EFI Scholarship: ಪಿಯುಸಿ ಪಾಸಾದವರಿಗೆ ಈಗ ಮತ್ತೊಂದು ಹೊಸ ಸ್ಕಾಲರ್ಶಿಪ್! ಇಲ್ಲಿದೆ ನೋಡಿ ಮಾಹಿತಿ.

EFI Scholarship: ಪಿಯುಸಿ ಪಾಸಾದವರಿಗೆ ಈಗ ಮತ್ತೊಂದು ಹೊಸ ಸ್ಕಾಲರ್ಶಿಪ್! ಇಲ್ಲಿದೆ ನೋಡಿ ಮಾಹಿತಿ.

ನಮಸ್ಕಾರಗಳು ಸಮಸ್ತ ಕರ್ನಾಟಕ ಜನತೆಗೆ ನಾವು ನಿಮಗೆ ಈಗ ಈ ಒಂದು ಲೇಖನದ ಮೂಲಕ ತಿಳಿಸರು ಬಂದಿರುವಂತಹ ಮಾಹಿತಿ ಏನೆಂದರೆ ಸ್ನೇಹಿತರೆ ಈಗ ಯಾರೆಲ್ಲ  10ನೇ ತರಗತಿ ಮತ್ತು ಪಿಯುಸಿ ಅನ್ನು  ಪಾಸ್ ಆಗಿದ್ದರೂ ಅಂತವರಿಗೆ ಈಗ ಎಜುಕೇಶನ್ ಫ್ಯೂಚರ್ ಇಂಟರ್ನ್ಯಾಷನಲ್ ಸ್ಕಾಲರ್ಶಿಪ್ ಈಗ ಅರ್ಹ ಇರುವ  ವಿದ್ಯಾರ್ಥಿಗಳು ಈಗ ಈ ಕೂಡಲೇ ಅರ್ಜಿಯನ್ನು ಸಲ್ಲಿಕೆ ಮಾಡಬಹುದಾಗಿದೆ. ಈ ಒಂದು ಸ್ಕಾಲರ್ಷಿಪ್ನ ಸಂಪೂರ್ಣವಾದ ಮಾಹಿತಿ ಈಗ ಈ ಲೇಖನದ ಕೆಳಗೆ ಇದೆ.

WhatsApp Float Button

EFI Scholarship

ಈಗ ಸ್ನೇಹಿತರೆ ಎಜುಕೇಶನ್ ಫ್ಯೂಚರ್ ಇಂಟರ್ನ್ಯಾಷನಲ್ ಸ್ಕಾಲರ್ಶಿಪ್ ಈಗ ಈ ಒಂದು ಉನ್ನತ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವಂತಹ ಭಾರತೀಯ ವಿದ್ಯಾರ್ಥಿಗಳಿಗೆ ಈಗ ಎಜುಕೇಶನ್ ಫ್ಯೂಚರ್ ಸಂಸ್ಥೆ ನೀಡುತ್ತಿರುವಂತಹ ಕೊಡುಗೆ ಇದಾಗಿದೆ.

ಅದೇ ರೀತಿಯಾಗಿ ಸ್ನೇಹಿತರೆ ನೀವು ಕೂಡ ಈ ಒಂದು ಸ್ಕಾಲರ್ಷಿಪ್  ಯಾರೆಲ್ಲ ಅರ್ಜಿಯನ್ನು ಸಲ್ಲಿಸಬೇಕು ಮತ್ತು ಅರ್ಜಿಯನ್ನು ಸಲ್ಲಿಸಲು ಏನೆಲ್ಲ ಅರ್ಹತೆಗಳು ಇರಬೇಕು ಮತ್ತು ಈ ಒಂದು ಸ್ಕಾಲರ್ಶಿಪ್ ನ ಮೂಲಕ ಎಷ್ಟು ಹಣವನ್ನು ಪಡೆದುಕೊಳ್ಳಬಹುದು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿ ಈ ಲೇಖನದಲ್ಲಿ ಇದೆ.

ಅರ್ಹತೆಗಳು ಏನು?

  • ಅರ್ಜಿಯನ್ನು ಸಲ್ಲಿಸುವಂತಹ ಅಭ್ಯರ್ಥಿಗಳು ಕಡ್ಡಾಯವಾಗಿ ಭಾರತೀಯ ನಾಗರಿಕರು ಆಗಿರಬೇಕಾಗುತ್ತದೆ.
  • ಅದೇ ರೀತಿಯಾಗಿ ಆ ಒಂದು ಅರ್ಜಿದಾರರು ಭಾರತದಿಂದ ಹೊರಗೆ ಮಾನ್ಯತೆ ಪಡೆದಿರುವಂತ ಯಾವುದೇ ಸಂಸ್ಥೆಯಲ್ಲಿ ಸ್ನಾತ್ತಕೋತ್ತರ ಕೋರ್ಸ್ ಅನ್ನು ವಿದ್ಯಾಭ್ಯಾಸ ಮಾಡುತ್ತಿರಬೇಕಾಗುತ್ತದೆ.
  • ಈಗ ನೀವು ಕೂಡ ಈ ಒಂದು ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಬೇಕಾದರೆ ಹತ್ತನೇ ತರಗತಿ ಮತ್ತು 12ನೇ ತರಗತಿಯಲ್ಲಿ ಕನಿಷ್ಠ 60% ಅಂಕಗಳನ್ನು ಗಳಿಸಿರಬೇಕಾಗುತ್ತದೆ.

ಸ್ಕಾಲರ್ಶಿಪ್ ಹಣ ಎಷ್ಟು?

ಈಗ ಸ್ನೇಹಿತರೆ ನೀವೇನಾದರೂ ಈ ಒಂದು ಸ್ಕಾಲರ್ಷಿಪ್ ಗೆ ಅರ್ಜಿಯನ್ನು ಸಲ್ಲಿಕೆ ಮಾಡಿದ್ದೆ. ಆದರೆ ಈಗ ನೀವು ಸ್ಕಾಲರ್ಶಿಪ್ ನ ಮೂಲಕ 2 ರಿಂದ 10 ಲಕ್ಷದವರೆಗೆ ಈಗ ಈ ಒಂದು ವಿದ್ಯಾರ್ಥಿ ವೇತನವನ್ನು ಈಗ ನೀವು ಪಡೆದುಕೊಳ್ಳಬಹುದಾಗಿದೆ.

ಅರ್ಜಿಯನ್ನು ಸಲ್ಲಿಕೆ ಮಾಡುವುದು ಹೇಗೆ?

LINK : Apply Now 

ಈಗ ನೀವೇನಾದರೂ ಈ ಒಂದು ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಕೆ ಮಾಡಬೇಕೆಂದು ಕೊಂಡಿದ್ದರೆ ಸ್ನೇಹಿತರೆ ನಾವು ಈ ಕೆಳಗೆ ನೀಡಿರುವ ಲಿಂಕ್ ನ ಮೇಲೆ ಕ್ಲಿಕ್ ಮಾಡಿಕೊಂಡು ಅಧಿಕೃತ ವೆಬ್ ಸೈಟ್ ಗೆ ಭೇಟಿಯನ್ನು ನೀಡಿ. ಅದರಲ್ಲಿ ಕೇಳುವಂತ ಪ್ರತಿಯೊಂದು ದಾಖಲೆಗಳನ್ನು ಭರ್ತಿ ಮಾಡುವುದರ ಮೂಲಕ ನೀವು ಕೂಡ ಈ ಒಂದು ಸ್ಕಾಲರ್ ಶಿಪ್ ಗೆ ಈಗ ಅರ್ಜಿಯನ್ನು ಸಲ್ಲಿಕೆ ಮಾಡಬಹುದಾಗಿದೆ. ಈ ಒಂದು ಮಾಹಿತಿಯನ್ನು ಕೊನೆವರೆಗೂ ಓದಿಕೊಂಡಿದ್ದಕ್ಕಾಗಿ ಧನ್ಯವಾದಗಳು.

WhatsApp Group Join Now
Telegram Group Join Now

Leave a Comment