JIO New Recharge Plan: JIo ನ ಗ್ರಾಹಕರಿಗೆ ಈಗ ಮತ್ತೊಂದು ಸಿಹಿ ಸುದ್ದಿ? 100 ರೂಪಾಯಿಗೆ ಮೂರು ತಿಂಗಳ ವ್ಯಾಲಿಡಿಟಿ! ಇಲ್ಲಿದೆ ನೋಡಿ ಮಾಹಿತಿ.
ನಮಸ್ಕಾರಗಳು ಸಮಸ್ತ ಕರ್ನಾಟಕ ಜನತೆಗೆ ನಾವು ನಿಮಗೆ ಈ ಒಂದು ಲೇಖನದ ಮೂಲಕ ಈಗ ತಿಳಿಸಲು ಬಂದಿರುವಂತಹ ಮಾಹಿತಿ ಏನೆಂದರೆ ಈಗ ಜಿಯೋ ಗ್ರಾಹಕರಿಗೆ ತನ್ನ ಜಿಯೋ ಕಂಪನಿ ಹೊಸ ಮತ್ತಷ್ಟು ರಿಚಾರ್ಜ್ ಪ್ಲಾನ್ ಗಳನ್ನೂ ಬಿಡುಗಡೆ ಮಾಡಿದೆ. ಅದರಲ್ಲಿ ಈಗ ಐಪಿಎಲ್ ಪ್ರೇಕ್ಷಕರಿಗೆ ಗುಡ್ ನ್ಯೂಸ್ ನೀಡುವುದರ ಮೂಲಕ ಕೇವಲ 100 ರೂಪಾಯಿ ಮತ್ತೊಂದು ರಿಚಾರ್ಜ್ ಅನ್ನು ಮಾಡಿದರೆ ನೀವು 90 ದಿನಗಳವರೆಗೆ ಈ ಒಂದು ರಿಚಾರ್ಜ್ ನ ವ್ಯಾಲಿಡಿಟಿಯನ್ನು ನೀವು ಹೊಂದಬಹುದಾಗಿದೆ. ಹಾಗಿದ್ದರೆ ಈ ಒಂದು ರಿಚಾರ್ಜ್ ಪ್ಲಾನ್ ಏನು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ಅದೇ ರೀತಿಯಾಗಿ ಸ್ನೇಹಿತರೆ ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವಂತೆ ನಮ್ಮ ದೇಶದಲ್ಲಿರುವಂತ ಪ್ರತಿಯೊಂದು ಟೆಲಿಕಾಂ ಕಂಪನಿಗಳು ಕೂಡ ಅವುಗಳ ಬೆಲೆಗಳನ್ನು ಈಗಾಗಲೇ ಏರಿಕೆ ಮಾಡಿದವು. ಅವುಗಳಲ್ಲಿ ಜಿಯೋ ಕಂಪನಿಯು ಕೂಡ ತನ್ನ ಬೆಲೆಯನ್ನು ಈಗಾಗಲೇ ಏರಿಕೆ ಮಾಡಿತ್ತು. ಆದರೆ ಈಗ ಜಿಯೋ ಐಪಿಎಲ್ ಬರುವ ಸಲುವಾಗಿ ಈಗ ಮತ್ತಷ್ಟು ಹೊಸ ಹೊಸ ರಿಚಾರ್ಜ್ ಗಳನ್ನೂ ಈಗ ಬಿಡುಗಡೆ ಮಾಡಿದೆ. ಈಗ ಆ ಒಂದು ರಿಚಾರ್ಜ್ ಪ್ಲಾನ್ ಗಳನ್ನು ನೀವು ಯಾವ ರೀತಿಯಾಗಿ ಪಡೆದುಕೊಳ್ಳಬೇಕೆಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿ ತಿಳಿದುಕೊಳ್ಳೋಣ ಬನ್ನಿ.
JIO ನ ಹೊಸ ರಿಚಾರ್ಜ್ ಮಾಹಿತಿ
ಸ್ನೇಹಿತರೆ ಈಗ ಈ ಒಂದು ಆಫರ್ ಕೇವಲ ಸ್ಮಾರ್ಟ್ ಫೋನ್ ಮತ್ತು ಸ್ಮಾರ್ಟ್ ಫೋನ್ ಬಳಕೆದಾರರಿಗೆ ಮಾತ್ರ ಉಪಯೋಗವಾಗುತ್ತದೆ. ಏಕೆಂದರೆ ಈಗ ಐಪಿಎಲ್ ನೋಡುವಂತಹ ವೀಕ್ಷಕರಿಗೆ ನಿಮಗೆ ಈ ಒಂದು ರಿಚಾರ್ಜ್ ಪ್ಲಾನ್ ತುಂಬಾ ಉಪಾಯಕಾರಿ ಆಗುತ್ತದೆ. ಆದಕಾರಣ ಈಗ ನೀವು ಕೂಡ ಈ ಒಂದು ರಿಚಾರ್ಜ್ ಪ್ಲಾನನ್ನು ಮಾಡಿಸಿಕೊಂಡು ನೀವು ಕೂಡ ಈ ಒಂದು ರಿಚಾರ್ಜ್ ನ ಲಾಭವನ್ನು ಈಗ ಪಡೆದುಕೊಳ್ಳಬಹುದು.
ಹಾಗೆ ಸ್ನೇಹಿತರೆ ಗ್ರಾಹಕರು ಈಗಿರುವಂತಹ ತಮ್ಮ ಬೇಸ್ ಪ್ಲಾನ್ ಜೊತೆಗೆ ಈ ಒಂದು ಪ್ಲಾನ್ ಅನ್ನು ಕಂಬೈನ್ಡ್ ಮಾಡಿಕೊಳ್ಳಬೇಕಾಗುತ್ತದೆ. ಅದೇ ರೀತಿಯಾಗಿ ಈ ಒಂದು ಯೋಜನೆಯಲ್ಲಿ ಅನಿಯಮಿತ ಕರೆಗಳು ಹಾಗೂ ಎಸ್ಎಂಎಸ್ ಸೌಲಭ್ಯ ಇರುವುದಿಲ್ಲ. ಈಗ ನೀವು ಕೂಡ ಈ ಒಂದು ರಿಚಾರ್ಜ್ ಅನ್ನು ಮಾಡಿಸುವಂತಹ ಸಮಯದಲ್ಲಿ ಒಂದು ಬಾರಿ ಯೋಚನೆ ಮಾಡಿ. ನೀವು ಕೂಡ ಈ ಒಂದು ರಿಚಾರ್ಜ್ ಪ್ಲಾನನ್ನು ಮಾಡಿಸಿಕೊಳ್ಳಿ. ಹಾಗಿದ್ದರೆ ಬನ್ನಿ ಈ ಒಂದು ರಿಚಾರ್ಜ್ ಪ್ಲಾನ್ ಸಂಪೂರ್ಣ ಮಾಹಿತಿ ಈ ಕೆಳಗೆ ಇದೆ.
90 ದಿನಗಳ ರಿಚಾರ್ಜ್ ಪ್ಲಾನ್
ಸ್ನೇಹಿತರೆ ಈಗ ನೀವು ಕೂಡ ಈ ಒಂದು ರಿಚಾರ್ಜ್ ಪ್ಲಾನನ್ನು ಮಾಡಿಸಿಕೊಂಡಿದ್ದೆ ಆದರೆ ಈಗ ಕೇವಲ 100 ನೀವು 90 ದಿನಗಳವರೆಗೆ ಈ ಒಂದು jio ಹಾಟ್ ಸ್ಟಾರ್ ಪ್ರೇಮಿಯಂ ಅನ್ನು ನೀವು ಉಚಿತವಾಗಿ ವೀಕ್ಷಣೆಯನ್ನು ಪಡೆದುಕೊಳ್ಳಬಹುದಾಗಿದೆ. ಆದಕಾರಣ ಅಷ್ಟೇ ಅಲ್ಲದೆ ಇದರ ಜೊತೆಗೆ 5 ಜಿಬಿ ಡಾಟಾವನ್ನು ಕೂಡ ನೀವು ಪಡೆದುಕೊಳ್ಳಬಹುದು. ಈ ಒಂದು ಐದು ಜಿಬಿ ಡೇಟಾ ಮುಗಿದ ನಂತರ ನೀವು ಇನ್ನೂ ಹೆಚ್ಚಿನ ಡೇಟಾವನ್ನು ಪಡೆದುಕೊಳ್ಳಲು ನಿಮ್ಮ ಬಳಿ ಇರುವಂತಹ ಬೇಸ್ ಪ್ಲಾನ್ ನಲ್ಲಿರುವ ಡಾಟಾವನ್ನು ನೀವು ಬಳಕೆ ಮಾಡಿಕೊಳ್ಳಬಹುದಾಗಿದೆ.
ಅದೇ ರೀತಿಯಾಗಿ ಸ್ನೇಹಿತರೆ ಈಗ ಈ ಹಿಂದೆ ಎಲ್ಲಾ ಟೆಲಿಕಾಂ ಕಂಪನಿಗಳು ಈಗಾಗಲೇ ಈ ರೀತಿ ಮಾಡಿದ್ದು. ಅದೇ ರೀತಿಯಾಗಿ ಈಗ jio ಕಂಪನಿ ತನ್ನ ಗ್ರಾಹಕರನ್ನು ಮತ್ತೆ ಸೆಳೆಯುವ ಉದ್ದೇಶದಿಂದ ಈ ಮತ್ತೆ ಕಡಿಮೆ ಬೆಲೆಯ ಮತ್ತಷ್ಟು ಹೊಸ ರಿಚಾರ್ಜ್ ಪ್ಲಾನ್ ಗಳನ್ನೂ ಬಿಡುಗಡೆ ಮಾಡಲು ಮುಂದಾಗಿದೆ. ಆದಕಾರಣ ಈಗ ನೀವು ಕೂಡ ಈ ಒಂದು ರಿಚಾರ್ಜ್ಗಳ ಮಾಹಿತಿಗಳನ್ನು ತಿಳಿದುಕೊಂಡು ನೀವು ಕೂಡ ಈ ಒಂದು ರಿಚಾರ್ಜ್ ಗಳನ್ನು ಮಾಡಿಸಿಕೊಳ್ಳಿ. ಈ ಒಂದು ಮಾಹಿತಿಯನ್ನು ಕೊನೆವರೆಗೂ ಓದಿಕೊಂಡಿದ್ದಕ್ಕಾಗಿ ಧನ್ಯವಾದಗಳು.