Airtel New Recharge Plan: ಏರ್ಟೆಲ್ ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆ! ರಿಚಾರ್ಜ್ ಮೂಲಕ 200 ರೂಪಾಯಿ ಡಿಸ್ಕೌಂಟ್! ಇಲ್ಲಿದೆ ಮಾಹಿತಿ.
ನಮಸ್ಕಾರಗಳು ಸಮಸ್ತ ಕರ್ನಾಟಕ ಜನತೆಗೆ ಈ ಒಂದು ಲೇಖನದ ಮೂಲಕ ನಾವು ತಿಳಿಸಲು ಬಂದಿರುವಂತಹ ಮಾಹಿತಿ ಏನೆಂದರೆ ಈಗ ಹೊಸ ವರ್ಷಕ್ಕೆ ಏರ್ಟೆಲ್ ಭರ್ಜರಿ ರಿಚಾರ್ಜ್ ಆಫರ್ ಗಳನ್ನು ಈಗ ಬಿಡುಗಡೆ ಮಾಡಿದ್ದು. ಈ ಒಂದು ರಿಚಾರ್ಜ್ಗಳ ಮೂಲಕ ನೀವು ಈಗ 200 ರೂಪಾಯಿಗಳವರೆಗೆ ಆಫರ್ ಅನ್ನು ಪಡೆದುಕೊಳ್ಳಬಹುದಾಗಿದೆ. ಹಾಗಿದ್ದರೆ ಆ ಒಂದು ರಿಚಾರ್ಜ್ ಪ್ಲಾನ್ ಗಳು ಏನು ಎಂಬುದರ ಬಗ್ಗೆ ಸಂಪೂರ್ಣವಾದಂತ ಮಾಹಿತಿ ಒಂದು ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿ.
ಅದೇ ರೀತಿಯಾಗಿ ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವಂತೆ ನಮ್ಮ ದೇಶದಲ್ಲಿರುವಂತ ಪ್ರತಿಯೊಂದು ಟೆಲಿಕಾಂ ಕಂಪನಿಗಳು ತಮ್ಮ ಬೆಲೆಗಳನ್ನು ಅಂದರೆ ರಿಚಾರ್ಜ್ ಬೆಲೆಗಳನ್ನು ಈಗಾಗಲೇ ಏರಿಕೆಯನ್ನು ಮಾಡಿದ್ದು. ಅದೇ ರೀತಿಯಾಗಿ ಈಗ ಮತ್ತೆ ಟೆಲಿಕಾಂ ಕಂಪನಿಗಳು ತಮ್ಮ ಬೆಲೆಗಳನ್ನು ಈಗ ಕಡಿಮೆ ಮಾಡಿ. ಹೊಸ ಹೊಸ ರಿಚಾರ್ಜ್ ಗಳನ್ನೂ ಈಗ ನೀಡುತ್ತಿವೆ. ಹಾಗಿದ್ದರೆ ಈಗ ಏರ್ಟೆಲ್ ನೀಡಿರುವಂತಹ ರಿಚಾರ್ಜ್ ಪ್ಲಾನ ಏನು ಎಂಬುದರ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ ಬನ್ನಿ.
121 ರೂಪಾಯಿ ರಿಚಾರ್ಜ್ ನ ಮಾಹಿತಿ
ಸ್ನೇಹಿತರೆ ಈಗ ನೀವೇನಾದರೂ ಈ ಒಂದು 121 ರೂಪಾಯಿ ರಿಚಾರ್ಜ್ ಪ್ಲಾನನ್ನು ಮಾಡಿಸಿಕೊಂಡಿದ್ದೆ ಆದರೆ ನೀವು 30 ದಿನಗಳವರೆಗೆ ಈ ಒಂದು ಯೋಜನೆಯ ಮಾನ್ಯತೆ ಇರುತ್ತದೆ. ಈಗ ನೀವು ಈ ಒಂದು ರಿಚಾರ್ಜ್ ಅನ್ನು ಮಾಡಿಸಿಕೊಂಡಿದ್ದೆ ಆದರೆ 6GB ಡೇಟಾವನ್ನು ಕೂಡ ಇದರ ಜೊತೆಗೆ ನೀವು ಪಡೆದುಕೊಳ್ಳಬಹುದು.
379 ರೂಪಾಯಿ ರಿಚಾರ್ಜ್ ಪ್ಲಾನ ಮಾಹಿತಿ
ಸ್ನೇಹಿತರೆ ಈಗ ನೀವೇನಾದರೂ ಈ ಒಂದು ರಿಚಾರ್ಜ್ ಪ್ಲಾನನ್ನು ಮಾಡಿಸಿಕೊಂಡಿದ್ದೆ ಆದರೆ ನೀವು ಈ ಒಂದು ರಿಚಾರ್ಜ್ ನ ಮೂಲಕ ಈಗ 30 ದಿನಗಳ ವರೆಗೆ ಈ ಒಂದು ಮಾನ್ಯತೆಯನ್ನು ಹೊಂದಿರುತ್ತದೆ. ಅದೇ ರೀತಿಯಾಗಿ ಈ ಒಂದು ರಿಚಾರ್ಜ್ ನ ಮೂಲಕ ನೀವು ಈಗ 100 ಎಸ್ಎಂಎಸ್ ಗಳನ್ನು ಪಡೆದುಕೊಳ್ಳಬಹುದು ಹಾಗೂ ಅನಿಯಮಿತ ಕರೆಗಳನ್ನು ಕೂಡ ಈ ಒಂದು ರಿಚಾರ್ಜ್ನ ಮೂಲಕ ಪಡೆಯುವುದು ಅಷ್ಟೇ ಅಲ್ಲದೆ ಪ್ರತಿದಿನ 2GB ಡೇಟಾ ಹಾಗೂ 5G ಡೇಟಾ ಬಳಕೆಯನ್ನು ನೀವು ಈಗ ಬಳಕೆ ಮಾಡಿಕೊಳ್ಳಬಹುದಾಗಿದೆ.
649 ರಿಚಾರ್ಜ್ ಪ್ಲಾನ್
ಸ್ನೇಹಿತರೆ ಈಗ ನೀವೇನಾದರೂ ಈ ಒಂದು 649 ರಿಚಾರ್ಜ್ ಅನ್ನು ಮಾಡಿಸಿಕೊಂಡಿದ್ದೆ ಆದರೆ ಈ ಒಂದು ರಿಚಾರ್ಜ್ ನ ಮಾನ್ಯತೆಯು 56 ದಿನಗಳ ವರೆಗೆ ಇರುತ್ತದೆ. ನೀವು ಕೂಡ ಈ ಒಂದು ರಿಚಾರ್ಜ್ ನ ಮೂಲಕ ಈಗ 2GB ಡೇಟಾ ಹಾಗೂ ಪ್ರತಿದಿನ ಅನಿಯಮಿತ ಕರೆಗಳನ್ನು ಕೂಡ ಈ ಒಂದು ಯೋಜನೆ ಮೂಲಕ ಪಡೆದುಕೊಳ್ಳಬಹುದು. ಹಾಗೆ ಈಗ 5g ಬಳಕೆಯನ್ನು ಕೂಡ ನೀವು ಅನ್ಲಿಮಿಟೆಡ್ ಆಗಿ ಬಳಕೆ ಮಾಡಿಕೊಳ್ಳಬಹುದಾಗಿದೆ.
929 ರಿಚಾರ್ಜ್ ಪ್ಲಾನ್ ನ ಮಾಹಿತಿ
ಸ್ನೇಹಿತರೆ ಈಗ ನೀವೇನಾದರೂ ಈ ಒಂದು ರಿಚಾರ್ಜ್ ಪ್ಲಾನನ್ನು ಮಾಡಿಸಿಕೊಂಡಿದ್ದೆ ಆದರೆ ಈ ಒಂದು ರಿಚಾರ್ಜ್ ನ ಮೂಲಕ ಈಗ ನೀವು 90 ದಿನಗಳ ವರೆಗೆ ಮಾನ್ಯತೆಯನ್ನು ಪಡೆದುಕೊಳ್ಳುತ್ತೀರಿ. ಹಾಗೆಯೇ ಪ್ರತಿದಿನ 2GB ಡೇಟಾ ಹಾಗೂ ಪ್ರತಿದಿನ 100 sms ಗಳು ಮತ್ತು ಅನಿಯಮಿತ ಕರೆಗಳನ್ನು ಕೂಡ ಈ ಒಂದು ರಿಚಾರ್ಜನ ಮೂಲಕ ಈಗ ಪಡೆದುಕೊಳ್ಳಬಹುದು. ಈ ಲೇಖನವನ್ನು ನೀವು ಕೊನೆವರೆಗೂ ಓದಿಕೊಂಡಿದ್ದಕ್ಕಾಗಿ ಧನ್ಯವಾದಗಳು.