Post Office New Scheme: ಪೋಸ್ಟ್ ಆಫೀಸ್ನಲ್ಲಿ ಮತ್ತೊಂದು ಉಳಿತಾಯ ಹೊಸ ಯೋಜನೆ! ಈ ಕೂಡಲೇ ಹೂಡಿಕೆಯನ್ನು ಮಾಡಿ. ತಿಂಗಳಿಗೆ 5,000 ಲಾಭ! ಇಲ್ಲಿದೆ ಮಾಹಿತಿ.

Post Office New Scheme: ಪೋಸ್ಟ್ ಆಫೀಸ್ನಲ್ಲಿ ಮತ್ತೊಂದು ಉಳಿತಾಯ ಹೊಸ ಯೋಜನೆ! ಈ ಕೂಡಲೇ ಹೂಡಿಕೆಯನ್ನು ಮಾಡಿ. ತಿಂಗಳಿಗೆ 5,000 ಲಾಭ! ಇಲ್ಲಿದೆ ಮಾಹಿತಿ.

ನಮಸ್ಕಾರಗಳು ಸಮಸ್ತ ಕರ್ನಾಟಕ ಜನತೆಗೆ ಈ ಒಂದು ಲೇಖನದ ಮೂಲಕ ಈಗ ನಾವು ತಿಳಿಸಲು ಬಂದಿರುವಂತಹ ಮಾಹಿತಿ ಏನೆಂದರೆ ಈಗ ಭಾರತೀಯ ಅಂಚೆ ಇಲಾಖೆಯಲ್ಲಿ ಮತ್ತೊಂದು ಹೊಸ ಉಳಿತಾಯ ಯೋಜನೆಯನ್ನು ಈಗ ಬಿಡುಗಡೆ ಮಾಡಲಾಗಿದೆ. ಈಗ ನೀವು ಕೂಡ ಈ ಒಂದು ಯೋಜನೆಯ ಬಗ್ಗೆ ಮಾಹಿತಿಯನ್ನು ತಿಳಿದುಕೊಂಡು ಈ ಒಂದು ಯೋಜನೆ ಮೂಲಕ ಪ್ರತಿ ತಿಂಗಳು 5000 ಹಣವನ್ನು ಈಗ ಪಡೆದುಕೊಳ್ಳಬಹುದು.

WhatsApp Float Button

ಈಗ ಈ ಒಂದು ಯೋಜನೆ ಲಾಭವನ್ನು ನೀವು ಕೂಡ ಯಾವ ರೀತಿಯಾಗಿ ಪಡೆದುಕೊಳ್ಳಬೇಕೆಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈ ಒಂದು ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿ.

Post Office New Scheme

ಸ್ನೇಹಿತರೆ ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವಂತೆ ಭಾರತೀಯ ಅಂಚೆ ಇಲಾಖೆಯು ತನ್ನ ಗ್ರಾಹಕರಿಗೆ ಹಲವಾರು ರೀತಿಯ ಯೋಜನೆಗಳನ್ನು ಈಗಾಗಲೇ ಪರಿಚಯವನ್ನು ಮಾಡಿದೆ. ಅದೇ ರೀತಿಯಾಗಿ ಈಗ ನಮ್ಮ ದೇಶದಲ್ಲಿ ಸಾಕಷ್ಟು ಜನರು ಈ ಒಂದು ಯೋಜನೆಗಳ ಮೇಲೆ ಹೂಡಿಕೆಗಳನ್ನು ಮಾಡಿಯೂ ಕೂಡ ಲಾಭವನ್ನು ಪಡೆಯುತ್ತಿದ್ದಾರೆ. ಈಗ ಅಂಚೆ ಇಲಾಖೆ ಈಗ ಮತ್ತೊಂದು ಹೊಸ ಯೋಜನೆಯನ್ನು ಪರಿಚಯ ಮಾಡಿದೆ. ಆ ಒಂದು ಯೋಜನೆ ಸಂಪೂರ್ಣ ಮಾಹಿತಿ ಈ ಕೆಳಗೆ ಇದೆ.

ಉಳಿತಾಯ ಯೋಜನೆಯ ಮಾಹಿತಿ

ಸ್ನೇಹಿತರೆ ಈಗ ನಾವು ಈ ಮೇಲೆ ತಿಳಿಸಿರುವ ಪ್ರಕಾರ ಭಾರತೀಯ ಅಂಚೆ ಇಲಾಖೆ ಈಗ ತನ್ನ ಗ್ರಾಹಕರಿಗೆ ಮತ್ತೊಮ್ಮೆ ಹೊಸ ಉಳಿತಾಯ ಯೋಜನೆಯನ್ನು ಜಾರಿಗೆ ಮಾಡಿದೆ. ಈ ಒಂದು ಯೋಜನೆಗೆ ನೀವು ಹೂಡಿಕೆಯನ್ನು ಮಾಡಿದ್ದೆ. ಆದರೆ ನೀವು ಗ್ರಾಹಕರಿಗೆ ಹೆಚ್ಚಿನ ಬಡ್ಡಿ ದರದೊಂದಿಗೆ ಪ್ರತಿ ತಿಂಗಳು 5000 ಲಾಭವನ್ನು ನೀಡುವಂತಹ ಯೋಜನೆ ಇದಾಗಿದೆ. ಹಾಗೆ ಈಗ ನೀವು ಕೂಡ ಈ ಒಂದು ಯೋಜನೆಗೆ ಹೂಡಿಕೆಯನ್ನು ಮಾಡಿಕೊಂಡು ಈ ಒಂದು ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದು.

ಯೋಜನೆಯ ಮಾಹಿತಿ

ಸ್ನೇಹಿತರೆ ಈಗ ನೀವೇನಾದರೂ ಈ ಒಂದು ಯೋಜನೆಗೆ ಹೂಡಿಕೆಯನ್ನು  ಮಾಡಬೇಕೆಂದರೆ ನೀವು ಕನಿಷ್ಠ ಈ ಒಂದು ಯೋಜನೆ ಅಡಿಯಲ್ಲಿ ಒಂದು ಸಾವಿರ ರೂಪಾಯಿಗಳಿಗಿಂತ ಹೂಡಿಕೆಯನ್ನು ಪ್ರಾರಂಭ ಮಾಡಬೇಕಾಗುತ್ತದೆ. ಅದನಂತರ ನೀವು ಈ ಒಂದು ಹೂಡಿಕೆ ಮಾಡಿದಂತಹ ಹಣದ ಮೇಲೆ ನಿಮಗೆ ಶೇಕಡ 7.4 ರಷ್ಟು ವಾರ್ಷಿಕವಾಗಿ ಬಡ್ಡಿದರವನ್ನು ಈ ಒಂದು ಪೋಸ್ಟ್ ಆಫೀಸ್ನ ಮೂಲಕ ಈಗ ಪಡೆದುಕೊಳ್ಳಬಹುದು.

ಪ್ರತಿ ತಿಂಗಳು ದೊರೆಯುವ ಆದಾಯ ಎಷ್ಟು?

  • ಸ್ನೇಹಿತರೆ ಈಗ ನೀವೇನಾದರೂ ಈ ಒಂದು ಯೋಜನೆಗೆ ಹೂಡಿಕೆಯನ್ನು ಮಾಡಿದ್ದೆ ಆದರೆ ನೀವು ಈ ಕೆಳಗಿನ ಮಾಸಿಕ ಲಾಭಗಳನ್ನು ಪಡೆದುಕೊಳ್ಳಬಹುದು.
  • ಈಗ ನೀವೇನಾದರೂ 5 ವರ್ಷಗಳಲ್ಲಿ 9 ಲಕ್ಷವನ್ನು ಹೂಡಿಕೆ ಮಾಡಿದ್ದೆ ಆದರೆ ನೀವು ಪ್ರತಿ ತಿಂಗಳು 5000 ಪಡೆದುಕೊಳ್ಳಬಹುದು.
  • ತದನಂತರ ನೀವು ಹೂಡಿಕೆ ಮಾಡಿದಂತಹ ಮೂಲ ಮೊತ್ತವನ್ನು  ನೀವು ಸಂಪೂರ್ಣವಾಗಿ ಪಡೆದುಕೊಳ್ಳಬಹುದು.

ಅದೇ ರೀತಿಯಾಗಿ ಪೋಸ್ಟ್ ಆಫೀಸ್ ಕೂಡ ಮಾಸಿಕ ಬಡ್ಡಿಯನ್ನು ಪ್ರತಿ ತಿಂಗಳು ಮೊದಲ ವಾರದಲ್ಲಿ ಪಾವತಿ ಮಾಡಲಾಗುತ್ತದೆ.

ಈ ಯೋಜನೆ ಮೇಲೆ ಹೂಡಿಕೆ ಮಾಡುವುದು ಹೇಗೆ?

ಸ್ನೇಹಿತರೆ ಈಗ ಈ ಒಂದು ಯೋಜನೆ ಮೇಲೆ ಈಗ ನೀವೇನಾದರೂ ಹೂಡಿಕೆಯನ್ನು ಮಾಡಬೇಕೆಂದು ಕೊಂಡಿದ್ದರೆ ನೀವು ನಿಮ್ಮ ಹತ್ತಿರ ಇರುವಂತಹ ಅಂಚೆ ಕಚೇರಿಗೆ ಭೇಟಿ  ನೀಡಿ ಅವರ ಬಳಿ ಇನ್ನೂ ಹೆಚ್ಚಿನ ಮಾಹಿತಿಯನ್ನು ಪಡೆದುಕೊಂಡು ನೀವು ಕೂಡ ಈ ಒಂದು ಯೋಜನೆ ಮೇಲೆ ಹೂಡಿಕೆಯನ್ನು ಮಾಡಿ. ಪ್ರತಿ ತಿಂಗಳು 5000 ಲಾಭವನ್ನು ನೀವು ಪಡೆದುಕೊಳ್ಳಬಹುದು. ಈ ಲೇಖನವನ್ನು ನೀವು ಕೊನೆವರೆಗೂ ಓದಿಕೊಂಡಿದ್ದಕ್ಕಾಗಿ ಧನ್ಯವಾದಗಳು.

WhatsApp Group Join Now
Telegram Group Join Now

Leave a Comment

error: Content is protected !!