Ganga Kalyana Yojana 215: ಸರ್ಕಾರದಿಂದ ರೈತರಿಗೆ ಈಗ ಮತ್ತೆ ನೀರಾವರಿ ಸೌಲಭ್ಯಗಳು ಮತ್ತು ಬೋರ್ವೆಲ್ ಕೊರೆಸಲು ಅನುಮತಿ! 

Ganga Kalyana Yojana 215: ಸರ್ಕಾರದಿಂದ ರೈತರಿಗೆ ಈಗ ಮತ್ತೆ ನೀರಾವರಿ ಸೌಲಭ್ಯಗಳು ಮತ್ತು ಬೋರ್ವೆಲ್ ಕೊರೆಸಲು ಅನುಮತಿ! 

ನಮಸ್ಕಾರಗಳು ಸಮಸ್ತ ಕರ್ನಾಟಕ ಜನತೆಗೆ ನಾವು ನಿಮಗೆ ಈಗ ಈ ಒಂದು ಲೇಖನದ ಮೂಲಕ ತಿಳಿಸಲು ಬಂದಿರುವ ಮಾಹಿತಿ ಏನೆಂದರೆ ಸ್ನೇಹಿತರ ಕರ್ನಾಟಕ ರಾಜ್ಯ ಸರ್ಕಾರದಿಂದ ಈಗ ರೈತರಿಗೆ ಬೆಳೆಯನ್ನು ಬೆಳೆಯಲು ನೀರಾವರಿ ಸೌಲಭ್ಯವನ್ನು ಒದಗಿಸಲು ಈಗ ಸರ್ಕಾರವು ಮತ್ತೆ ಈಗ 4,923 ಕಳವೆ ಬಾವಿಗಳನ್ನು ಕೊರೆಸಲು  ಅಧಿಕೃತವಾಗಿ ಅನುಮತಿಯನ್ನು ನೀಡಿದೆ.

WhatsApp Float Button

Ganga Kalyana Yojana 215

ಅದೇ ರೀತಿಯಾಗಿ ಈಗ 2024 25 ನೇ ಸಾಲಿನ ವಿಶೇಷ ಘಟಕ ಯೋಜನೆ ಅಡಿಯಲ್ಲಿ ಈಗ 3,095 ಮತ್ತು ಬುಡಕಟ್ಟು ಉಪ ಯೋಜನೆ ಅಡಿಯಲ್ಲಿ 1,828 ಒಟ್ಟಾರೆಯಾಗಿ 4,923 ಕೊಳವೆ ಬಾವಿಗಳನ್ನು ಕೊರೆಸಲು ಈಗ ರೈತರಿಗೆ ಅನುಮತಿ ಅನ್ನು ಈಗ  ಸರ್ಕಾರವು ನೀಡಿದೆ. ಈಗ ನಮ್ಮ ರಾಜ್ಯದಲ್ಲಿರುವಂತಹ ರೈತರಿಗೆ ನೀರಾವರಿ ವ್ಯವಸ್ಥೆಯನ್ನು ಒದಗಿಸುವ ಸಲುವಾಗಿ ಈಗ ಈ ಒಂದು ಯೋಜನೆಯನ್ನು ಜಾರಿಗೆ ಮಾಡಲಾಗಿದೆ.

ಬೋರ್ವೆಲ್ ನ ಮಾಹಿತಿ

ಸ್ನೇಹಿತರೆ ಈಗ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ತಾಪಮಾನದಿಂದಾಗಿ ಅಂತರ್ಜಲ ಮಟ್ಟವು ಈಗ ಕೆಲವೊಂದು ಭಾಗಗಳಲ್ಲಿ ಕುಸಿಯುತ್ತಿದೆ. ಅಷ್ಟೇ ಅಲ್ಲದೆ ಈಗ ಈ ಒಂದು ಕೆಲವೊಂದಷ್ಟು ಭಾಗಗಳಲ್ಲಿ ತೋಟಗಾರಿಕೆ ಮತ್ತು ಕೃಷಿ ಬೆಳೆಗಳಿಗೆ ಬೇಸಿಗೆ ಸಮಯದಲ್ಲಿ ನೀರನ್ನು ಪೂರೈಸಲು ಈಗ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಈಗ ಈ ಒಂದು ಯೋಜನೆ ಮೂಲಕ ಸರ್ಕಾರದ ಕಡೆಯಿಂದ ಈ ಒಂದು ಯೋಜನೆ ಮೂಲಕ ಅನುಮತಿಯನ್ನು ನೀಡಲಾಗಿದೆ.

ಹಾಗಿದ್ದರೆ ಎಲ್ಲರೂ ರೈತರು ಕೂಡ  ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಿ. ಈ ಒಂದು ಯೋಜನೆ ಲಾಭವನ್ನು ಅವರು ಪಡೆದುಕೊಳ್ಳಬಹುದಾಗಿದೆ.

ಯಾವ ಸಮಯದಲ್ಲಿ ಅರ್ಜಿಯನ್ನು ಸಲ್ಲಿಕೆ ಮಾಡಬೇಕು?

ಸ್ನೇಹಿತರೆ ಈಗ ಪ್ರತಿ ವರ್ಷವೂ ಕೂಡ ಈ ಒಂದು ಗಂಗಾ ಕಲ್ಯಾಣ ಯೋಜನೆ ಮೂಲಕ ಅರ್ಹತೆಯಿಂದ ಅರ್ಜಿಗಳನ್ನು ತೆಗೆದುಕೊಳ್ಳಲಾಗುತ್ತದೆ. ಸಾಮಾನ್ಯವಾಗಿ ಸೆಪ್ಟೆಂಬರ್ ನಿಂದ ನವೆಂಬರ್ ತಿಂಗಳ ಮಧ್ಯದಲ್ಲಿ ಈ ಒಂದು ಯೋಜನೆಗೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಅವಕಾಶವನ್ನು ನೀಡಲಾಗುತ್ತದೆ.

ಬೇಕಾಗುವ ದಾಖಲೆಗಳು ಏನು?

  • ಆಧಾರ್ ಕಾರ್ಡ್
  • ಫೋಟೋ
  • ಬ್ಯಾಂಕ್ ಖಾತೆ ವಿವರ
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಜಮೀನಿನ ಪಹಣಿ
  • ಇಡುವಳಿ ಪ್ರಮಾಣ ಪತ್ರಗಳು
  • ರೇಷನ್ ಕಾರ್ಡ್

ಅರ್ಜಿಯನ್ನು ಸಲ್ಲಿಸುವುದು ಹೇಗೆ?

ಸ್ನೇಹಿತರೆ ಈಗ ನೀವು ಕೂಡ ಈ ಒಂದು ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಬೇಕೆಂದು ಕೊಂಡಿದ್ದರೆ. ಈಗ ನಿಮ್ಮ ಹತ್ತಿರ ಇರುವಂತಹ ಬೆಂಗಳೂರು ಒನ್  ಅಥವಾ ಕರ್ನಾಟಕ ಒನ್ ಕೇಂದ್ರಗಳಿಗೆ ನೀವು ಭೇಟಿಯನ್ನು ನೀಡಿ. ನಾವು ಈ ಮೇಲೆ ತಿಳಿಸಿರುವ ಪ್ರತಿಯೊಂದು ದಾಖಲೆಗಳನ್ನು ನೀವು ನೀಡುವುದರ ಮೂಲಕ ನೀವು ಕೂಡ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಿ. ಈ ಒಂದು ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದು. ಈ ಒಂದು ಮಾಹಿತಿಯನ್ನು ನೀವು ಕೊನೆವರೆಗೂ  ಓದಿಕೊಂಡಿದ್ದಕ್ಕಾಗಿ ಧನ್ಯವಾದಗಳು.

WhatsApp Group Join Now
Telegram Group Join Now

Leave a Comment