Parihara Farmer List 2024-25: ಬೆಳೆ ಹಾನಿ ಪರಿಹಾರ ರೈತರ ಪಟ್ಟಿ ಬಿಡುಗಡೆಯಾಗಿದೆ! ಇಲ್ಲಿದೆ ವಿವರಗಳು
Parihara Farmer List 2024-25: ಬೆಳೆ ಹಾನಿ ಪರಿಹಾರ ರೈತರ ಪಟ್ಟಿ ಬಿಡುಗಡೆಯಾಗಿದೆ! ಇಲ್ಲಿದೆ ವಿವರಗಳು ಪ್ರತಿ ವರ್ಷ ಮಳೆಯ ಅತಿಯಾದ ಪ್ರಮಾಣದಿಂದಾಗಿ ಅನೇಕ ರೈತರ ಬೆಳೆಗಳು ಹಾನಿಗೊಳಗಾಗುತ್ತವೆ. ಈ ಹಾನಿಗೆ ಪರಿಹಾರವಾಗಿ ಕರ್ನಾಟಕ ಸರ್ಕಾರ ಹಾಗೂ ಕೇಂದ್ರ ಸರ್ಕಾರಗಳ ಸಹಯೋಗದಲ್ಲಿ NDRF ಮಾರ್ಗಸೂಚಿ ಪ್ರಕಾರ ಬೆಳೆ ಪರಿಹಾರ ಹಣವನ್ನು ರೈತರಿಗೆ ನೀಡಲಾಗುತ್ತದೆ. ಇದೀಗ ಕಳೆದ 3 ವರ್ಷಗಳ (2022, 2023, 2024) ಬೆಳೆಗೆ ಪರಿಹಾರ ಪಡೆದ ರೈತರ ಹಳ್ಳಿವಾರು ಪಟ್ಟಿ ಅನ್ನು ಕಂದಾಯ ಇಲಾಖೆಯ ಅಧಿಕೃತ … Read more