Annbhgya Yojana Update: ಅನ್ನಭಾಗ್ಯ ಯೋಜನೆಯಲ್ಲಿ ಈಗ ಮತ್ತೊಂದು ಬದಲಾವಣೆ! ಇಲ್ಲಿದೆ ನೋಡಿ ಮಾಹಿತಿ.
ನಮಸ್ಕಾರಗಳು ಸಮಸ್ತ ಕರ್ನಾಟಕ ಜನತೆಗೆ ನಾವು ನಿಮಗೆ ಈಗ ಈ ಒಂದು ಲೇಖನದ ಮೂಲಕ ತಿಳಿಸಲು ಬಂದಿರುವಂತಹ ಮಾಹಿತಿ ಏನೆಂದರೆ ಸ್ನೇಹಿತರೆ ಈಗಾಗಲೇ ನೀವು ಈ ಒಂದು ಅನ್ನ ಭಾಗ್ಯ ಯೋಜನೆ ಅಡಿಯಲ್ಲಿ ಈಗ ಉಚಿತ ಅಕ್ಕಿ ಹಾಗೂ ಇನ್ನೂ 5 ಕೆಜಿ ಅಕ್ಕಿ ಹಣವನ್ನು ಈಗಾಗಲೇ ನೀವು ಪಡೆದುಕೊಳ್ಳುತ್ತಿದ್ದೀರಿ. ಆದರೆ ಈಗ ಸರ್ಕಾರವು ಈಗ ಈ ಒಂದು ಯೋಜನೆಗೆ ಸಂಬಂಧಪಟ್ಟಂತೆ ಮತ್ತು ಹೊಸ ಬದಲಾವಣೆಗಳನ್ನು ಮಾಡಿದೆ. ಈಗ ಈ ಒಂದು ಯೋಜನೆಗೆ ಸಂಬಂಧಪಟ್ಟಂತೆ ಸರ್ಕಾರ ಮಾಡಿರುವಂತಹ ಪ್ರತಿಯೊಂದು ಬದಲಾವಣೆಗಳ ಬಗ್ಗೆ ನಾವು ಈ ಒಂದು ಲೇಖನದಲ್ಲಿ ಮಾಹಿತಿಯನ್ನು ನೀಡುತ್ತೇವೆ ಬನ್ನಿ.
ಹಾಗೆ ನಾವು ನಮ್ಮ ಮಾಧ್ಯಮದಲ್ಲಿ ದಿನನಿತ್ಯ ಇದೇ ತರದ ಮಾಹಿತಿಗಳನ್ನು ನಿಮಗೆ ಲೇಖನಗಳ ಮೂಲಕ ತಿಳಿಸುತ್ತಾ ಇರುತ್ತೇವೆ. ಅಷ್ಟೇ ಅಲ್ಲದೆ ಇಂತಹ ಮಾಹಿತಿಗಳನ್ನು ತಿಳಿದುಕೊಳ್ಳಲು ನಮ್ಮ ಮಾಧ್ಯಮದ ವಾಟ್ಸಾಪ್ ಗ್ರೂಪ್ ಹಾಗೂ ಟೆಲಿಗ್ರಾಂ ಗ್ರೂಪ್ಗಳಿಗೆ ಕಡ್ಡಾಯವಾಗಿ ಜಾಯಿನ್ ಆಗಿ. ಅವುಗಳಲ್ಲಿ ಪ್ರತಿನಿತ್ಯ ಇಂತಹ ಮಾಹಿತಿಗಳನ್ನು ಶೇರ್ ಮಾಡುತ್ತಾ ಇರುತ್ತೇವೆ.
ಅನ್ನ ಭಾಗ್ಯ ಯೋಜನೆಯ ಮಾಹಿತಿ
ಸ್ನೇಹಿತರೆ ಈಗ ನಮ್ಮ ರಾಜ್ಯದಲ್ಲಿ ಆಡಳಿತ ಮಾಡುತ್ತಿರುವಂತಹ ಕಾಂಗ್ರೆಸ್ ಸರ್ಕಾರವು ನೀಡಿರುವಂತಹ ಐದು ಗ್ಯಾರಂಟಿ ಯೋಜನೆಗಳಲ್ಲಿ ಅನ್ನ ಭಾಗ್ಯ ಯೋಜನೆಯು ಕೂಡ ಒಂದು. ಈಗ ನೀವು ಪ್ರತಿ ತಿಂಗಳು ಈ ಒಂದು ಯೋಜನೆಯ ಮೂಲಕ ಪ್ರತಿ ಸದಸ್ಯರಿಗೆ 5 ಕೆ.ಜಿ ಅಕ್ಕಿ ಹಾಗು ಇನ್ನುಳಿದಂತ ಐದು ಕೆಜಿ ಅಕ್ಕಿ ಹಣವನ್ನು ಮಹಿಳಾ ಫಲಾನುಭವಿಗಳ ಖಾತೆಗಳಿಗೆ ಸರ್ಕಾರವು ಜಮಾ ಮಾಡುತ್ತಾ ಇತ್ತು. ಆದರೆ ಈಗ ಸರ್ಕಾರವು ಈ ಒಂದು ಯೋಜನೆಗೆ ಸಂಬಂಧಪಟ್ಟಂತೆ ಕೆಲವೊಂದು ಬದಲಾವಣೆಗಳನ್ನು ಮಾಡಿದೆ. ಆ ಒಂದು ಬದಲಾವಣೆಗಳ ಬಗ್ಗೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ಇದೆ.
ಸ್ನೇಹಿತರೆ ಈಗ ಸರ್ಕಾರವು ತೆಗೆದುಕೊಂಡಿರುವಂತಹ ನಿರ್ಧಾರವೇನೆಂದರೆ ಈ ಹಿಂದೆ ಯಾರಿಗೆಲ್ಲ ಅಕ್ಕಿಯ ಹಣವನ್ನು ನೀಡುತ್ತಾ ಇತ್ತು. ಅಂಥವರಿಗೆ ಇನ್ನು ಮುಂದೆ ಪ್ರತಿಯೊಬ್ಬರಿಗೂ ಕೂಡ ಇನ್ನು ಮುಂದೆ ಅಕ್ಕಿ ಹಣದ ಬದಲಾಗಿ ಅಕ್ಕಿಯನ್ನು ನೀಡುವುದಾಗಿ ಈಗ ಸರ್ಕಾರವು ತೀರ್ಮಾನವನ್ನು ತೆಗೆದುಕೊಂಡಿದೆ. ಆದ್ದರಿಂದ ಇನ್ನು ಮುಂದೆ ಹಣದ ಬದಲಾಗಿ ನಿಮಗೆ ಅಕ್ಕಿಯನ್ನು ನೀಡಲಾಗುತ್ತದೆ ಎಂಬ ಮಾಹಿತಿಯನ್ನು ಈಗ ಸರ್ಕಾರವು ನೀಡಿದೆ.
ಇದನ್ನು ಓದಿ : Mudra loan: ಅತಿ ಕಡಿಮೆ ಬಡ್ಡಿ ದರದಲ್ಲಿ 20 ಲಕ್ಷದವರೆಗೆ ಸಾಲ ಸಿಗುತ್ತೆ, ಕೇಂದ್ರ ಸರ್ಕಾರದ ಈ ಯೋಜನೆಗೆ ಅರ್ಜಿ ಸಲ್ಲಿಸಿ
ಮಾರ್ಚ್ ತಿಂಗಳಿನಲ್ಲಿ ಏನೆಲ್ಲಾ ಬದಲಾವಣೆ
ಸ್ನೇಹಿತರೆ ಈಗ ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಪ್ರಕಾರವಾಗಿ ಈಗ ಪ್ರತಿ ತಿಂಗಳಿಗೆ ಬಿಪಿಎಲ್ ಕಾರ್ಡ್ ದಾರಿಗೆ 5 ಕೆಜಿಯನ್ನು ಅಕ್ಕಿ ವಿತರಿಸಲಾಗುತ್ತಿತ್ತು. ಆದರೆ ಇನ್ನು ಮುಂದೆ ಮಾರ್ಚ್ ನಿಂದ ಪ್ರತಿಯೊಬ್ಬರಿಗೂ ಕೂಡ 10 ಕೆಜಿ ಅಕ್ಕಿಯನ್ನು ಇನ್ನು ಮುಂದೆ ವಿತರಿಸಲಾಗುತ್ತದೆ.
ಅದೇ ರೀತಿಯಾಗಿ ಈಗ ಯಾರೆಲ್ಲ ಅಂತ ರೇಷನ್ ಕಾರ್ಡನ್ನು ಹೊಂದಿದ್ದಾರೆ ಅಂತವರೆಗೂ ಕೂಡ ಈಗ ಅವರು ಒಂದು ವೇಳೆ ಅವರ ರೇಷನ್ ಕಾರ್ಡ್ ನಲ್ಲಿ ಏನಾದರೂ 1 ರಿಂದ 3 ಸದಸ್ಯರು ಹೊಂದಿರುವಂತೆ ಕುಟುಂಬ ಇದ್ದರೆ ಅವರಿಗೆ 35 ಕೆಜಿ ಹಾಗೂ ನಾಲ್ಕು ಸದಸ್ಯರನ್ನು ಹೊಂದಿದ್ದರೆ 45 ಕೆಜಿ ಆನಂತರ ಐದು ಸದಸ್ಯರನ್ನು ಹೊಂದಿದ್ದರೆ 65 ಕೆಜಿ 7 ಸದಸ್ಯರನ್ನು ಹೊಂದಿದ್ದರೆ 105 ಕೆಜಿ ಎಂಟು ಸದಸ್ಯರನ್ನು ಹೊಂದಿದ್ದರೆ 125 ಕೆಜಿ ಈ ರೀತಿಯಾಗಿ ಅವರಿಗೆ ಅಂತೋದಯ ಕಾರ್ಡ್ ದಾರರಿಗೆ ರೇಷನ್ ಅನ್ನು ಇನ್ನು ಮುಂದೆ ನೀಡಲಾಗುತ್ತದೆ.
ಈಗ ಸ್ನೇಹಿತರೆ ಸರ್ಕಾರವು ನೀಡಿರುವಂತಹ ಮಾಹಿತಿ ಪ್ರಕಾರ ಈ ಮೇಲೆ ಇನ್ನು ಮುಂದೆ ಅಕ್ಕಿ ಹಣದ ಬದಲಾಗಿ ಈಗ ಪ್ರತಿಯೊಬ್ಬರಿಗೂ ಕೂಡ ಈ ಒಂದು ಅಕ್ಕಿಯನ್ನು ನೀಡಲಾಗುತ್ತದೆ ಎಂಬ ಮಾಹಿತಿಯನ್ನು ಸ್ಪಷ್ಟವಾಗಿ ನೀಡಿದೆ. ಅದೇ ರೀತಿಯಾಗಿ ಈಗ ಮಾರ್ಚ್ ತಿಂಗಳನಿಂದ ಅಕ್ಕಿಯ ಹಣದ ಬದಲಾಗಿ ಈಗ ನೀವು ಅಕ್ಕಿಯನ್ನು ಪಡೆದುಕೊಳ್ಳಬಹುದು. ಈ ಒಂದು ಮಾಹಿತಿಯನ್ನು ಕೊನೆಯವರೆಗೂ ಓದಿಕೊಂಡಿದ್ದಕ್ಕಾಗಿ ಧನ್ಯವಾದಗಳು.