PM Kisan 19 Installament Credit: ಪಿಎಂ ಕಿಸಾನ್ ಹಣ ಈ ದಿನದಂದು ಜಮಾ! ಇಲ್ಲಿದೆ ಮಾಹಿತಿ.
ನಮಸ್ಕಾರಗಳು ಸಮಸ್ತ ಕರ್ನಾಟಕ ಜನತೆಗೆ ನಾವು ಈ ಒಂದು ಲೇಖನದ ಮೂಲಕ ಈಗ ತಿಳಿಸಲು ಬಂದಿರುವಂತಹ ಮಾಹಿತಿ ಏನೆಂದರೆ ಈಗ ಕೇಂದ್ರ ಸರ್ಕಾರದ ರೈತರಿಗಾಗಿ ಜಾರಿಗೆಗೊಳಿಸಿರುವಂತಹ ಈ ಒಂದು ಪಿಎಂ ಕಿಸಾನ ಯೋಜನೆ ಮೂಲಕ ರೈತರಿಗೆ ಖಾತೆಗಳಿಗೆ ಈಗ ಕೇಂದ್ರ ಸರ್ಕಾರ ಹಣವನ್ನು ಜಮಾ ಮಾಡುತ್ತಾ ಇತ್ತು. ಈಗಾಗಲೇ ಸರ್ಕಾರವು 18 ಕಂತಿನ ಹಣವನ್ನು ಅರ್ಹ ರೈತರಿಗೆ ಈಗ ಜಮಾ ಮಾಡಿದೆ. ಈಗ 19ನೇ ಕಂತಿನ ಹಣವು ಯಾವ ದಿನಾಂಕದಂದು ಜಮಾ ಆಗುತ್ತದೆ ಎಂದು ಎಲ್ಲರಿಗೂ ಕಾದು ಕುಳಿತಿದ್ದಾರೆ. ಅಂತವರಿಗೆ ಇದೊಂದು ಸಿಹಿ ಸುದ್ದಿ ಎಂದು ಹೇಳಬಹುದು. ಹಾಗಿದ್ದರೆ ಈಗ ಯಾವ ದಿನಾಂಕದಂದು 19ನೇ ಕಂತಿನ ಹಣವು ಜಮಾ ಆಗುತ್ತದೆ ಎಂಬುದರ ಮಾಹಿತಿ ಈ ಕೆಳಗೆ ಇದೆ.
ಸ್ನೇಹಿತರೆ ಈಗ ಕೇಂದ್ರ ಸರ್ಕಾರವು ಪ್ರಧಾನಮಂತ್ರಿ ಯೋಜನೆ ಮೂಲಕ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಆರ್ಥಿಕವಾಗಿ ನೆರವು ನೀಡುವ ಸಲುವಾಗಿ ಈ ಒಂದು ಯೋಜನೆಯ ಮೂಲಕ 2,000 ಹಣವನ್ನು ಮೂರು ಕಂತುಗಳಲ್ಲಿ ವಾರ್ಷಿಕವಾಗಿ ಅವರಿಗೆ ನೀಡುತ್ತಿತ್ತು. ಅದೇ ರೀತಿಯಾಗಿ ಈ ವರ್ಷದ ಮೊದಲ ಕಂತಿನ ಹಣವನ್ನು ಯಾವಾಗ ಜಮಾ ಮಾಡಲಾಗುತ್ತದೆ ಎಂಬುವುದರ ಬಗ್ಗೆ ಮಾಹಿತಿಯನ್ನು ಈಗ ಈ ಒಂದು ಲೇಖನದಲ್ಲಿ ತಿಳಿಯೋಣ ಬನ್ನಿ.
ಪಿಎಂ ಕಿಸಾನ್ ಯೋಜನೆಯ ಮಾಹಿತಿ
ಸ್ನೇಹಿತರೆ ಈಗ ಈ ಒಂದು ಯೋಜನೆಗೆ ಯಾರೆಲ್ಲಾ ರೈತರು ಅರ್ಜಿಯನ್ನು ಸಲ್ಲಿಕೆ ಮಾಡಿದ್ದಾರೆ. ಅವರು ಪ್ರತಿ ವರ್ಷವೂ ಕೂಡ ವರ್ಷಕ್ಕೆ ಮೂರು ಕಂತುಗಳಂತೆ ಪ್ರತಿ ಕಂತಿನಲ್ಲಿ ಅವರ ಖಾತೆಗಳಿಗೆ ನೇರವಾಗಿ ಹಣವನ್ನು ಪಡೆದುಕೊಳ್ಳುತ್ತಿದ್ದರು. ಈಗ ಸರ್ಕಾರವು ಇದೇ ರೀತಿಯಾದಂತಹ ಹಲವಾರು ರೀತಿಯ ಯೋಜನೆಗಳನ್ನು ರೈತರಿಗಾಗಿ ಈಗಾಗಲೇ ಜಾರಿಗೆ ಮಾಡಿದೆ. ಅದೇ ರೀತಿಯಾಗಿ ಅಷ್ಟೇ ಅಲ್ಲದೆ ರೈತರು ಕೂಡ ಆ ಒಂದು ಯೋಜನೆಗಳ ಲಾಭಗಳನ್ನು ಈಗಾಗಲೇ ಪಡೆದುಕೊಳ್ಳುತ್ತಿದ್ದಾರೆ.
ಹಾಗೆ ಸ್ನೇಹಿತರೆ ಈಗ ಈ ಒಂದು ಯೋಜನೆಯ ಜಾರಿಗೆ ಮಾಡಿರುವ ಮುಖ್ಯ ಉದ್ದೇಶವು ಏನೆಂದರೆ ಈಗ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಈ ಒಂದು ಹಣದಿಂದ ಅವರು ಅವರು ತಮ್ಮ ಜಮೀನಿನಲ್ಲಿ ಮಾಡುವಂತಹ ಕೆಲಸಗಳಿಗೆ ಈ ಒಂದು ಹಣಗಳನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ಈ ಒಂದು ಯೋಜನೆಯ ಮೂಲಕ ಸರ್ಕಾರ ಈಗ ಪ್ರತಿವರ್ಷಕ್ಕೂ ಕೂಡ 6000 ಹಣವನ್ನು ಜಮಾ ಮಾಡುತ್ತದೆ. ಆದಕಾರಣ ಈಗ ನೀವೇನಾದರೂ ಈಗ ಕೂಡ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡದಿದ್ದರೆ ಈಗಲೂ ಕೂಡ ನೀವು ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಿಕೊಳ್ಳಬಹುದು.
19ನೇ ಕಂತಿನ ಹಣವು ಬಿಡುಗಡೆ ಯಾವಾಗ
ಸ್ನೇಹಿತರೆ ಈಗ 19ನೇ ಕಂತಿನ ಹಣಕ್ಕಾಗಿ ಯಾವೆಲ್ಲ ರೈತರು ಕಾದು ಕುಳಿತಿದ್ದೀರ ಅಂತವರಿಗೆ ಇದೊಂದು ಸಿಹಿ ಸುದ್ದಿ ಎಂದು ಹೇಳಬಹುದು. ಏಕೆಂದರೆ ಈಗ 19ನೇ ಕಂತಿನ ಹಣವನ್ನು ಜನವರಿ ತಿಂಗಳು ಕೊನೆಯ ಹಂತದಲ್ಲಿ ಪ್ರತಿಯೊಬ್ಬ ರೈತರ ಖಾತೆಗಳಿಗೆ ಜಮಾ ಮಾಡಲಾಗುತ್ತದೆ ಎಂಬ ಮಾಹಿತಿಯನ್ನು ನೀಡಿದ್ದಾರೆ.
ಹಾಗೆ ಈಗ ನೀವೇನಾದರೂ ಈ ಒಂದು ಯೋಜನೆ ಹಣವನ್ನು ಚೆಕ್ ಮಾಡಿ ಕೊಳ್ಳಬೇಕಾದರೆ ಪಿಎಂ ಕಿಸಾನ್ ಯೋಜನೆಯ ಅಧಿಕೃತ ವೆಬ್ಸೈಟ್ ಗೆ ಭೇಟಿಯನ್ನು ನೀಡಿ. ಅಲ್ಲಿ ನೀವು ಯಾವ ದಿನಾಂಕದಂದು ಈ ಒಂದು ಹಣವು ಜಮಾ ಆಗುತ್ತದೆ ಎಂಬುದರ ಬಗ್ಗೆಯೂ ಕೂಡ ನೀವು ಮಾಹಿತಿಯನ್ನು ತಿಳಿದುಕೊಳ್ಳಬಹುದಾಗಿದೆ. ಆದರೆ ಈಗ ನಮಗೆ ತಿಳಿದು ಬಂದಿರುವಂತ ಮಾಹಿತಿ ಪ್ರಕಾರ ಆ ಒಂದು ಅಧಿಕೃತ ವೆಬ್ ಸೈಟಿನಲ್ಲಿ ಈ ಹಿಂದೆ ಜಮಾದಂತ 18ನೇ ಕಂತಿನ ಹಣದ ಮಾಹಿತಿ ಇದೇ ಹೊರತು ಈಗ 19ನೇ ಕಂತಿನ ಹಣವು ಯಾವಾಗ ಜಮಾ ಆಗುತ್ತದೆ ಎಂಬುದರ ಬಗ್ಗೆ ಮಾಹಿತಿಯು ದೊರೆತಿಲ್ಲ.
ಆದರೆ ಸ್ನೇಹಿತರೆ ಈಗ ಕೆಲವೊಂದಷ್ಟು ರೈತರ ಖಾತೆಗಳಿಗೆ ಈ ತಿಂಗಳು ಈ ಒಂದು ಯೋಜನೆಯ ಹಣವು ಜಮಾ ಆಗುತ್ತಾ ಇದೆ. ಈಗ ನೀವು ಕೂಡ ಈ ಒಂದು ಯೋಜನೆ ಹಣವು ಜಮಾ ಆಗೋವರೆಗೂ ಕಾದು ಕುಳಿತುಕೊಳ್ಳಬೇಕಾಗುತ್ತದೆ. ಸ್ನೇಹಿತರೆ ಈಗ ಈ ಒಂದು ಲೇಖನದವನ್ನು ನೀವು ಕೊನೆವರೆಗೂ ಓದಿಕೊಂಡಿದ್ದಕ್ಕಾಗಿ ಧನ್ಯವಾದಗಳು.