UNIFIED Pension Scheme: ಯುನಿಫೈಡ್ ಪೆನ್ಷನ್ ಸ್ಕೀಮ್ ಪ್ರಕಟಿಸಿದ ಸರ್ಕಾರ; ಏನಿದು ಪಿಂಚಣಿ ಯೋಜನೆ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
UNIFIED Pension Scheme: ಯುನಿಫೈಡ್ ಪೆನ್ಷನ್ ಸ್ಕೀಮ್ ಪ್ರಕಟಿಸಿದ ಸರ್ಕಾರ; ಏನಿದು ಪಿಂಚಣಿ ಯೋಜನೆ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ. ನಮಸ್ಕಾರಗಳು ಸಮಸ್ತ ಕರ್ನಾಟಕ ಜನತೆಗೆ ಈ ಒಂದು ಲೇಖನದ ಮೂಲಕ ತಿಳಿಸಲು ಬಂದಿರುವಂತಹ ಮಾಹಿತಿ ಏನೆಂದರೆ ಹೊಸದಿಲ್ಲಿ: ಕೇಂದ್ರ ಸರ್ಕಾರ ಬಹುನಿರೀಕ್ಷಿತ ಯುನಿಫೈಡ್ ಪೆನ್ಷನ್ ಸ್ಕೀಮ್ ಅನ್ನು ಸೋಮವಾರ ಪ್ರಕಟಿಸಿದೆ. ದೇಶದ ವೃದ್ಧಾಪ್ಯ ಭದ್ರತೆ ವ್ಯವಸ್ಥೆಯನ್ನು ಸುಧಾರಿಸುವ ಉದ್ದೇಶದೊಂದಿಗೆ ಪರಿಚಯಿಸಲಾದ ಈ ಯೋಜನೆ, ನೌಕರರ ಮತ್ತು ಸ್ವತಂತ್ರ ವೃತ್ತಿಗಳನ್ನು ಒಳಗೊಂಡಂತೆ ಎಲ್ಲ ವರ್ಗದ ಜನರಿಗೆ ಪಿಂಚಣಿ … Read more