SSP Scholarship Date Update: SSP ವಿದ್ಯಾರ್ಥಿ ವೇತನದ ದಿನಾಂಕ ವಿಸ್ತರಣೆ! ಇಲ್ಲಿದೆ ನೋಡಿ ಮಾಹಿತಿ.
SSP Scholarship Date Update: SSP ವಿದ್ಯಾರ್ಥಿ ವೇತನದ ದಿನಾಂಕ ವಿಸ್ತರಣೆ! ಇಲ್ಲಿದೆ ನೋಡಿ ಮಾಹಿತಿ. ನಮಸ್ಕಾರಗಳು ಸಮಸ್ತ ಕರ್ನಾಟಕ ಜನತೆಗೆ ಈ ಒಂದು ಲೇಖನದ ಮೂಲಕ ಈಗ ನಾವು ತಿಳಿಸಲು ಬಂದಿರುವಂತಹ ಮಾಹಿತಿ ಏನೆಂದರೆ ಈಗ ಯಾರೆಲ್ಲಾ SSP ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಸಲ್ಲಿಕೆ ಮಾಡಿಲ್ಲವೋ ಅಂತವರಿಗೆ ಇದೊಂದು ಸಿಹಿ ಸುದ್ದಿ ಎಂದು ಹೇಳಬಹುದು. ಏಕೆಂದರೆ ಈಗ SSP ವಿದ್ಯಾರ್ಥಿ ವೇತನದ ದಿನಾಂಕವನ್ನು ಸರ್ಕಾರ ಈಗ ಮತ್ತೆ ವಿಸ್ತರಣೆ ಮಾಡಿದೆ. ಹಾಗಿದ್ದರೆ ಸರ್ಕಾರ ವಿಸ್ತರಣೆ ಮಾಡಿರುವ … Read more