AXIS Bank Personal Loan: ಆಕ್ಸಿಸ್ ಬ್ಯಾಂಕ್ ನ ಮೂಲಕ 10 ಲಕ್ಷದವರೆಗೆ ಸಾಲ ಪಡೆಯಿರಿ! ಇಲ್ಲಿದೆ ನೋಡಿ ಮಾಹಿತಿ.
ನಮಸ್ಕಾರಗಳು ಸಮಸ್ತ ಕರ್ನಾಟಕ ಜನತೆಗೆ ಈ ಒಂದು ಲೇಖನದ ಮೂಲಕ ನಾವು ತಿಳಿಸಲು ಬಂದಿರುವಂತಹ ಮಾಹಿತಿ ಏನೆಂದರೆ ಈಗ ನೀವೇನಾದರೂ ವೈಯಕ್ತಿಕ ಸಾಲವನ್ನು ಪಡೆದುಕೊಳ್ಳಬೇಕೆಂದುಕೊಂಡಿದ್ದರೆ ಅಂತವರಿಗೆ ಇದೊಂದು ಸಿಹಿಸುದ್ದಿ ಎಂದು ಹೇಳಬಹುದು. ಈಗ ನೀವು ಕೂಡ ಕೆಲವೇ ನಿಮಿಷಗಳಲ್ಲಿ ಈ ಒಂದು ಆಕ್ಸಿಸ್ ಬ್ಯಾಂಕ್ ನ ಮೂಲಕ 10 ಲಕ್ಷದವರೆಗೆ ಸಾಲವನ್ನು ಪಡೆದುಕೊಳ್ಳಬಹುದಾಗಿದೆ. ಹಾಗಿದ್ದರೆ ಈಗ ಈ ಒಂದು ಸಾಲವನ್ನು ನೀವು ಯಾವ ರೀತಿಯಾಗಿ ಪಡೆದುಕೊಳ್ಳಬೇಕೆಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿ ಈಗ ಈ ಒಂದು ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿ.
ಅದೇ ರೀತಿಯಾಗಿ ಸ್ನೇಹಿತರೆ ಈಗ ನೀವು ಕೂಡ ಈ ಒಂದು ಆಕ್ಸಿಸ್ ಬ್ಯಾಂಕ್ ನ ಮೂಲಕ ಸಾಲವನ್ನು ಪಡೆದುಕೊಳ್ಳಬೇಕೆಂದುಕೊಂಡಿದ್ದರೆ ನಾವು ಈ ಕೆಳಗೆ ನೀಡಿರುವ ಪ್ರತಿಯೊಂದು ಮಾಹಿತಿಗಳನ್ನು ಸಂಪೂರ್ಣವಾಗಿ ಓದಿಕೊಳ್ಳಿ. ಅದೇ ರೀತಿಯಾಗಿ ಈಗ ನೀವು ಕೂಡ ಯಾವ ರೀತಿಯಾಗಿ ಮಾಡಬೇಕು ಅರ್ಜಿಯನ್ನು ಸಲ್ಲಿಸಲು ಬೇಕಾಗುವಂತಹ ದಾಖಲೆಗಳು ಏನು ಮತ್ತು ಸಾಲವನ್ನು ಪಡೆಯಲು ಅರ್ಹತೆಗಳು ಏನು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈಗ ಈ ಒಂದು ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿ.
ಎಕ್ಸಿಸ್ ಬ್ಯಾಂಕ್ ವೈಯಕ್ತಿಕ ಸಾಲದ ಮಾಹಿತಿ
ಸ್ನೇಹಿತರೆ ಈಗ ನಿಮಗೇನಾದ್ರೂ ತುರ್ತು ಸಮಯದಲ್ಲಿ ನಿಮಗೆ ಏನಾದರೂ ಹಣದ ಅವಶ್ಯಕತೆ ಇದ್ದರೆ ಆಗ ನಿಮಗೆ ಯಾರು ಕೂಡ ಹಣವನ್ನು ನೀಡುವುದಿಲ್ಲ. ಅಂತ ಸಮಯದಲ್ಲಿ ಒಂದು ಬ್ಯಾಂಕ್ ಗಳ ಮೂಲಕ ನೀವು ಹಣವನ್ನು ಈಗ ಪಡೆದುಕೊಳ್ಳಬಹುದು. ಅಷ್ಟೇ ಅಲ್ಲದೆ ಸ್ನೇಹಿತರೆ ಈಗ ನೀವು ಕೂಡ ಈ ಒಂದು ಬ್ಯಾಂಕ್ ನ ಮೂಲಕ ಕೆಲವೇ ನಿಮಿಷಗಳಲ್ಲಿ 10 ಲಕ್ಷದವರೆಗೆ ಸಾಲವನ್ನು ಪಡೆದುಕೊಳ್ಳಬಹುದು. ಅಷ್ಟೇ ಅಲ್ಲದೆ ಈ ಒಂದು ಬ್ಯಾಂಕುಗಳಲ್ಲಿ ಸುರಕ್ಷಿತವಾದಂತಹ ಸಾಲವು ನಿಮಗೆ ದೊರೆಯುತ್ತದೆ. ಈಗ ನೀವು ಕೂಡ ಈ ಒಂದು ಸಾಲವನ್ನು ತೆಗೆದುಕೊಂಡು ನೀವು ಕೂಡ ನಿಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಈ ಒಂದು ಸಾಲವು ನಿಮಗೆ ಉಪಯೋಗವಾಗುತ್ತದೆ. ಹಾಗಿದ್ದರೆ ಬನ್ನಿ ಈ ಒಂದು ಸಾಲದ ಸಂಪೂರ್ಣ ಮಾಹಿತಿ ಈಗ ತಿಳಿದುಕೊಳ್ಳೋಣ.
ಇರಬೇಕಾದ ಅರ್ಹತೆಗಳು ಏನು?
- ಈ ಸಾಲವನ್ನು ಪಡೆಯುವ ಅಭ್ಯರ್ಥಿಯು ಭಾರತದ ಕಾಯಂ ನಿವಾಸಿ ಆಗಿರಬೇಕು.
- ಅದೇ ರೀತಿಯಾಗಿ ಈ ಒಂದು ಸಾಲವನ್ನು ಪಡೆಯುವಂತಹ ಅಭ್ಯರ್ಥಿಯು ಕಡ್ಡಾಯವಾಗಿ ಸಂಬಳದ ನೌಕರಿಯನ್ನು ಹೊಂದಿರಬೇಕಾಗುತ್ತದೆ.
- ಅಷ್ಟೇ ಅಲ್ಲ ಸ್ನೇಹಿತರೆ ಈ ಒಂದು ಸಾಲಕ್ಕೆ ಅರ್ಜಿಯನ್ನು ಸಲ್ಲಿಕೆ ಮಾಡುವಂತಹ ಅಭ್ಯರ್ಥಿಯ ವಯಸ್ಸು ಕನಿಷ್ಠ 21 ವರ್ಷ ದಾಟಿರಬೇಕಾಗುತ್ತದೆ.
- ಅದೇ ರೀತಿಯಾಗಿ ಈ ಒಂದು ಅಭ್ಯರ್ಥಿಯು ಈಗ ಯಾವುದಾದರೂ ಒಂದು ಆದಾಯದ ಮೂಲವನ್ನು ಹೊಂದಿರಬೇಕಾಗುತ್ತದೆ.
- ಅದೇ ರೀತಿಯಾಗಿ ಆ ಒಂದು ಅಭ್ಯರ್ಥಿಯ ಸಿವಿಲ್ ಸ್ಕೋರ್ 650 ಕಿಂತ ಹೆಚ್ಚಿಗೆ ಇರಬೇಕಾಗುತ್ತದೆ.
ಬೇಕಾಗುವ ದಾಖಲೆಗಳು ಏನು?
- ಆಧಾರ್ ಕಾರ್ಡ್
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಮೊಬೈಲ್ ನಂಬರ್
- ಇಮೇಲ್ ಐಡಿ
- ಬ್ಯಾಂಕ್ ಖಾತೆಯ ವಿವರ
- ಉದ್ಯೋಗ ಪ್ರಮಾಣ ಪತ್ರ
- ಪ್ಯಾನ್ ಕಾರ್ಡ್
- ಸಂಬಳದ ವಿವರ
ಬಡ್ಡಿದರವೇನು?
ಸ್ನೇಹಿತರಿಗ ನೀವೇನಾದರೂ ಈ ಒಂದು ಆಕ್ಸಿಸ್ ಬ್ಯಾಂಕ್ ಮೂಲಕ ಸಾಲವನ್ನು ಪಡೆದುಕೊಳ್ಳಬೇಕೆಂದು ಕೊಂಡಿದರೆ ನಿಮಗೆ ವಾರ್ಷಿಕವಾಗಿ 13% ವರೆಗೆ ಬಡ್ಡಿದರವನ್ನು ನೀವು ನೀಡಬೇಕಾಗುತ್ತದೆ. ಅದೇ ರೀತಿಯಾಗಿ ಈಗ ಈ ಒಂದು ಬಡ್ಡಿ ದರವು ನಿಮ್ಮ ಸಿವಿಲ್ ಸ್ಕೋರ್ನ ಮೇಲೆ ಆಧಾರಿತವಾಗಿರುತ್ತದೆ. ಆದಕಾರಣ ನೀವೇನಾದರೂ ಕಡಿಮೆ ಬಡ್ಡಿಯನ್ನು ಕಟ್ಟಬೇಕಾದರೆ ನಿಮ್ಮ ಸಿವಿಲ್ ಸ್ಕೋರ್ ಚೆನ್ನಾಗಿ ಇರಬೇಕಾಗುತ್ತದೆ.
ಅರ್ಜಿಯನ್ನು ಸಲ್ಲಿಸುವುದು ಹೇಗೆ?
ಸ್ನೇಹಿತರು ಈಗ ನೀವು ಕೂಡ ಈ ಒಂದು ಆಕ್ಸಿಸ್ ಬ್ಯಾಂಕ್ ನ ಮೂಲಕ ವೈಯಕ್ತಿಕ ಸಾಲಕ್ಕೆ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದು ಕೊಂಡಿದ್ದರೆ. ಈಗ ನೀವು ನಿಮ್ಮ ಹತ್ತಿರ ಇರುವಂತಹ ಆಕ್ಸಿಸ್ ಬ್ಯಾಂಕ್ ಶಾಖೆಗೆ ನೀವು ಭೇಟಿಯನ್ನು ನೀಡಿ. ಅವರೊಂದಿಗೆ ಈ ಎಲ್ಲ ಒಂದು ಮಾಹಿತಿಯನ್ನು ಪಡೆದುಕೊಂಡು ನೀವು ನಿಮ್ಮ ವೈಯಕ್ತಿಕ ದಾಖಲೆಗಳನ್ನು ಅವರಿಗೆ ನೀಡುವುದರ ಮೂಲಕ ನೀವು ಕೂಡ ಈಗ ಸುಲಭವಾಗಿ ಪಡೆದುಕೊಳ್ಳಬಹುದು.
ಸ್ನೇಹಿತರೆ ಈಗ ನಾವು ನಿಮಗೆ ಈ ಒಂದು ಲೇಖನದಲ್ಲಿ ನೀಡಿರುವಂತಹ ಮಾಹಿತಿ ಪ್ರಕಾರ ನೀವು ಕೂಡ ಈಗ ಆಕ್ಸಿಸ್ ಬ್ಯಾಂಕ್ ನ ಮೂಲಕ ಈ ಒಂದು ದಾಖಲೆಗಳನ್ನು ಅವರಿಗೆ ನೀಡುವುದರ ಮೂಲಕ ನೀವು ಕೂಡ ಈಗ ಈ ಒಂದು ಬ್ಯಾಂಕ್ ನ ಮೂಲಕ ವೈಯಕ್ತಿಕ ಸಾಲವನ್ನು ಪಡೆದುಕೊಳ್ಳಬಹುದಾಗಿದೆ. ಈಗ ಈ ಒಂದು ಮಾಹಿತಿಯನ್ನು ನೀವು ಸಂಪೂರ್ಣವಾಗಿ ಓದಿಕೊಂಡಿದ್ದಕ್ಕಾಗಿ ಧನ್ಯವಾದಗಳು.