Persnal Loan Update : ನಿಮ್ಮ ಬಳಿ ಆಧಾರ್ ಕಾರ್ಡ್ ಇದ್ದರೆ ಸಾಕು! 50,000 ದವರೆಗೆ ಸಾಲ! ಇಲ್ಲಿದೆ  ಮಾಹಿತಿ.

Persnal Loan Update : ನಿಮ್ಮ ಬಳಿ ಆಧಾರ್ ಕಾರ್ಡ್ ಇದ್ದರೆ ಸಾಕು! 50,000 ದವರೆಗೆ ಸಾಲ! ಇಲ್ಲಿದೆ  ಮಾಹಿತಿ.

ನಮಸ್ಕಾರ ಸಮಸ್ತ ಕರ್ನಾಟಕ ಜನತೆಗೆ ಈ ಒಂದು ಲೇಖನದ ಮೂಲಕ ಈಗ ತಿಳಿಸಲು ಬಂದಿರುವ ಮಾಹಿತಿ ಏನೆಂದರೆ ಈಗ ನಿಮಗೆ ಏನಾದರೂ ಹಣದ ಅವಶ್ಯಕತೆ ಇದ್ದರೆ ಈಗ ನೀವು ಸಾಲವನ್ನು ಪಡೆದುಕೊಳ್ಳಬೇಕೆಂದುಕೊಂಡಿದ್ದರೆ ಈಗ ನಿಮ್ಮ ಬಳಿ ಆಧಾರ ಕಾರ್ಡ್ ಇದ್ದರೆ ಸಾಕು. ನೀವು ಈಗ 50 ಸಾವಿರದವರೆಗೆ ಸಾಲವನ್ನು ತೆಗೆದುಕೊಳ್ಳಬಹುದು. ಹಾಗಿದ್ದರೆ ಈಗ ನೀವು ಕೂಡ ಯಾವ ರೀತಿಯಾಗಿ ಸಾಲವನ್ನು ಪಡೆಯಬೇಕೆಂಬುದರ ಬಗ್ಗೆ ಮಾಹಿತಿ ಈ ಕೆಳಗೆ ಇದೆ.

WhatsApp Float Button

ಆಧಾರ್ ಕಾರ್ಡ್ ಸಾಲದ ಮಾಹಿತಿ

ಈಗ ನೀವೇನಾದರೂ ಸಾಲವನ್ನು ಪಡೆದುಕೊಳ್ಳಬೇಕೆಂದುಕೊಂಡಿದ್ದರೆ ಈಗ ನೀವು ಆಧಾರ್ ಕಾರ್ಡ್ ಇದ್ದರೆ ಸಾಕು 50,000ದ ವರೆಗೆ ಸಾಲವನ್ನು ಪಡೆಯಬಹುದಾಗಿದೆ. ಈಗ ನೀವು ನಿಮ್ಮ ಬಳಿ ಆಧಾರ್ ಕಾರ್ಡ್ ಇದ್ದರೆ ನೀವು ವಿವಿಧ ಬ್ಯಾಂಕುಗಳಲ್ಲಿಯೂ ಕೂಡ ಸಾಲವನ್ನು ಈಗ ಪಡೆದುಕೊಳ್ಳಬಹುದು. ಅಷ್ಟೇ  ಅಲ್ಲದೆ  ಆನ್ಲೈನ್ ಮೂಲಕ ಕೂಡ ಸಾಲವನ್ನು ಪಡೆದುಕೊಳ್ಳಬಹುದು. ಅಂದರೆ ಪೇಟಿಎಂ, ಗೂಗಲ್ ಪೇ, ಫೋನ್ ಪೇ ಮೂಲಕ ಸಾಲವನ್ನು ಕೂಡ ಪಡೆದುಕೊಳ್ಳಬಹುದು. ಇದರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ಈ ಕೆಳಗಿನ ಲೇಖನದಲ್ಲಿ ನೀಡಿದ್ದೇವೆ. ಹಾಗಾಗಿ ಲೇಖನವನ್ನು ಕೊನೆಯವರೆಗೂ ಓದಿ.

ಅರ್ಹತೆಗಳು ಏನು ?

  • ಈಗ ಸಾಲವನ್ನು ಪಡೆಯುವಂತಹ ಅಭ್ಯರ್ಥಿಯ ವಯಸ್ಸು ಕನಿಷ್ಠ 60 ವರ್ಷದ ಒಳಗೆ ಇರಬೇಕಾಗುತ್ತದೆ ಮತ್ತು 20 ವರ್ಷ ಮೇಲ್ಪಟ್ಟಿರಬೇಕು.
  • ಆನಂದರ ಅಭ್ಯರ್ಥಿ ಆದಾಯ ತಿಂಗಳಿಗೆ 15,000 ಕ್ಕಿಂತ ಹೆಚ್ಚಿಗೆ ಇರಬೇಕು.
  • ಆನಂತರ ಅವರು ಉತ್ತಮವಾದ ಕ್ರೆಡಿಟ್ ಸ್ಕೋರನ್ನು ಹೊಂದಿರಬೇಕಾಗುತ್ತದೆ.

ದಾಖಲೆಗಳು ಏನು ?

  • ಆಧಾರ್ ಕಾರ್ಡ್
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಪ್ಯಾನ್ ಕಾರ್ಡ್
  • ವಿಳಾಸದ ಪುರಾವೆಗಳು
  • ಬ್ಯಾಂಕ್ ಖಾತೆಯ ವಿವರ
  • ಸ್ಯಾಲರಿ ರಸೀದಿ
  • ಇತ್ತೀಚಿನ ಭಾವಚಿತ್ರ

ಸಾಲ ಪಡೆಯುವುದು ಹೇಗೆ ?

ಈಗ ನೀವು ಕೂಡ ಸಾಲವನ್ನು ಪಡೆಯಬೇಕೆಂದರೆ ನೀವು ನಿಮ್ಮ ಆಧಾರ್ ಕಾರ್ಡನ್ನು ಮೊದಲು ನಿಮ್ಮ ಖಾತೆಗೆ ಲಿಂಕ್ ಮಾಡಬೇಕಾಗುತ್ತದೆ. ನಂತರ ನೀವು ನಿಮ್ಮ ಮೊಬೈಲ್ ಫೋನಿನಲ್ಲಿ ಫೋನ್ ಪೇ ಅಥವಾ ಗೂಗಲ್ ಪೇ ಅಪ್ಲಿಕೇಶನ್ಗಳನ್ನು ಡೌನ್ಲೋಡ್ ಮಾಡಿಕೊಂಡು ಅವುಗಳಲ್ಲಿ ಲಾಗಿನ್ ಆದ ನಂತರ ನೀವು ಅದರಲ್ಲಿ ಪರ್ಸನಲ್ ಲೋನ್ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ. ಅದರಲ್ಲಿ ನಿಮಗೆ ಬೇಕಾದಂತಹ ಫೈನಾನ್ಸನ್ನು ಕ್ಲಿಕ್ ಮಾಡಿಕೊಂಡು 50 ಸಾವಿರದವರೆಗೆ ಸಾಲವನ್ನು ಪಡೆಯಬಹುದಾಗಿದೆ.

ಈಗ ನೀವು ಈ ಒಂದು ಲೇಖನದಲ್ಲಿ ನೀಡಿರುವ ಮಾಹಿತಿ ಸರಿಯಾಗಿ ಓದಿಕೊಂಡು ನೀವು ಕೂಡ ಸಾಲವನ್ನು ಪಡೆಯಬಹುದಾಗಿದೆ. ಈ ಲೇಖನ ಕೊನೆವರೆಗೂ ಓದಿಕೊಂಡಿದ್ದಕ್ಕಾಗಿ ಧನ್ಯವಾದಗಳು.

WhatsApp Group Join Now
Telegram Group Join Now

Leave a Comment

error: Content is protected !!