Google Pay Personal Loan : ಗೂಗಲ್ ಪೇ ಮೂಲಕ 8 ಲಕ್ಷ ಲೋನ್ ಪಡೆಯಿರಿ! ಈ ರೀತಿಯಾಗಿ ಅರ್ಜಿಯನ್ನು ಸಲ್ಲಿಕೆ ಮಾಡಿ.

Google Pay Personal Loan : ಗೂಗಲ್ ಪೇ ಮೂಲಕ 8 ಲಕ್ಷ ಲೋನ್ ಪಡೆಯಿರಿ! ಈ ರೀತಿಯಾಗಿ ಅರ್ಜಿಯನ್ನು ಸಲ್ಲಿಕೆ ಮಾಡಿ.

ನಮಸ್ಕಾರಗಳು ಗೆಳೆಯರೇ ಸಮಸ್ತ ಕರ್ನಾಟಕ ಜನತೆಗೆ ನಾವು ನಿಮಗೆ ಈಗ ಈ ಒಂದು ಲೇಖನದ ಮೂಲಕ ತಿಳಿಸಲು ಬಂದಿರುವಂತಹ ವಿಷಯವು ಏನೆಂದರೆ ಈಗ ನೀವು ಬಳಕೆ ಮಾಡುವಂತಹ ಗೂಗಲ್ ಪೇ ಮೂಲಕ ನೀವು ಈಗ 8 ಲಕ್ಷದವರೆಗೆ ಸಾಲವನ್ನು ನೀವು ಪಡೆದುಕೊಳ್ಳಬಹುದು. ಹಾಗಿದ್ದರೆ ಈ ಒಂದು ಲೋನನ್ನು ಪಡೆದುಕೊಳ್ಳಲು ನೀವು ಯಾರೆಲ್ಲ ಅರ್ಹರು ಇದ್ದಾರೆ ಮತ್ತು ಬಡ್ಡಿ ದರವು ಏನು ಹಾಗೂ ಗೂಗಲ್ ಪೇ ಮೂಲಕ ಸಾಲಕ್ಕೆ ಯಾವ ರೀತಿಯಾಗಿ ಅರ್ಜಿಯನ್ನು ಸಲ್ಲಿಕೆ ಮಾಡಬೇಕು ಎಂಬುವುದರ ಬಗ್ಗೆ ಈಗ ಸಂಪೂರ್ಣ ವಾದಂತಹ ಮಾಹಿತಿಯನ್ನು ಈ ಲೇಖನದಲ್ಲಿ ಈಗ ತಿಳಿಸುತ್ತಾ ಹೋಗುತ್ತೇವೆ.

WhatsApp Float Button

ಸ್ನೇಹಿತರೆ ಈಗ ನೀವೇನಾದರೂ ವ್ಯವಹಾರವನ್ನು ಅಥವಾ ಅಂದರೆ ವ್ಯಾಪಾರವನ್ನು ನೀವು ಪ್ರಾರಂಭ ಮಾಡಬೇಕೆಂದು ಕೊಂಡಿದ್ದರೆ ಮೊದಲಿಗೆ ಹಣದ ಅವಶ್ಯಕತೆ ತುಂಬಾ ಇರುತ್ತದೆ. ಅದಕ್ಕಾಗಿ ನೀವು ಲೋನನ್ನು ಪಡೆದುಕೊಳ್ಳಲು ಬ್ಯಾಂಕ್ಗಳಿಗೆ ಭೇಟಿಯನ್ನು ನೀಡಿದಾಗ ಅಲ್ಲಿ ನಿಮ್ಮ ಸಾಕಷ್ಟು ಸಮಯ ವ್ಯರ್ಥವಾಗುತ್ತದೆ. ಅಷ್ಟೇ ಅಲ್ಲದೆ ನಿಮ್ಮ ಸರಿಯಾದ ಸಮಯಕ್ಕೆ ಆ ಬ್ಯಾಂಕುಗಳ ಮೂಲಕ ಸಾಲವು ಕೂಡ ದೊರೆಯುವುದಿಲ್ಲ. ಆದರೆ ಈಗ ನೀವು ನಿಮ್ಮ ಮೊಬೈಲ್ ನಲ್ಲಿಯೇ ಕೇವಲ ಹತ್ತು ನಿಮಿಷಗಳಲ್ಲಿ ಗೂಗಲ್ ಪೇ ಮೂಲಕ ನೀವು ಈಗ ತ್ವರಿತವಾಗಿ ಸಾಲವನ್ನು ನೀವು ಪಡೆದುಕೊಳ್ಳಬಹುದು. ಹಾಗಿದ್ದರೆ ನೀವು ಕೂಡ ಯಾವ ರೀತಿಯಾಗಿ ಸಾಲವನ್ನು ಪಡೆದುಕೊಳ್ಳಬೇಕೆಂಬುದರ ಬಗ್ಗೆ ಈಗ ಈ ಕೆಳಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

Google Pay Personal Loan

ಲೋನ್ ಅನ್ನು ಪಡೆಯಲು ಇರಬೇಕಾದ ಅರ್ಹತೆಗಳು ಏನು ?

  • ಈ ಒಂದು ಗೂಗಲ್ ಪೇ ಮೂಲಕ ಲೋನ್ ಅನ್ನು ಪಡೆದುಕೊಳ್ಳಲು ಅರ್ಜಿದಾರರ ವಯಸ್ಸು 18 ವರ್ಷ ಮೀರಿರಬೇಕು.
  • ಆನಂತರ ಅರ್ಜಿದಾರರು ವ್ಯವಹಾರವನ್ನು ವರ್ಗಾವಣೆ ಮಾಡಲು ಗೂಗಲ್ ಪೇ ಅಪ್ಲಿಕೇಶನ್ ಅನ್ನು ಬಳಕೆ ಮಾಡುತ್ತಿರಬೇಕು .
  • ಆನಂತರ ನೀವು ಸಾಲವನ್ನು ಪಡೆದ ನಂತರ ಆರು ತಿಂಗಳಿನಿಂದ ನಾಲ್ಕು ವರ್ಷದ ಒಳಗಾಗಿ ಆ ಹಣವನ್ನು ನೀವು ಮರುಪಾವತಿ ಮಾಡಬೇಕಾಗುತ್ತದೆ.
  • ಆನಂತರ ನೀವು ಸಾಲವನ್ನು ಪಡೆದುಕೊಂಡ ಅವಧಿಯ ಮೇಲೆ ಬಡ್ಡಿದರ ನಿರ್ಧಾರವಾಗುತ್ತದೆ.

ಬಡ್ಡಿ ದರದ ಮಾಹಿತಿ

ಈಗ ನೀವೇನಾದರೂ ಗೂಗಲ್ ಪೇ ಮೂಲಕ ಸಾಲವನ್ನು ಪಡೆದುಕೊಂಡಿದ್ದೆ ಆದರೆ ಒಂದು ವರ್ಷಕ್ಕೆ ಶೇಕಡ 14ರಷ್ಟು ಬಡ್ಡಿಯೂ ಪ್ರಾರಂಭವಾಗುತ್ತದೆ. ಒಂದು ವೇಳೆ ನೀವೇನಾದರೂ ಈಗ ಎರಡು ಲಕ್ಷದವರೆಗೆ ಸಾಲವನ್ನು ಪಡೆದುಕೊಂಡಿದ್ದೆ ಆದರೆ ಹೆಚ್ಚು ಕಡಿಮೆ 28,000 ಹಣವನ್ನು ನೀವು ಬಡ್ಡಿಯಾಗಿ ಕಟ್ಟಬೇಕಾಗುತ್ತದೆ. ಅಷ್ಟೇ ಅಲ್ಲದೆ ಈ ಒಂದು ಗೂಗಲ್ ಪೇ ಬಡ್ಡಿ ದರವು ನಿಮ್ಮ ಸಿವಿಲ್ ಸ್ಕೋರ್ ಮೇಲೆ ಕೂಡ ನಿರ್ಧಾರವಾಗುತ್ತದೆ.

ಅರ್ಜಿಯನ್ನು ಸಲ್ಲಿಸುವುದು ಹೇಗೆ ?

ಮೊದಲಿಗೆ ನೀವು ನಿಮ್ಮ ಮೊಬೈಲ್ ನಲ್ಲಿ ಮೊಬೈಲ್ ಅಪ್ಲಿಕೇಶನ್ ಅಂದ್ರೆ ಗೂಗಲ್ ಪೇ ಅಪ್ಲಿಕೇಶನ್ ಅನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬೇಕಾಗುತ್ತದೆ. ಆನಂತರ ನೀವು ಅದನ್ನು ಓಪನ್ ಮಾಡಿಕೊಂಡು ಅದರಲ್ಲಿ ಗೂಗಲ್ ಪೇ ಲೋನ್ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿಕೊಳ್ಳಬೇಕಾಗುತ್ತದೆ. ಆನಂತರ ಅದರಲ್ಲಿ ಕೇಳುವಂತಹ ಎಲ್ಲ ದಾಖಲಾತಿಗಳನ್ನು ನೀವು ಸರಿಯಾದ ರೀತಿಯಲ್ಲಿ ಭರ್ತಿ ಮಾಡಿಕೊಂಡು ಸಬ್ಮಿಟ್ ಮಾಡಿ. ಆನಂತರ ನೀವು ಕೆಲವೊಂದು ಅಷ್ಟು ಸಮಯದ ನಂತರ ನಿಮ್ಮ ಸಾಲಕ್ಕೆ ನೀವು ಅರ್ಹರಿದ್ದೀರಿ ಇಲ್ಲವೋ ಎಂಬುದನ್ನು ಪರಿಶೀಲಿಸಿ ನಿಮಗೆ ಮಾಹಿತಿಯನ್ನು ನೀಡುತ್ತಾರೆ. ಒಂದು ವೇಳೆ ನೀವೇನಾದರೂ ಆ ಒಂದು ಸಾಲಕ್ಕೆ ಅರ್ಹರಿದ್ದರೆ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ 24 ಗಂಟೆ ಒಳಗಾಗಿ ಹಣವನ್ನು ಜಮಾ ಮಾಡಲಾಗುತ್ತದೆ.

ಇದನ್ನು ಓದಿ  : Gruhalakshmi Yojana News : ಗೃಹಲಕ್ಷ್ಮಿ ಯೋಜನೆಯ 15ನೇ ಕಂತಿನ ಹಣವು ಬಿಡುಗಡೆ! ಈ ದಿನಾಂಕದಂದು ಎಲ್ಲಾ ಜಿಲ್ಲೆಗಳಿಗೆ ಜಮಾ!

ಸ್ನೇಹಿತರೆ ಈಗ ನಾವು ನಿಮಗೆ ಈ ಒಂದು ಗೂಗಲ್ ಪೇ ಲೋನ್ ನ ಬಗ್ಗೆ ಈ ಒಂದು ಲೇಖನದಲ್ಲಿ ತಿಳಿಸಿರುವಂತಹ ವಿಷಯವು ನಿಮಗೆ ಸರಿಯಾದ ರೀತಿಯಲ್ಲಿ ದೊರೆತಿದ್ದರೆ ಇದನ್ನು ಎಲ್ಲರೊಂದಿಗೆ ಶೇರ್ ಮಾಡಿಕೊಳ್ಳಿ. ಈ ಒಂದು ಲೇಖನವನ್ನು ಸಂಪೂರ್ಣವಾಗಿ ಓದಿಕೊಂಡಿದ್ದಕ್ಕಾಗಿ ಧನ್ಯವಾದಗಳು.

WhatsApp Group Join Now
Telegram Group Join Now

Leave a Comment

error: Content is protected !!