈಲ್ ಡಾಟಾ ಅವಶ್ಯಕತೆ ಇರುವಂತಹ ವ್ಯಕ್ತಿಗಳಿಗೆ ಇದೊಂದು ಉಪಯುಕ್ತವಾದಂತ ಪ್ಲಾನ್ ಆಗಿದೆ. ಆದ ಕಾರಣ ಈಗ ನೀವು ಕೂಡ ಈ ಒಂದು ಪ್ಲಾನ್ ಅನ್ನು ಮಾಡಿಸಿಕೊಳ್ಳುವುದು ಉತ್ತಮ. ಏಕೆಂದರೆ ಇದು ಯಾರೆಲ್ಲ ಹೆಚ್ಚಿಗೆ ಡೇಟಾ ಬಳಕೆಯನ್ನು ಮಾಡುವವರಿಗೆ ಸಹಾಯಕಾರಿ.
ಅದೇ ರೀತಿ ಸ್ನೇಹಿತರೆ ಈಗ ಯಾರೆಲ್ಲ ಹೆಚ್ಚುವರಿ ಡೇಟಾ ಪ್ಲಾನ್ ಅನ್ನು ಬಳಕೆ ಮಾಡುತ್ತಾರೆ. ಅಂತ ಅವರಿಗೆ ಇದೊಂದು ಉತ್ತಮವಾದಂತ ರಿಚಾರ್ಜ್ ಪ್ಲಾನ್ ಆಗಿದೆ. ಏಕೆಂದರೆ ಅವರು ಹೆಚ್ಚುವರಿಯನ್ನು ಡಾಟಾ ಬಳಸುವಂತಹ ಸಮಯದಲ್ಲಿ ಈ ಒಂದು ರಿಚಾರ್ಜ್ ಪ್ಲಾನ್ ಸಾಕಷ್ಟು ಸಹಾಯವಾಗುತ್ತದೆ.
ಈಗ ಏರ್ಟೆಲ್ ಕಂಪನಿಯೂ ಬಿಡುಗಡೆ ಮಾಡಿರುವಂತಹ ಅತ್ಯಂತ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್ ಇದಾಗಿದೆ. ಈ ಒಂದು ರಿಚಾರ್ಜ್ ಮಾಡಿಕೊಂಡು ಈ ಒಂದು ರಿಚಾರ್ಜ್ ಪ್ಲಾನನ್ ಲಾಭವನ್ನು ಪಡೆದುಕೊಳ್ಳುವುದು. ಈಗ ನಾವು ಈ ಒಂದು ರಿಚಾರ್ಜ್ ಪ್ಲಾನ್ ಬಗ್ಗೆ ನಿಮಗೆ ತಿಳಿಸಿರುವ ಮಾಹಿತಿ ನಿಮಗೆ ಸರಿಯಾದ ರೀತಿಯಲ್ಲಿ ದೊರಕಿದೆ ಎಂದು ನಾವು ತಿಳಿದಿದ್ದೇವೆ. ನಮ್ಮ ಲೇಖನವನ್ನು ಕೊನೆವರೆಗೂ ಓದಿದ್ದಕ್ಕಾಗಿ ಧನ್ಯವಾದಗಳು.