SBI Home Loan Update: SBI ಮೂಲಕ 45 ಲಕ್ಷದವರೆಗೆ ಗೃಹ ಸಾಲ ಪಡೆಯಿರಿ! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
ನಮಸ್ಕಾರಗಳು ಸಮಸ್ತ ಕರ್ನಾಟಕ ಜನತೆಗೆ ಒಂದು ಲೇಖನದ ಮೂಲಕ ತಿಳಿಸಲು ಬಂದಿರುವ ಮಾಹಿತಿ ಏನೆಂದರೆ ನಮ್ಮ ದೇಶದಲ್ಲಿ ಈಗ ಅತಿ ದೊಡ್ಡ ಬ್ಯಾಂಕ್ ಎಂದು ಅನಿಸಿಕೊಂಡಿರುವ ಸ್ಟೇಟ್ ಬ್ಯಾಂಕ್ ಇಂಡಿಯಾದ ಮೂಲಕ ತನ್ನ ಗ್ರಾಹಕರಿಗೆ ಈಗ ಮನೆಯನ್ನು ಕಟ್ಟಿಕೊಳ್ಳುವ ಆಸೆ ಏನಾದರೂ ಇದ್ದರೆ ಅಂಥವರ ಕನಸನ್ನು ನನಸು ಮಾಡಲು ಈಗ ಸ್ಟೇಟ್ ಬ್ಯಾಂಕ್ ತನ್ನ ಗ್ರಾಹಕರಿಗೆ ಕಡಿಮೆ ಬಡ್ಡಿ ದರದಲ್ಲಿ ಈಗ ಗೃಹ ಸಾಲವನ್ನು ನೀಡಲು ಮುಂದಾಗಿದೆ. ಈ ಒಂದು ಸಾಲವನ್ನು ಈಗ ಪರಿತ್ರಿಯೊಬ್ಬರು ಕೂಡ ಪಡೆದುಕೊಳ್ಳಬಹುದಾಗಿದೆ.
ಅಷ್ಟೇ ಅಲ್ಲದೆ ಸ್ನೇಹಿತರೆ ಈಗ ಈ ಒಂದು ಗೃಹ ಸಾಲವನ್ನು ಪಡೆದುಕೊಳ್ಳಲು ಏನೆಲ್ಲ ಅರ್ಹತೆಗಳನ್ನು ಹೊಂದಿರಬೇಕು ಮತ್ತು ಏನೆಲ್ಲ ದಾಖಲೆಗಳನ್ನು ನೀಡಬೇಕು ಮತ್ತು ಹಾಗೆ ಯಾವ ರೀತಿಯಾಗಿ ನೀವು ಕೂಡ ಗೃಹ ಸಾಲವನ್ನು ಪಡೆದುಕೊಂಡು ನಿಮ್ಮ ಕನಸಿನ ಮನೆಯನ್ನು ಯಾವ ರೀತಿಯಾಗಿ ಕಟ್ಟಿಸಿಕೊಳ್ಳಬೇಕೆಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈಗ ಈ ಒಂದು ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿ.
SBI ಗೃಹ ಸಾಲದ ಮಾಹಿತಿ
ಸ್ನೇಹಿತರೆ ಈಗ ನೀವೇನಾದರೂ ಸ್ವಂತ ಮನೆಯನ್ನು ಕಟ್ಟಿಸಿಕೊಳ್ಳಬೇಕೆಂದುಕೊಂಡಿದ್ದರೆ ಸ್ಟೇಟ್ ಬ್ಯಾಂಕ್ ಇಂಡಿಯಾದ ಮೂಲಕ ನೀವು ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಈಗ ನೀವು ಈ ಒಂದು ಬ್ಯಾಂಕ್ ನ ಮೂಲಕ ಬರುವ ಸಾಲವನ್ನು ಪಡೆದುಕೊಂಡು ನಿಮ್ಮ ಮನೆಗಳನ್ನು ನೀವು ಈಗ ನಿರ್ಮಾಣ ಮಾಡಿಕೊಳ್ಳಬಹುದಾಗಿದೆ. ಈಗ ಈ ಒಂದು ಲೇಖನದಲ್ಲಿ ಸಂಪೂರ್ಣವಾದಂತಹ ಮಾಹಿತಿಯನ್ನು ಈಗ ತಿಳಿದುಕೊಳ್ಳೋಣ ಬನ್ನಿ.
ಸಾಲ ಪಡೆಯಲು ಅರ್ಹತೆಗಳು ಏನು?
- ಸ್ನೇಹಿತರೆ ಈಗ ನೀವೇನಾದರೂ SBI ನ ಮೂಲಕ ಸಾಲವನ್ನು ಪಡೆದುಕೊಳ್ಳಬೇಕೆಂದು ಕೊಂಡಿದ್ದರೆ ಆ ಒಂದು ವ್ಯಕ್ತಿಯ ಸಿವಿಲ್ ಸ್ಕೋರ್ ಚೆನ್ನಾಗಿ ಇರಬೇಕಾಗುತ್ತದೆ.
- ಈ ಒಂದು ಸಾಲವನ್ನು ಪಡೆದುಕೊಳ್ಳುವ ವ್ಯಕ್ತಿಯು ಸರ್ಕಾರಿ ಅಥವಾ ಖಾಸಗಿ ಉದ್ಯೋಗಗಳನ್ನು ಹೊಂದಿರಬೇಕಾಗುತ್ತದೆ ಇಲ್ಲವೇ ಸ್ವಂತ ವ್ಯಾಪಾರವನ್ನಾದರೂ ಹೊಂದಿರಬೇಕಾಗುತ್ತದೆ.
- ಇಲ್ಲವೇ ಆ ಒಂದು ವ್ಯಕ್ತಿಯು ಕನಿಷ್ಠ ತಿಂಗಳಿಗೆ ಮೂವತ್ತು ಸಾವಿರದವರೆಗೆ ಸಂಬಳವನ್ನು ತರುವಂತ ಉದ್ಯೋಗ ಅಥವಾ ವ್ಯಾಪಾರವನ್ನು ಹೊಂದಿರಬೇಕಾಗುತ್ತದೆ.
- ಹಾಗೆ ಸ್ನೇಹಿತರ ಸಾಲವನ್ನು ಪಡೆಯುವಂತಹ ಅಭ್ಯರ್ಥಿಯು ತನ್ನ ಎಲ್ಲಾ ದಾಖಲೆಗಳನ್ನು ಸರಿಯಾಗಿ ಇಟ್ಟುಕೊಂಡಿರಬೇಕಾಗುತ್ತದೆ.
ಅದೇ ರೀತಿಯಾಗಿ ಸ್ನೇಹಿತರೆ ನೀವು ಈಗ ಎಸ್ ಬಿ ಐ ಬ್ಯಾಂಕ್ ನ ಮೂಲಕ ಗೃಹ ಸಾಲವನ್ನು ಪಡೆದುಕೊಳ್ಳಬೇಕೆಂದುಕೊಂಡಿದ್ದರೆ ನಿಮ್ಮ ಸಿವಿಲ್ ಸ್ಕೋರ ಏನಾದರೂ ಕಡಿಮೆ ಇದ್ದರೆ ನಿಮಗೆ ಗೃಹ ಸಾಲವು ದೊರೆಯುವುದಿಲ್ಲ. ಅದೇ ರೀತಿಯಾಗಿ ಈಗ 800 ಕ್ಕಿಂತ ಹೆಚ್ಚು ಸಿವಿಲ್ ಸ್ಕೋರ ಹೊಂದಿದಂತಹ ವ್ಯಕ್ತಿಗೆ 9.15% ರಿಂದ ಬಡ್ಡಿ ದರವು ಪ್ರಾರಂಭವಾಗುತ್ತದೆ. ಈ ಒಂದು ಬಡ್ಡಿಗೆ ಸಂಬಂಧಪಟ್ಟಂತೆ ಇನ್ನೂ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಲು ನಿಮ್ಮ ಹತ್ತಿರ ಇರುವಂತಹ ಬ್ಯಾಂಕ್ ಶಾಖೆಗೆ ಭೇಟಿಯನ್ನು ನೀಡಿ.
ದಾಖಲೆಗಳು ಏನು?
- ಆಧಾರ್ ಕಾರ್ಡ್
- ಪ್ಯಾನ್ ಕಾರ್ಡ್
- ಇತ್ತೀಚಿನ ಭಾವಚಿತ್ರ
- ಬ್ಯಾಂಕ್ ಖಾತೆಯ ವಿವರಗಳು
- ಉದ್ಯೋಗ ಪ್ರಮಾಣ ಪತ್ರಗಳು
ಸಾಲವನ್ನು ಪಡೆಯುವುದು ಹೇಗೆ?
ಸ್ನೇಹಿತರೆ ಈಗ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮೂಲಕ ನೀವೇನಾದರೂ ಸಾಲವನ್ನು ಪಡೆದುಕೊಳ್ಳಬೇಕೆಂದುಕೊಂಡಿದ್ದರು ಈಗ ನಿಮ್ಮ ಹತ್ತಿರ ಇರುವಂತಹ SBI ಬ್ಯಾಂಕ್ ಶಾಖೆಗೆ ಭೇಟಿಯನ್ನು ನೀಡಿ. ಅಲ್ಲಿ ಅವರು ಕೇಳುವಂತಹ ಪ್ರತಿಯೊಂದು ದಾಖಲೆಗಳನ್ನು ಅವರಿಗೆ ನೀಡಿದ ನೀವು ಆ ಒಂದು ಸಾಲಕ್ಕೆ ಅರ್ಜಿ ಅರ್ಹರಾಗಿದ್ದರೆ ನಿಮ್ಮ ಒಂದು ಅರ್ಜಿಯನ್ನು ಅವರು ಸ್ವೀಕಾರ ಮಾಡಲಾಗುತ್ತದೆ. ಅಷ್ಟಅಲ್ಲದೆ ನೀವು ನಿಮ್ಮ ಬ್ಯಾಂಕಿನಲ್ಲಿ ಇದ್ದರೆ ಹೆಚ್ಚಿನ ವಿವರಕ್ಕಾಗಿ ಅಂದರೆ ನಿಮ್ಮ ಬ್ಯಾಂಕ್ಗೆ ಭೇಟಿ ನೀಡಿ ಮತ್ತು ಬಡ್ಡಿ ದರಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನೀವು ತಿಳಿದುಕೊಳ್ಳಬಹುದು. ಈ ಒಂದು ಮಾಹಿತಿಯನ್ನು ಕೊನೆಯವರೆಗೂ ಓದಿಕೊಂಡಿದ್ದಕ್ಕಾಗಿ ಧನ್ಯವಾದಗಳು.