ನಮಸ್ಕಾರಗಳು ಗೆಳೆಯರೇ,
ನಾವು ಈ ಒಂದು ಜಾಲತಾಣದಲ್ಲಿ ನಿಮಗೆ ದಿನನಿತ್ಯವೂ ನಮ್ಮ ಕರ್ನಾಟಕ ಹಾಗೂ ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿದಂತಹ ಯೋಜನೆಗಳ ಬಗ್ಗೆ ಮಾಹಿತಿಯನ್ನು ನೀವು ದಿನನಿತ್ಯ ಪಡೆದುಕೊಳ್ಳುತ್ತೀರಾ. ಈ ಒಂದು ಜಾಲತಾಣದ ಮೂಲಕ ನೀವು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರಕಾರಕ್ಕೆ ಸಂಬಂಧಿಸಿದಂತಹ ಎಲ್ಲಾ ಹುದ್ದೆಗಳ ಬಗ್ಗೆ ಮಾಹಿತಿ ಹಾಗೂ ಆ ಹುದ್ದೆಗಳಿಗೆ ಅನ್ವಯಿಸುವ ಸಂಪೂರ್ಣವಾದ ಪ್ರಕ್ರಿಯೆಗಳ ಬಗ್ಗೆ ನಮ್ಮ ಜಾಲತಾಣದಲ್ಲಿ ಎಲ್ಲಾ ಮಾಹಿತಿಯನ್ನು ಅನುಸಾರವಾಗಿ ನಿಮಗೆ ನೀಡಲಾಗುತ್ತದೆ.
ಧನ್ಯವಾದಗಳು