Today Gold Rate : ಬಂಗಾರದ ಬೆಲೆಯಲ್ಲಿ ಭರ್ಜರಿ ಇಳಿಕೆ! ಹಾಗಾದರೆ ಇಂದಿನ ಬಂಗಾರದ ಬೆಲೆ ಎಷ್ಟು ?
ನಮಸ್ಕಾರಗಳು ಸಮಸ್ತ ಕರ್ನಾಟಕ ಜನತೆಗೆ ಈ ಒಂದು ಲೇಖನದ ಮೂಲಕ ತಿಳಿಸಲು ಬಂದಿರುವಂತಹ ಮಾಹಿತಿ ಏನೆಂದರೆ ಈಗ ನಮ್ಮ ರಾಜ್ಯದಲ್ಲಿ ಬಂಗಾರದ ಬೆಲೆಯು ದಿನದಿಂದ ದಿನಕ್ಕೆ ಏರಿಕೆ ಮತ್ತು ದಿನದಿಂದ ದಿನಕ್ಕೆ ಇಳಿಕೆಯನ್ನು ಕಾಣುತ್ತಿತ್ತು. ಆದರೆ ಈಗ ನೀವೇನಾದರೂ ನಮ್ಮ ರಾಜ್ಯದಲ್ಲಿ ಬಂಗಾರದ ಬೆಲೆಯು ದಿನ ನಿತ್ಯ ಏನು ಇದೆ ಎಂಬುದರ ಬಗ್ಗೆ ತಿಳಿದುಕೊಳ್ಳಬೇಕಾದರೆ ನಮ್ಮ ಮಾಧ್ಯಮದ ವಾಟ್ಸಪ್ ಗ್ರೂಪಿಗೆ ಜಾಯಿನ್ ಆಗಿ. ಅದರಲ್ಲಿ ನಾವು ದಿನನಿತ್ಯ ಬಂಗಾರದ ಬೆಲೆಯ ಬಗ್ಗೆ ಮಾಹಿತಿಯನ್ನು ನೀಡುತ್ತೇವೆ. ಅದೇ ರೀತಿಯಾಗಿ ಈಗ ಬಂಗಾರದ ಬೆಲೆ ಮೇಲೆ ಸಾಕಷ್ಟು ಇಳಿಕೆಯನ್ನು ಕಂಡಿದೆ. ಆಗಿದ್ದರೆ ಇಂದಿನ ಬಂಗಾರದ ಬೆಲೆ ಏನು ಇದೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ಅದೇ ರೀತಿ ನಿಮಗೆಲ್ಲರಿಗೂ ತಿಳಿದಿರುವಂತೆ ಈಗ ನಮ್ಮ ಜೀವನದ ದಿನನಿತ್ಯದ ಪರಿಸ್ಥಿತಿಯಲ್ಲಿ ಪ್ರತಿಯೊಂದು ವಸ್ತುವಿನ ಬೆಲೆಯು ದಿನದಿಂದ ದಿನಕ್ಕೆ ಏರಿಕೆ ಹಾಗೂ ಇಳಿಕೆ ಆಗುತ್ತದೆ. ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವಂತೆ ಪೆಟ್ರೋಲ್ ಮತ್ತು ಸಿಲಿಂಡರ್ ಹಾಗು ತರಕಾರಿ ಹಾಗೆ ಇನ್ನೂ ಹಲವಾರು ವಸ್ತುಗಳು ಬೆಲೆಗಳು ದಿನದಿಂದ ದಿನಕ್ಕೆ ಬದಲಾಗುತ್ತದೆ. ಅದೇ ರೀತಿಯಾಗಿ ಈಗ ಬಂಗಾರದ ಬೆಲೆಯು ಕೂಡ ಏರಳಿತವನ್ನು ಕಂಡಿದೆ. ಆಗಿದ್ದರೆ ಆ ಒಂದು ಬಂಗಾರದ ಬೆಲೆಯನ್ನು ಈ ಲೇಖನದಲ್ಲಿ ವಿವರವಾಗಿ ತಿಳಿಸಿದ್ದೇವೆ.
ಅದೇ ರೀತಿಯಾಗಿ ಈಗ ಬಂಗಾರವನ್ನು ಎಲ್ಲಾ ಮಹಿಳೆಯರು ಬಳಕೆ ಮಾಡುತ್ತಾರೆ. ಏಕೆಂದರೆ ಪ್ರತಿಯೊಂದು ಸಮಾರಂಭಗಳಲ್ಲಿ ಆಗಲಿ ಅಥವಾ ಮದುವೆಗಳಲ್ಲಿ ಈಗ ಬಂಗಾರದ ಅವಶ್ಯಕತೆ ತುಂಬಾ ಇರುತ್ತದೆ. ಅಂದರೆ ಈಗ ಪ್ರತಿಯೊಂದು ಸಮಾರಂಭಗಳಲ್ಲಿ ಮಹಿಳೆಯರು ಬಂಗಾರವನ್ನು ಧರಿಸಿ ಕಾರ್ಯಕ್ರಮವನ್ನು ಆಚರಣೆ ಮಾಡುತ್ತಾರೆ. ಹಾಗಾಗಿ ಈಗ ಬಂಗಾರದ ಮೇಲೆ ಹೆಚ್ಚು ಆಕರ್ಷಣೆಯನ್ನು ಹೊಂದಿರುತ್ತಾರೆ.
ಅದೇ ರೀತಿಯಾಗಿ ಸ್ನೇಹಿತರೆ ಕೆಲವೊಂದು ಅಷ್ಟು ಜನರು ಈ ಒಂದು ಬಂಗಾರದ ಮೇಲೆ ಹೂಡಿಕೆಯನ್ನು ಮಾಡಲು ಬಯಸುತ್ತಾರೆ. ಏಕೆಂದರೆ ಬಂಗಾರದ ಬೆಲೆಯು ಏರಿಕೆಯನ್ನು ಕಂಡರೆ ಆ ಜನರು ಹೂಡಿಕೆ ಮಾಡಿರುವಂತಹ ಹಣವು ಕೂಡ ಏರಿಕೆಯಾಗುತ್ತದೆ. ಆದ ಕಾರಣ ಅವರು ಹೆಚ್ಚಿನ ಲಾಭವನ್ನು ಗಳಿಸುವ ಉದ್ದೇಶದಿಂದಾಗಿ ಈ ಒಂದು ಬಂಗಾರದ ಮೇಲೆ ಹೂಡಿಕೆಯನ್ನು ಮಾಡುತ್ತಾರೆ. ಅದೇ ರೀತಿಯಾಗಿ ಈ ಹಿಂದೆ ಬಂಗಾರದ ಬೆಲೆಯೂ ಅತಿ ಕಡಿಮೆ ದರದಲ್ಲಿ ಇತ್ತು. ಆದರೆ ಇಂದಿನ ಕಾಲದಲ್ಲಿ ಬಂಗಾರ ಬೆಲೆಯೂ ಗಗನವನ್ನು ಮುಟ್ಟಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಹಾಗಿದ್ದರೆ ಬನ್ನಿ ಇಂದಿನ ನಮ್ಮ ಕರ್ನಾಟಕದ ಬಂಗಾರದ ಬೆಲೆ ಏನಿದೆ ಎಂಬುದರ ಮಾಹಿತಿಯನ್ನು ತಿಳಿಯೋಣ.
ಇಂದಿನ ಬಂಗಾರದ ಬೆಲೆ ಏನು ?
18 ಕ್ಯಾರೇಟ್ ಬಂಗಾರದ ಬೆಲೆ
- 18 ಕ್ಯಾರೆಟ್ ಬಂಗಾರದ ಬೆಲೆ (1 ಗ್ರಾಂ ಬಂಗಾರಕ್ಕೆ) : 5,915
- 18 ಕ್ಯಾರೆಟ್ ಬಂಗಾರದ ಬೆಲೆ (10 ಗ್ರಾಂ ಬಂಗಾರಕ್ಕೆ) : 59,150
- 18 ಕ್ಯಾರೆಟ್ ಬಂಗಾರದ ಬೆಲೆ (100 ಗ್ರಾಂ ಬಂಗಾರಕ್ಕೆ) : 5,91,500
22 ಕ್ಯಾರೆಟ್ ಬಂಗಾರದ ಬೆಲೆ
- 22 ಕ್ಯಾರೆಟ್ ಬಂಗಾರದ ಬೆಲೆ (1 ಗ್ರಾಂ ಬಂಗಾರಕ್ಕೆ) : 7,229
- 22 ಕ್ಯಾರೆಟ್ ಬಂಗಾರದ ಬೆಲೆ (10 ಗ್ರಾಂ ಬಂಗಾರಕ್ಕೆ) : 72,290
- 22 ಕ್ಯಾರೆಟ್ ಬಂಗಾರದ ಬೆಲೆ (100 ಗ್ರಾಂ ಬಂಗಾರಕ್ಕೆ) : 7,22,900
24 ಕ್ಯಾರೆಟ್ ಬಂಗಾರದ ಬೆಲೆ
- 24 ಕ್ಯಾರೆಟ್ ಬಂಗಾರದ ಬೆಲೆ (1 ಗ್ರಾಂ ಬಂಗಾರಕ್ಕೆ) : 7,887
- 24 ಕ್ಯಾರೆಟ್ ಬಂಗಾರದ ಬೆಲೆ (10 ಕ್ಯಾರೆಟ್ ಬಂಗಾರಕ್ಕೆ) : 78,870
- 24 ಕ್ಯಾರೆಟ್ ಬಂಗಾರದ ಬೆಲೆ (100 ಗ್ರಾಂ ಬಂಗಾರಕ್ಕೆ) : 7,88,700
ಸ್ನೇಹಿತರೆ ಈಗ ನಾವು ಈ ಮೇಲೆ ತಿಳಿಸಿರುವ ಪ್ರಕಾರವಾಗಿ 18 ಕ್ಯಾರೆಟ್ ಬಂಗಾರದ ಬೆಲೆ ಹಾಗೂ 22 ಕ್ಯಾರೆಟ್ ಬಂಗಾರದ ಬೆಲೆ ಮತ್ತು 24 ಕ್ಯಾರೆಟ್ ಬಂಗಾರದ ಬೆಲೆ ಈಗ ಇಳಿಕೆಯನ್ನು ಕಂಡಿದೆ. ಈ ಒಂದು ಬಂಗಾರದ ಬೆಲೆಯನ್ನು ನೀವು ತಿಳಿದುಕೊಂಡು ನೀವು ಕೂಡ ಈಗ ಬಂಗಾರವನ್ನು ಖರೀದಿ ಮಾಡಿಕೊಳ್ಳಬಹುದು. ಈ ಲೇಖನವನ್ನು ನಾವು ಕೊನೆವರೆಗೂ ಓದಿಕೊಂಡಿದ್ದಕ್ಕಾಗಿ ಧನ್ಯವಾದಗಳು.