Ration Card Update : ರೇಷನ್ ಕಾರ್ಡ್ ತಿದ್ದುಪಡಿಗೆ ಮತ್ತೆ ಅವಕಾಶ! ಯಾರೆಲ್ಲ ತಿದ್ದುಪಡಿಯನ್ನು ಮಾಡಿಸಬಹುದು! ಇಲ್ಲಿದೆ ನೋಡಿ ಮಾಹಿತಿ.

Ration Card Update : ರೇಷನ್ ಕಾರ್ಡ್ ತಿದ್ದುಪಡಿಗೆ ಮತ್ತೆ ಅವಕಾಶ! ಯಾರೆಲ್ಲ ತಿದ್ದುಪಡಿಯನ್ನು ಮಾಡಿಸಬಹುದು! ಇಲ್ಲಿದೆ ನೋಡಿ ಮಾಹಿತಿ.

ನಮಸ್ಕಾರ ಸಮಸ್ತ ಕರ್ನಾಟಕ ಜನತೆಗೆ ಇವತ್ತಿನ ಲೇಖನದ  ಮೂಲಕ ಈಗ ನಾವು ತಿಳಿಸಲು ಬಂದಿರುವ ಅಂತಹ ಮಾಹಿತಿ ಏನೆಂದರೆ ಹೇಗೆ ಯಾರೆಲ್ಲ ನೀವು ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಿಕೊಳ್ಳಲು ಕಾದು ಕುಳಿತಿದ್ದೀರೋ ಅಂತವರಿಗೆ ಈಗ ಆಹಾರ ಇಲಾಖೆಯಿಂದ ಒಂದು ಸಿಹಿ ಸುದ್ದಿಯನ್ನು ನೀಡಿದ್ದಾರೆ. ಅದು ಏನೆಂದರೆ ಈಗ ಮತ್ತೆ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಿಕೊಳ್ಳಲು ಸರಕಾರ ಅವಕಾಶ ನೀಡಿದೆ. ಈಗ ಯಾರೆಲ್ಲ ತಿದ್ದುಪಡಿ ಮಾಡಿಸಿಕೊಳ್ಳಬೇಕೆಂದು ಕಾದು ಕೂತಿದ್ದೀರಾ ಅಂತವರಿಗೆ ಇದೊಂದು ಸಿಹಿ ಸುದ್ದಿ ಎಂದು ಹೇಳಬಹುದು. ಹಾಗಿದ್ದರೆ ಈಗ ಯಾರೆಲ್ಲ ತಿದ್ದುಪಡಿಯನ್ನು ಮಾಡಿಸಿಕೊಳ್ಳಬಹುದು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಗೆ ಇದೆ.

WhatsApp Float Button

ರೇಷನ್ ಕಾರ್ಡ್ ನ ಮಾಹಿತಿ

ಈಗಾಗಲೇ ನಮ್ಮ ರಾಜ್ಯದಲ್ಲಿ ಈಗ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಸರ್ಕಾರ ಅವಕಾಶವನ್ನು ನೀಡಿಲ್ಲ . ಅದೇ ರೀತಿಯಾಗಿ ಈಗ ಜನರು ಸಾಕಷ್ಟು  ಆಕ್ರೋಶವನ್ನು ವ್ಯಕ್ತಪಡಿಸಿದಾಗ ಆಹಾರ ಇಲಾಖೆಯೂ ಈಗ ಹೊಸ ರೇಷನ್ ಕಾರ್ಡ್ ಹೊಂದಿರುವಂತ ಕುಟುಂಬದ ಸದಸ್ಯರ ಸೇರ್ಪಡೆ ಗಾಗಿ ಅಂದರೆ ತಿದ್ದುಪಡಿಗೆ ಅವಕಾಶವನ್ನು ನೀಡಿದೆ.

ಈಗ ನೀವೇನಾದರೂ ತಿದ್ದುಪಡಿಯನ್ನು ಮಾಡಿಸಿಕೊಳ್ಳಬೇಕಾದರೆ ಬೆಳಗ್ಗೆ 10 ಗಂಟೆಯಿಂದ ಸಾಯಂಕಾಲ 5:00 ವರೆಗೆ ರೇಷನ್ ಕಾರ್ಡ್ ತಿದ್ದುಪಡಿಯನ್ನು ಮಾಡಿಸಿಕೊಳ್ಳಲು ಈಗ ಅವಕಾಶವನ್ನು ನೀಡಲಾಗಿದೆ. ಹಾಗಿದ್ದರೆ ಈಗ ಏನೆಲ್ಲಾ ತಿದ್ದುಪಡಿಗಳನ್ನು ಮಾಡಿಸಿಕೊಳ್ಳಬಹುದು ಎಂಬುದರ ಬಗ್ಗೆ ಈ ಕೆಳಗೆ ಮಾಹಿತಿ ಇದೆ.

ಏನೆಲ್ಲ ತಿದ್ದುಪಡಿಯನ್ನು ಮಾಡಿಸಬಹುದು

  • ಈಗ ನೀವು ನಿಮ್ಮ ರೇಷನ್ ಕಾರ್ಡ್ ನಲ್ಲಿ ಸದಸ್ಯರ ಹೆಸರನ್ನು ಕೂಡ ತಿದ್ದುಪಡಿ ಮಾಡಿಸಲು ಅವಕಾಶವನ್ನು ನೀಡಲಾಗಿದೆ.
  • ಆನಂತರ ರೇಷನ್ ಕಾರ್ಡ್ ನಲ್ಲಿ ಯಾರಾದರೂ ಮೃತಪಟ್ಟಿದ್ದರೆ ಅವರ ಹೆಸರು ಕೂಡ ತಿದ್ದುಪಡಿಯನ್ನು ಮಾಡಿಸಬಹುದು.
  • ತದನಂತರ ಹೊಸದಾಗಿ ಮದುವೆಯಾದ ಹೆಂಡತಿಯ ಹೆಸರನ್ನು ಕೂಡ ಸೇರ್ಪಡೆಯನ್ನು ಮಾಡಿಸಬಹುದು.
  • ನ್ಯಾಯ ಬೆಲೆ ಅಂಗಡಿಯನ್ನು ಕೂಡ ನೀವು ಬದಲಾವಣೆ ಮಾಡಿಕೊಳ್ಳಬಹುದಾಗಿದೆ.
  • ಹಾಗೆ ರೇಷನ್ ಕಾರ್ಡ್ ನಲ್ಲಿರುವಂತ ಪ್ರತಿಯೊಂದು ತಿದ್ದುಪಡಿಗಳನ್ನು ಈಗ ನೀವು ಮಾಡಿಸಿಕೊಳ್ಳಲು ಅವಕಾಶವನ್ನು ನೀಡಲಾಗಿದೆ.

ಬೇಕಾಗುವ ದಾಖಲೆಗಳು ಏನು ?

  • ರೇಷನ್ ಕಾರ್ಡ್
  • ಆಧಾರ್ ಕಾರ್ಡ್
  • ಜನನ ಪ್ರಮಾಣ ಪತ್ರಗಳು
  • ಮೊಬೈಲ್ ನಂಬರ್
  • ಮರಣ ಪ್ರಮಾಣ ಪತ್ರ

ತಿದ್ದುಪಡಿಯನ್ನು ಮಾಡಿಸುವುದು ಹೇಗೆ ?

ಈಗ ನೀವೇನಾದರೂ ಈ ಒಂದು ರೇಷನ್ ಕಾರ್ಡ್ ನಲ್ಲಿ  ಸದಸ್ಯರ ಸೇರ್ಪಡೆಯನ್ನು ಮಾಡಿಸಿಕೊಳ್ಳಬೇಕು ಅಥವಾ ತಿದ್ದುಪಡಿ ಮಾಡಿಸಿಕೊಳ್ಳಬೇಕೆಂದುಕೊಂಡಿದ್ದರು ಈಗ ನೀವು ನಿಮ್ಮ ಹತ್ತಿರ ಇರುವಂತಹ ಆಹಾರ ಇಲಾಖೆಗೆ ಭೇಟಿಯನ್ನು ನೀಡಿ ಕೂಡ ನೀಡು ತಿದ್ದುಪಡಿಯನ್ನು ಮಾಡಿಸಬಹುದು ಅಥವಾ ನಿಮ್ಮ ಹತ್ತಿರ ಇರುವ ಸಿಎಸ್ಸಿ ಕೇಂದ್ರಕ್ಕೂ ಭೇಟಿ ನೀಡಿ ಕೂಡ ನೀವು ಅರ್ಜಿ ಸಲ್ಲಿಕೆ ಮಾಡಬಹುದು. ಈ ಲೇಖನವನ್ನು ಕೊನೆವರೆಗೂ ಉಳಿದಿದ್ದಕ್ಕಾಗಿ ಧನ್ಯವಾದಗಳು.

 

WhatsApp Group Join Now
Telegram Group Join Now

Leave a Comment

error: Content is protected !!