Phone Pe Personal Loan 204: ಫೋನ್ ಪೇ ಮೂಲಕ ಇನ್ನು ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ಪಡೆಯಿರಿ, ಇಲ್ಲಿದೆ ನೋಡಿ ಸಂಪೂರ್ಣವಾದ ಮಾಹಿತಿ.

Phone Pe Personal Loan 204: ಫೋನ್ ಪೇ ಮೂಲಕ ಇನ್ನು ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ಪಡೆಯಿರಿ, ಇಲ್ಲಿದೆ ನೋಡಿ ಸಂಪೂರ್ಣವಾದ ಮಾಹಿತಿ.

ನಮಸ್ಕಾರಗಳು ಸಮಸ್ತ ಕರ್ನಾಟಕ ಜನತೆಗೆ ನಾವು ನಿಮಗೆ ಈಗ ಈ ಒಂದು ಲೇಖನದ ಮೂಲಕ ತಿಳಿಸಲು ಬಂದಿರುವಂತಹ ಮಾಹಿತಿ ಏನೆಂದರೆ ಸ್ನೇಹಿತರೆ ಈಗ ನೀವು ಕೂಡ ಪರ್ಸನಲ್ ಲೋನ್ ಅನ್ನು ಪಡೆದುಕೊಳ್ಳಬೇಕೆಂದುಕೊಂಡಿದ್ದರೆ ಸ್ನೇಹಿತರೆ ಈಗ ನೀವು ದಿನನಿತ್ಯ ಬಳಕೆ ಮಾಡುವಂತಹ ಫೋನ್ ಪೇ ಅಪ್ಲಿಕೇಶನ್ ಮೂಲಕ ಈಗ ನೀವು ಕಡಿಮೆ ಬಡ್ಡಿ ದರದಲ್ಲಿ 5 ಲಕ್ಷದವರೆಗೆ ಈಗ ಈ ಒಂದು ಅಪ್ಲಿಕೇಶನ್ ನ ಮೂಲಕ ಸಾಲವನ್ನು ಪಡೆದುಕೊಳ್ಳಬಹುದು.

WhatsApp Float Button

ಹಾಗೆ ಸ್ನೇಹಿತರೆ  ಈಗ ಯಾರೆಲ್ಲಾ ವೈಯಕ್ತಿಕ ಸಾಲವನ್ನು ಪಡೆದುಕೊಳ್ಳಬೇಕೆಂದುಕೊಂಡಿದ್ದಾರೋ  ಅಂತವರು ಈಗ ಯಾವ ರೀತಿಯಾಗಿ ಸಾಲವನ್ನು ಪಡೆದುಕೊಳ್ಳಬೇಕು ಮತ್ತು ಸಾಲವನ್ನು ಪಡೆಯಲು ಅರ್ಹತೆಗಳು ಏನು ಹಾಗೂ ಬೇಕಾಗುವಂತಹ ದಾಖಲಾತಿಗಳು ಏನು ಎಂಬುದರ ಬಗ್ಗೆ ಈಗ ಸಂಪೂರ್ಣ ವಾದಂತಹ ಮಾಹಿತಿಯನ್ನು ಈಗ ನಾವು ನಿಮಗೆ ಈ ಒಂದು ಲೇಖನದಲ್ಲಿ ತಿಳಿಸುತ್ತಾ ಹೋಗುತ್ತೇವೆ.

ಫೋನ್ ಪೇ ನ ವೈಯಕ್ತಿಕ ಸಾಲದ ಮಾಹಿತಿ

ಸ್ನೇಹಿತರೆ ಈಗ ನೀವು ಫೋನ್ ಪೇ  ಅಪ್ಲಿಕೇಶನ್ ಅನ್ನು ಈಗ ಸಾಕಷ್ಟು ಬಳಕೆ ಮಾಡುತ್ತಾ ಇರುತ್ತೀರಿ. ಏಕೆಂದರೆ ಈಗ ಒಬ್ಬರಿಂದ ಇನ್ನೊಬ್ಬರಿಗೆ ಹಣವನ್ನು ವರ್ಗಾವಣೆ ಮಾಡಲು ಬಳಕೆ ಮಾಡುತ್ತೀರಿ. ಆನಂತರ ಮೊಬೈಲ್ ರಿಚಾರ್ಜ್ ಮಾಡಲು ಕೂಡ ನೀವು ಬಳಕೆ ಮಾಡುತ್ತೀರಿ. ಅಷ್ಟೇ ಅಲ್ಲದೆ ಡಿಟಿಎಚ್ ರಿಚಾರ್ಜ್ ಗಳನ್ನು ಮಾಡಲು ಕೂಡ ನೀವು ಅವುಗಳನ್ನು ಬಳಕೆ ಮಾಡುತ್ತೀರಿ. ಆದರೆ ಈಗ ಈ ಒಂದು ಅಪ್ಲಿಕೇಶನ್ ನ ಮೂಲಕ ನೀವು ಇನ್ನೂ ಹಲವಾರು ರೀತಿಯ ಸೇವೆಗಳನ್ನು ಪಡೆದುಕೊಳ್ಳಬಹುದು. ಅವುಗಳಲ್ಲಿ ಈಗ ಈ ಒಂದು ಪರ್ಸನಲ್ ಲೋನ್ ಕೂಡ ಒಂದಾಗಿದೆ. ಆದಕಾರಣ ಈಗ ನೀವು ಕೂಡ ಈ ಒಂದು ಪಡೆಯಬಹುದು.

ಸ್ನೇಹಿತರೆ ಈಗ ಯಾರೆಲ್ಲ ಫೋನ್ ಪೇ ಅಪ್ಲಿಕೇಶನ್ ಅನ್ನು ಬಳಕೆ ಮಾಡುತ್ತಿದ್ದಾರೋ ಅಂತವರಿಗೆ  ಸಿಹಿ ಸುದ್ದಿ ಎಂದು ಹೇಳಬಹುದು. ಏಕೆಂದರೆ ಈಗ ನೀವು ತುಂಬಾ ಸುಲಭವಾಗಿ ಈ ಒಂದು ಅಪ್ಲಿಕೇಶನ್ ನ ಮೂಲಕ ಈಗ ಕಡಿಮೆ ಬಡ್ಡಿ ದರದಲ್ಲಿ ತ್ವರಿತವಾಗಿ ನೀವು ಈ ಒಂದು ಅಪ್ಲಿಕೇಶನ್ ಮೂಲಕ ಈಗ ವೈಯಕ್ತಿಕ ಸಾಲವನ್ನು ಪಡೆದುಕೊಳ್ಳಬಹುದಾಗಿದೆ.

ಅರ್ಹತೆಗಳು ಏನು?

  • ಈಗ ಈ ಒಂದು ಅಪ್ಲಿಕೇಶನ್ ಮೂಲಕ ನೀವೇನಾದರೂ ಸಾಲವನ್ನು ಪಡೆದುಕೊಳ್ಳಬೇಕೆಂದುಕೊಂಡಿದ್ದರೆ ನಿಮ್ಮ ವಯಸ್ಸು  21 ವರ್ಷವನ್ನು ದಾಟಿರಬೇಕಾಗುತ್ತದೆ.
  • ಆನಂತರ ಸ್ನೇಹಿತರ ನಿಮ್ಮ ಸಿವಿಲ್ ಸ್ಕೋರ್ 650 ಕ್ಕಿಂತ ಹೆಚ್ಚಿಗೆ ಇರಬೇಕಾಗುತ್ತದೆ.
  • ಅದೇ ರೀತಿಯಾಗಿ ಈ ಹಿಂದೆ ಯಾವುದೇ ರೀತಿಯಾದಂತಹ ಸಾಲವನ್ನು ಅವರು ಪಡೆದುಕೊಂಡಿರಬಾರದು.
  • ನಂತರ ಸ್ನೇಹಿತರೆ ಈ ಒಂದು ಸಾಲವನ್ನು ಪಡೆಯುವಂಥ ಅಭ್ಯರ್ಥಿಯು ಯಾವುದಾದರೂ ಒಂದು ಉದ್ಯೋಗ ಅಥವಾ ಇಲ್ಲವೇ ತಿಂಗಳಿಗೆ 15,000 ಹಣವನ್ನು ಗಳಿಕೆ ಮಾಡುತ್ತಾ ಇರಬೇಕಾಗುತ್ತದೆ.

ದಾಖಲೆಗಳು ಏನು?

  • ಆಧಾರ್ ಕಾರ್ಡ್
  • ಪ್ಯಾನ್ ಕಾರ್ಡ್
  • ಮೊಬೈಲ್ ನಂಬರ್
  • ಬ್ಯಾಂಕ್ ವಿವರ
  • ಉದ್ಯೋಗ ಪ್ರಮಾಣ ಪತ್ರ
  • ವೋಟರ್ ಐಡಿ
  • ಆದಾಯದ ಮೂಲಗಳು
  • ಇತ್ತೀಚಿನ ಭಾವಚಿತ್ರ

ಸಾಲವನ್ನು ಪಡೆಯುವುದು ಹೇಗೆ?

ಈಗ ನೀವು ಕೂಡ ಈ ಒಂದು ಫೋನ್ ಅಪ್ಲಿಕೇಶನ್ ಮೂಲಕ ಸಾಲವನ್ನು ಪಡೆದುಕೊಳ್ಳಬೇಕೆಂದು ಕೊಂಡಿದರೆ ನೀವು ಮೊದಲಿಗೆ ಫೋನ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಂಡು ಅದರಲ್ಲಿ ನಿಮ್ಮ ನಂಬರನ್ನು ಎಂಟರ್ ಮಾಡಿ. ರಿಜಿಸ್ಟರ್ ಆಗಬೇಕಾಗುತ್ತದೆ.

  • ಆನಂತರ ಸ್ನೇಹಿತರೆ ಫೋನ್ ಅಪ್ಲಿಕೇಶನ್ ನಲ್ಲಿ ನೀವು ನಿಮ್ಮ ಬ್ಯಾಂಕ್ ಖಾತೆಯನ್ನು ಲಿಂಕ್ ಮಾಡಿಕೊಂಡು ಅದರಲ್ಲಿ ಲೋ ಎಂಬ ಆಪ್ಷನ್ ಮೇಲೆ ನೀವು ಕ್ಲಿಕ್ ಮಾಡಿ ಕೊಳ್ಳಬೇಕಾಗುತ್ತದೆ.
  • ಆನಂತರ ಸ್ನೇಹಿತರೆ ಅದರಲ್ಲಿ ನಿಮಗೆ ವೈಯಕ್ತಿಕ ಸಾಲ, ಗೃಹ ಸಾಲ ಅಥವಾ ಬೈಕ್ ಸಾಲ ಅಥವಾ ಇನ್ನು ಹಲವಾರು ರೀತಿಯಲ್ಲಿ ಕಾಣಬಹುದು.
  • ಅದರಲ್ಲಿ ಸ್ನೇಹಿತರು ನೀವು ನಿಮಗೆ ಬೇಕಾದಂತಹ ಲೋನನ್ನು ನೀವು ಆಯ್ಕೆ ಮಾಡಿಕೊಂಡು ಅದರಲ್ಲಿ ನೀವು ಹಣವನ್ನು ಸೆಲೆಕ್ಟ್ ಮಾಡಿಕೊಳ್ಳಬೇಕಾಗುತ್ತದೆ.
  • ಆನಂತರ ಸ್ನೇಹಿತರ ಅದರಲ್ಲಿ ಕೇಳುವಂತಹ ಪ್ರತಿಯೊಂದು ವಿವರ ಹಾಗೂ ದಾಖಲಾತಿಗಳನ್ನು ನೀವು ಸರಿಯಾದ ರೀತಿಯಲ್ಲಿ ಅಪ್ಲೋಡ್ ಮಾಡಬೇಕಾಗುತ್ತದೆ.
  • ಆನಂತರ ನಿಮ್ಮ ಕೆವೈಸಿ ಪೂರ್ಣಗೊಂಡ ನಂತರ ನೀವು ಎಷ್ಟು ಸಾಲವನ್ನು ಪಡೆದುಕೊಳ್ಳಲು ಬಯಸುತ್ತಿದ್ದೀರಿ. ಆ ಒಂದು ಫೋನ್ ಪೇ  ಅಪ್ಲಿಕೇಶನ್ ಕೇವಲ 24 ಗಂಟೆ ಒಳಗಾಗಿ ನಿಮ್ಮ ಅರ್ಜಿಯನ್ನು ಪರಿಶೀಲನೆ ಮಾಡಿ. ನಿಮ್ಮ ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾವಣೆ ಮಾಡುತ್ತದೆ.

ಸ್ನೇಹಿತರೆ ನಾವು ನಿಮಗೆ ಈ ಮೇಲೆ ತಿಳಿಸುವ ಪ್ರಕಾರವಾಗಿ ನೀವು ಕೂಡ ಈಗ ಫೋನ್ ಪೇ ಅಪ್ಲಿಕೇಶನ್ ನ ಮೂಲಕ ಸುಲಭವಾಗಿ ಈ ಒಂದು ಸಾಲವನ್ನು ಪಡೆದುಕೊಳ್ಳಬಹುದಾಗಿದೆ. ಈ ಒಂದು ಮಾಹಿತಿಯನ್ನು ನೀವು ಕೊನೆವರೆಗೂ ಓದಿಕೊಂಡಿದ್ದಕ್ಕಾಗಿ ಧನ್ಯವಾದಗಳು.

WhatsApp Group Join Now
Telegram Group Join Now

Leave a Comment