Phone Pe Personal Loan In 2025: ಫೋನ್ ಪೇ ಬಳಕೆದಾರರಿಗೆ ಈಗ ಮತ್ತೊಂದು ಸಿಹಿಸುದ್ದಿ! ಕಡಿಮೆ ಬಡ್ಡಿ ದರದಲ್ಲಿ 5 ಲಕ್ಷ ವರೆಗೆ ಸಾಲವನ್ನು ಪಡೆಯಿರಿ. ಇಲ್ಲಿದೆ ನೋಡಿ ಮಾಹಿತಿ.

Phone Pe Personal Loan In 2025: ಫೋನ್ ಪೇ ಬಳಕೆದಾರರಿಗೆ ಈಗ ಮತ್ತೊಂದು ಸಿಹಿಸುದ್ದಿ! ಕಡಿಮೆ ಬಡ್ಡಿ ದರದಲ್ಲಿ 5 ಲಕ್ಷ ವರೆಗೆ ಸಾಲವನ್ನು ಪಡೆಯಿರಿ. ಇಲ್ಲಿದೆ ನೋಡಿ ಮಾಹಿತಿ.

ನಮಸ್ಕಾರಗಳು ಸಮಸ್ತ ಕರ್ನಾಟಕ ಜನತೆಗೆ ನಾವು ನಿಮಗೆ ಈ ಒಂದು ಲೇಖನದ ಮೂಲಕ ತಿಳಿಸಲು ಬಂದಿರುವ ಮಾಹಿತಿ ಏನೆಂದರೆ ಸ್ನೇಹಿತರು ಈಗ ನೀವೇನಾದರೂ ಫೋನ್ ಪೆ ಅಪ್ಲಿಕೇಶನ್ ಬಳಕೆ ಮಾಡುತ್ತಿದ್ದರೆ. ಅಂತವರಿಗೆ ಇದೊಂದು ಸಿಹಿ ಸುದ್ದಿ ಎಂದು ಹೇಳಬಹುದು. ಸ್ನೇಹಿತರೆ ಈಗ ನೀವು ಕೂಡ ಈ ಒಂದು ಫೋನ್ ಪೇ ನ ಮೂಲಕ ಈಗ ಕಡಿಮೆ ಬಡ್ಡಿ ದರದಲ್ಲಿ ವೈಯುಕ್ತಿಕ ಸಾಲವನ್ನು ಈಗ ನೀವು ಪಡೆದುಕೊಳ್ಳಬಹುದು. ಈ ಒಂದು ಸಾಲದ ಬಗ್ಗೆ ಸಂಪೂರ್ಣ ವಾದಂತಹ ಮಾಹಿತಿಯಿಂದ ಈ ಲೇಖನದಲ್ಲಿ ಇದೆ.

WhatsApp Float Button

Phone Pe Personal Loan In 2025

ಅಷ್ಟೇ ಅಲ್ಲದೆ ನೀವು ಕೂಡ ಈಗ ಈ ಒಂದು ಫೋನ್ ಪೆ ಅಪ್ಲಿಕೇಶನ್ ಮೂಲಕ ಸಾಲವನ್ನು ಯಾವ ರೀತಿಯಾಗಿ ಪಡೆದುಕೊಳ್ಳಬೇಕು ಮತ್ತು ಪಡೆಯಲು ಏನೆಲ್ಲಾ ಅರ್ಹತೆಗಳನ್ನು ಹೊಂದಿರಬೇಕು ಹಾಗೂ ಏನೆಲ್ಲ ದಾಖಲೆಗಳನ್ನು ಪಡೆದುಕೊಳ್ಳಬೇಕೆಂಬುದರ ಬಗ್ಗೆ ಸಂಪೂರ್ಣವಾದಂತ ಮಾಹಿತಿಯನ್ನು ಈಗ ಈ ಒಂದು ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿ.

ಫೋನ್ ಅಪ್ಲಿಕೇಶನ್ ಮಾಹಿತಿ

ಸ್ನೇಹಿತರೆ ನಿಮಗೆ ತಿಳಿದಿರುವಂತೆ ಆದಷ್ಟು ಜನರು ಈ ಒಂದು ಫೋನ್ ಅಪ್ಲಿಕೇಶನ್ ನಮ್ಮನ್ನು ಕೇವಲ ಇನ್ನೊಬ್ಬರಿಗೆ ಹಣ ವರ್ಗಾವಣೆ ಮಾಡಲು ಮತ್ತು ಮೊಬೈಲ್ ರಿಚಾರ್ಜ್ ಮಾಡಿಕೊಳ್ಳಲು ಹಾಗೂ ಡಿಟಿಎಚ್ ರಿಚಾರ್ಜ್ ಮಾಡಿಕೊಳ್ಳಲು ಮಾತ್ರ ಬಳಕೆ ಮಾಡುತ್ತಾರೆ. ಆದರೆ ಈಗ ಈ ಒಂದು ಅಪ್ಲಿಕೇಶನ್ ನಲ್ಲಿ ಬಳಕೆ ಮಾಡಿಕೊಂಡು ನೀವು ಕೂಡ ಈಗ ಕೇವಲ ಎರಡು ನಿಮಿಷಗಳಲ್ಲಿ ಐದು ಲಕ್ಷದವರೆಗೆ ಸಾಲವನ್ನು ಪಡೆದುಕೊಳ್ಳಬಹುದು. ಈ ಒಂದು ಸಾಲವನ್ನು ನೀವು ಯಾವ ರೀತಿಯಾಗಿ ಪಡೆದುಕೊಳ್ಳಬೇಕೆಂಬುದರ ಮಾಹಿತಿ ಈ ಕೆಳಗಿನ ಲೇಖನದಲ್ಲಿ ಇದೆ.

ವೈಯಕ್ತಿಕ ಸಾಲದ ವಿವರ ಮತ್ತು ಬಡ್ಡಿ ದರ ಏನು?

ಸ್ನೇಹಿತರೆ ಈಗ ಫೋನ್ ಪೆ ಅಪ್ಲಿಕೇಶನ್ ಸಾಕಷ್ಟು ಸಂಸ್ಥೆಗಳು ಒಂದಿಗೆ ಜೊತೆಗೂಡಿ ಇದೆ ತನ ಗ್ರಾಹಕರಿಗೆ ಹಾಗೂ ಸಾಲದ ಅವಶ್ಯಕತೆ ಇರುವಂತ ಜನರಿಗೆ ಈಗ ಕಡಿಮೆ ಬಡ್ಡಿ ದರದಲ್ಲಿ 5 ಲಕ್ಷದವರೆಗೆ ಸಾಲವನ್ನು ನೀಡುವಂತಹ ನಿರ್ಧಾರವನ್ನು ತೆಗೆದುಕೊಂಡಿದೆ. ಅದೇ ರೀತಿಯಾಗಿ ಈ ಒಂದು ಸಾಲದ ಮೇಲೆ ವಾರ್ಷಿಕ ಬಡ್ಡಿ ದರ ಹಾಗೂ ಸಂಸ್ಕರಣ ಶುಲ್ಕವನ್ನು ವಿಧಿಸಲಾಗುತ್ತದೆ.

ಅದೇ ರೀತಿಯಾಗಿ ಈ ಒಂದು ಫೋನ್ ಪೆ ಅಪ್ಲಿಕೇಶನ್ ನಲ್ಲಿ ಈಗ ನೀವೇನಾದರೂ ಸಾಲವನ್ನು ಪಡೆದು ಕೊಂಡರೆ ಈಗ ನಿಮ್ಮ ಸಾಲದ ಮೇಲೆ ಈಗ ಬಡ್ಡಿ ದರ ವಾರ್ಷಿಕವಾಗಿ 11% ನಿಂದ ಪ್ರಾರಂಭವಾಗಿ ಗರಿಷ್ಠ 31% ವರೆಗೆ ನಿಮಗೆ ಬಡ್ಡಿ ದರವನ್ನು ವಿಧಿಸಲಾಗುತ್ತದೆ.

ಬೇಕಾಗುವ ದಾಖಲೆಗಳು ಏನು?

  • ಆಧಾರ ಕಾರ್ಡ್
  • ಬ್ಯಾಂಕ್ ವಿವರ
  • ವೋಟರ್ ಐಡಿ
  • ರೇಷನ್ ಕಾರ್ಡ್
  • ಪ್ಯಾನ್ ಕಾರ್ಡ್
  • ಆದಾಯದ ಮೂಲಗಳು
  • ಉದ್ಯೋಗ ಪ್ರಮಾಣ ಪತ್ರ

ಅರ್ಹತೆಗಳು ಏನು?

  • ಈ ಒಂದು ಫೋನ್ ಪೆ ಅಪ್ಲಿಕೇಶನ್ ಮೂಲಕ ಈಗ ನೀವೇನಾದರೂ ಸಾಲವನ್ನು ಪಡೆದುಕೊಳ್ಳಬೇಕೆಂದು ಕೊಂಡಿದ್ದರೆ ಈಗ ನೀವು ಭಾರತದ ಖಾಯಂ ನಿವಾಸಿ ಆಗಿರಬೇಕಾಗುತ್ತದೆ.
  • ಆನಂತರ ಈ ಒಂದು ಸಾಲವನ್ನು ಪಡೆಯುವಂತಹ ಅಭ್ಯರ್ಥಿಗಳು 650ಕ್ಕಿಂತ ಹೆಚ್ಚಿನ ಸಿವಿಲ್ ಸ್ಕೋರನ್ನು ಹೊಂದಿರಬೇಕಾಗುತ್ತದೆ.
  • ಆನಂತರ ಆ ಒಂದು ಅಭ್ಯರ್ಥಿಯು ಯಾವುದಾದರೂ ಒಂದು ಆದಾಯದ ಮೂಲವನ್ನು ಹೊಂದಿರಬೇಕು.
  • ಆನಂತರ ಒಂದು ಅಭ್ಯರ್ಥಿಯು ಪ್ರತಿ ತಿಂಗಳು 15,000 ಹಣವನ್ನು ಸಂಪಾದನೆ ಮಾಡುತ್ತಾ ಇರಬೇಕಾಗುತ್ತದೆ.

ಇದನ್ನು ಓದಿ : Google Pay Personal Loan In 2025: ಗೂಗಲ್ ಪೇ ಮೂಲಕ ಈಗ 5 ನಿಮಿಷಗಳಲ್ಲಿ 10 ಲಕ್ಷ ಸಾಲ ಪಡೆಯಿರಿ! ಈಗಲೇ ಮಾಹಿತಿಯನ್ನು ತಿಳಿಯಿರಿ.

ಅರ್ಜಿಯನ್ನು ಸಲ್ಲಿಕೆ ಮಾಡುವುದು ಹೇಗೆ?

ಇದು ನೀವು ಕೂಡ ಈ ಒಂದು ಪರ್ಸನಲ್ ನನ್ನ ತೆಗೆದುಕೊಳ್ಳಬೇಕೆಂದುಕೊಂಡಿದ್ದರೆ ಈಗ ನೀವು ಮೊದಲಿಗೆ ನಿಮ್ಮ ಮೊಬೈಲ್ ಫೋನ್ ಪೆ ಅಪ್ಲಿಕೇಶನ್ ಲಾಗಿನ್ ಮಾಡಿ ಕೊಂಡು ಆನಂತರ ಅದರಲ್ಲಿ ನೀವು ಲೋನ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿಕೊಂಡು ಅದರಲ್ಲಿ ನಿಮಗೆ ಬೇಕಾದಂತ ಲೋನನ್ನು ಕ್ರಿಯೇಟ್ ಮಾಡಿಕೊಂಡು ಆನಂತರ ಅದರಲ್ಲಿ ಕೇಳುವಂತಹ ನಾವು ಈ ಎಲೆ ತಿಳಿಸಿರುವ ಪ್ರತಿಯೊಂದು ದಾಖಲೆಗಳನ್ನು ನೀವು ಅದರಲ್ಲಿ ಭರ್ತಿ ಮಾಡಿಕೊಳ್ಳುವುದರ ಮೂಲಕ ಈಗ ನೀವು ಕೂಡ ಈ ಒಂದು ಫೋನ್ ಅಪ್ಲಿಕೇಶನ್ ಮೂಲಕ ಈಗ ತ್ವರಿತವಾಗಿ ಸಾಲವನ್ನು ಪಡೆದುಕೊಳ್ಳಬಹುದು. ಈ ಒಂದು ಮಾಹಿತಿಯನ್ನು ಕೊನೆವರೆಗೂ ಓದಿಕೊಂಡಿದ್ದಕ್ಕಾಗಿ ಧನ್ಯವಾದಗಳು.

WhatsApp Group Join Now
Telegram Group Join Now

1 thought on “Phone Pe Personal Loan In 2025: ಫೋನ್ ಪೇ ಬಳಕೆದಾರರಿಗೆ ಈಗ ಮತ್ತೊಂದು ಸಿಹಿಸುದ್ದಿ! ಕಡಿಮೆ ಬಡ್ಡಿ ದರದಲ್ಲಿ 5 ಲಕ್ಷ ವರೆಗೆ ಸಾಲವನ್ನು ಪಡೆಯಿರಿ. ಇಲ್ಲಿದೆ ನೋಡಿ ಮಾಹಿತಿ.”

Leave a Comment

error: Content is protected !!