JIO New Recharge Plan: JIO ನ ಮತ್ತೊಂದು ಹೊಸ ರಿಚಾರ್ಜ್ ಬಿಡುಗಡೆ! 28 ದಿನಗಳ ಮತ್ತೊಂದು ಹೊಸ ರಿಚಾರ್ಜ್ ಪ್ಲಾನ್! ಇಲ್ಲಿದೆ ಮಾಹಿತಿ.

JIO New Recharge Plan: JIO ನ ಮತ್ತೊಂದು ಹೊಸ ರಿಚಾರ್ಜ್ ಬಿಡುಗಡೆ! 28 ದಿನಗಳ ಮತ್ತೊಂದು ಹೊಸ ರಿಚಾರ್ಜ್ ಪ್ಲಾನ್! ಇಲ್ಲಿದೆ ಮಾಹಿತಿ.

ನಮಸ್ಕಾರಗಳು ಸಮಸ್ತ ಕರ್ನಾಟಕ ಜನತೆಗೆ ಈ ಒಂದು ಲೇಖನದ ಮೂಲಕ ತಿಳಿಸಲು ಬಂದಿರುವ ಮಾಹಿತಿ ಏನೆಂದರೆ ಈಗ ನೀವೇನಾದರೂ ಜಿಯೋ ಸಿಮ್ ಅನ್ನು ಬಳಕೆ ಮಾಡುತ್ತಾ ಇದ್ದರೆ ನಿಮಗೆಲ್ಲರಿಗೂ ಇದನ್ನು ಸಿಹಿ ಸುದ್ದಿ ಎಂದು ಹೇಳಬಹುದು. ಜಿಯೋ  ಈಗ ತನ ಗ್ರಾಹಕರಿಗೆ ಮತ್ತೊಂದು ಹೊಸ ಪ್ಲಾನನ್ನು ಈಗ ಬಿಡುಗಡೆ ಮಾಡಿದೆ. ಆ ಒಂದು ಪ್ಲಾನ್ ನ ಬಗ್ಗೆ ಸಂಪೂರ್ಣವಾದ ಮಾಹಿತಿ ಈಗ ಈ ಒಂದು ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿ.

JIO New Recharge Plan

ಅದೇ ರೀತಿ ಸ್ನೇಹಿತರೆ ಈಗ ನಮ್ಮ ದೇಶದಲ್ಲಿರುವಂತ ಪ್ರತಿಯೊಂದು ಟೆಲಿಕಾಂ ಕಂಪನಿಗಳು ಕೂಡ ತನ್ನ ರಿಚಾರ್ಜ್ ಪ್ಲಾನ್ ಗಳ ಬೆಲೆಗಳನ್ನು ದಿನದಿಂದ ದಿನಕ್ಕೆ ಏರಿಕೆ ಮತ್ತು ಇಳಿಕೆಗಳನ್ನು ಮಾಡುತ್ತಾರೆ. ಅದರಂತೆ ಈಗ ಜಿಯೋ ಕಂಪನಿಯೂ ಕೂಡ ತನ್ನ ರಿಚಾರ್ಜ್ ಪ್ಲಾನ್ ಗಳ ಬೆಲೆಗಳನ್ನು ಈಗಾಗಲೇ ಏರಿಕೆ ಮಾಡಿತ್ತು. ಆದರೆ ಈಗ ತನ್ನ ಗ್ರಾಹಕರನ್ನು ಮತ್ತೆ ಆಕರ್ಷಿಸುವ ಸಲುವಾಗಿ ಮತ್ತಷ್ಟು ಕಡಿಮೆ ಬೆಲೆಗೆ ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆ ಮಾಡಿದೆ. ಹಾಗಿದ್ದರೆ ಆ ಒಂದು ರಿಚಾರ್ಜ್ ಪ್ಲಾನ್ ಗಳು ಏನು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಗೆ ಇದೆ.

JIO ನ ಹೊಸ ರಿಚಾರ್ಜ್ ಪ್ಲಾನ್ ನ ಮಾಹಿತಿ

ಸ್ನೇಹಿತರೆ ಈಗ ಜಿಯೋ ಕಂಪನಿ ಕೆಲವು ತಿಂಗಳುಗಳಿಂದ ಎಲ್ಲಾ ತನ್ನ ರಿಚಾರ್ಜ್ ಪ್ಲಾನ್ ಗಳ ಬೆಲೆಗಳನ್ನು ಹೆಚ್ಚಿಗೆ ಮಾಡಿದ್ದು. ಅಷ್ಟೇ  ಇಲ್ಲದೆ ಯಾವೆಲ್ಲ ಗ್ರಾಹಕರು  ಅತಿ ಕಡಿಮೆ ಬೆಲೆ ರಿಚಾರ್ಜ್ ಪ್ಲಾನನ್ನು ಈಗ ಹುಡುಕಾಡುತ್ತಾ ಇದ್ದರು.  ಅಂತವರಿಗೆ ಈಗ ಮತ್ತೊಂದು ಹೊಸ ರಿಚಾರ್ಜ್ ಪ್ಲಾನ್ಗಳ  ಮಾಹಿತಿ ನೀಡಿದೆ.

ಸ್ನೇಹಿತರೆ ಈಗ ನೀವೇನಾದರೂ ಈ ಒಂದು ಕಡಿಮೆ ಬೆಲೆಗೆ ಮತ್ತೊಂದು ಹೊಸ ವಿಚಾರ ಮಾಡಿಸಿಕೊಂಡಿದ್ದೆ. ಆದರೆ ಈ ಒಂದು ರಿಚಾರ್ಜ್ ಪ್ಲಾನ ಮೂಲಕ ಕಾಲಿಂಗ್ ಫೆಸಿಲಿಟಿ ಮತ್ತು ಡೇಟಾ ಹಾಗೂ ನೀವು ಜಿಯೋ ಟಿವಿ ಹಾಗೂ ಇನ್ನು ಹಲವಾರು ರೀತಿಯ ಅಪ್ಲಿಕೇಶನ್ಗಳ ಚಂದಗಾರಿಕೆಯನ್ನು ಪಡೆದುಕೊಳ್ಳಬಹುದು.

28 ದಿನದ ರಿಚಾರ್ಜ್ ಪ್ಲಾನ್ ನ ಮಾಹಿತಿ

ಸ್ನೇಹಿತರೆ ಈಗ ನೀವೇನಾದರೂ ಈ ಒಂದು 249 ರಿಚಾರ್ಜ್ ಪ್ಲಾನನ್ನು ಈಗ ನೀವು ಮಾಡಿಸಿಕೊಂಡಿದ್ದೆ. ಆದರೆ ಈ ಒಂದು ರಿಚಾರ್ಜ್ ವ್ಯಾಲಿಡಿಟಿ 28 ದಿನಗಳ ವರೆಗೆ ಇರುತ್ತದೆ. ಇದರ ಜೊತೆಗೆ ಪ್ರತಿದಿನವೂ ಕೂಡ ಒಂದು ಜಿಬಿ ಡೇಟ ಹಾಗೂ ಅನಿಯಮಿತ ಕರೆಗಳನ್ನು ನೀವು ಈ ಒಂದು ರಿಚಾರ್ಜ್ ನ ಮೂಲಕ ಪಡೆದುಕೊಳ್ಳಬಹುದು. ಅದೇ ರೀತಿಯಾಗಿ ನೀವು ಪ್ರತಿನಿತ್ಯ ಕೂಡ ನೂರ ಎಸ್ಎಂಎಸ್ ಗಳನ್ನು ಕೂಡ ಈ ಒಂದು ರಿಚಾರ್ಜ್ ಮೂಲಕ ಪಡೆಯಬಹುದಾಗಿದೆ.

299 ರಿಚಾರ್ಜ್ ಪ್ಲಾನ್ ನ ಮಾಹಿತಿ

ಸ್ನೇಹಿತರೆ ಈಗ ನೀವು ಕೂಡ ಈ ಒಂದು ರಿಚಾರ್ಜ್ ಪ್ಲಾನನ್ನು ಮಾಡಿಸಿಕೊಂಡಿದ್ದೆ ಆದರೆ ನೀವು ಈ ಒಂದು ರಿಚಾರ್ಜ್ ಕೂಡ ಕಡಿಮೆ ಇದ್ದು ನೀವು ಪ್ರತಿದಿನವೂ ಕೂಡ 1.5GB  ಡೇಟಾವನ್ನು ಪಡೆದುಕೊಳ್ಳಬಹುದು. ಅದೇ ರೀತಿಯಾಗಿ ಅನಿಯಮಿತ ಕರೆಗಳನ್ನು ಕೂಡ ಬಳಕೆ ಮಾಡಿಕೊಳ್ಳಬಹುದಾಗಿದೆ. ಅಷ್ಟೇ ಅಲ್ಲದೆ ನೀವು ಪ್ರತಿನಿತ್ಯ ನೂರು ಎಸ್ಎಂಎಸ್ ಗಳನ್ನು ಕೂಡ ಉಚಿತವಾಗಿ ಈ ಒಂದು ರಿಚಾರ್ಜ್ ನ ಮೂಲಕ ಪಡೆದುಕೊಳ್ಳಬಹುದು.

ಅದೇ ರೀತಿಯಾಗಿ ಸ್ನೇಹಿತರೆ ನೀವು ಜಿಯೋ ಕಂಪನಿಯು ನೀಡಿರುವಂತಹ ಜಿಯೋ  ಟಿವಿ, ಜಿಯೋ ಸಿನೆಮಾ ಮತ್ತು ಜಿಯೋ ಸಾವನ್ಗಳಂತಹ ಹಲವಾರು ರೀತಿಯ ಅಪ್ಲಿಕೇಶನ್ಗಳ ಸಬ್ಸ್ಕ್ರಿಪ್ಷನ್ ಗಳನ್ನು ನೀವು ಉಚಿತವಾಗಿ ಈ ಒಂದು ರಿಚಾರ್ಜ್ ಪ್ಲಾನ್ ಗಳ ಮೂಲಕ ಪಡೆದುಕೊಳ್ಳಬಹುದು. ಅದೇ ರೀತಿಯಾಗಿ ಈಗ ಈ ಒಂದು ಲೇಖನವನ್ನು ನೀವು ಸಂಪೂರ್ಣವಾಗಿ ಓದಿಕೊಂಡಿದ್ದಕ್ಕಾಗಿ ಧನ್ಯವಾದಗಳು.

Leave a Comment