Today Gold Rate : ಕರ್ನಾಟಕದಲ್ಲಿ ಇಂದಿನ ಬಂಗಾರದ ಬೆಲೆ ಎಷ್ಟು? ಬಂಗಾರದ ಬೆಲೆಯಲ್ಲಿ ಭರ್ಜರಿ ಏರಿಕೆ.
ನಮಸ್ಕಾರಗಳು ಸಮಸ್ತ ಕರ್ನಾಟಕ ಜನತೆಗೆ ಈ ಒಂದು ಲೇಖನದ ಮೂಲಕ ಈಗ ತಿಳಿಸಲು ಬಂದಿರುವಂತಹ ಮಾಹಿತಿ ಏನೆಂದರೆ ಈಗ ನಮ್ಮ ಕರ್ನಾಟಕದಲ್ಲಿ ಕೆಲವೊಂದಷ್ಟು ದಿನಗಳ ಹಿಂದೆ ಬಂಗಾರದ ಬೆಲೆ ಸಾಕಷ್ಟು ಇಳಿಕೆಯನ್ನು ಕಂಡಿತ್ತು. ಆದರೆ ಈಗ ಬಂಗಾರವನ್ನು ಖರೀದಿ ಮಾಡುವಂತವರಿಗೆ ಇದೊಂದು ಕಹಿ ಸುದ್ದಿ ಎಂದು ಹೇಳಬಹುದು. ಏಕೆಂದರೆ ಈಗ ಬಂಗಾರದ ಬೆಲೆಯು ದಿಡೀರನೆ ಏರಿಕೆಯನ್ನು ಹೊಂದಿದೆ. ಹಾಗಿದ್ದರೆ ಇವತ್ತಿನ ಬಂಗಾರದ ಬೆಲೆ ನಮ್ಮ ಕರ್ನಾಟಕದಲ್ಲಿ ಎಷ್ಟು ಇದೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಗೆ ಇದೆ.
ಸ್ನೇಹಿತರೆ ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವಂತೆ ಇಷ್ಟು ದಿನಗಳ ಹಿಂದೆ ಚಿನ್ನದ ಬೆಲೆ ಇಳಿಕೆಯನ್ನು ಕಂಡಿತ್ತು. ಆದರೆ ಈಗ ಧಿಡೀರನೆ ನಮ್ಮ ಕರ್ನಾಟಕ ರಾಜ್ಯದಲ್ಲಿ ಈಗ ಬಂಗಾರದ ಬೆಲೆಯು ಬರ್ಜರಿಯಾಗಿ ಏರಿಕೆಯನ್ನು ಹೊಂದಿದೆ . ಅದೇ ರೀತಿಯಾಗಿ ಈಗ ನಿಮಗೆಲ್ಲರಿಗೂ ತಿಳಿದಿರುವಂತೆ ನಮ್ಮ ಪುರಾತನ ಕಾಲದಿಂದಲೂ ಕೂಡ ಈಗ ಬಂಗಾರವನ್ನು ಬಳಸುತ್ತಲೇ ಇದ್ದಾರೆ. ಈ ಒಂದು ಬಂಗಾರವನ್ನು ಶುಭ ಸಂಕೇತವಾಗಿದ್ದು. ಈ ಒಂದು ಬಂಗಾರವನ್ನು ಈಗ ಎಲ್ಲಾ ಅಲಂಕಾರಕ್ಕೂ ಕೂಡ ಹೆಚ್ಚಾಗಿ ಬಳಸುವಂತ ಒಂದು ಮುಖ್ಯ ವಸ್ತುವಾಗಿದೆ. ಆದರೆ ಈಗ ಬಂಗಾರದ ಬೆಲೆಯು ತುಂಬಾ ಏರಿಕೆಯಾಗಿದೆ. ಆ ಒಂದು ಬಂಗಾರದ ಬೆಲೆ ಯಾವ ರೀತಿಯಾಗಿ ಏರಿಕೆಯಾಗಿದೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಗೆ ಇದೆ.
ಹಾಗೆ ಈಗ ನಿಮಗೆಲ್ಲರಿಗೂ ತಿಳಿದಿರುವಂತೆ ಬಂಗಾರವನ್ನು ಎಲ್ಲ ಜನರು ಕೂಡ ಇಷ್ಟಪಡುತ್ತಾರೆ. ಏಕೆಂದರೆ ಈಗ ಅದು ಮಹಿಳೆಯರಿಗಂತೂ ತುಂಬಾ ಇಷ್ಟವಾದ ಅಂತಹ ವಸ್ತುವಾಗಿದೆ. ಏಕೆಂದರೆ ಅದನ್ನು ಆ ಒಂದು ಬಂಗಾರವನ್ನು ಈಗ ಶುಭ ಕಾರ್ಯಗಳು ಹಾಗೆ ಜಾತ್ರೆ ಹಲವಾರು ಸಮಾರಂಭಗಳಲ್ಲಿ ಈಗ ಹೆಚ್ಚಾಗಿ ಅದನ್ನು ಬಳಕೆ ಮಾಡುತ್ತಾರೆ. ಆದರೆ ಈಗ ಬಂಗಾರವನ್ನು ಖರೀದಿ ಮಾಡುವಂತಹ ಜನರಿಗೆ ತುಂಬಾ ಕಹಿ ಸುದ್ದಿ ಒಂದನ್ನು ನೀಡಿದ್ದಾರೆ. ಏಕೆಂದರೆ ಈಗ ನಮ್ಮ ರಾಜ್ಯದಲ್ಲಿ ಬಂಗಾರದ ಬೆಲೆಯು ತುಂಬಾ ಏರಿಕೆಯಾಗಿದೆ. ಹಾಗಿದ್ದರೆ ನಮ್ಮ ರಾಜ್ಯದಲ್ಲಿ ಇಂದಿನ ಬಂಗಾರದ ಬೆಲೆ ಏನು ಇದೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಗೆ ಇದೆ.
ಇಂದಿನ ಬಂಗಾರದ ಬೆಲೆ ಎಷ್ಟು ?
- 18 ಕ್ಯಾರೆಟ್ ಗೋಲ್ಡ್ ಬಂಗಾರದ ಬೆಲೆಯು (10 ಗ್ರಾಂ ಗೆ) : 58,430 ಆಗಿದೆ
- ಆನಂತರ 22 ಬೆಲೆ ಪ್ರತಿ (10 ಗ್ರಾಂ ಗೆ) : 71,410 ಆಗಿದೆ
- ಹಾಗೆಯೇ 24 ಕ್ಯಾರೆಟ್ ಗೋಲ್ಡ್ ನ ಬೆಲೆಯು ಈಗ (10 ಗ್ರಾಂ ಗೆ) : 70,900 ಏರಿಕೆ ಆಗಿದೆ
ಈಗ ನಾವು ಈ ಮೇಲೆ ತಿಳಿಸಿರುವ ಪ್ರಕಾರ ಬಂಗಾರದ ಬೆಲೆ ಈಗ ನಮ್ಮ ಕರ್ನಾಟಕದಲ್ಲಿ ಈಗ ಏರಿಕೆಯಾಗಿದೆ. ಹಾಗಿದ್ದರೆ ಈಗ ಬಂಗಾರವನ್ನು ಖರೀದಿ ಮಾಡುವಂತವರು ಸ್ವಲ್ಪ ಯೋಚನೆ ಮಾಡಿ ಈಗ ಬಂಗಾರವನ್ನು ಖರೀದಿ ಮಾಡುವುದು ಉತ್ತಮ. ಏಕೆಂದರೆ ಈಗ ಬಂಗಾರದ ಬೆಲೆ ಏರಿಕೆ ಆಗಿರುವ ಕಾರಣ ಇನ್ನು ಮುಂದೆ ಬಂಗಾರದ ಬೆಲೆ ಇಳಿಕೆಯನ್ನು ಕೂಡ ಕಾಣಬಹುದು. ಆದ್ದರಿಂದ ನೀವು ಬಂಗಾರವನ್ನು ಖರೀದಿ ಮಾಡುವಂತಹ ಸಮಯದಲ್ಲಿ ಯೋಚನೆ ಮಾಡಿ ಬಂಗಾರವನ್ನು ಖರೀದಿ ಮಾಡುವುದು ಉತ್ತಮ.
ಈಗ ನಾವು ನಿಮಗೆ ಈ ಒಂದು ಬಂಗಾರದ ಬೆಲೆ ಅಂದರೆ ಇವತ್ತಿನ ಬಂಗಾರದ ಬೆಲೆ ಬಗ್ಗೆ ತಿಳಿಸಿರುವ ಮಾಹಿತಿ ನಿಮಗೆ ಸರಿಯಾದ ರೀತಿಯಲ್ಲಿ ದೊರಕಿದ್ದರೆ ಇದನ್ನು ಎಲ್ಲರೊಂದಿಗೆ ಹಂಚಿಕೊಳ್ಳಿ. ಈ ಒಂದು ಲೇಖನವನ್ನು ಕೊನೆವರೆಗೂ ಓದಿದ್ದಕ್ಕಾಗಿ ಧನ್ಯವಾದಗಳು.