JIO New Recharge Plan: JIO ನ ಮತ್ತೊಂದು ರಿಚಾರ್ಜ್ ನ ಮಾಹಿತಿ! ಒಂದು ವರ್ಷದ 5ಜಿ ಅನ್ಲಿಮಿಟೆಡ್ ಡೇಟಾ! ಇಲ್ಲಿದೆ ನೋಡಿ ಮಾಹಿತಿ.
ನಮಸ್ಕಾರಗಳು ಸಮಸ್ತ ಕರ್ನಾಟಕ ಜನತೆಗೆ ಈ ಒಂದು ಲೇಖನದ ಮೂಲಕ ಈಗ ತಿಳಿಸಲು ಬಂದಿರುವಂತಹ ಮಾಹಿತಿ ಏನೆಂದರೆ JIO ಕಂಪನಿಯ ಮತ್ತೊಂದು ಹೊಸ ರಿಚಾರ್ಜ್ ಪ್ಲಾನ್ ಬಗ್ಗೆ ಒಂದು ಲೇಖನದಲ್ಲಿ ಮಾಹಿತಿಯನ್ನು ನೀಡಿದ್ದೇವೆ. ಈಗ ನೀವೇನಾದರೂ ಈ ಒಂದು ರಿಚಾರ್ಜ್ ಪ್ಲಾನನ್ನು ಮಾಡಿಸಿಕೊಂಡಿದ್ದೆ ಆದರೆ ಒಂದು ವರ್ಷದವರೆಗೆ 5ಜಿ ಅನ್ಲಿಮಿಟೆಡ್ ಡೇಟಾ ಅನ್ನು ಈ ಒಂದು ರಿಚಾರ್ಜ್ ನ ಮೂಲಕ ಈಗ ನೀವು ಪಡೆದುಕೊಳ್ಳಬಹುದು. ಹಾಗಿದ್ದರೆ ಬನ್ನಿ ಈ ಒಂದು ರಿಚಾರ್ಜ್ ಪ್ಲಾನ್ ನ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈಗ ಈ ಒಂದು ಲೇಖನದಲ್ಲಿ ತಿಳಿದುಕೊಳ್ಳೋಣ.
ಸ್ನೇಹಿತರಿಗೆ ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವಂತೆ ನಮ್ಮ ದೇಶದಲ್ಲಿರುವ ಪ್ರತಿಯೊಂದು ಟೆಲಿಕಾಂ ಕಂಪನಿಗಳು ಕೂಡ ತಮ್ಮ ಬೆಲೆಗಳನ್ನು ಈಗಾಗಲೇ ಹೆಚ್ಚಿಗೆ ಮಾಡಿದ್ದವು. ಅದೇ ಅದೇ ರೀತಿಯಾಗಿ ಈಗ ಜಿಯೋ ಕಂಪನಿಯೂ ತನ್ನ ಬಳಕೆದಾರರಿಗೆ ಒಂದು ವರ್ಷದ ರಿಚಾರ್ಜ್ ಪ್ಲಾನ್ ಅನ್ನು ಈಗ ಬಿಡುಗಡೆ ಮಾಡಿದೆ. ಈ ಒಂದು ಪ್ಲಾನ್ ನ ಬೆಲೆಯು ಕೇವಲ 601 ಆಗಿದೆ ಹಾಗಿದ್ದರೆ ನೀವು ಈ ಒಂದು ಪ್ಲಾನ್ ನ ಮೂಲಕ ಏನೆಲ್ಲ ಲಾಭವನ್ನು ಪಡೆದುಕೊಳ್ಳಬಹುದು ಎಂಬುದರ ಬಗ್ಗೆ ಮಾಹಿತಿ ತಿಳಿಯೋಣ ಬನ್ನಿ.
JIO ನ 601 ರಿಚಾರ್ಜ್ ನ ಮಾಹಿತಿ
ಸ್ನೇಹಿತರೆ ಈಗ ಮೊದಲನೆಯದಾಗಿ ತಿಳಿದುಕೊಳ್ಳಬೇಕೆಂದರೆ ಈಗ ಒಂದು ವರ್ಷದ ಪೂರ್ತಿಯಾಗಿ ನೀವು ಆ ನಿಯಮಿತ ಡೇಟಾ ಅನ್ನು ಕೂಡ ಈ ಒಂದು ರಿಚಾರ್ಜ್ ನ ಮೂಲಕ ಈಗ ನೀವು ಪಡೆದುಕೊಳ್ಳಬಹುದು. ಅದೇ ರೀತಿಯಾಗಿ ಈಗ ಜಿಯೋ ಕಂಪನಿಯು ನಿಮಗೆ ನೀಡಿರುವಂತಹ ರಿಚಾರ್ಜ್ ಅನ್ನು ನೀವು ನಿಮ್ಮ ಮನೆಯ ಕುಟುಂಬದ ಸದಸ್ಯರಿಗೂ ಕೂಡ ಉಡುಗೊರೆಯಾಗಿ ನೀವು ಇದನ್ನು ನೀಡಬಹುದಾಗಿದೆ.
ಈ ಒಂದು ರಿಚಾರ್ಜ್ ಅನ್ನು ಮಾಡಿಸಿಕೊಳ್ಳುವುದು ಹೇಗೆ?
ಸ್ನೇಹಿತರೆ ಈಗ ನೀವು ಏನಾದರೂ ಈ ಒಂದು ಜಿಯೋ ಪ್ಲಾನ್ ಅನ್ನು ನಿಮ್ಮ ಮೊಬೈಲ್ ನಲ್ಲಿ ನೀವು ಪಡೆದುಕೊಳ್ಳಬೇಕೆಂದರೆ ಈಗ ನೀವು ನಿಮ್ಮ ಮೊಬೈಲ್ ಫೋನಿನಲ್ಲಿ ಮೈ ಜಿಯೋ ಆಪ್ ಅನ್ನು ಡೌನ್ಲೋಡ್ ಮಾಡಿಕೊಂಡು ನಿಮ್ಮ ಮಳೆ ಏನಾದರೂ ಈ ಮೊದಲು 4g ಬಳಕೆದಾರರಾಗಿದ್ದರೆ ನೀವು ಅದನ್ನು ಅಪ್ ಗ್ರೇಡ್ ಮಾಡಿಕೊಳ್ಳಬೇಕಾಗುತ್ತದೆ. ಅದೇ ರೀತಿಯಾಗಿ ಈಗ ಈ ಒಂದು ರಿಚಾರ್ಜ್ ಅನ್ನು ಮಾಡಿಸಿಕೊಳ್ಳಲು ಕನಿಷ್ಠ 1.5 GB ಮತ್ತು 4g ಡೇಟಾ ಹೊಂದಿರುವ ಗ್ರಾಹಕರು ಕೂಡ ಈ ಒಂದು ರಿಚಾರ್ಜ್ ಬಳಕೆ ಮಾಡಿಕೊಳ್ಳಬಹುದಾಗಿದೆ.
ಅಷ್ಟೇ ಅಲ್ಲದೆ ಸ್ನೇಹಿತರೆ ಈಗ ಯಾರೆಲ್ಲಾ ಒಂದು ದಿನಕ್ಕೆ ಕೇವಲ 1GB ಡೇಟಾ ಪ್ಲಾನ್ ಅನ್ನು ಆಕ್ಟಿವ್ ಮಾಡಿಸಿಕೊಂಡಿದ್ದಿರೋ ಅಂತಹ ಗ್ರಾಹಕರು ಈ ಒಂದು ರಿಚಾರ್ಜ್ ಅನ್ನು ಪಡೆಯಲು ಸಾಧ್ಯವಿರುವುದಿಲ್ಲ. ಯಾರೆಲ್ಲ ಈಗ ಪ್ರತಿದಿನ 1.5 GB ಗಿಂತ ಜಾಸ್ತಿ ಡೇಟಾವನ್ನು ಬಳಕೆ ಮಾಡುತ್ತಾರೆ. ಅಂತವರಿಗೆ ಇದೊಂದು ಸಿಹಿ ಸುದ್ದಿ ಎಂದು ಹೇಳಬಹುದು. ಏಕೆಂದರೆ ಈ ಒಂದು ರಿಚಾರ್ಜ್ ನ ಮೂಲಕ ಅವರು ಒಂದು ವರ್ಷದವರೆಗೆ ಬಳಕೆ ಮಾಡಿಕೊಳ್ಳಬಹುದಾಗಿದೆ.
ಸ್ನೇಹಿತರೆ ಈಗ ಈ ಒಂದು ಲೇಖನದಲ್ಲಿ ನೀಡಿರುವ JIO ಕಂಪೆನಿಯ ಮತ್ತೊಂದು ರಿಚಾರ್ಜ್ ನ ಮಾಹಿತಿ ನಿಮಗೆ ಸರಿಯಾದ ರೀತಿಯಲ್ಲಿ ದೊರೆತಿದೆ ಎಂದು ನಾವು ತಿಳಿದಿದ್ದೇವೆ. ಈ ಒಂದು ಲೇಖನವನ್ನು ನೀವು ಕೊನೆವರೆಗೂ ಓದಿಕೊಂಡಿದ್ದಕ್ಕಾಗಿ ಧನ್ಯವಾದಗಳು.