Free Cycle Scheme: ಶಾಲಾ ಮಕ್ಕಳಿಗೆ ಈಗ ಉಚಿತ ಸೈಕಲ್! ಯಾರಿಗೆಲ್ಲ ಸಿಗಲಿದೆ ಈ ಒಂದು ಅವಕಾಶ! ಇಲ್ಲಿದೆ ನೋಡಿ ಮಾಹಿತಿ.

Free Cycle Scheme: ಶಾಲಾ ಮಕ್ಕಳಿಗೆ ಈಗ ಉಚಿತ ಸೈಕಲ್! ಯಾರಿಗೆಲ್ಲ ಸಿಗಲಿದೆ ಈ ಒಂದು ಅವಕಾಶ! ಇಲ್ಲಿದೆ ನೋಡಿ ಮಾಹಿತಿ.

ನಮಸ್ಕಾರಗಳು ಸಮಸ್ತ ಕರ್ನಾಟಕ ಜನತೆಗೆ ನಾವು ನಿಮಗೆ ಈಗ ಈ ಒಂದು ಲೇಖನದ ಮೂಲಕ ತಿಳಿಸಲು ಬಂದಿರುವ ಮಾಹಿತಿ ಏನೆಂದರೆ ಈಗ ಹೊಸ ಶೈಕ್ಷಣಿಕ ವರ್ಷ ಆರಂಭದಲ್ಲಿ ಈಗ ಯಾರೆಲ್ಲಾ ಬೆಂಗಳೂರು ಮಹಾನಗರ ಪಾಲಿಕೆ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಈಗ ಉಚಿತ ಸೈಕಲ್ ವಿತರಣೆಯನ್ನು ಈಗ ಜಾರಿಗೆ ಮಾಡಲು ಈಗ ಸಿದ್ಧತೆಯನ್ನು ಮಾಡಿಕೊಂಡಿದೆ ಎಂಬ ಮಾಹಿತಿಯನ್ನು ಈಗ ನೀಡಲಾಗಿದೆ.  ಈಗ ಮಕ್ಕಳಿಗೆ ಶಿಕ್ಷಣದ ಜೊತೆಗೆ ಸದೃಢ ಆರೋಗ್ಯ ಮತ್ತು ಪರಿಸರವನ್ನು ಬೆಳೆಸುವ ಉದ್ದೇಶದಿಂದಾಗಿ ಈ ಒಂದು ಯೋಜನೆಯನ್ನು ಬಿಡುಗಡೆ ಮಾಡಲು ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

WhatsApp Float Button

Free Cycle Scheme

ಈಗ ಈ ಒಂದು ಯೋಜನೆಗೆ ಬಜೆಟ್ ನಲ್ಲಿ ಅನುದಾನ ಮೀಸಲು ಇಡಲಾಗಿದೆ

ಈಗ 2025 26 ನೇ ಸಾಲಿನಲ್ಲಿ ಬಿಬಿಎಂಪಿ ಬಜೆಟ್ಟಿನಲ್ಲಿ ಈಗ ಈ ಒಂದು ವಿದ್ಯಾರ್ಥಿಗಳಿಗೆ ಉಚಿತ ಸೈಕಲ್ ವಿತರಿಸಲು 721.40 ಕೋಟಿ ರೂಪಾಯಿಗಳನ್ನು ಮೀಸಲು ಇಡಲಾಗಿದೆ, ಕಳೆದ ವರ್ಷ 554.5 ಕೋಟಿ ಮೀಸಲು ಇಡಲಾಗಿತ್ತು.

ಅದೇ ರೀತಿಯಾಗಿ ಈಗ ಈ ಬಾರಿಯೂ ಕೂಡ 167 ಕೋಟಿಯನ್ನು ಹೆಚ್ಚುವರಿ ಅನುದಾನವನ್ನು ಈಗ ಮೀಸಲಿಡುತ್ತಿದ್ದು. ಇದರಿಂದ ಇನ್ನು ಹೆಚ್ಚಿನ ವಿದ್ಯಾರ್ಥಿಗಳಿಗೆ ಸೈಕಲನ್ನು ವಿತರಣೆ ಮಾಡಲು ಅವಕಾಶವನ್ನು ನೀಡಲಾಗಿದೆ. ಕಲ್ಯಾಣ ವಿಭಾಗದ ಅಧಿಕಾರಿಗಳಿಗೆ ಈ ಒಂದು ಯೋಜನೆಯ ಕಾರ್ಯಗತಗೊಳಿಸಲು ವಿಶೇಷ ಮಾರ್ಗ ಸೂಚನೆ ಬಿಡುಗಡೆ ಮಾಡಲಾಗಿದೆ.

ಏನಿದು ಉಚಿತ ಸೈಕಲ್ ಯೋಜನೆ

ಈಗ 2006ರಲ್ಲಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಮತ್ತು ಬಿಎಸ್ ಯಡಿಯೂರಪ್ಪ ಅವರು ಬಿಜೆಪಿ ಮತ್ತು ಜೆಡಿಎಸ್ ಸರ್ಕಾರಗಳು ಒಂದುಗೂಡಿ ಈ ಒಂದು ಯೋಜನೆಯನ್ನು ಪ್ರಾರಂಭ ಮಾಡಿದ್ದವು. ಪ್ರಾರಂಭದಲ್ಲಿ  ಹೆಣ್ಣು ಮಕ್ಕಳಿಗೆ ಮಾತ್ರ ಈ ಒಂದು ಸೈಕಲನ್ನು ವಿತರಣೆ ಮಾಡಲಾಗಿತ್ತು. ನಂತರ ಬಾಲಕರಿಗೂ ಕೂಡ ಈ ಒಂದು ಸೌಲಭ್ಯವನ್ನು ನೀಡಲಾಯಿತು.

ಆದರೆ ಈಗ 2019 ರಲ್ಲಿ ಈ ಒಂದು ಯೋಜನೆ ಏಕಾಏಕಿ ಸ್ಥಗಿತ ಮಾಡಲಾಯಿತು. ಅಷ್ಟೇ ಅಲ್ಲದೆ 2022 ರಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿಯವರು ಈಗ ಈ ಒಂದು ಯೋಜನೆಯನ್ನು ಮತ್ತೆ ಪುನರಾರಂಭ ಮಾಡಲು ಭರವಸೆಯನ್ನು ನೀಡಿದ್ದರು. ಆದರೆ ಆ ಒಂದು ಭರವಸೆ ನೀಡಿರುವ ಹೊತ್ತಿಗೆ ಅವರು ಸಿಎಂ ಸ್ಥಾನದಿಂದ ಕೆಳಗೆ ಹೇಳಿದರು.

ಆದರೆ ಈಗ ಮತ್ತೆ 2023 ರಲ್ಲಿ ಸಿದ್ದರಾಮಯ್ಯನವರು ಸಂಪುಟದ ಈಗ ನಮ್ಮ ಶಿಕ್ಷಣ ಸಚಿವ ಆದಂತ ಮಧು ಬಂಗಾರಪ್ಪ ಅವರು ಈಗ 8ನೇ ತರಗತಿ ಮಕ್ಕಳಿಗೆ ಸೈಕಲ್ ನೀಡುವುದಾಗಿ ಘೋಷಣೆಯನ್ನು ಮಾಡಿದ್ದರು. ಆದರೆ ಇನ್ನೂ ಕೂಡ ಪ್ರಗತಿ ಆಗಿರಲಿಲ್ಲ. ಆದರೆ ಈಗ ಬಿಜೆಪಿ ಇದಕ್ಕಾಗಿ ಸ್ಪಷ್ಟ ಕಾರ್ಯಕ್ರಮವನ್ನು ರೂಪಗೊಂಡು ಶೀಘ್ರ ಶಾಲಾ ಮಕ್ಕಳಿಗೆ ಸೈಕಲನ್ನು ವಿತರಣೆ ಮಾಡಲು ಮುಂದಾಗಿದೆ.

ಯಾವೆಲ್ಲ ವಿದ್ಯಾರ್ಥಿಗಳಿಗೆ ಸೈಕಲ್

ಈಗ ಬಿಬಿಎಂಪಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವಂತಹ 8ನೇ ತರಗತಿಯ ವಿದ್ಯಾರ್ಥಿಗಳಿಗೆ ಈಗ ಈ ಒಂದು ಉಚಿತ ಸೈಕಲನ ನೀಡಲಾಗುತ್ತದೆ. ಕೇವಲ ಬಿಬಿಎಂಪಿ ಶಾಲೆ ವಿದ್ಯಾರ್ಥಿಗಳಿಗಷ್ಟೇ ಅಲ್ಲದೆ ಈಗ ಸರ್ಕಾರಿ ಹಾಗು ಕಾಸಿಗೆ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುವಂತಹ ಪ್ರತಿಯೊಬ್ಬ ವಿದ್ಯಾರ್ಥಿಗಳು ಕೂಡ ಈಗ ಉಚಿತ ಸೈಕಲ ನೀಡಲಾಗುತ್ತದೆ.

ಅರ್ಜಿಯನ್ನು ಸಲ್ಲಿಸುವುದು ಹೇಗೆ?

ಈಗ ಈ ಒಂದು ಉಚಿತ ಸೈಕಲ ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಲು ನೀವು ಬಿಬಿಎಂಪಿ ಅಧಿಕೃತ ವೆಬ್ಸೈಟ್ ಗೆ ಭೇಟಿಯನ್ನು ನೀಡಿ. ಈಗ ನೀವು ವಿದ್ಯಾಭ್ಯಾಸ ಮಾಡುತ್ತಿರುವ ಶಾಲೆಯ ಮುಖಾಂತರ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.  ಈ ಯೋಜನೆಯ ಕೇಳುವಂತ ಪ್ರತಿಯೊಂದು ಪ್ರಮಾಣ ಪತ್ರ ಮತ್ತು ಶಾಲೆಯ ದೃಢೀಕರಣ ಪತ್ರಗಳನ್ನು ನೀವು ನೀಡಬೇಕಾಗುತ್ತದೆ.

ಸ್ನೇಹಿತರೆ ಈ ಒಂದು ಸೈಕಲ್ ವಿತರಣೆಯನ್ನು ಈಗ ಪಟ್ಟಿ ಪ್ರಕಟಿಸಲಾಗುತ್ತದೆ, ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ ಮತ್ತು ಇತರ ತಾಂತ್ರಿಕ ವಿವರಗಳನ್ನು ಇನ್ನು ಕೆಲವೇ ದಿನಗಳಲ್ಲಿ ಪ್ರಕಟಣೆ ಮಾಡಲಾಗುತ್ತದೆ ಎಂಬ ಮಾಹಿತಿಯನ್ನು ನೀಡಿದ್ದಾರೆ. ಈ ಒಂದು ಮಾಹಿತಿಯನ್ನು ಕೊನೆವರೆಗೂ ಓದಿಕೊಂಡಿದ್ದಕ್ಕಾಗಿ ಧನ್ಯವಾದಗಳು.

WhatsApp Group Join Now
Telegram Group Join Now

Leave a Comment