LIC New Jeevan Shanti Scheme: ನ್ಯೂ ಜೀವನ ಶಾಂತಿ ಯೋಜನೆ ಕೇವಲ ಒಂದು ಬಾರಿ ಹೂಡಿಕೆ ಮಾಡಿ, ಜೀವನಪೂರ್ತಿ ಪಿಂಚಣಿ ಪಡೆಯಿರಿ!

LIC New Jeevan Shanti Scheme

LIC New Jeevan Shanti Scheme: ನ್ಯೂ ಜೀವನ ಶಾಂತಿ ಯೋಜನೆ ಕೇವಲ ಒಂದು ಬಾರಿ ಹೂಡಿಕೆ ಮಾಡಿ, ಜೀವನಪೂರ್ತಿ ಪಿಂಚಣಿ ಪಡೆಯಿರಿ! ನಿಮ್ಮ ನಿವೃತ್ತಿ ಜೀವನವನ್ನು ಆರ್ಥಿಕ ದೃಷ್ಟಿಯಿಂದ ನಿಶ್ಚಿಂತೆಯಿಂದ ಸಾಗಿಸಲು ಹುಡುಕುತ್ತಿರುವಿರಾ? ಬಂಡವಾಳ ಕಡಿಮೆ, ಆದರೆ ಗ್ಯಾರಂಟೀ ಆದಾಯ ಬೇಕೆ? ಹಾಗಾದರೆ ಭಾರತೀಯ ಜೀವ ವಿಮಾ ನಿಗಮದ (LIC) ‘New Jeevan Shanti’ ಯೋಜನೆ ನಿಮ್ಮನ್ನು ಹುಡುಕುತ್ತಿರಬಹುದು. ಈ ಯೋಜನೆಯು ಕಡಿಮೆ ಹೂಡಿಕೆಯಲ್ಲಿ ಜೀವನಪೂರ್ತಿ ಖಚಿತ ಪಿಂಚಣಿ ನೀಡುವ ವಿಶ್ವಾಸಾರ್ಹ ಯೋಜನೆ. ಇದರ ಮುಖ್ಯ … Read more