PM Micro Fund Scheme: ಮಹಿಳೆಯರಿಗೆ ಹಾಗು ರೈತರಿಗೆ ಸಿಹಿ ಸುದ್ದಿ? ಕೇಂದ್ರದಿಂದ 15 ಲಕ್ಷ ರುಪಾಯಿ ಸಹಾಯಧನ! ಈ ಕೂಡಲೇ ಅರ್ಜಿಯನ್ನು ಸಲ್ಲಿಸಿ.

PM Micro Fund Scheme: ಮಹಿಳೆಯರಿಗೆ ಹಾಗು ರೈತರಿಗೆ ಸಿಹಿ ಸುದ್ದಿ? ಕೇಂದ್ರದಿಂದ 15 ಲಕ್ಷ ರುಪಾಯಿ ಸಹಾಯಧನ! ಈ ಕೂಡಲೇ ಅರ್ಜಿಯನ್ನು ಸಲ್ಲಿಸಿ.

ನಮಸ್ಕಾರಗಳು ಸಮಸ್ತ ಕರ್ನಾಟಕ ಜನತೆಗೆ ನಾವು ನಿಮಗೆ ಈಗ ಈ ಒಂದು ಲೇಖನದ ಮೂಲಕ ತಿಳಿಸಲು ಬಂದಿರುವ ಮಾಹಿತಿ ಏನೆಂದರೆ ಈಗ ಪ್ರಧಾನಮಂತ್ರಿ ಕಿರು ಆಹಾರ ಸಂಸ್ಕರಣ ಉದ್ಯಮ ಯೋಜನೆ ಅಡಿಯಲ್ಲಿ ಈಗ ರೈತರು ಮತ್ತು ಮಹಿಳೆಯರು ಮತ್ತು ಸಣ್ಣ ಉದ್ಯಮಿಗಳಿಗೆ ಆಹಾರ ಸಂಸ್ಕರಣ ಘಟಕಗಳನ್ನು ಸ್ಥಾಪನೆ ಮಾಡಿಕೊಳ್ಳಲು ಹಾಗೂ ಹಣಕಾಸು ಮತ್ತು ತಾಂತ್ರಿಕ ಬೆಂಬಲ ನೀಡುವ ಉದ್ದೇಶದಿಂದಾಗಿ ಈ ಒಂದು ಯೋಜನೆ ಅಡಿಯಲ್ಲಿ ಈಗ ಸರ್ಕಾರವು ಉದ್ಯಮ ಸ್ಥಾಪನೆಯನ್ನು ಮಾಡಿಕೊಳ್ಳಲು 50% ಸಬ್ಸಿಡಿದ ಸಹಾಯಧನವನ್ನು ನೀಡಲು ಮುಂದಾಗಿದೆ.

WhatsApp Float Button

PM Micro Fund Scheme

ಸ್ನೇಹಿತರೆ ಈಗ ಈ ಒಂದು ಯೋಜನೆಗೆ ನೀವು ಕೂಡ ಯಾವ ರೀತಿಯಾಗಿ ಅರ್ಜಿಯನ್ನು ಸಲ್ಲಿಸಬೇಕು ಮತ್ತು ಈ ಒಂದು ಯೋಜನೆ ಮುಖ್ಯ ಅಂಶಗಳು ಹಾಗೂ ಯಾರೆಲ್ಲ ಲಾಭವನ್ನು ಪಡೆಯಬಹುದು. ಅಷ್ಟೇ ಅಲ್ಲದೆ ಅರ್ಜಿಯನ್ನು ಸಲ್ಲಿಸಲು ಬೇಕಾಗುವ ದಾಖಲೆಗಳು ಏನು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈ ಒಂದು ಲೇಖನದ ಮೂಲಕ ತಿಳಿದುಕೊಳ್ಳೋಣ ಬನ್ನಿ.

ಈ ಒಂದು ಯೋಜನೆಯ ಲಾಭಗಳು ಏನು?

  • ಸ್ನೇಹಿತರೆ ಈಗ ಈ ಒಂದು ಯೋಜನೆಯ ಮೂಲಕ ನೀವು ಉದ್ಯಮದ ಅಂದಾಜು ವೆಚ್ಚದಲ್ಲಿ 50% ರಷ್ಟು ಸಹಾಯಧನವನ್ನು ಪಡೆಯಬಹುದು.
  • ಅಷ್ಟ್ರ ಅಲ್ಲದೆ ನೀವು 15 ಲಕ್ಷದವರೆಗೆ ಈ ಒಂದು ಗರಿಷ್ಠ ಸಹಾಯಧನವನ್ನು ಪಡೆದುಕೊಳ್ಳಬಹುದಾಗಿದೆ.
  • ಅದೇ ರೀತಿಯಾಗಿ ರೈತರು ಮತ್ತು ರೈತ ಮಹಿಳೆಯರು ಕೂಡ ಈ ಒಂದು ಯೋಜನೆ ಲಾಭವನ್ನು ಪಡೆಯಬಹುದು.
  • ಆನಂತರ ಸ್ವಸಹಾಯ ಸಂಘಗಳು ಮತ್ತು ಸರ್ಕಾರಿ ಇತರ ಸಂಸ್ಥೆಗಳು ಕೂಡ ಈ ಒಂದು ಯೋಜನೆ ಲಾಭಗಳನ್ನು ಈಗ ಪಡೆದುಕೊಳ್ಳಬಹುದು.

ಸಹಾಯಧನದ ಮಾಹಿತಿ

ಸ್ನೇಹಿತರೆ ಈಗ ನೀವು ಗರಿಷ್ಠ ಈ ಒಂದು ಯೋಜನೆ ಮೂಲಕ 30 ಲಕ್ಷದವರೆಗೆ ಸಾಲವನ್ನು ಪಡೆದುಕೊಳ್ಳಬಹುದು. ಅಷ್ಟೇ ಅಲ್ಲದೆ 7.5ಲಕ್ಷ ಸಬ್ಸಿಡಿ ಹಣವನ್ನು ಕೂಡ ಪಡೆದುಕೊಳ್ಳಬಹುದಾಗಿದೆ. ಅಷ್ಟೇ ಅಲ್ಲದೆ ಈಗ ಕೇಂದ್ರ ಸರ್ಕಾರದಿಂದ 35% ಹಾಗೂ 15% ರಾಜ್ಯ ಸರ್ಕಾರದಿಂದ ಈ ಒಂದು ಯೋಜನೆಗೆ ಸಹಾಯಧನವನ್ನು ನೀಡಲಾಗುತ್ತದೆ.

ಬೇಕಾಗುವ ದಾಖಲೆಗಳು ಏನು?

  • ಆಧಾರ್ ಕಾರ್ಡ್
  • ಪ್ಯಾನ್ ಕಾರ್ಡ್
  • ಬ್ಯಾಂಕ್ ಖಾತೆ ವಿವರ
  • ವಿದ್ಯುತ್ ಬಿಲ್
  • ಉದ್ಯಮ ಸ್ಥಳದ ಫೋಟೋ
  • ಇತ್ತೀಚಿನ ಭಾವಚಿತ್ರ
  • ಬಾಡಿಗೆ ಒಪ್ಪಂದ ಪತ್ರ
  • ಉದ್ಯಮಶೀಲತಾ ತರಬೇತಿ ಪ್ರಮಾಣ ಪತ್ರಗಳು
  • ಬ್ಯಾಂಕ್ ಸಿವಿಲ್ ಸ್ಕೋರ್

ಅರ್ಜಿಯನ್ನು ಸಲ್ಲಿಸುವುದು ಹೇಗೆ?

ಸ್ನೇಹಿತರೆ ಈಗ ನಾವು ನಿಮಗೆ ಈ ಕೆಳಗೆ ನೀಡಿರುವ ಲಿಂಕ್ನ ಮೇಲೆ ಕ್ಲಿಕ್ ಮಾಡಿಕೊಂಡು ನಾವು ಈ ಮೇಲೆ ತಿಳಿಸಿರುವ ಪ್ರತಿಯೊಂದು ದಾಖಲೆಗಳನ್ನು ನೀವು ಅದರಲ್ಲಿ ಭರ್ತಿ  ಮಾಡಿಕೊಂಡು ಆನಂತರ ಆ ಒಂದು ಭರ್ತಿ ಮಾಡಿದಂತಹ ದಾಖಲೆಗಳು ಸರಿಯಾದ ರೀತಿಯಲ್ಲಿ ಇದೇ ಇಲ್ಲವೇ ಎಂಬುದರ ಬಗ್ಗೆ ಮಾಹಿತಿಯನ್ನು ಪಡೆದುಕೊಂಡು ನೀವು ಕೂಡ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸಿ ಈ ಯೋಜನೆಯ ಲಾಭವನ್ನು ಪಡೆಯಬಹುದಾಗಿದೆ. ಈ ಒಂದು ಮಾಹಿತಿಯನ್ನು ಕೊನೆವರೆಗೂ ಓದಿಕೊಂಡಿದ್ದಕ್ಕಾಗಿ ಧನ್ಯವಾದಗಳು.

LINK : Apply Now 

WhatsApp Group Join Now
Telegram Group Join Now

Leave a Comment

error: Content is protected !!