Karnataka Bank Personal Loan: ಕರ್ನಾಟಕ ಬ್ಯಾಂಕ್ ನ ವತಿಯಿಂದ ಈಗ ಕಡಿಮೆ ಬಡ್ಡಿ ದರದಲ್ಲಿ 5 ಲಕ್ಷದವರೆಗೆ ವೈಯಕ್ತಿಕ ಸಾಲ! ಈ ಕೂಡಲೇ ಅರ್ಜಿಯನ್ನು ಸಲ್ಲಿಸಿ.

Karnataka Bank Personal Loan: ಕರ್ನಾಟಕ ಬ್ಯಾಂಕ್ ನ ವತಿಯಿಂದ ಈಗ ಕಡಿಮೆ ಬಡ್ಡಿ ದರದಲ್ಲಿ 5 ಲಕ್ಷದವರೆಗೆ ವೈಯಕ್ತಿಕ ಸಾಲ! ಈ ಕೂಡಲೇ ಅರ್ಜಿಯನ್ನು ಸಲ್ಲಿಸಿ.

ನಮಸ್ಕಾರಗಳು ಸಮಸ್ತ ಕರ್ನಾಟಕ ಜನತೆಗೆ ನಾವು ನಿಮಗೆ ಈಗ ಈ ಒಂದು ಲೇಖನದ ಮೂಲಕ ತಿಳಿಸಲು ಬಂದಿರುವಂತಹ ಮಾಹಿತಿ ಏನೆಂದರೆ ಈಗ ನೀವು ಕೂಡ ಈ ಒಂದು ಕರ್ನಾಟಕ ಬ್ಯಾಂಕ್ ನ ವತಿಯಿಂದ ಈಗ ಕಡಿಮೆ ಬಡ್ಡಿ ದರದಲ್ಲಿ ಈಗ ನೀವು 5 ಲಕ್ಷದವರೆಗೆ ಈ ಒಂದು ಬ್ಯಾಂಕ್ ನ ಮೂಲಕ ಈಗ ಸಾಲವನ್ನು ಪಡೆದುಕೊಳ್ಳಬಹುದು.

WhatsApp Float Button

Karnataka Bank Personal Loan

ಹಾಗಿದ್ದರೆ ಸ್ನೇಹಿತರು ಈಗ ಯಾರಿಗೆಲ್ಲ ಹಣದ ಅವಶ್ಯಕತೆ ಇದೆಯವರು ಕೂಡ ಈ ಒಂದು ಕರ್ನಾಟಕ ಬ್ಯಾಂಕ್ ನ ವತಿಯಿಂದ ಈಗ ಕಡಿಮೆ ಬಡ್ಡಿ ದರದಲ್ಲಿ ವೈಯಕ್ತಿಕ ಸಾಲವನ್ನು ಪಡೆದುಕೊಳ್ಳಬಹುದು.  ಈಗ ಕರ್ನಾಟಕ ಬ್ಯಾಂಕ್ ನ ವತಿಯಿಂದ ಸಾಲ ಪಡೆಯುವುದು  ಹೇಗೆ ಮತ್ತು ಸಾಲ ಪಡೆಯಲು ಬೇಕಾಗುವ ದಾಖಲೆಗಳು ಏನು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿ ಒಂದು ಲೇಖನದ ಮೂಲಕ ತಿಳಿದುಕೊಳ್ಳೋಣ ಬನ್ನಿ.

ವೈಯಕ್ತಿಕ ಸಾಲದ ಮಾಹಿತಿ

ಈಗ ನಮ್ಮ ಕರ್ನಾಟಕದಲ್ಲಿ ಇರುವಂತಹ ಹಲವಾರು ಬ್ಯಾಂಕುಗಳು ಈಗ  ಗ್ರಾಹಕರಿಗೆ ಹಲವಾರು ರೀತಿಯಾದಂತಹ ಸಾಲ ಸೌಲಭ್ಯಗಳನ್ನು ನೀಡುತ್ತೇವೆ. ಈ ರೀತಿಯಾಗಿ ನಿಮ್ಮ ಅಗತ್ಯಗಳಿಗೆ ತಕ್ಕಂತೆ ಉದ್ಯಮ ಲೋನ್  ಮತ್ತು ಶಿಕ್ಷಣ ಲೋನ್ ಹಲವಾರು ರೀತಿಗಳ ಬ್ಯಾಂಕ್ ಲೋನ್ ಗಳನ್ನು ಪಡೆದುಕೊಳ್ಳಬಹುದು.

ಇದನ್ನು ಓದಿ : Today Gold Rate: ಕರ್ನಾಟಕದಲ್ಲಿ ಇಂದಿನ ಬಂಗಾರದ ಬೆಲೆ ಏನು?

ಈಗ ಈ ಒಂದು ಸಾಲವನ್ನು ಈಗ ನೀವು ಖಾಸಗಿ ಉದ್ದೇಶಗಳಿಗಾಗಿ ಉಪಯೋಗ ಮಾಡಿಕೊಳ್ಳಲಾಗುವುದು ಅಷ್ಟೇ ಅಲ್ಲದೆ ತುರ್ತು ಸಮಯದಲ್ಲಿ ಹಣದ ಅವಶ್ಯಕತೆ ಇದ್ದಾಗ ನಿಮಗೆ ಯಾರು ಕೂಡ ಹಣವನ್ನು ನೀಡುವುದಿಲ್ಲ. ಅಂತಹ ಸಮಯದಲ್ಲಿ ಈಗ ನೀವು ಈ ಒಂದು ಬ್ಯಾಂಕುಗಳ ಮೂಲಕ ಈಗ ವೈಯಕ್ತಿಕ ಸಾಲವನ್ನು ಪಡೆದುಕೊಳ್ಳಬಹುದು.

ಅದೇ ರೀತಿಯಾಗಿ ಈಗ ಸ್ನೇಹಿತರೆ ಈ ಒಂದು ಬ್ಯಾಂಕ್ ನ ಮೂಲಕ ಈಗ ನೀವು ಸರಿ ಸುಮಾರು 5 ಲಕ್ಷದವರೆಗೆ ವೈಯಕ್ತಿಕ ಸಾಲವನ್ನು ಈಗ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ಪಡೆದುಕೊಳ್ಳಬಹುದು. ಹಾಗೆಯೇ ಈ ಒಂದು ಸಾಲವನ್ನು 12 ತಿಂಗಳಿನಿಂದ 60 ತಿಂಗಳು ವರೆಗೆ ನೀವು ಮರುಪಾವತಿಯನ್ನು ಮಾಡಿಕೊಳ್ಳಬಹುದು.

ಅರ್ಹತೆಗಳು ಏನು?

  • ಈ ಒಂದು ಸಾಲ ಪಡೆಯುವ ಅಭ್ಯರ್ಥಿಗಳು ಕನಿಷ್ಠ 21 ವರ್ಷವನ್ನು ಹೊಂದಿರಬೇಕಾಗುತ್ತದೆ.
  • ಹಾಗೆ ಸಾಲವನ್ನು ಪಡೆಯುವಂತಹ ಅಭ್ಯರ್ಥಿ ಯು ಉದ್ಯೋಗ ಅಥವಾ ನಿರಂತರ ಆದಾಯವನ್ನು ಹೊಂದಿರಬೇಕಾಗುತ್ತದೆ.
  • ಆನಂತರ ಅಭ್ಯರ್ಥಿಯು ಬ್ಯಾಂಕ್ ಖಾತೆಯನ್ನು ಹೊಂದಿರಬೇಕು.
  • ತದನಂತರ ಆ ಒಂದು ಅಭ್ಯರ್ಥಿ ಕ್ರೆಡಿಟ್ ಸ್ಕೋರ್ 650 ಕ್ಕಿಂತ ಹೆಚ್ಚಿಗೆ ಇರಬೇಕು.

ಬೇಕಾಗುವ ದಾಖಲೆಗಳು ಏನು?

  • ಆಧಾರ್ ಕಾರ್ಡ್
  • ವೋಟರ್ ಐಡಿ
  • ವಿಳಾಸದ ಪ್ರಮಾಣ ಪತ್ರಗಳು
  • ಸ್ಯಾಲರಿ ಸ್ಲೀಪ್
  • ಆರು ತಿಂಗಳ ಬ್ಯಾಂಕ್ ಖಾತೆ ವಿವರ
  • ಇತ್ತೀಚಿನ ಭಾವಚಿತ್ರ

ಅರ್ಜಿಯನ್ನು ಸಲ್ಲಿಸುವುದು ಹೇಗೆ?

ನೀವು ಕೂಡ ಈ ಒಂದು ಬ್ಯಾಂಕ್ ನ ಮೂಲಕ ಈಗ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ಪಡೆದುಕೊಳ್ಳಬೇಕೆಂದುಕೊಂಡಿದ್ದರೆ. ಈಗ ನಾವು ಈ ಕೆಳಗೆ ನೀಡಿರುವ ಲಿಂಕ್ ನ ಮೇಲೆ ನೀವು ಕ್ಲಿಕ್ ಮಾಡಿಕೊಂಡು ಅದರಲ್ಲಿ ಈಗ ನಾವು ಈ ಮೇಲೆ ತಿಳಿಸಿರುವ ಪ್ರತಿಯೊಂದು ದಾಖಲೆಗಳನ್ನು ನೀವು ಸರಿಯಾಗಿ ಭರ್ತಿ ಮಾಡಿಕೊಳ್ಳುವುದರ ಮೂಲಕ ಈಗ ನೀವು ಕೂಡ ಈ ಒಂದು ಮೂಲಕ ಕಡಿಮೆ ಬಡ್ಡಿ ದರದಲ್ಲಿ ಈಗ ವೈಯಕ್ತಿಕ ಸಾಲವನ್ನು ಪಡೆದುಕೊಳ್ಳಬಹುದು.

WhatsApp Group Join Now
Telegram Group Join Now

Leave a Comment