Gold Loan New Rules: ಇನ್ನು ಮುಂದೆ ಗೋಲ್ಡ ಲೋನ್ ಪಡೆಯಲು ಮತ್ತಷ್ಟು ಹೊಸ ಹೊಸ ನಿಯಮ ಬಿಡುಗಡೆ ಇಲ್ಲಿದೆ ನೋಡಿ ಸಂಪೂರ್ಣವಾದ ಮಾಹಿತಿ.
ನಮಸ್ಕಾರಗಳು ಸಮಸ್ತ ಕರ್ನಾಟಕ ಜನತೆಗೆ ನಾವು ನಿಮಗೆ ಈಗ ಈ ಒಂದು ಲೇಖನದ ಮೂಲಕ ತಿಳಿಸಲು ಬಂದಿರುವಂತಹ ಮಾಹಿತಿ ಏನೆಂದರೆ ಭಾರತೀಯ ರಿಸರ್ವ್ ಬ್ಯಾಂಕ್ ಈಗ ಮೌಲ್ಯವನ್ನು ನೀಡುವಂತಹ ಬ್ಯಾಂಕುಗಳು ಮತ್ತು ಬ್ಯಾಂಕಿತರ ಹಣಕಾಸು ಸಂಸ್ಥೆಗಳಿಗೆ ಹೊಸ ನಿಯಮವನ್ನು ರೂಪಿಸಿದೆ. ಹಾಗಿದ್ದರೆ ಆ ನಿಯಮ ಏನು ಮತ್ತು ಗ್ರಾಹಕರಿಗೆ ಆಗುವಂತ ಲಾಭಗಳು ಏನು ಎಂಬುದರ ಮಾಹಿತಿ ಈ ಕೆಳಗಿನ ಲೇಖನದಲ್ಲಿ ಇದೆ.
ಈಗ ಸ್ನೇಹಿತರೆ ನೀವೇನಾದ್ರು ಚಿನ್ನದ ಮೇಲೆ ಸಾಲ ವಿತರಣೆಯಲ್ಲಿ ಈಗ ಪಾರದರ್ಶಕತೆ ಮತ್ತು ಗ್ರಾಹಕರಿಕ ಶಕ್ತಿಯನ್ನು ಉದ್ದೇಶಿಸುವ ಸಲುವಾಗಿ ಈಗ ಆರ್ ಬಿ ಎ ಮತ್ತಷ್ಟು ಹೊಸ ನಿಯಮಗಳನ್ನು ಬಿಡುಗಡೆ ಮಾಡಿದೆ. ಆ ಒಂದು ನಿಯಮಗಳು ಈಗ ದೇಶದಂತೆ ಇರುವಂತ ಪ್ರತಿಯೊಂದು ಬ್ಯಾಂಕುಗಳು ಕೂಡ ಸಮಾನವಾಗಿ ಜಾರಿಗೆ ಆಗಲಿದೆ ಎಂಬ ಮಾಹಿತಿಯನ್ನು ನೀಡಿದ್ದಾರೆ.
ಹೆಚ್ಚಿಗೆ ಆಗಲಿದೆ ಇನ್ನು ಮುಂದೆ ಗೋಲ್ಡ್ ಲೋನ್ ನ ಬೇಡಿಕೆ!
ಸ್ನೇಹಿತರೆ ಈಗ ಆರ್ ಬಿ ಐ ಹಣಕಾಸು ನೀತಿ ಸಮಿತಿಯು ಈಗಷ್ಟೇ ರಿಪೋ ದರವನ್ನು ಇಳಿಕೆ ಮಾಡಿದ್ದು. ಇದರ ಪರಿಣಾಮವಾಗಿ ಈಗ ಸಾಲದ ಲಭ್ಯತೆಯು ಕೂಡ ಸುಲಭವಾಗಿರುವ ಸಾಧ್ಯತೆ ಇದೆ. ಬಂಗಾರದ ಬೆಲೆಗಳು ಇತ್ತೀಚಿಗೆ ಹೆಚ್ಚಿಗೆ ಆದ ಕಾರಣ ಚಿನ್ನದ ಮೇಲೆ ಸಾಲವನ್ನು ಪಡೆಯುವವರ ಸಂಖ್ಯೆ ಕೂಡ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಈಗ ಮಾಹಿತಿಯನ್ನು ನೀಡಿದ್ದಾರೆ.
ಹಾಗೆ ಈಗ ಚಿನ್ನ ಕೇವಲ ಒಡವೆ, ಆಭರಣ ಮಾತ್ರವಲ್ಲ ಅದು ಆರ್ಥಿಕ ಬಂದ್ರೆ ಕೂಡ ಎಂದು ಹೇಳಲಾಗುತ್ತದೆ. ಏಕೆಂದರೆ ಸ್ನೇಹಿತರೆ ನಿಮಗೆ ಏನಾದರೂ ತೊಂದರೆ ಉಂಟಾದ ಸಮಯದಲ್ಲಿ ನೀವು ಆ ಒಂದು ಚಿನ್ನವನ್ನು ಅಡವಿಟ್ಟು ತಾತ್ಕಾಲಿಕವಾಗಿ ಈಗ ಸಾಲವನ್ನು ಬ್ಯಾಂಕಗಳ ಮೂಲಕ ಪಡೆದುಕೊಳ್ಳಬಹುದಾಗಿದೆ. ಸ್ನೇಹಿತರೆ ಈ ಒಂದು ಪ್ರಕ್ರಿಯೆಯಲ್ಲಿ ಆಗುವಂತಹ ಶೋಷಣೆ ಮತ್ತು ವಂಚನೆಯನ್ನು ತಡೆಯುವ ಸಲುವಾಗಿ ಈಗ ಆರ್ ಬಿ ಐ ಮತ್ತಷ್ಟು ಹೊಸ ಮಾರ್ಗಸೂಚಿಗಳನ್ನು ಈಗ ಬಿಡುಗಡೆ ಮಾಡಿದೆ.
RBI ನ ಹೊಸ ನಿಯಮಗಳು ಏನು?
ಸ್ನೇಹಿತರೆ ಇನ್ನು ಮುಂದೆ ಚಿನ್ನದ ಮೌಲ್ಯಮಾಪನಕ್ಕೆ ಈಗ ಒಂದೇ ರೂಪದ ವಿಧಾನ ಈಗ ಸ್ನೇಹಿತರೆ ಎಲ್ಲಾ ಬ್ಯಾಂಕುಗಳಲ್ಲಿ ಶುದ್ಧತೆಯನ್ನು ಪ್ರಾಮಾಣಿಕೃತ ಕಾರ್ಯವಿಧಾನ ಎಲ್ಲವೂ ಒಂದೇ ಆಗಿರುತ್ತದೆ. ಗ್ರಾಹಕರ ಮುಂದೆ ಆ ಒಂದು ಪರೀಕ್ಷೆಯನ್ನು ಮಾಡಬೇಕು ಎಂದು ಮಾಹಿತಿಯನ್ನು ನೀಡಿದೆ.
ಅದೇ ರೀತಿಯಾಗಿ ಸ್ನೇಹಿತರಿಗೆ ಚಿನ್ನದ ಶುದ್ಧತೆ ಮತ್ತು ತೂಕದ ಬಗ್ಗೆ ಸ್ಪಷ್ಟ ಮಾಹಿತಿಯನ್ನು ಗ್ರಾಹಕರಿಗೆ ನೀಡಬೇಕಾಗುತ್ತದೆ. ಆ ಒಂದು ಆಧಾರದ ಮೇಲೆ ಅವರಿಗೆ ಸಾಲದ ಪ್ರಮಾಣ ಮತ್ತು ಬಡ್ಡಿದರ ಹಾಗೂ ಅವಧಿ ಮುಂತಾದ ವಿವರಗಳನ್ನು ಕರಾರು ಪತ್ರದಲ್ಲಿ ನೀವು ಲೇಖ ಮಾಡಿರಬೇಕಾಗುತ್ತದೆ.
ಒಪ್ಪಂದದ ಪತ್ರದಲ್ಲಿ ಸ್ಥಳೀಯ ಭಾಷೆಯಲ್ಲಿ ಇರಬೇಕಾಗುತ್ತದೆ. ಆನಂತರ ಅವರ ತೆಗೆದುಕೊಂಡಿರುವಂತಹ ಸಾಲಕ್ಕೆ ಮರುಪಾವತಿ ಆಗದ ಪರಿಸ್ಥಿತಿಯಲ್ಲಿದ್ದರೆ ಅವರ ಚಿನ್ನವನ್ನು ಹರಾಜು ಮಾಡುವ ಪ್ರಕ್ರಿಯೆ ಹಾಗೂ ಅದಕ್ಕಿಂತ ಮೊದಲು ನೀಡುವಂತಹ ನೋಟಿಸ್ ಮುಂತಾದವುಗಳು ಕೂಡ ಸ್ಪಷ್ಟವಾಗಿ ನೀವು ಸೂಚನೆಯಿಸಬೇಕೆಂಬ ಮಾಹಿತಿ ನೀಡಿದ್ದಾರೆ.
ಒಂದು ವೇಳೆ ಸ್ನೇಹಿತರೆ ಆ ಒಂದು ಗೋಲ್ಡ್ ಲೋನ್ ಪಡೆಯುವಂಥ ಅಭ್ಯರ್ಥಿಗಳು ಅನಕ್ಷರಸ್ಥರಾಗಿದ್ದಾರೆ ಸಾಕ್ಷಿಗಳ ಸಮ್ಮುಖದಲ್ಲಿ ಆ ಒಂದು ಸಂಪೂರ್ಣ ಸಾಲದ ಶರತ್ತುಗಳನ್ನು ಬರೆದ ಪತ್ರದಿಂದ ಅಲ್ಲದೆ ವಾಕ್ಯ ಬದ್ಧವಾಗಿ ವಿವರವನ್ನು ನೀಡಬೇಕಾಗುತ್ತದೆ.
ಇದರಿಂದ ಗ್ರಾಹಕರಿಗೆ ಆಗುವ ಲಾಭಗಳು ಏನು?
ಈಗ ನಿಮಗೇನಾದರೂ ಈ ಒಂದು ನಿಯಮಗಳು ಜಾರಿಗೆ ಆದರೆ ಗ್ರಾಹಕರಿಗೆ ಪಾರದರ್ಶಕ ಮತ್ತು ನ್ಯಾಯಯುತ ಸೇವೆಗಳು ಸಿಗುವುದಿಲ್ಲ, ಯಾವುದೇ ರೀತಿಯಾದಂತಹ ಅನುಮಾನ ಇರುವುದಿಲ್ಲ. ಅದೇ ರೀತಿಯಾಗಿ ಹಣಕಾಸು ವ್ಯವಹಾರದಲ್ಲಿ ಅಲ್ಪ ಜ್ಞಾನವನ್ನು ಹೊಂದಿರುವಂತಹ ಗ್ರಾಹಕರಿಗೂ ಕೂಡ ಇದು ಸಮಾನ ನಿಯಮ ನೀಡಲಾಗುತ್ತದೆ, ಇನ್ನು ಕೆಲವೇ ದಿನಗಳಲ್ಲಿ ಈ ನಿಯಮಗಳನ್ನು ಕೂಡ ಬಿಡುಗಡೆ ಮಾಡಲಾಗುತ್ತದೆ ಎಂಬ ಮಾಹಿತಿಗಳನ್ನು ಈಗ ನೀಡಿದ್ದಾರೆ. ಈಗ ನೀವು ಕೂಡ ಈ ಒಂದು ಮಾಹಿತಿಯನ್ನು ಓದಿಕೊಂಡು ಎಲ್ಲ ಮಾಹಿತಿಗಳನ್ನು ತಿಳಿದುಕೊಳ್ಳಬಹುದಾಗಿದೆ ಈ ಒಂದು ಮಾಹಿತಿಯನ್ನು ನೀವು ಕೊನೆವರೆಗೂ ಓದಿಕೊಂಡಿದ್ದಕ್ಕಾಗಿ ಧನ್ಯವಾದಗಳು