China HMPV Virus: ಚೀನಾದಲ್ಲಿ ಈಗ ಮತ್ತೊಂದು ಹೊಸ ವೈರಸ್ ಪತ್ತೆ! ಮತ್ತೆ ಶುರುವಾಯ್ತು ನೋಡಿ ಆತಂಕ!
ನಮಸ್ಕಾರಗಳು ಸಮಸ್ತ ಕರ್ನಾಟಕ ಜನತೆಗೆ ಈ ಒಂದು ಲೇಖನದ ಮೂಲಕ ನಾವು ತಿಳಿಸಲು ಬಂದಿರುವಂತಹ ಮಾಹಿತಿ ಏನೆಂದರೆ ಈಗಾಗಲೇ ನಿಮಗೆ ತಿಳಿದಿರುವಂತೆ ಈ ಹಿಂದೆ ಕರೋನಾ ಮಾರಿಯಿಂದಾಗಿ ಜಗತ್ತಿನ ಅತ್ಯಂತ ಬಾರಿ ಸಂಕಷ್ಟವನ್ನು ಎದುರಿಸಬೇಕಾಗಿತ್ತು. ಆದರೆ ಈಗ ಚೀನಾದಲ್ಲಿ ಮತ್ತೊಂದು ಮಾರಕವಾದಂತ ವೈರಸ್ ಪತ್ತೆಯಾಗಿದ್ದು ಈ ಒಂದು ವೈರಸ್ ಅನ್ನು ಹ್ಯೂಮನ್ ಮೆಟಾಪ್ನ್ಯಾಮೋ ವೈರಸ್ ಎಂದು ಕರೆಯಲಾಗುತ್ತದೆ. ಇದೀಗ ಈ ಒಂದು ವೈರಸ್ ಕೂಡ ಈ ಹಿಂದೆ ಇದ್ದಂತಹ ಕೋವಿಡ್ 19 ಅಷ್ಟೇ ಸಾಂಕ್ರಾಮಿಕವಾಗಿ ಮತ್ತು ಮಾರಕವಾಗಿದೆ ಎಂದು ಹೇಳಲಾಗುತ್ತದೆ. ಈಗ ಈ ಒಂದು ವೈರಸ್ ಗೆ ಸಂಬಂಧಪಟ್ಟಂತಹ ಸಂಪೂರ್ಣವಾದ ಮಾಹಿತಿ ತಿಳಿದುಕೊಳ್ಳೋಣ ಬನ್ನಿ.
ಈ ಒಂದು ವೈರಸ್ ನಿಂದ ಸಾವನ್ನಪ್ಪಿದ ಜನರ ಸಂಖ್ಯೆ ಎಷ್ಟು?
ಸ್ನೇಹಿತರಿಗೆ ಒಂದು ವೈರಸ್ ನಿಂದ ಈಗ ಚೀನಾದಲ್ಲಿ ನೂರಾರು ಜನರು ಈಗಾಗಲೇ ಮುರಿತಪಟ್ಟಿದ್ದಾರೆ ಎಂಬ ವರದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಲೇ ಇವೆ. ಅದೇ ರೀತಿಯಾಗಿ ಹಾಸ್ಪಿಟಲ್ ಗಳು ಮತ್ತು ಸ್ಮಶಾನಗಳಲ್ಲಿ ಜನಸಂದಣಿ ಹೆಚ್ಚಾಗಿರುವ ದೃಶ್ಯಗಳು ಮಾಧ್ಯಮಗಳಲ್ಲಿ ಕಂಡುಬರುತ್ತವೆ. ಈ ಒಂದು ದೃಶ್ಯಗಳನ್ನು ಕಂಡು ಈಗ ಎಲ್ಲಾ ದೇಶಗಳ ಸ್ಥಿತಿಯು ಕೂಡ ಗಂಭೀರತೆಯನ್ನು ಅಂದರೆ ಭಯಭೀತರಾಗಿದ್ದಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.
ಈ ಒಂದು ವೈರಸ್ ನ ಲಕ್ಷಣಗಳು ಏನು?
ಸ್ನೇಹಿತರಿಗೆ ಈ ಒಂದು ವೈರಸ್ ನ ಲಕ್ಷಣಗಳು ಕೂಡ ಈಗ ಈ ಹಿಂದೆ ಬಂದಂತಹ ಕೋವಿಡ್ 19ನಂತೆ ಲಕ್ಷಣಗಳು ಕಾಣುತ್ತವೆ. ಈಗ ಈ ಒಂದು ವೈರಸ್ ಏನಾದರೂ ಬಂದಿದ್ದರೆ ಶ್ವಾಸಕೋಶ ಸಂಬಂಧಿತ ಸಮಸ್ಯೆಗಳನ್ನು ಕೂಡ ಉಂಟುಮಾಡುತ್ತದೆ. ಅದೇ ರೀತಿಯಾಗಿ ಸಾಮಾನ್ಯವಾಗಿ ಚಳಿಗಾಲದಲ್ಲಿ ಉಸಿರಾಟದ ಸಮಸ್ಯೆಗಳು ಕೂಡ ಹೆಚ್ಚಾಗುತ್ತವೆ. ಅದೇ ರೀತಿಯಾಗಿ ಈ ಬಾರಿಯೂ ಕೂಡ ಚೀನಾದಲ್ಲಿ ಈ ಒಂದು ವೈರಸ್ ನ ಪ್ರಕರಣಗಳ ಸಂಖ್ಯೆಯು ಹೆಚ್ಚಾಗಿವೆ.
ಅದೇ ರೀತಿಯಾಗಿ ಈ ಒಂದು ವೈರಸ್ ಈಗ ಆರು ದಶಕಗಳ ಹಿಂದೆಯೇ ಅಸ್ತಿತ್ವದಲ್ಲಿ ಇತ್ತು ಎಂದು ಅಧ್ಯಯನಗಳು ಹೇಳುತ್ತವೆ. ಆದರೆ ಈಗ ಒಂದು ಸಾಮಾನ್ಯ ಉಸಿರಾಟದ ಕಾಯಿಲೆಯನ್ನಾಗಿ ಪ್ರಪಂಚದಾದ್ಯಂತ ಹರಡುತ್ತಿದ್ದು. ಈಗ ಈ ಒಂದು ವೈರಸ್ ನಿಂದ ವ್ಯಕ್ತಿಗಳ ಸಂಪರ್ಕದಿಂದ ಅಥವಾ ಕಲುಷಿತ ಕೆಲಸದಿಂದಲೂ ಕೂಡ ಈ ಒಂದು ವೈರಸ್ ಬರುತ್ತದೆ ಎಂದು ಮಾಹಿತಿಯನ್ನು ನೀಡಿದ್ದಾರೆ.
ಅದೇ ರೀತಿ ಸ್ನೇಹಿತರೆ ಈಗ ಸಾರ್ವಜನಿಕ ಆರೋಗ್ಯ ತಜ್ಞರು ಮತ್ತು ವಿಜ್ಞಾನಿಗಳು ಈ ಒಂದು ವೈರಸ್ ಗೆ ಔಷಧಿಯನ್ನು ಕಂಡುಹಿಡಿಯಲು ಈಗಾಗಲೇ ಅಧ್ಯಯನವನ್ನು ಪ್ರಾರಂಭ ಮಾಡಿದ್ದಾರೆ. ಅದೇ ರೀತಿಯಾಗಿ ಅವರು ಈ ಒಂದು ವೈರಸ್ ನ ಮೂಲ ಏನು ಮತ್ತು ಇದರ ರೋಗ ಲಕ್ಷಣಗಳು ಹರಡುವಿಕೆ ಏನು ಮತ್ತು ಪರಿಣಾಮಕಾರಿ ಬಗ್ಗೆ ಈಗಾಗಲೇ ಮಾಹಿತಿಯನ್ನು ಕೂಡ ಸಂಗ್ರಹಿಸಲು ಪ್ರಯತ್ನವನ್ನು ಮಾಡುತ್ತಿದ್ದಾರೆ. ಅದೇ ರೀತಿಯಾಗಿ ಈ ಒಂದು ರೋಗಕ್ಕೆ ಬೇಕಾಗುವ ಲಸಿಕೆಗಳನ್ನು ಅಭಿವೃದ್ಧಿಪಡಿಸಲು ಕೂಡ ಈಗ ಚಿಕಿತ್ಸಾ ವಿಧಾನಗಳನ್ನು ಕೂಡ ಸಂಶೋಧನೆ ಮಾಡುತ್ತಿದ್ದಾರೆ.
ಅದೇ ರೀತಿಯಾಗಿ ಈಗ ಯಾರು ಕೂಡ ಈ ಒಂದು ವೈರಸ್ ನಿಂದ ಯಾರೂ ಆತಂಕ ಬಳಗಾಗದೆ ಆರೋಗ್ಯದ ಅಧಿಕಾರಿಗಳು ನೀಡುವ ಸಲಹೆಗಳನ್ನು ನೀವು ಪಾಲಿಸಿಕೊಳ್ಳುವುದರ ಮೂಲಕ ಈ ಒಂದು ವೈರಸ್ ಹರಡುವಿಕೆಯನ್ನು ತಪ್ಪಿಸಬಹುದಾಗಿದೆ. ಅದೇ ರೀತಿಯಾಗಿ ಜನಸಂದನಿಂದ ದೂರ ಇರುವುದು ಕೂಡ ಈ ಒಂದು ವೈರಸ್ ನಿಂದ ಹರಡುವಿಕೆಯನ್ನು ತಡೆಗಟ್ಟಲು ಸಹಾಯವಾಗುತ್ತದೆ.
ಅದೇ ರೀತಿಯಾಗಿ ನಮ್ಮ ಜಾಗತಿಕ ಆರೋಗ್ಯ ಸಂಸ್ಥೆಯು ಮತ್ತು ಇತರ ಆರೋಗ್ಯ ಸಂಸ್ಥೆಗಳು ಕೂಡ ಈಗ ಜನರ ನಡೆಯುತ್ತಿರುವ ಬೆಳವಣಿಗೆಯನ್ನು ಕಂಡು ಈಗಾಗಲೇ ಕೆಲವೊಂದು ಕ್ರಮಗಳನ್ನು ಕೈಗೊಳ್ಳಲು ಸಿದ್ಧವಾಗಿದೆ. ಆದಕಾರಣ ನೀವು ಸರ್ಕಾರವನ್ನು ನೀಡುವ ಪ್ರತಿಯೊಂದು ಕ್ರಮಗಳನ್ನು ಪಾಲಿಸುವುದು ಉತ್ತಮ. ಈ ಲೇಖನವನ್ನು ಕೊನೆವರೆಗೂ ಓದಿಕೊಂಡಿದ್ದಕ್ಕಾಗಿ ಧನ್ಯವಾದಗಳು.