Old Age Pension Scheme: ಕರ್ನಾಟಕದಲ್ಲಿ 23 ಲಕ್ಷ ಪಿಂಚಣಿದಾರರಿಗೆ ಶಾಕ್! ಇಂತವರ ಪಿಂಚಣಿ ಹಣ ಇನ್ನು ಮುಂದ್ ಸ್ಥಗಿತ!
Old Age Pension Scheme: ಕರ್ನಾಟಕದಲ್ಲಿ 23 ಲಕ್ಷ ಪಿಂಚಣಿದಾರರಿಗೆ ಶಾಕ್! ಇಂತವರ ಪಿಂಚಣಿ ಹಣ ಇನ್ನು ಮುಂದ್ ಸ್ಥಗಿತ! Pension : ಕರ್ನಾಟಕ ಸರ್ಕಾರವು ಹಿರಿಯ ನಾಗರಿಕರಿಗಾಗಿ ಜಾರಿಗೆ ತಂದಿರುವ ವೃದ್ಧಾಪ್ಯ ವೇತನ ಮತ್ತು ಸಂಧ್ಯಾ ಸುರಕ್ಷಾ ಯೋಜನೆಗೆ ಸಂಬಂಧಿಸಿದಂತೆ ದೊಡ್ಡ ಮಟ್ಟದ ತಿದ್ದುಪಡಿ ಕೈಗೊಂಡಿದೆ. ಈ ತಿದ್ದುಪಡಿಯ ಅಡಿಯಲ್ಲಿ, ಸುಮಾರು 23.19 ಲಕ್ಷ ಪಿಂಚಣಿದಾರರನ್ನು ಅನರ್ಹರು ಎಂದು ಗುರುತಿಸಿ ಪಿಂಚಣಿ ನೀಡುವ ಪ್ರಕ್ರಿಯೆಯಿಂದ ವಜಾ ಮಾಡಲಾಗಿದೆ. ಪಿಂಚಣಿ ಯೋಗ್ಯತೆ ಪರಿಶೀಲನೆ – ತಂತ್ರಜ್ಞಾನ ಆಧಾರಿತ … Read more