JIO New Recharge Plan : JIO ಗ್ರಾಹಕರಿಗೆ ಮತ್ತೊಂದು ಸಿಹಿ ಸುದ್ದಿ! ಮತ್ತೊಂದು ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆ! ಇಲ್ಲಿದೆ ಮಾಹಿತಿ.
ನಮಸ್ಕಾರಗಳು ಸಮಸ್ತ ಕರ್ನಾಟಕ ಜನತೆಗೆ ಈ ಒಂದು ಲೇಖನದ ಮೂಲಕ ತಿಳಿಸಲು ಬಂದಿರುವಂತಹ ಮಾಹಿತಿ ಏನೆಂದರೆ ಈಗ ಭಾರತದ ಟೆಲಿಕಾಂ ಕಂಪನಿಗಳಲ್ಲಿ ಒಂದಾದಂತಹ ಕಂಪನಿ ಜಿಯೋ ಕಂಪನಿ ಈಗ ಮತ್ತೊಂದು ಹೊಸ ರಿಚಾರ್ಜ್ ಪ್ಲಾನನ್ನು ಈಗ ಬಿಡುಗಡೆ ಮಾಡಿದೆ. ಈಗ ನೀವು ಕೂಡ ಈ ಒಂದು ರಿಚಾರ್ಜ್ ಪ್ಲಾನನ್ನು ಆಯ್ಕೆ ಮಾಡಿಕೊಳ್ಳುವುದು ಉತ್ತಮ. ಏಕೆಂದರೆ ಇದರಲ್ಲಿ ಹಲವಾರು ರೀತಿಯ ಪ್ರಯೋಜನಗಳನ್ನು ನೀವು ಈಗ ಪಡೆದುಕೊಳ್ಳಬಹುದಾಗಿದೆ. ಹಾಗಿದ್ದರೆ ಆ ಒಂದು ಪ್ರಯೋಜನಗಳು ಏನು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈ ಒಂದು ಲೇಖನದಲ್ಲಿ ವಿವರವಾಗಿ ನೀಡಿದ್ದೇವೆ. ನೀವು ಈ ಒಂದು ಲೇಖನವನ್ನು ಕೊನೆಯವರೆಗೂ ಓದಿಕೊಳ್ಳಿ.
ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವಂತೆ ನಮ್ಮ ದೇಶದಲ್ಲಿ ಹಲವಾರು ರೀತಿಯ ಟೆಲಿಕಾಂ ಕಂಪನಿಗಳು ಪೈಪೋಟಿಯನ್ನು ನಡೆಸಿ ಹೊಸ ಹೊಸ ರಿಚಾರ್ಜ್ ಪ್ಲಾನ್ ಗಳನ್ನು ಈಗಾಗಲೇ ಬಿಡುಗಡೆ ಮಾಡಿವೆ . ಅವುಗಳಲ್ಲಿ ಈಗ ಜಿಯೋ ಕಂಪನಿಯೂ ಕೂಡ ಮತ್ತೊಂದು ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆ ಮಾಡಿದೆ. ಹಾಗಿದ್ದರೆ ಈ ಒಂದು ರಿಚಾರ್ಜ್ ಗಳನ್ನು ವಿಶೇಷತೆ ಏನು ಹಾಗೂ ಈ ಒಂದು ರಿಚಾರ್ಜ್ ಅನ್ನು ಯಾರೆಲ್ಲ ಮಾಡಿಸಬಹುದು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿ ಈ ಕೆಳಗೆ ಇದೆ.
JIO ನ 1,299 ರಿಚಾರ್ಜ್ ಪ್ಲಾನ್
ಸ್ನೇಹಿತರೆ ಈಗ ನೀವೇನಾದರೂ ನಾವು ಈ ಮೇಲೆ ತಿಳಿಸಿರುವಂತಹ ಈ ಒಂದು ರಿಚಾರ್ಜ್ ಪ್ಲಾನನ್ನು ಮಾಡಿಸಿಕೊಳ್ಳಬಹುದು. ಏಕೆಂದರೆ ನೀವು ಈ ಒಂದು ರಿಚಾರ್ಜ್ ಪ್ಲಾನನ್ನು ಮಾಡಿಸಿಕೊಂಡಿದ್ದೆ. ಆದರೆ ನೀವು 84 ದಿನಗಳ ವರೆಗೆ ವ್ಯಾಲಿಡಿಟಿಯನ್ನು ಈ ಒಂದು ರಿಚಾರ್ಜ್ ಪ್ಲಾನ್ ನ ಮೂಲಕ ಈಗ ನೀವು ಪಡೆದುಕೊಳ್ಳಬಹುದಾಗಿದೆ. ಅದೇ ರೀತಿಯಾಗಿ ನೀವು ಪ್ರತಿನಿತ್ಯವೂ ಕೂಡ 2 GB ಡೇಟಾವನ್ನು ಕೂಡ ಈ ಒಂದು ರಿಚಾರ್ಜ್ ಪ್ಲಾನ್ ನ ಮೂಲಕ ಬಳಕೆ ಮಾಡಬಹುದಾಗಿದೆ.
ಹಾಗೆಯೇ ಸ್ನೇಹಿತರೆ ನಂತರ ನೀವು ಈ ಒಂದು ರಿಚಾರ್ಜ್ ಫ್ಯಾನ್ ಅನ್ನು ಮಾಡಿಸಿಕೊಂಡಿದ್ದೆ. ಆದರೆ ಈ ಒಂದು ರಿಚಾರ್ಜ್ ಪ್ಲಾನ್ ನ ಮೂಲಕ ನೀವು ಪ್ರತಿದಿನವೂ 100 ಎಸ್ಎಂಎಸ್ ಗಳನ್ನು ಕೂಡ ಪಡೆದುಕೊಳ್ಳಬಹುದು. ತದನಂತರ ನೀವು ಅದರಲ್ಲಿ ಅನಿಯಮಿತ ಕರೆಗಳನ್ನು ಕೂಡ ಪಡೆದುಕೊಳ್ಳಬಹುದಾಗಿದೆ.
ಆನಂತರ ಸ್ನೇಹಿತರೆ ನೀವು ಈ ಒಂದು ರಿಚಾರ್ಜ್ ಪ್ಲಾನನ್ನು ಮಾಡಿಸಿಕೊಂಡಿದ್ದೆ ಆದರೆ ಒಟ್ಟಾರೆಯಾಗಿ 168 ಜಿಬಿ ಡೇಟಾವನ್ನು ನೀವು ಪಡೆದುಕೊಳ್ಳುತ್ತೀರಿ. 84 ದಿನಗಳ ವರೆಗೆ ಈ ಒಂದು ವ್ಯಾಲಿಡಿಟಿ ಇರುತ್ತದೆ. ಹಾಗೆ ಇವುಗಳ ಜೊತೆ ಈಗ ನೀವು ನೆಟ್ ಪ್ಲೆಕ್ಸ್, ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಕ್ಲೋಡ್ ನಂತಹ ಅಪ್ಲಿಕೇಶನ್ಗಳ ಚಂದದಾರಿಕೆಯನ್ನು ನೀವು ಈ ಒಂದು ರಿಚಾರ್ಜ್ ಪ್ಲಾನ್ ನ ಮೂಲಕ ಈಗ ಪಡೆದುಕೊಳ್ಳಬಹುದಾಗಿದೆ. ಹಾಗಿದ್ದರೆ ನೀವು ಈ ಕೂಡಲೇ ಹೋಗಿ ಈ ಒಂದು ರಿಚಾರ್ಜ್ ಪ್ಲಾನನ್ನು ಮಾಡಿಸಿಕೊಳ್ಳುವುದು ಉತ್ತಮ.
ಅದೇ ರೀತಿಯಾಗಿ ಈ ಒಂದು ರಿಚಾರ್ಜ್ ಪ್ಲಾನ್ ಅನ್ನು ಮಾಡಿಸಿಕೊಂಡಿದ್ದೆ ಆದರೆ ನೀವು ನಿಮ್ಮ ಇಂಟರ್ನೆಟ್ ಸ್ಪೀಡ್ 64 kbps ವರೆಗೆ ನೀವು ಹೈ ಸ್ಪೀಡ್ ಇಂಟರ್ನೆಟ್ ಅನ್ನು ಕೂಡ ಈಗ ಪಡೆದುಕೊಳ್ಳಬಹುದಾಗಿದೆ. ಇದರ ಜೊತೆಗೆ ನೀವು 5G ಅನ್ಲಿಮಿಟೆಡ್ ಡೇಟಾವನ್ನು ಕೂಡ ಪಡೆದುಕೊಳ್ಳಬಹುದು. ಆದ್ದರಿಂದ ನೀವು ಈ ಕೂಡಲೇ ಈ ಒಂದು ರಿಚಾರ್ಜ್ ಪ್ಲಾನನ್ನು ಮಾಡಿಸಿಕೊಂಡು ಈ ಒಂದು ರಿಚಾರ್ಜ್ ನ ಲಾಭವನ್ನು ಪಡೆದುಕೊಳ್ಳುವುದು ಉತ್ತಮ. ಹಾಗೆ ಈ ಹಿಂದೆ ಎಲ್ಲಾ ಟೆಲಿಕಾಂ ಕಂಪನಿಗಳು ಕೂಡ ತಮ್ಮ ರಿಚಾರ್ಜ್ ಪ್ಲಾನನ್ನು ಈಗ ಏರಿಕೆ ಮಾಡಿದ್ದು. ಅದರಲ್ಲಿ ಈಗ ಅತ್ಯುತ್ತಮವಾದಂತಹ ಬೆಲೆಯ ಮತ್ತೊಂದು ರಿಚಾರ್ಜ್ ಪ್ಲಾನ್ ಅಂದರೆ ಇದಾಗಿದೆ. ಆದಕಾರಣ ನೀವು ಈ ಕೂಡಲೇ ಈ ಒಂದು ರಿಚಾರ್ಜ್ ಪ್ಲಾನನ್ನು ಮಾಡಿಸಿಕೊಳ್ಳುವುದು ಉತ್ತಮ. ಈ ಒಂದು ಲೇಖನವನ್ನು ಕೊನೆವರೆಗೂ ಓದಿಕೊಂಡಿದ್ದಕ್ಕಾಗಿ ಧನ್ಯವಾದಗಳು.