Today Gold Rate: ಕರ್ನಾಟಕದಲ್ಲಿ ಇಂದಿನ ಬಂಗಾರದ ಬೆಲೆ ಏನು? ಇಲ್ಲಿದೆ ಮಾಹಿತಿ.
ನಮಸ್ಕಾರಗಳು ಸಮಸ್ತ ಕರ್ನಾಟಕ ಜನತೆಗೆ ಈ ಒಂದು ಲೇಖನದ ಮೂಲಕ ಈಗ ನಾವು ತಿಳಿಸಲು ಬಂದಿರುವಂತಹ ಮಾಹಿತಿ ಏನೆಂದರೆ ಈಗ ನಮ್ಮ ಕರ್ನಾಟಕ ರಾಜ್ಯದಲ್ಲಿ ಬಂಗಾರದ ಬೆಲೆಯು ಏರಿಕೆಯನ್ನು ಕಂಡಿದೆ. ಹಾಗಿದ್ದರೆ ನಮ್ಮ ರಾಜ್ಯದಲ್ಲಿ ಇಂದು ಬಂಗಾರದ ಬೆಲೆ ಏನಿದೆ ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ಈಗಾಗಲೇ ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವಂತೆ ನಮ್ಮ ರಾಜ್ಯದಲ್ಲಿ ಬಂಗಾರದ ಬೆಲೆಯು ದಿನದಿಂದ ದಿನಕ್ಕೆ ಏರಿಕೆ ಹಾಗೂ ದಿನದಿಂದ ದಿನಕ್ಕೆ ಇಳಿಕೆ ಅನ್ನು ಕಾಣುತ್ತಾ ಇರುತ್ತದೆ. ಅದೇ ರೀತಿಯಾಗಿ ಈಗ ನಮ್ಮ ಕರ್ನಾಟಕ ರಾಜ್ಯದಲ್ಲಿ ಇಂದಿನ ಬಂಗಾರದ ಬೆಲೆ ಏನಿದೆ ಎಂಬುದರ ಬಗ್ಗೆ ಮಾಹಿತಿ ಈ ಕೆಳಗೆ ಇದೆ.
ಅಷ್ಟೇ ಅಲ್ಲದೆ ಕೆಲವೊಂದು ಅಷ್ಟು ಜನರು ಈ ಒಂದು ಬಂಗಾರದ ಮೇಲೆ ಹೂಡಿಕೆಯನ್ನು ಮಾಡಲು ಇಚ್ಚಿಸುತ್ತಾರೆ. ಏಕೆಂದರೆ ಅವರು ಹೂಡಿಕೆ ಮಾಡಿದ ಹಣವು ಅವರಿಗೆ ಮುಂದಿನ ದಿನಮಾನಗಳಲ್ಲಿ ಹೆಚ್ಚಾಗಿ ದೊರೆಯುತ್ತದೆ. ಆದಕಾರಣ ಎಲ್ಲರೂ ಕೂಡ ಈ ಒಂದು ಬಂಗಾರದ ಮೇಲೆ ಹೂಡಿಕೆಯನ್ನು ಮಾಡಿ ಲಾಭವನ್ನು ಪಡೆಯುತ್ತಾರೆ.
ಅಷ್ಟೇ ಅಲ್ಲದೆ ಈಗಾಗಲೇ ನಿಮಗೆ ತಿಳಿದಿರುವಂತೆ ಪ್ರತಿಯೊಂದು ಕಾರ್ಯಕ್ರಮಗಳಾಗಲಿ ಅಥವಾ ಸಮಾರಂಭಗಳಲ್ಲಿ ಬಂಗಾರ ಮುಖ್ಯವಾಗಿ ಬೇಕಾಗಿರುತ್ತದೆ. ಮಹಿಳೆಯರು ಬಂಗಾರವನ್ನು ಧರಿಸದೆ ಕಾರ್ಯಕ್ರಮಗಳನ್ನು ಆಚರಣೆ ಮಾಡುವುದಿಲ್ಲ. ಆದಕಾರಣ ಬಂಗಾರ ಅಷ್ಟು ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಹಾಗಿದ್ದರೆ ಬನ್ನಿ ಇಂದಿನ ಬಂಗಾರದ ಬೆಲೆ ಏನಿದೆ ಎಂಬುದನ್ನು ತಿಳಿದುಕೊಳ್ಳೋಣ.
ಕರ್ನಾಟಕದಲ್ಲಿ ಇಂದಿನ ಬಂಗಾರ ಬೆಲೆ ಏನು?
18 ಕ್ಯಾರೆಟ್ ಬಂಗಾರದ ಬೆಲೆ
- 18 ಕ್ಯಾರೆಟ್ ಬಂಗಾರದ ಬೆಲೆ (1 ಗ್ರಾಂ ಗೆ): 5,810
- 18 ಕ್ಯಾರೆಟ್ ಬಂಗಾರದ ಬೆಲೆ (10 ಗ್ರಾಂ ಗೆ): 58,100
- 18 ಕ್ಯಾರೆಟ್ ಬಂಗಾರದ ಬೆಲೆ (100 ಗ್ರಾಂ ಗೆ): 5,81,000
22 ಕ್ಯಾರೆಟ್ ಬಂಗಾರದ ಬೆಲೆ
- 22 ಕ್ಯಾರೆಟ್ ಬಂಗಾರದ ಬೆಲೆ (1 ಗ್ರಾಂ ಗೆ): 7,101
- 22 ಕ್ಯಾರೆಟ್ ಬಂಗಾರದ ಬೆಲೆ (10 ಗ್ರಾಂ ಗೆ): 77,010
- 22 ಕ್ಯಾರೆಟ್ ಬಂಗಾರದ ಬೆಲೆ (100 ಗ್ರಾಂ ಗೆ): 7,10,100
24 ಕ್ಯಾರೆಟ್ ಬಂಗಾರದ ಬೆಲೆ
- 24 ಕ್ಯಾರೆಟ್ ಬಂಗಾರದ ಬೆಲೆ (1 ಗ್ರಾಂ ಗೆ): 7,746
- 24 ಕ್ಯಾರೆಟ್ ಬಂಗಾರದ ಬೆಲೆ (10 ಗ್ರಾಂ ಗೆ): 77,460
- 24 ಕ್ಯಾರೆಟ್ ಬಂಗಾರದ ಬೆಲೆ (100 ಗ್ರಾಂ ಗೆ): 7,74,600
ಸ್ನೇಹಿತರೆ ಈಗ ನಾವು ಈ ಮೇಲೆ ತಿಳಿಸಿರುವ ಪ್ರಕಾರವಾಗಿ ನಮ್ಮ ಕರ್ನಾಟಕದಲ್ಲಿ ಇಂದಿನ ಬಂಗಾರದ ಬೆಲೆಯು ಇದೆ. ಈಗ ನೀವು ಈ ಒಂದು ಬಂಗಾರದ ಬೆಲೆಯನ್ನು ತಿಳಿದುಕೊಂಡು ಈಗ ಬಂಗಾರವನ್ನು ಖರೀದಿ ಮಾಡಿಕೊಳ್ಳುವುದು ಉತ್ತಮ. ಈ ಲೇಖನವನ್ನು ಕೊನೆಯವರೆಗೂ ಓದಿಕೊಂಡಿದ್ದಕ್ಕಾಗಿ ಧನ್ಯವಾದಗಳು.