JIO New Recharge Plan : JIO ಗ್ರಾಹಕರಿಗೆ ಮತ್ತೊಂದು ಸಿಹಿಸುದ್ದಿ! ಕಡಿಮೆ ಬೆಲೆಯಲ್ಲಿ ಮತ್ತೊಂದು ಹೊಸ ಪ್ಲಾನ್ ಬಿಡುಗಡೆ.
ನಮಸ್ಕಾರ ಸಮಸ್ತ ಕರ್ನಾಟಕ ಜನತೆಗೆ ಈ ಒಂದು ಲೇಖನದ ಮೂಲಕ ಈಗ ತಿಳಿಸಲು ಬಂದಿರುವಂತಹ ಮಾಹಿತಿ ಏನೆಂದರೆ ಈಗ ಜಿಯೋ ಕಂಪನಿಯು ಇತ್ತೀಚಿಗೆ ತನ್ನ ಹಲವಾರು ರೀಚಾರ್ಜ್ ಪ್ಲಾನಗಳನ್ನೂ ಏರಿಕೆ ಮಾಡಿತ್ತು. ಆದರೆ ಈಗ JIO ಬಳಿಕೆದಾರರಿಗೆ ಮತ್ತೊಂದು ಸಿಹಿಸುದ್ದಿ ಅನ್ನು ನೀಡಿದೆ. ಏಕೆಂದರೆ ನೀವೇನಾದರೂ ಈಗ ಅಗ್ಗದ ಬೆಲೆಯಲ್ಲಿ ಹೆಚ್ಚಿನ ಪ್ರಯೋಜನವನ್ನು ನೀಡುವಂತ ರಿಚಾರ್ಜ್ ಅನ್ನು ಹುಡುಕುತ್ತಿದ್ದರೆ ನೀವು ಈ ಒಂದು ರಿಚಾರ್ಜ್ ಪ್ಲಾನನ್ನು ಮಾಡಿಸಿಕೊಳ್ಳುವುದು ಉತ್ತಮ. ನೀವು ಈ ಒಂದು ರಿಚಾರ್ಜ್ ಅನು ಮಾಡಿಸಿಕೊಂಡಿದ್ದೆ ಆದರೆ ನಿಮ್ಮ ದೈನಂದಿನ ಡೇಟಾ ಬಳಕೆ ಆದರೂ ಕೂಡ ಅಂದರೆ ಖಾಲಿಯಾದರೂ ಕೂಡ ನೀವು ಹೆಚ್ಚಿನ ಡೇಟಾ ಬಳಕೆಯನ್ನು ಮಾಡಿಕೊಳ್ಳಬಹುದು. ಹಾಗಿದ್ದರೆ ಆ ಒಂದು ರಿಚಾರ್ಜ್ ನ ಪ್ಲಾನ್ ನ ಬಗ್ಗೆ ಸಂಪೂರ್ಣ ಮಾಹಿತಿ ಈ ಲೇಖನದ ಕೆಳಗೆ ಇದೆ.
ಈಗಾಗಲೇ ಸ್ನೇಹಿತರೆ ಜಿಯೋ ಕಂಪನಿ ಹಲವಾರು ರೀತಿಯ ಯೋಜನೆಗಳನ್ನು ಈಗಾಗಲೇ ಜಾರಿಗೆ ಮಾಡಿದೆ. ಅವುಗಳಲ್ಲಿ ನೀವು ಈಗ 899 ರಿಚಾರ್ಜ್ ಅನ್ನು ಮಾಡಿಸಿಕೊಂಡಿದ್ದೆ ಆದರೆ ನೀವು ಈ ಒಂದು ರಿಚಾರ್ಜ್ ನ ಮೂಲಕ ಉತ್ತಮವಾದ ಕೊಡುಗೆಯನ್ನು ಪಡೆದುಕೊಳ್ಳಬಹುದು. ನೀವು ಈ ಒಂದು ರಿಚಾರ್ಜ್ ಅನ್ನು ಮಾಡಿಸಿಕೊಂಡಿದ್ದೆ ಆದರೆ ಹೆಚ್ಚುವರಿ ಆಗಿ 2೦ GB ಡೇಟಾವನ್ನು ನೀವು ಉಚಿತವಾಗಿ ಪಡೆದುಕೊಳ್ಳಬಹುದು.
ಹೊಸ ರಿಚಾರ್ಜ್ ಪ್ಲಾನ್ ನ ಮಾಹಿತಿ
ಸ್ನೇಹಿತರೆ ಈಗ ನೀವೇನಾದರೂ ಈ ಒಂದು 899 ರಿಚಾರ್ಜ್ ಅನ್ನು ಮಾಡಿಸಿಕೊಂಡಿದ್ದೆ ಆದರೆ ನೀವು ಈ ಒಂದು ರಿಚಾರ್ಜ್ ನ 90 ದಿನಗಳವರೆಗೆ ಮಾನ್ಯತೆಯನ್ನು ಪಡೆದುಕೊಳ್ಳಬಹುದು. ಹಾಗೆ ನೀವು ದಿನನಿತ್ಯವೂ 2GB ಡೇಟಾವನ್ನು ಕೂಡ ಈ ಒಂದು ರಿಚಾರ್ಜ್ನ ಮೂಲಕ ಈಗ ಪಡೆದುಕೊಳ್ಳಬಹುದು. ಅದೇ ರೀತಿಯಾಗಿ ಒಂದು ವೇಳೆ ನಿಮ್ಮ ದೈನಂದಿನ ಡಾಟಾ ಖಾಲಿಯಾದರೂ ಕೂಡ 20 GB ಹೆಚ್ಚುವರಿ ಡೇಟಾ ಅನ್ನು ಈ ಒಂದು ಯೋಜನೆಯ ಮೂಲಕ ನಿಮಗೆ ನೀಡಲಾಗುತ್ತದೆ. ಒಟ್ಟಾರೆಯಾಗಿ ಈ ಒಂದು ಯೋಜನೆ ಮೂಲಕ ನೀವು 2೦0gb ಡೇಟಾವನ್ನು ಪಡೆದುಕೊಳ್ಳಬಹುದು.
ಹಾಗೆ ನೀವು ಈ ಒಂದು ರಿಚಾರ್ಜ್ ಅನ್ನು ಮಾಡಿಸಿಕೊಂಡಿದ್ದೆ ಆದರೆ ನಿಮ್ಮ ಡೇಟಾ ಮುಗಿದರೂ ಕೂಡ ನಿಮಗೆ ಹೆಚ್ಚುವರಿಯಾಗಿ ನೀಡಿರುವಂತಹ 20 gb ಡೇಟಾವನ್ನು ನೀವು ಆಗ ಬಳಕೆ ಮಾಡಿಕೊಳ್ಳಬಹುದಾಗಿದೆ. ಹಾಗೆ ಈ ಒಂದು ಯೋಜನೆಯ ಮೂಲಕ ಈಗ ನೀವು ಅನಿಯಮಿತ ಕರೆಗಳು ಹಾಗೂ ದಿನನಿತ್ಯ 100 SMS ಗಳು ಹಾಗೂ ಈ ಒಂದು ರಿಚಾರ್ಜ್ 90 ದಿನಗಳವರೆಗೆ ನಿಮಗೆ ಮಾನ್ಯತೆಯನ್ನು ನೀಡುತ್ತದೆ. ಆದ್ದರಿಂದ ಈ ಒಂದು ರಿಚಾರ್ಜ್ ಅನ್ನು ನೀವು ಮಾಡಿಸಿಕೊಂಡು ಈ ಒಂದು ಎಲ್ಲ ಸೌಲಭ್ಯಗಳನ್ನು ನೀವು ಈಗ ಪಡೆದುಕೊಳ್ಳಬಹುದು.
ನೀವು ಈ ಒಂದು ರಿಚಾರ್ಜ್ ಅನ್ನು ಮಾಡಿಸಿಕೊಂಡು ಉತ್ತಮವಾದಂತಹ ಇಂಟರ್ನೆಟ್ ಹಾಗು ಅನಿಯಮಿತ ಕರೆಗಳು ಅಷ್ಟೇ ಅಲ್ಲದೆ 100 SMS ಗಳನ್ನು ನೀವು ಈಗ ಈ ಒಂದು ರಿಚಾರ್ಜ್ ಮೂಲಕ ಪಡೆದುಕೊಳ್ಳಬಹುದು. ಈ ಒಂದು ರಿಚಾರ್ಜ್ ನ ಬಗ್ಗೆ ಮಾಹಿತಿ ಸರಿಯಾದ ರೀತಿಯಲ್ಲಿ ದೊರೆತಿದೆ ಎಂದು ನಾವು ತಿಳಿದಿದ್ದೇವೆ. ಈ ಒಂದು ಲೇಖನ ಕೊನೆವರೆಗೂ ಓದಿಕೊಂಡಿದ್ದಕ್ಕಾಗಿ ಧನ್ಯವಾದಗಳು.