Annabhagya Yojana Status Check : Annabhagya ಅನ್ನಭಾಗ್ಯ ಯೋಜನೆಯ ಹಣ ಜಮಾ! ಈ ರೀತಿಯಾಗಿ ಚೆಕ್ ಮಾಡಿ.

Annabhagya Yojana Status Check : Annabhagya ಅನ್ನಭಾಗ್ಯ ಯೋಜನೆಯ ಹಣ ಜಮಾ! ಈ ರೀತಿಯಾಗಿ ಚೆಕ್ ಮಾಡಿ.

ನಮಸ್ಕಾರಗಳು ಸಮಸ್ತ ಕರ್ನಾಟಕ ಜನತೆಗೆ ನಾವು ಈ ಒಂದು ಲೇಖನದ ಮೂಲಕ ತಿಳಿಸಲು ಬಂದಿರುವಂತಹ ಮಾಹಿತಿ ಏನೆಂದರೆ ಈಗ ಡಿಸೆಂಬರ್ ತಿಂಗಳ ಅನ್ನಭಾಗ್ಯ ಯೋಜನೆಯ ಹಣ ಜಮಾ ಆಗಿದೆ. ನಿಮ್ಮ ಖಾತೆಗೂ ಕೂಡ ಜಮಾ ಆಗಿದೆ ಇಲ್ಲವೇ ಎಂಬುದನ್ನು ನೀವು ಈ ರೀತಿಯಾಗಿ ಚೆಕ್ ಮಾಡಿ. ಈಗ ನಿಮ್ಮ ಖಾತೆಗೂ  ಕೂಡ ಅನ್ನ ಭಾಗ್ಯ ಯೋಜನೆ ಹಣವು  ಜಮಾ ಆಗಿದೆ, ಇಲ್ಲವೇ ಎಂಬುದನ್ನು ನಾವು ಈ ಕೆಳಗೆ ತಿಳಿಸಿರುವ ಪ್ರಕಾರ ನೀವು ಈ ರೀತಿಯಾಗಿ ಚೆಕ್ ಮಾಡಿಕೊಳ್ಳಬಹುದು. ಹಾಗಿದ್ದರೆ ಬನ್ನಿ ನಿಮ್ಮ ಖಾತೆಗೂ ಕೂಡ ಅನ್ನ ಭಾಗ್ಯ ಯೋಜನೆ ಹಣವು ಜಮಾ  ಆಗಿದೆ ಇಲ್ಲವೇ ಎಂಬುವುದರ ಬಗ್ಗೆ ಸಂಪೂರ್ಣವಾದಂತ ಮಾಹಿತಿ ಒಂದು ಲೇಖನದಲ್ಲಿ ತಿಳಿಯೋಣ.

WhatsApp Float Button

Annabhagya Yojana Status Check

ಅನ್ನಭಾಗ್ಯ ಯೋಜನೆ ಮಾಹಿತಿ

ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಪ್ರಕಾರ ನಮ್ಮ ರಾಜ್ಯದಲ್ಲಿ ಆಡಳಿತ ಮಾಡುತ್ತಿರುವ ಸರ್ಕಾರವು ನೀಡಿರುವಂತಹ ಈ ಒಂದು ಅನ್ನಭಾಗ್ಯ  ಯೋಜನೆಯ ಮೂಲಕ ಈಗ ಪ್ರತಿಯೊಂದು ಕುಟುಂಬದ ಪ್ರತಿ ಸದಸ್ಯರಿಗೂ ಕೂಡ 5 ಕೆಜಿ ಅಕ್ಕಿ ಮತ್ತು 5 ಕೆಜಿ ಅಕ್ಕಿ  ಹಣವನ್ನು  ಸರಕಾರ ಉಚಿತವಾಗಿ ನೀಡುತ್ತಾ ಬಂದಿದೆ. ಅದೇ ರೀತಿಯಾಗಿ ಈಗ  ಡಿಸೆಂಬರ್ ತಿಂಗಳ ಅಕ್ಕಿಯ ಹಣವು  ನಿಮ್ಮ ಖಾತೆಗೆ ಜಮಾ ಆಗಿದೆ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಿ. ಆದರೆ ಹಿಂದೆ ನವೆಂಬರ್ ತಿಂಗಳ  ಅನ್ನ ಭಾಗ್ಯ ಯೋಜನೆಯ ಹಣವು  ಒಂದಷ್ಟು ಜನರ ಖಾತೆಗಳಿಗೆ ಜಮಾ ಆಗಿಲ್ಲ. ಹಾಗೆ ಈಗ ಡಿಸೆಂಬರ್ ತಿಂಗಳ ಅಕ್ಕಿಯ ಹಣವು  ಕೆಲವೊಂದಷ್ಟು ಜನರ ಖಾತೆಗಳಿಗೆ ಈಗಾಗಲೇ ಜಮಾ ಆಗಿದೆ. ನಿಮ್ಮ ಖಾತೆಗಳಿಗೂ  ಕೂಡ ಇನ್ನು ಕೆಲವೇ ದಿನಗಳಲ್ಲಿ ಜಮಾ ಆಗುವ  ಸಾಧ್ಯತೆ ಇದೆ.

ಹಾಗೆ ಈಗ ಈ ಹಿಂದೆ ಯಾರಿಗೆಲ್ಲ ಅಕ್ಕಿಯ ಹಣವು ಜಮಾ ಆಗಿಲ್ಲವೋ ಈಗ  ನೀವು ನಿಮ್ಮ ಹತ್ತಿರ ಇರುವಂತ ನ್ಯಾಯ ಬೆಲೆ ಅಂಗಡಿಗಳಿಗೆ ಹೋಗಿ ನೀವು ನಿಮ್ಮ ರೇಷನ್ ಕಾರ್ಡ್ ಗೆ EKYC ಅನ್ನು  ಮಾಡಿಸಿಕೊಳ್ಳಬೇಕಾಗುತ್ತದೆ. ನೀವು EKYC ಅನ್ನು  ಮಾಡಿಸಿಕೊಂಡಿದ್ದೆ ಆದರೆ ನಿಮಗೂ ಕೂಡ ಅನ್ನಭಾಗ್ಯ ಯೋಜನೆಯ ಹಣವು  ಬಂದು ತಲುಪುತ್ತದೆ.

ಹಾಗೆ ಇನ್ನು ಕೆಲವೊಂದಷ್ಟು ಜನರ ಖಾತೆಗಳಿಗೆ  ಅನ್ನಭಾಗ್ಯ ಯೋಜನೆಯ ಹಣವು ಜಮಾ ಆಗದೇ ಇರಲು ಈಗ ಅವರು ತಮ್ಮ ಖಾತೆಗಳಿಗೆ NPCI  ಮ್ಯಾಪಿಂಗನ್ನು ಮಾಡಿಸಿದವರು ಕಾರಣವಾಗಿರುತ್ತದೆ.ನೀವು ನಿಮ್ಮ ಖಾತೆಗೆ NPCI ಮ್ಯಾಪಿಂಗ್  ಮಾಡಿಸದೆ ಇದ್ದರೆ ನಿಮ್ಮ ಖಾತೆಗೂ ಕೂಡ ಬಂದು ಹಣವು  ತಲುಪುವುದಿಲ್ಲ. ಆದರೆ ನೀವು ಕೂಡ ಈಗ ನಿಮ್ಮ ಬ್ಯಾಂಕ್ ಖಾತೆಗೆ NPCI ಮ್ಯಾಪಿಂಗ್  ಮಾಡಿಸಿಕೊಳ್ಳಿ. ನೀವು ಈ ಎರಡು ಕೆಲಸಗಳನ್ನು ಮಾಡಿದ್ದೆ ಆದರೆ ನಿಮಗೆ ಹಣವು ಬಂದು ತಲುಪುತ್ತದೆ.

ಹಣವನ್ನು ಚೆಕ್ ಮಾಡುವುದು ಹೇಗೆ ?

ಈಗ ನಿಮ್ಮ ಖಾತೆಗೆ ಅನ್ನಭಾಗ್ಯ ಯೋಜನೆ ಹಣವು ಜಮಾ ಆಗಿದೆ ಇಲ್ಲವೆ ಎಂಬುದನ್ನು ನೀವು ತಿಳಿದುಕೊಳ್ಳಬೇಕೆಂದರೆ ಈಗ ನಾವು ಈ ಕೆಳಗೆ ನೀಡಿರುವ ಲಿಂಕಿನ ಮೇಲಿನ ಕ್ಲಿಕ್ ಮಾಡಿಕೊಂಡು ಅದರಲ್ಲಿ ನೀವು ನಿಮ್ಮ ರೇಷನ್ ಕಾರ್ಡ್ ನಂಬರನ್ನು ಎಂಟರ್ ಮಾಡುವುದರ ಮೂಲಕ ನೀವು ನಿಮ್ಮ ಖಾತೆಗೆ ಅನ್ನ ಭಾಗ್ಯ ಯೋಜನೆ ಹಣವು ಜಮಾ ಆಗಿದೆ ಇಲ್ಲವೇ ಎಂಬುವುದರ ಬಗ್ಗೆ ಮಾಹಿತಿ ತಿಳಿದುಕೊಳ್ಳಬಹುದಾಗಿದೆ.

LINK : CHECK NOW 

ಈ ಒಂದು ಲೇಖನದಲ್ಲಿ ನೀಡಿರುವ ಮಾಹಿತಿ ಇಷ್ಟವಾದರೆ ದನ ಎಲ್ಲರೊಂದಿಗೆ ಹಂಚಿಕೊಳ್ಳಿ ನಮ್ಮ ಲೇಖನವನ್ನು ಕೊನೆವರೆಗೂ ಓದಿದ್ದಕ್ಕಾಗಿ ಧನ್ಯವಾದಗಳು.

WhatsApp Group Join Now
Telegram Group Join Now

Leave a Comment

error: Content is protected !!