PM Avasa Yojana Application Start: ಈಗ ಸ್ವಂತ ಮನೆ ನಿರ್ಮಾಣಕ್ಕೆ ಸರಕಾರದಿಂದ ಸಬ್ಸಿಡಿ! ಈ ಕೂಡಲೇ ಅರ್ಜಿ ಸಲ್ಲಿಸಿ.

PM Avasa Yojana Application Start: ಈಗ ಸ್ವಂತ ಮನೆ ನಿರ್ಮಾಣಕ್ಕೆ ಸರಕಾರದಿಂದ ಸಬ್ಸಿಡಿ! ಈ ಕೂಡಲೇ ಅರ್ಜಿ ಸಲ್ಲಿಸಿ.

ಈಗ ಸ್ವಂತ ಮನೆಯನ್ನು ಹೊಂದಬೇಕೆಂಬ ಕನಸು ಪ್ರತಿಯೊಬ್ಬರದು ಆಗಿರುತ್ತದೆ. ಈ ಒಂದು ಕನಸನ್ನು ಈಗ ನನಸು ಮಾಡಲು ಸರಕಾರ ಹಲವಾರು ರೀತಿಯ ಯೋಜನೆಗಳನ್ನು ಜಾರಿಗೆ ಮಾಡಿದೆ. ಅದರಲ್ಲಿ ಈಗ ಪ್ರಮುಖವಾದಂಥ ಯೋಜನೆ ಎಂದರೆ ಈ ಪ್ರಧಾನ ಮಂತ್ರಿ ಆವಾಸ್ ಯೋಜನೆ. ಅದೇ ರೀತಿಯಾಗಿ ನೀವು ಕೂಡ ಈ ಒಂದು ಯೋಜನೆ ಮೂಲಕ ಉಚಿತ ಮನೆಯನ್ನು ಪಡೆದುಕೊಳ್ಳಬಹುದು.

WhatsApp Float Button

PM Avasa Yojana Application Start

ಹಾಗೆ ಈಗ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಲು ಸರ್ಕಾರವು 31 3 2022ರ ವರೆಗೆ ಗಡುವು ಹೊಂದಿತ್ತು. ಆದರೆ ಸ್ನೇಹಿತರೆ ಈಗ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಸರ್ಕಾರ ಡಿಸೆಂಬರ್ 2025 ರ ವರೆಗೆ ವಿಸ್ತರಣೆ ಮಾಡಲಾಗಿದೆ. ಈಗ ನೀವು ಕೂಡ ಈ ಒಂದು ಉಚಿತ ಮನೆಗೆ ಈ ಕೂಡಲೇ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.

ಈ ಯೋಜನೆಯ ಮಾಹಿತಿ

ಈಗ 2015ರಲ್ಲಿ ಎಲ್ಲರಿಗೂ ಕೂಡ ಮನೆಯನ್ನು ನೀಡಬೇಕೆಂಬು ಉದ್ದೇಶದಿಂದ ಈಗ ಈ ಒಂದು ಅವಾಸ ಯೋಜನೆಯನ್ನು ಈಗ ಪ್ರಾರಂಭ ಮಾಡಲಾಯಿತು. ಈಗ ಆರ್ಥಿಕವಾಗಿ ದುರ್ಬಲವಾಗಿರುವಂಥವರು ಹಾಗೂ ಕಡಿಮೆ ಆದಾಯವನ್ನು ಹೊಂದಿರುವ ಮತ್ತು ಮಧ್ಯಮ ಆದಾಯದ ವರ್ಗದವರಿಗೂ ಕೂಡ ಈ ಒಂದು ಯೋಜನೆಯ ಲಾಭವನ್ನು ಅವರು ಪಡೆದುಕೊಳ್ಳಬಹುದು.

ಇದನ್ನು ಓದಿ : Today Gold Rate: ಕರ್ನಾಟಕದಲ್ಲಿ ಇಂದಿನ ಬಂಗಾರದ ಬೆಲೆ ಭರ್ಜರಿ ಇಳಿಕೆ! ಇಲ್ಲಿದೆ ನೋಡಿ ಮಾಹಿತಿ.

ಹಾಗೆ ಈ ಒಂದು ಯೋಜನೆಯಲ್ಲಿ ಈಗ ನಗರ ಮತ್ತು ಗ್ರಾಮೀಣ ಎಂಬ ಎರಡು ವಿಭಾಗಗಳನ್ನು ಮಾಡಲ್ಪಟ್ಟಿದೆ. ಅದೇ ರೀತಿಯಾಗಿ ಈಗ ಸರ್ಕಾರದ ಮಾಹಿತಿ ಪ್ರಕಾರ ಈಗಾಗಲೇ 92.61 ಲಕ್ಷಕ್ಕಿಂತ ಹೆಚ್ಚು ಮನೆಗಳನ್ನು ನಿರ್ಮಾಣ ಮಾಡಲಾಗಿದೆ ಎಂಬ ಮಾಹಿತಿಯನ್ನು ನೀಡಿದ್ದಾರೆ.

ಯಾರೆಲ್ಲ ಈ ಒಂದು ಲಾಭವನ್ನು ಪಡೆದುಕೊಳ್ಳಬಹುದು

ಈಗ ಈ ಒಂದು ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಆರ್ಥಿಕವಾಗಿ ಹಿಂದುಳಿದಂತ ವರ್ಗದವರು ಹಾಗೂ ಕಡಿಮೆ ಆದಾಯದ ವರ್ಗದವರು ಮತ್ತು ಮಧ್ಯಮ  ವರ್ಗದವರು ಕೂಡ ಈ ಒಂದು ಯೋಜನೆಗೆ ಈಗ ಅರ್ಜಿಯನ್ನು ಸಲ್ಲಿಕೆ ಮಾಡಿ. ಈ ಒಂದು ಯೋಜನೆ ಲಾಭ ಪಡೆದುಕೊಳ್ಳಬಹುದು.

ಇದನ್ನು ಓದಿ : Railway Requerment In 2025: ರೈಲ್ವೆ ಇಲಾಖೆಯಲ್ಲಿ ನೇಮಕಾತಿ ಪ್ರಾರಂಭ! ಈಗಲೇ ಅರ್ಜಿಯನ್ನು ಸಲ್ಲಿಸಿ.

ಬೇಕಾಗುವ ದಾಖಲೆಗಳು ಏನು?

  • ಆಧಾರ್ ಕಾರ್ಡ್
  • ಬ್ಯಾಂಕ್ ಖಾತೆ ವಿವರ
  • ಭೂಮಿ ದಾಖಲೆಗಳು
  • ವಸತಿ ಪ್ರಮಾಣ ಪತ್ರಗಳು
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಇತ್ತೀಚಿನ ಭಾವಚಿತ್ರ
  • ಸಹಿ

ಅರ್ಜಿಯನ್ನು ಸಲ್ಲಿಸುವುದು ಹೇಗೆ?

ಈಗ ನೀವು ಕೂಡ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದು ಕೊಂಡಿದ್ದರೆ ಈಗ ನಾವು ಈ ಕೆಳಗೆ ನೀಡಿರುವ ಲಿಂಕ್ ನ ಮೇಲೆ ನೀವು ಕ್ಲಿಕ್ ಮಾಡಿಕೊಂಡು ಆ ಒಂದು ವೆಬ್ಸೈಟ್ನಲ್ಲಿ ಮುಖಪುಟದಲ್ಲಿ ನೀವು ಸಿಟಿಜನ್ ಅಸೆಸ್ಮೆಂಟ್ ವಿಭಾಗದಲ್ಲಿ ಅರ್ಜಿದಾರರ ವಿವರಗಳನ್ನು ಭರ್ತಿ ಮಾಡಿಕೊಂಡು ನೀವು ಕೂಡ ಈಗ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.

WhatsApp Group Join Now
Telegram Group Join Now

Leave a Comment