China HMPV Virus: ಚೀನಾದಲ್ಲಿ ಈಗ ಮತ್ತೊಂದು ಹೊಸ ವೈರಸ್ ಪತ್ತೆ! ಮತ್ತೆ ಶುರುವಾಯ್ತು ನೋಡಿ ಆತಂಕ!
China HMPV Virus: ಚೀನಾದಲ್ಲಿ ಈಗ ಮತ್ತೊಂದು ಹೊಸ ವೈರಸ್ ಪತ್ತೆ! ಮತ್ತೆ ಶುರುವಾಯ್ತು ನೋಡಿ ಆತಂಕ! ನಮಸ್ಕಾರಗಳು ಸಮಸ್ತ ಕರ್ನಾಟಕ ಜನತೆಗೆ ಈ ಒಂದು ಲೇಖನದ ಮೂಲಕ ನಾವು ತಿಳಿಸಲು ಬಂದಿರುವಂತಹ ಮಾಹಿತಿ ಏನೆಂದರೆ ಈಗಾಗಲೇ ನಿಮಗೆ ತಿಳಿದಿರುವಂತೆ ಈ ಹಿಂದೆ ಕರೋನಾ ಮಾರಿಯಿಂದಾಗಿ ಜಗತ್ತಿನ ಅತ್ಯಂತ ಬಾರಿ ಸಂಕಷ್ಟವನ್ನು ಎದುರಿಸಬೇಕಾಗಿತ್ತು. ಆದರೆ ಈಗ ಚೀನಾದಲ್ಲಿ ಮತ್ತೊಂದು ಮಾರಕವಾದಂತ ವೈರಸ್ ಪತ್ತೆಯಾಗಿದ್ದು ಈ ಒಂದು ವೈರಸ್ ಅನ್ನು ಹ್ಯೂಮನ್ ಮೆಟಾಪ್ನ್ಯಾಮೋ ವೈರಸ್ ಎಂದು ಕರೆಯಲಾಗುತ್ತದೆ. ಇದೀಗ … Read more