Airtel New Recharge Plan: ಏರ್ಟೆಲ್ ನ ಹೊಸ ರಿಚಾರ್ಜ್ ಫ್ಯಾನ್ ಬಿಡುಗಡೆ! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
ನಮಸ್ಕಾರಗಳು ಸಮಸ್ತ ಕರ್ನಾಟಕ ಜನತೆಗೆ ಈ ಒಂದು ಲೇಖನದ ಮೂಲಕ ತಿಳಿಸಲು ಬಂದಿರುವಂತಹ ಮಾಹಿತಿ ಏನೆಂದರೆ ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವಂತೆ ನಮ್ಮ ದೇಶದಲ್ಲಿ ಇರುವಂತ ಪ್ರತಿಯೊಂದು ಟೆಲಿಕಾಂ ಕಂಪನಿಗಳು ಕೂಡ ತಮ್ಮ ರಿಚಾರ್ಜ್ ಪ್ಲಾನ ಗಳನ್ನೂ ಈಗಾಗಲೇ ಏರಿಕೆ ಮಾಡಿದ್ದವು. ಆದರೆ ಈಗ ಏರ್ಟೆಲ್ ಕಂಪನಿಯು ತನ್ನ ಗ್ರಾಹಕರನ್ನು ಸೆಳೆಯುವಂತಹ ಉದ್ದೇಶದಿಂದ ಈಗ ಕಡಿಮೆ ಬೆಲೆಯಲ್ಲಿ ರೀಚಾರ್ಜ್ ಪ್ಲಾನ್ ಗಳನ್ನು ಈಗ ಬಿಡುಗಡೆ ಮಾಡಿದೆ. ಆ ಒಂದು ರಿಚಾರ್ಜ್ ಪ್ಲಾನ್ ಏನು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಗೆ ಇದೆ.
ಸ್ನೇಹಿತರೆ ಈಗ ನಮ್ಮ ದೇಶದಲ್ಲಿ ಅತ್ಯಂತ ದೊಡ್ಡ ಪ್ರೈವೇಟ್ ಲಿಮಿಟೆಡ್ ಕಂಪನಿ ಆದಂತಹ ಏರ್ಟೆಲ್ ಟೆಲಿಕಾಂ ಕಂಪನಿ ಈಗ ಮತ್ತೊಂದು ಹೊಸ ರಿಚಾರ್ಜ್ ಪ್ಲಾನನ್ನು ಈಗ ಬಿಡುಗಡೆ ಮಾಡಿದೆ. ಇದು ನಮ್ಮ ಭಾರತ ದೇಶದಲ್ಲಿ ಸಾಕಷ್ಟು ಗ್ರಾಹಕರಿಗೆ ಸಿಹಿ ಸುದ್ದಿ ಎಂದು ಹೇಳಬಹುದು. ಏಕೆಂದರೆ ಈಗ ಏರ್ಟೆಲ್ ಕಂಪನಿಯು ತನ್ನ ಗ್ರಾಹಕರಿಗೆ ಹೊಸದಾಗಿ ಪ್ರಿಪೇಯ್ಡ್ ರಿಚಾರ್ಜ್ ಪ್ಲಾನನ್ನು ಈಗ ಪರಿಚಯ ಮಾಡಿದೆ. ಈ ಒಂದು ಯೋಜನೆಯ ಸಂಪೂರ್ಣ ಮಾಹಿತಿ ಈ ಕೆಳಗೆ ಇದೆ.
ಏರ್ಟೆಲ್ ಹೊಸ ರಿಚಾರ್ಜ್ ಪ್ಲಾನ್
ಸ್ನೇಹಿತರೆ ಈಗ ಏರ್ಟೆಲ್ ಗ್ರಾಹಕರಿಗೆ ಹೊಸದಾಗಿ ರಿಚಾರ್ಜ್ ಗಳನ್ನು ಬಿಡುಗಡೆ ಮಾಡಿದ್ದು. ಈ ಒಂದು 509 ರೀಚಾರ್ಜ್ ಪ್ಲಾನನ್ನು ನೀವೇನಾದರೂ ಮಾಡಿಸಿಕೊಂಡಿದ್ದೆ ಆದರೆ ಈ ಒಂದು ಏರ್ಟೆಲ್ ರಿಚಾರ್ಜ್ ನ ಮೂಲಕ ನೀವು 84 ದಿನಗಳ ವರೆಗೆ ಉಚಿತವಾಗಿ ಅನ್ಲಿಮಿಟೆಡ್ ಕರೆಗಳನ್ನು ಕೂಡ ನೀವು ಈ ಒಂದು ರಿಚಾರ್ಜ್ ನ ಮೂಲಕ ಪಡೆದುಕೊಳ್ಳಬಹುದಾಗಿದೆ. ಅದೇ ರೀತಿಯಾಗಿ ಈ ಒಂದು ರಿಚಾರ್ಜ್ ನ ಮೂಲಕ ನೀವು ಪ್ರತಿನಿತ್ಯವು ನೂರು ಎಸ್ಎಂಎಸ್ ಗಳನ್ನು ಕೂಡ ಪಡೆದುಕೊಳ್ಳಬಹುದಾಗಿದೆ. ಅದೇ ರೀತಿಯಾಗಿ ನೀವು ಈ ಒಂದು ರಿಚಾರ್ಜ್ ನ ಮೂಲಕ ಈಗ 84 ದಿನಗಳವರೆಗೆ ಕೇವಲ 6ಜಿಬಿ ಡೇಟಾವನ್ನು ನೀವು ಪಡೆದುಕೊಳ್ಳಬಹುದು.
ಅದೇ ರೀತಿಯಾಗಿ ನೀವೇನಾದರೂ ಈ ಒಂದು ರಿಚಾರ್ಜ್ ಗಳನ್ನು ಮಾಡಿಸಿಕೊಂಡಿದ್ದೆ ಆದರೆ ಇದರ ಜೊತೆಗೆ ನೀವು ಏರ್ಟೆಲ್ ಫ್ರೀ ಹಲೋ ಟ್ಯೂನ್ಗಳ ಸೌಲಭ್ಯಗಳನ್ನು ಕೂಡ ಹಾಗೂ ಏರ್ಟೆಲ್ ಟಿವಿಯನ್ನು ಕೂಡ ನೀವು ಪಡೆದುಕೊಳ್ಳಬಹುದು.ಇನ್ನು ಹಲವಾರು ಸಾಕಷ್ಟು ಲಾಭಗಳನ್ನು ಈ ರಿಚಾರ್ಜ್ ನ ಮೂಲಕ ಪಡೆದುಕೊಳ್ಳಬಹುದು. ಈಗ ಈ ಲೇಖನವನ್ನು ನೀವು ಕೊನೆವರೆಗೂ ಓದಿಕೊಂಡಿದ್ದಕ್ಕಾಗಿ ಧನ್ಯವಾದಗಳು.