KCC Scheme: ಅನ್ನದಾತರಿಗೆ ಭರ್ಜರಿ ಸೌಲಭ್ಯ! ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಡಿ 3 ಲಕ್ಷ ರೂ. ಸಾಲ – ಕೇವಲ 4% ಬಡ್ಡಿಗೆ!
KCC Scheme: ಅನ್ನದಾತರಿಗೆ ಭರ್ಜರಿ ಸೌಲಭ್ಯ! ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಡಿ 3 ಲಕ್ಷ ರೂ. ಸಾಲ – ಕೇವಲ 4% ಬಡ್ಡಿಗೆ! ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದಿಂದ ರೈತರಿಗೆ ಮತ್ತೊಂದು ಬಂಪರ್ ಸುವರ್ಣಾವಕಾಶ ಸಿಕ್ಕಿದೆ. ಕೃಷಿ ಚಟುವಟಿಕೆಗಳನ್ನು ಬೆಂಬಲಿಸಲು ಈಗ ಕಿಸಾನ್ ಕ್ರೆಡಿಟ್ ಕಾರ್ಡ್ (KCC) ಯೋಜನೆಯಡಿ 3 ಲಕ್ಷ ರೂ.ವರೆಗೆ ಅಗ್ಗದ ಬಡ್ಡಿದರದಲ್ಲಿ ಸಾಲ ಪಡೆಯುವ ಅವಕಾಶ ಒದಗಿಸಲಾಗಿದೆ. ಯೋಜನೆಯ ಪ್ರಮುಖ ಹೈಲೈಟ್ಸ್: ಸೌಲಭ್ಯ ವಿವರ ಸಾಲದ ಮಿತಿ ₹3,00,000 ವರೆಗೆ … Read more