LIC HFL Recruitment 2025: 250 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ ಎಲ್ಲಾ ವಿವರಗಳು ಇಲ್ಲಿದೆ!

LIC HFL Recruitment 2025: 250 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ ಎಲ್ಲಾ ವಿವರಗಳು ಇಲ್ಲಿದೆ!

ಭಾರತದ ಪ್ರಮುಖ ಗೃಹ ಹಣಕಾಸು ಸಂಸ್ಥೆಗಳಲ್ಲಿ ಒಂದಾದ LIC Housing Finance Limited (LIC HFL) ತನ್ನ 2025ನೇ ಸಾಲಿನ ನೇಮಕಾತಿಗಾಗಿ 250 ಅಪ್ರೆಂಟಿಸ್ (Apprentice) ಹುದ್ದೆಗಳಿಗೆ ಅಧಿಕೃತ ಅಧಿಸೂಚನೆ ಹೊರಡಿಸಿದ್ದು, ಈ ಹುದ್ದೆಗಳಿಗೆ ಅರ್ಜಿ ಸಲ್ಲಿಕೆಗೆ ಆಹ್ವಾನ ನೀಡಲಾಗಿದೆ. ಯಾವುದೇ ಶಾಖೆಯ ಪದವಿದಾರರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಆಸಕ್ತರು ಈ ಲೇಖನದ ಮೂಲಕ ಪೂರ್ಣ ವಿವರಗಳನ್ನು ಪಡೆದು ಅರ್ಜಿ ಸಲ್ಲಿಸಬಹುದಾಗಿದೆ.

WhatsApp Float Button

LIC HFL Recruitment 2025

LIC HFL Recruitment 2025

ವಿಭಾಗ ವಿವರಗಳು
ಸಂಸ್ಥೆ ಹೆಸರು LIC Housing Finance Limited (LIC HFL)
ಹುದ್ದೆ ಹೆಸರು ಅಪ್ರೆಂಟಿಸ್ (Apprentice)
ಒಟ್ಟು ಹುದ್ದೆಗಳು 250 (ಕರ್ನಾಟಕದಲ್ಲಿ 36)
ಉದ್ಯೋಗ ಸ್ಥಳ ಭಾರತಾದ್ಯಂತ
ಅರ್ಜಿ ವಿಧಾನ ಆನ್ಲೈನ್ ಮೂಲಕ (Online)
ಅಧಿಕೃತ ವೆಬ್‌ಸೈಟ್ www.lichousing.com

ಶೈಕ್ಷಣಿಕ ಅರ್ಹತೆ

  • ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಶಾಖೆಯಲ್ಲಿ ಪದವಿ ಪೂರೈಸಿರಬೇಕು.

ವಯೋಮಿತಿ (01-ಜೂನ್-2025 

  • ಕನಿಷ್ಠ: 20 ವರ್ಷ
  • ಗರಿಷ್ಠ: 25 ವರ್ಷ
  • ವಿವಿಧ ಮೀಸಲು ವರ್ಗಗಳಿಗೆ ಸರ್ಕಾರದ ನಿಯಮಗಳಂತೆ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ.

ಅರ್ಜಿ ಶುಲ್ಕ (ಆನ್ಲೈನ್ ಪಾವತಿ)

ವರ್ಗ ಅರ್ಜಿ ಶುಲ್ಕ
ಅಂಗವಿಕಲ ಅಭ್ಯರ್ಥಿಗಳು ₹472/-
ಎಸ್ಸಿ/ಎಸ್ಟಿ/ಮಹಿಳಾ ಅಭ್ಯರ್ಥಿಗಳು ₹708/-
ಸಾಮಾನ್ಯ / ಓಬಿಸಿ ಅಭ್ಯರ್ಥಿಗಳು ₹944/-

 

ಆಯ್ಕೆ ವಿಧಾನ

  1. ಆನ್‌ಲೈನ್ ಪ್ರವೇಶ ಪರೀಕ್ಷೆ
  2. ದಾಖಲೆಗಳ ಪರಿಶೀಲನೆ
  3. ವೈಯಕ್ತಿಕ ಸಂದರ್ಶನ

ಅರ್ಜಿ ಸಲ್ಲಿಕೆ ವಿಧಾನ

  1. ಅಧಿಕೃತ ವೆಬ್‌ಸೈಟ್ lichousing.com ಗೆ ಲಾಗಿನ್ ಆಗಿ.
  2. ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ.
  3. ಶೈಕ್ಷಣಿಕ ದಾಖಲೆಗಳು, ಗುರುತಿನ ಪತ್ರಗಳು, ಪಾಸ್ಪೋರ್ಟ್ ಗಾತ್ರದ ಫೋಟೋ ತಯಾರಿಸಿ.
  4. ಆನ್ಲೈನ್ ಫಾರ್ಮ್ ಭರ್ತಿ ಮಾಡಿ.
  5. ಅರ್ಜಿ ಶುಲ್ಕ ಪಾವತಿಸಿ.
  6. ಅರ್ಜಿ ಸಲ್ಲಿಸಿ ಮತ್ತು ರಶೀದಿ ನಂಬರ್/ಅರ್ಜಿಯ ಪ್ರತಿಯನ್ನು ಉಳಿಸಿಕೊಳ್ಳಿ.

ಪ್ರಮುಖ ದಿನಾಂಕಗಳು

ಘಟನೆ ದಿನಾಂಕ
ಅರ್ಜಿ ಪ್ರಾರಂಭ ದಿನಾಂಕ 13-ಜೂನ್-2025
ಕೊನೆಯ ದಿನಾಂಕ 28-ಜೂನ್-2025
ಪಾವತಿ ಕೊನೆಯ ದಿನಾಂಕ 30-ಜೂನ್-2025
ಪ್ರವೇಶ ಪರೀಕ್ಷೆ 03-ಜುಲೈ-2025
ದಾಖಲೆ ಪರಿಶೀಲನೆ ಮತ್ತು ಸಂದರ್ಶನ 08 ಮತ್ತು 09 ಜುಲೈ-2025
ಆಫರ್ ಲೆಟರ್ ಬಿಡುಗಡೆ 10 ಮತ್ತು 11 ಜುಲೈ-2025
ತರಬೇತಿ ಪ್ರಾರಂಭ 14-ಜುಲೈ-2025

 

ಈ ನೇಮಕಾತಿ ಕುರಿತಂತೆ ಯಾವುದೇ ಅರ್ಜಿ ಶುಲ್ಕದ ಹೆಸರಲ್ಲಿ ಹಣ ಕೇಳಿದರೆ, ದಯವಿಟ್ಟು ತಕ್ಷಣ ನಮ್ಮ ಇಮೇಲ್ ವಿಳಾಸಕ್ಕೆ ಮಾಹಿತಿ ನೀಡಿ. ನಮ್ಮ ಸೇವೆಗಳು ಸಂಪೂರ್ಣ ಉಚಿತವಾಗಿವೆ.

LIC HFL ಅಪ್ರೆಂಟಿಸ್ ಹುದ್ದೆ 2025 ನೇಮಕಾತಿ ಯುವ ಉದ್ಯೋಗಾರ್ಥಿಗಳಿಗೆ ಅಮೂಲ್ಯ ಅವಕಾಶ. ಗ್ರಾಜುಯೇಟ್‌ ಆಗಿರುವವರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ 28-ಜೂನ್-2025 ಆಗಿದ್ದು, ಸಮಯಮಿತಿಯೊಳಗೆ ಅರ್ಜಿ ಸಲ್ಲಿಸಿ.

WhatsApp Group Join Now
Telegram Group Join Now

Leave a Comment