LPG Gas Rate High: LPG ಗ್ಯಾಸ್ ನ ಬೆಲೆ ಏರಿಕೆ! ಇಲ್ಲಿದೆ ನೋಡಿ ಇದರ ಮಾಹಿತಿ.
ನಮಸ್ಕಾರಗಳು ಸಮಸ್ತ ಕರ್ನಾಟಕ ಜನತೆಗೆ ನಾವು ನಿಮಗೆ ಈಗ ತಿಳಿಸಲು ಬಂದಿರುವಂತಹ ಮಾಹಿತಿ ಏನೆಂದರೆ ಈಗ ಇದು ಗ್ರಾಹಕರಿಗೆ ಕಹಿ ಸುದ್ದಿ ಎಂದು ಹೇಳಬಹುದು. ಸ್ನೇಹಿತರೆ ಏಕೆಂದರೆ ಅಡುಗೆ ಅನಿಲ ದರ ಈಗ ಏರಿಕೆಯನ್ನು ಕಂಡಿದೆ. ಈಗ ಸ್ನೇಹಿತರೆ ನೀವು ದಿನನಿತ್ಯ ಬಳಕೆ ಮಾಡುವಂತ ಗ್ಯಾಸ್ ನ ಬೆಲೆಯು ಈಗ ಭರ್ಜರಿಯಾಗಿ ಏರಿಕೆಯನ್ನು ಕಂಡಿದೆ. ಹಾಗಿದ್ದರೆ ಈಗ ನಮ್ಮ ರಾಜ್ಯದಲ್ಲಿ ಗ್ಯಾಸ್ ನ ಬೆಲೆಯು ಯಾವ ರೀತಿಯಾಗಿ ಏರಿಕೆಯಾಗಿದೆ ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ಹಾಗೆ ಸ್ನೇಹಿತರೆ ನಿಮ್ಮ ದಿನನಿತ್ಯ ಇದೆ ತರದ ಹೊಸ ಮಾಹಿತಿಗಳನ್ನು ತಿಳಿದುಕೊಳ್ಳಬೇಕಾದರೆ ನಮ್ಮ ಮಾಧ್ಯಮಕ್ಕೆ ಭೇಟಿ ಮಾಡಿ. ಏಕೆಂದರೆ ಅವುಗಳಲ್ಲಿ ನಾವು ಪ್ರತಿನಿತ್ಯ ಇಂತಹ ಮಾಹಿತಿಗಳನ್ನು ದಿನನಿತ್ಯ ನಿಮಗೆ ಲೇಖನಗಳ ಮೂಲಕ ಶೇರ್ ಮಾಡುತ್ತಾ ಇರುತ್ತೇವೆ. ಹಾಗಿದ್ದರೆ ಈಗ ಈ ಒಂದು ಅಡುಗೆ ಅನಿಲದ ಬೆಲೆ ಯಾವ ರೀತಿಯಾಗಿ ಏರಿಕೆ ಆಗಿದೆ ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿ ತಿಳಿದುಕೊಳ್ಳೋಣ ಬನ್ನಿ.
LPG ಗ್ಯಾಸ್ ಸಿಲಿಂಡರ್ ನ ಬೆಲೆ ಏರಿಕೆ
ಸ್ನೇಹಿತರೆ ಈಗ ನಿಮಗೆ ಬಳಕೆ ಮಾಡುವಂತಹ ಎಲ್ಪಿಜಿ ಸಿಲೆಂಡರ್ ನ ಬೆಲೆ ಈಗ ಭರ್ಜರಿಯಾಗಿ ಏರಿಕೆ ಕಂಡಿದೆ. ಈಗ ಸ್ನೇಹಿತರೆ ಅಡುಗೆ ಅನಿಲ ಪೂರೈಕೆ ಮಾಡುವಂತಹ ಕಂಪನಿಗಳಿಂದ ಈಗ ಪ್ರತಿ ಸಿಲಿಂಡರ್ ಗೆ ರೂ. 50 ಹೆಚ್ಚಳವನ್ನು ಮಾಡಲಾಗಿದೆ ಎಂದು ಈಗ ಈ ಒಂದು ಇಲಾಖೆ ಸಚಿವರಾದಂತಹ ಹಾರ್ದಿಕ್ ಸಿಂಗ್ ಅವರು ಈಗ ಈ ಒಂದು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಹಾಗೆ ಈಗ ಈ ಒಂದು ಬೆಲೆ ಏರಿಕೆಯಿಂದಾಗಿ ಈಗ 14 ಕಿಲೋ ಗ್ರಾಂ ಎಲ್ಪಿಜಿ ಸಿಲಿಂಡರ್ ನ ಬೆಲೆಯು 8೦3 ರಿಂದ 853 ರ ವರೆಗೆ ಹೆಚ್ಚಳವಾಗಲಿದೆ. ಅದೇ ರೀತಿಯಾಗಿ ಸ್ನೇಹಿತರೆ ಈ ಒಂದು ಬೆಲೆ ಏರಿಕೆಯೂ ಈಗ ಈ ಒಂದು ಪ್ರಧಾನಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳಿಗೂ ಕೂಡ ಈಗ ಬಿಸಿ ಮುಟ್ಟಬಹುದು. ಈ ಒಂದು ಯೋಜನೆ ಅಡಿಯಲ್ಲಿ ಫಲಾನುಭವಿಗಳು 500 ರೂಪಾಯಿ ನೀಡಿ ಮೊದಲಿಗೆ ಈ ಒಂದು ಸಿಲಿಂಡರನ್ನು ಖರೀದಿ ಮಾಡುತ್ತ ಇದ್ದರು ಆದರೆ ಅವರು ಕೂಡ ಇನ್ನು ಮುಂದೆ 550 ನೀಡಿ ಈಗ ಗ್ಯಾಸ್ ಖರೀದಿ ಮಾಡಿಕೊಳ್ಳಬೇಕಾಗುತ್ತದೆ.
ಅಷ್ಟೇ ಅಲ್ಲದೆ ಸ್ನೇಹಿತರೆ ಈಗ ಕಳೆದ ವಾರ ಈ ಒಂದು ವಾಣಿಜ್ಯ ಮಳಿಗೆ ಸಿಲೆಂಡರ್ ಬೆಲೆಗಳನ್ನು ಕೂಡ ಏರಿಕೆ ಮಾಡಲಾಗಿದೆ ಸರಿ ಸುಮಾರು ಆ ಒಂದು ಗ್ಯಾಸ್ ನ ಬೆಲೆಯು ಕೂಡ 41 ರೂಪಾಯಿಗಳವರೆಗೆ ಭರ್ಜರಿಯಾಗಿ ಇಳಿಕೆಯನ್ನು ಮಾಡಲಾಗಿದೆ.
ಸ್ನೇಹಿತರೆ ಈಗ ನಾವು ನಿಮಗೆ ಈ ಮೇಲೆ ತಿಳಿಸಲು ಪ್ರಕಾರವಾಗಿ ನಮ್ಮ ರಾಜ್ಯದಲ್ಲಿ ಈಗ ಈ ಒಂದು ಗ್ಯಾಸ್ ನ ಬೆಲೆಯು ಭರ್ಜರಿಯಾಗಿ ಏರಿಕೆಯನ್ನು ಕಂಡಿದೆ. ಹಾಗಿದ್ದರೆ ಈಗ ನೀವು ಕೂಡ ಈ ಒಂದು ಲೇಖನವನ್ನು ಸಂಪೂರ್ಣವಾಗಿ ಓದಿಕೊಂಡು ನಮ್ಮ ರಾಜ್ಯದಲ್ಲಿ ಗ್ಯಾಸ್ ಬೆಲೆ ಏನು ಇದೆ ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳಿ. ಈ ಒಂದು ಲೇಖನವನ್ನು ಕೊನೆಯವರೆಗೂ ಓದಿಕೊಂಡಿದ್ದಕ್ಕಾಗಿ ಧನ್ಯವಾದಗಳು.