ICICI Bank Personal Loan: ಐಸಿಐಸಿಐ ಬ್ಯಾಂಕ್ ನ ಮೂಲಕ ಕಡಿಮೆ ಬಡ್ಡಿ ದರದಲ್ಲಿ 10 ಲಕ್ಷ ಸಾಲ! ಈ ಕೂಡಲೇ ಅರ್ಜಿ ಸಲ್ಲಿಸಿ.
ನಮಸ್ಕಾರಗಳು ಸಮಸ್ತ ಕರ್ನಾಟಕ ಜನತೆಗೆ ಈ ಒಂದು ಲೇಖನದ ಮೂಲಕ ಈಗ ನಾವು ತಿಳಿಸಲು ಬಂದಿರುವಂತಹ ಮಾಹಿತಿ ಏನೆಂದರೆ ಈಗ ನೀವೇನಾದರೂ ಐಸಿಐಸಿಐ ಬ್ಯಾಂಕ್ ನ ಮೂಲಕ 10 ಲಕ್ಷದವರೆಗೆ ಸಾಲವನ್ನು ಪಡೆದುಕೊಳ್ಳಬೇಕೆಂದು ಕೊಂಡಿದ್ದರೆ ಈಗ ನೀವು ಕೂಡ ಕೆಲವೇ ನಿಮಿಷಗಳಲ್ಲಿ ಈ ಒಂದು ಬ್ಯಾಂಕ್ ನ ಮೂಲಕ ಸಾಲವನ್ನು ಈಗ ಪಡೆದುಕೊಳ್ಳಬಹುದಾಗಿದೆ. ಹಾಗಿದ್ದರೆ ಬನ್ನಿ ನೀವು ಕೂಡ ಈ ಒಂದು ಐಸಿಐಸಿಐ ಬ್ಯಾಂಕ್ ನ ಮೂಲಕ ಯಾವ ರೀತಿಯಾಗಿ ಸಾಲವನ್ನು ಪಡೆದುಕೊಳ್ಳಬೇಕೆಂಬುದರ ಬಗ್ಗೆ ಸಂಪೂರ್ಣವಾದಂತ ಮಾಹಿತಿಯನ್ನು ಈಗ ಈ ಒಂದು ಲೇಖನದಲ್ಲಿ ತಿಳಿದುಕೊಳ್ಳೋಣ.
ಐಸಿಐಸಿಐ ಬ್ಯಾಂಕ್ ನ ಸಾಲದ ಮಾಹಿತಿ
ಸ್ನೇಹಿತರೆ ಈಗ ನಮ್ಮ ದೇಶದಲ್ಲಿರುವಂತಹ ಪ್ರೈವೇಟ್ ಬ್ಯಾಂಕುಗಳಲ್ಲಿ ಅತ್ಯಂತ ದೊಡ್ಡ ಮತ್ತು ಅತೀ ಹೆಚ್ಚು ಗ್ರಾಹಕರನ್ನು ಹೊಂದಿರುವಂತಹ ಎರಡನೇ ಸಂಸ್ಥೆಯೆಂದರೆ ಅದು ಐಸಿಐಸಿಐ ಬ್ಯಾಂಕ್ ಆಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಸ್ನೇಹಿತರಿಗೆ ಈಗ ನೀವು ಕೂಡ ನಿಮಗೆ ಏನಾದರೂ ಈಗ ಸಾಲದ ಅವಶ್ಯಕತೆ ಇದ್ದರೆ ಈ ಒಂದು ಬ್ಯಾಂಕಿನಲ್ಲಿ ನೀವು ಖಾತೆಯನ್ನು ಹೊಂದಿದ್ದರೆ ನೀವು ಈ ಕೂಡಲೇ ಹೋಗಿ ಕೂಡ ಈ ಒಂದು ಬ್ಯಾಂಕ್ ನ ಮೂಲಕ ವೈಯಕ್ತಿಕ ಸಾಲ ಅಥವಾ ಚಿನ್ನದ ಮೇಲೆ ಸಾಲವನ್ನು ಪಡೆದುಕೊಳ್ಳಬಹುದಾಗಿದೆ.
ಈಗ ನೀವು ಐಸಿಐಸಿಐ ಬ್ಯಾಂಕ್ ನ ಮೂಲಕ 10,000 ದಿಂದ ಗರಿಷ್ಠ 50 ಲಕ್ಷದವರೆಗೆ ಕಡಿಮೆ ಬಡ್ಡಿ ದರದಲ್ಲಿ ಈ ಒಂದು ಬ್ಯಾಂಕ್ ನ ಮೂಲಕ ಸಾಲವನ್ನು ಪಡೆದುಕೊಳ್ಳಬಹುದು. ಅದೇ ರೀತಿಯಾಗಿ ಈಗ ಈ ಒಂದು ಸಾಲವನ್ನು ತೆಗೆದುಕೊಂಡ ನಂತರ ವಾರ್ಷಿಕ ಬಡ್ಡಿದರವು 10.75% ರಿಂದ ಪ್ರಾರಂಭವಾಗಿ ಗರಿಷ್ಠ 16.65% ವರೆಗೆ ಇರುತ್ತದೆ. ಅದೇ ರೀತಿಯಾಗಿ ಈ ಒಂದು ಬಡ್ಡಿ ದರವು ವ್ಯಕ್ತಿಯ ಸಿವಿಲ್ ಸ್ಕೋರ್ ಮೇಲೆ ಆಧಾರಿತವಾಗಿರುತ್ತದೆ. ಹಾಗಿದ್ದರೆ ಬನ್ನಿ ನೀವು ಕೂಡ ಈಗ ಯಾವ ರೀತಿಯಾಗಿ ಸಾಲವನ್ನು ತೆಗೆದುಕೊಳ್ಳಬೇಕೆಂಬುದರ ಮಾಹಿತಿ ಈ ಕೆಳಗೆ ಇದೆ.
ಅರ್ಹತೆಗಳು ಏನು?
- ಈಗ ಈ ಒಂದು ಬ್ಯಾಂಕ್ ನ ಮೂಲಕ ಸಾಲವನ್ನು ಪಡೆಯುವಂತಹ ಅಭ್ಯರ್ಥಿಯ ಸಿವಿಲ್ ಸ್ಕೋರ್ 650 ಕ್ಕಿಂತ ಹೆಚ್ಚಿಗೆ ಇರಬೇಕು.
- ಅದೇ ರೀತಿಯಾಗಿ ಆ ಒಂದು ಅಭ್ಯರ್ಥಿಯು ಕನಿಷ್ಠ 21 ವರ್ಷ ವಯಸ್ಸನ್ನು ಮಂದಿರಬೇಕಾಗುತ್ತದೆ.
- ಅದೇ ರೀತಿಯಾಗಿ ಆ ಒಂದು ವ್ಯಕ್ತಿಯು ಅಂದರೆ ಸಾಲವನ್ನು ಪಡೆಯುವಂತ ವ್ಯಕ್ತಿಯು ಕನಿಷ್ಠ ತಿಂಗಳಿಗೆ 15,000 ಹಣವನ್ನು ಉದ್ಯೋಗದಲ್ಲಿ ಹೊಂದಿರಬೇಕು.
- ಅದೇ ರೀತಿಯಾಗಿ ಈ ಒಂದು ಸಾಲವನ್ನು ಪಡೆಯುವಂತಹ ಅಭ್ಯರ್ಥಿಯು ಸರ್ಕಾರಿ ಅಥವಾ ಖಾಸಗಿ ಹುದ್ದೆಗಳಲ್ಲಿ ಕೆಲಸವನ್ನು ನಿರ್ವಹಣೆ ಮಾಡುತ್ತಿರಬೇಕಾಗುತ್ತದೆ.
ಬೇಕಾಗುವ ದಾಖಲೆಗಳು ಏನು?
- ಆಧಾರ್ ಕಾರ್ಡ್
- ಪ್ಯಾನ್ ಕಾರ್ಡ್
- ಮೊಬೈಲ್ ನಂಬರ್
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಸ್ಯಾಲರಿ ಸ್ಲಿಪ್ಗಳು
- ಇತ್ತೀಚಿನ ಭಾವಚಿತ್ರ
ಅರ್ಜಿಯನ್ನು ಸಲ್ಲಿಸುವುದು ಹೇಗೆ?
ಸ್ನೇಹಿತರೆ ಈಗ ನೀವೇನಾದರೂ ಐಸಿಐಸಿಐ ಬ್ಯಾಂಕ್ ನ ಮೂಲಕ ವೈಯಕ್ತಿಕ ಸಾಲಕ್ಕೆ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದು ಕೊಂಡಿದ್ದರೆ ಈಗ ನೀವು ನಿಮ್ಮ ಹತ್ತಿರ ಇರುವಂತಹ ಐಸಿಐಸಿಐ ಬ್ಯಾಂಕಿಗೆ ಭೇಟಿಯನ್ನು ನೀಡಿ. ನೀವು ಈ ಒಂದು ಸಾಲದ ಬಗ್ಗೆ ಸಂಪೂರ್ಣವಾದಂತಹ ಮಾಹಿತಿಯನ್ನು ಪಡೆದುಕೊಂಡು ಈ ಒಂದು ಸಾಲವನ್ನು ನೀವೇ ತೆಗೆದುಕೊಳ್ಳಬಹುದು. ಈ ಒಂದು ಮಾಹಿತಿಯನ್ನು ನೀವು ಕೊನೆವರೆಗೂ ಓದಿಕೊಂಡಿದ್ದಕ್ಕಾಗಿ ಧನ್ಯವಾದಗಳು.