Today Gold Rate : ಬಂಗಾರದ ಬೆಲೆ ಭರ್ಜರಿ ಇಳಿಕೆ! ಇಲ್ಲಿದೆ ನೋಡಿ ಇಂದಿನ ಬಂಗಾರದ ಬೆಲೆ ?

Today Gold Rate : ಬಂಗಾರದ ಬೆಲೆ ಭರ್ಜರಿ ಇಳಿಕೆ! ಇಲ್ಲಿದೆ ನೋಡಿ ಇಂದಿನ ಬಂಗಾರದ ಬೆಲೆ ?

ನಮಸ್ಕಾರ ಸಮಸ್ತ  ಕರ್ನಾಟಕ ಜನತೆಗೆ ಈ ಒಂದು ಲೇಖನದ ಮೂಲಕ ಮಾಹಿತಿ ಏನೆಂದರೆ ಈಗ ನಮ್ಮ ರಾಜ್ಯದಲ್ಲಿ ಬಂಗಾರದ ಬೆಲೆಯು ಇಳಿಕೆಯನ್ನು ಕಂಡಿದೆ. ಅದೇ ರೀತಿ ನಮ್ಮ ರಾಜ್ಯದಲ್ಲಿ ಎಲ್ಲಾ ವಸ್ತುಗಳ ಮೇಲೆಯೂ ಕೂಡ ಬೆಲೆಯು ಏರಿಕೆ ಹಾಗೂ ಕೆಲವೊಂದು ಬಾರಿ ಇಳಿಕೆ ಯನ್ನು ಕೂಡ ಕಾಣುತ್ತದೆ. ಅದೇ ರೀತಿಯಾಗಿ ಈಗ ನಾವು ದಿನನಿತ್ಯ ಬಳಕೆ ಮಾಡುವಂತ ಪ್ರತಿಯೊಂದು ವಸ್ತುಗಳ ಬೆಲೆಯೂ ಕೂಡ ಏರಿಕೆ ಮತ್ತು ಇಳಿಕೆಗಳನ್ನು ಕಾಣುತ್ತಾ ಇರುತ್ತದೆ. ಅದೇ ರೀತಿಯಾಗಿ ಈಗ ನಮ್ಮ ರಾಜ್ಯದಲ್ಲಿ ಬಂಗಾರದ ಬೆಲೆಯು ಬರ್ಜರಿ ಇಳಿಕೆಯನ್ನು ಕಂಡಿದೆ. ಹಾಗಿದ್ದರೆ ಇಂದಿನ ಬಂಗಾರದ ಬೆಲೆ ಏನು ಇದೆ ಎಂಬುದರ ಮಾಹಿತಿ ನೀಡಿದ್ದೇವೆ.

Today Gold Rate

ಅದೇ ರೀತಿಯಾಗಿ ಈಗ ಬಂಗಾರ ಪ್ರತಿಯೊಂದು ಸಮಾರಂಭಗಳಲ್ಲಿ ಆಗಲೇ ಅಥವಾ ಕಾರ್ಯಕ್ರಮಗಳಲ್ಲಿ ಆಗಲಿ ಮುಖ್ಯ ವಸ್ತುವಾಗಿರುತ್ತದೆ. ಏಕೆಂದರೆ ಪ್ರತಿಯೊಬ್ಬ ಒಂದು ಮಹಿಳೆಯು ಕೂಡ ಬಂಗಾರವನ್ನು ಧರಿಸದೆ ಈ ಎಲ್ಲ ಕಾರ್ಯಕ್ರಮಗಳನ್ನು ಮಾಡುವುದಿಲ್ಲ. ಅದೇ ರೀತಿಯಾಗಿ ಈಗ ಬಂಗಾರ ಅತಿ ಹೆಚ್ಚು ಪ್ರಾಮುಖ್ಯತೆಯನ್ನು ಹೊಂದಿದೆ ಎಂದು ಹೇಳಿದರೆ ಅದು ತಪ್ಪಾಗುವುದಿಲ್ಲ.

ಅದೇ ರೀತಿಯಾಗಿ ಸ್ನೇಹಿತರೆ ಈ ಹಿಂದೆ ಬಂಗಾರದ ಬೆಲೆ ಅತಿ ಕಡಿಮೆ ಬೆಲೆಯ ದರದಲ್ಲಿ ಇತ್ತು. ಆದರೆ ಈಗ ಕೆಲವೊಂದು ಅಷ್ಟು ದಿನಗಳ ಹಿಂದೆ ಬಂಗಾರದ ಬೆಲೆಯು ಗಗನಕ್ಕೆ ಏರಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಹಾಗೆ ಈಗ ಬಂಗಾರದ ಬೆಲೆಯು ದಿನದಿಂದ ದಿನಕ್ಕೆ ಏರಿಕೆ ಹಾಗೂ ಇಳಿಕೆಗಳನ್ನು ಕಾಣುತ್ತದೆ. ಹಾಗೆ ನೀವು ದಿನನಿತ್ಯ ಬಂಗಾರದ ಬೆಲೆಯನ್ನು ತಿಳಿದುಕೊಳ್ಳಬೇಕಾದರೆ ನಮ್ಮ ಮಾಧ್ಯಮದ ವಾಟ್ಸಪ್ ಗ್ರೂಪಿಗೆ ಜಾಯಿನ್ ಆಗಿ.

ಅದೇ ರೀತಿಯಾಗಿ ಸ್ನೇಹಿತರ ಜನರು ಆದಷ್ಟು ಈ ಒಂದು ಬಂಗಾರದ ಮೇಲೆ ಹೂಡಿಕೆಯನ್ನು ಮಾಡಲು ಬಯಸುತ್ತಾರೆ ಏಕೆಂದರೆ ಅವರು ಹೂಡಿಕೆ ಮಾಡಿದಂತಹ ಹಣವು ಮುಂದೆ ಬಂಗಾರದ ಬೆಲೆ ಏರಿಕೆಯನ್ನು ಕಂಡಾಗ ಅವರ ಹಣವು ಕೂಡ ಏರಿಕೆಯನ್ನು ಕಾಣುತ್ತದೆ ಆದಕಾರಣ ಅವರು ಬಂಗಾರದ ಮೇಲೆ ಹೂಡಿಕೆ ಮಾಡಲು ಬಯಸುತ್ತಾರೆ

ಕರ್ನಾಟಕದ ಇಂದಿನ ಬಂಗಾರದ ಬೆಲೆ

18 ಕ್ಯಾರೆಟ್ ಬಂಗಾರದ ಬೆಲೆ

  • 18 ಕ್ಯಾರೆಟ್ ಬಂಗಾರದ ಬೆಲೆ (1 ಗ್ರಾಂ ಗೆ) :  5,785
  • 18 ಕ್ಯಾರೆಟ್ ಬಂಗಾರದ ಬೆಲೆ (10 ಗ್ರಾಂ ಗೆ) :  57,850
  • 18 ಕ್ಯಾರೆಟ್ ಬಂಗಾರದ ಬೆಲೆ (100 ಗ್ರಾಂ ಗೆ) :  5,78,500

22 ಕ್ಯಾರೆಟ್  ಬಂಗಾರದ ಬೆಲೆ

  • 22 ಕ್ಯಾರೆಟ್ ಬಂಗಾರದ ಬೆಲೆ (1 ಗ್ರಾಂ ಗೆ) : 7,070
  • 22 ಕ್ಯಾರೆಟ್ ಬಂಗಾರದ ಬೆಲೆ (10 ಗ್ರಾಂ ಗೆ) : 70,700
  • 22 ಕ್ಯಾರೆಟ್ ಬಂಗಾರದ ಬೆಲೆ (100 ಗ್ರಾಂ ಗೆ) : 7,07,000

24 ಕ್ಯಾರೆಟ್ ಬಂಗಾರದ ಬೆಲೆ

  • 24 ಕ್ಯಾರೆಟ್ ಬಂಗಾರದ ಬೆಲೆ (1 ಗ್ರಾಂ ಗೆ) : 7,713
  • 24 ಕ್ಯಾರೆಟ್ ಬಂಗಾರದ ಬೆಲೆ (10 ಗ್ರಾಂ ಗೆ) : 77,130
  • 24 ಕ್ಯಾರೆಟ್ ಬಂಗಾರದ ಬೆಲೆ (100 ಗ್ರಾಂ ಗೆ) : 7,71,300

ಸ್ನೇಹಿತರೆ ಈಗ ನಾವು ಈ ಮೇಲೆ  ತಿಳಿಸುವ ಪ್ರಕಾರ ನಮ್ಮ ಕರ್ನಾಟಕದಲ್ಲಿ ಇಂದು ಬಂಗಾರದ ಬೆಲೆ ಇಳಿಕೆಯನ್ನು ಕಂಡಿದೆ. ಅಂದರೆ ಈಗ ನಮ್ಮ ಕರ್ನಾಟಕದಲ್ಲಿ ಇವತ್ತು ಬಂಗಾರದ ಬೆಲೆ ಈ ರೀತಿ ಆಗಿದೆ ಸರಿ ಸುಮಾರು ಬಂಗಾರ 1 ಗ್ರಾಂ ಬಂಗಾರಕ್ಕೆ 15 ರೂಪಾಯಿಗಳ ವರೆಗೆ ಇಳಿಕೆ ಯನ್ನು ಕಂಡಿದೆ. ಈ ಲೇಖನವನ್ನು ಕೊನೆವರೆಗೂ ಓದಿದ್ದಕ್ಕಾಗಿ ಧನ್ಯವಾದಗಳು.

Leave a Comment