Post Office New Scheme 213: ಪೋಸ್ಟ್ ಆಫೀಸ್ನಲ್ಲಿ ಈಗ ಮತ್ತೊಂದು ಹೊಸ ಸ್ಕೀಮ್! ಇಲ್ಲಿದೆ ನೋಡಿ ಮಾಹಿತಿ.
ಈಗ ಸ್ನೇಹಿತರೆ ಪೋಸ್ಟ್ ಆಫೀಸ್ನಲ್ಲಿ ಬ್ಯಾಂಕ್ FD ಗಿಂತ ಹೆಚ್ಚಿನ ಟೈಮ್ ಡೆಪಾಸಿಟ್ ಈಗ ಪೋಸ್ಟ್ ಆಫೀಸ್ ನಲ್ಲಿ ಕೂಡ ಜನಪ್ರಿಯವಾಗಿದೆ. ಈಗ ನೀವು ಕೂಡ ಈ ಒಂದು ಖಾತೆಯನ್ನು ಆರಂಭಿಸಿ ನಿಗದಿತ ಅವಧಿಯ ಬಳಿಕ ನಿಮ್ಮ ಠೇವಣಿಗೆ ಹಣವನ್ನು ಅತ್ಯಂತ ಹೆಚ್ಚು ಲಾಭದಾಯಕವಾಗಿ ನೀವು ಹಣವನ್ನು ಪಡೆದುಕೊಳ್ಳಬಹುದಾಗಿದೆ. ಈಗ ನೀವು ಕೂಡ ಈ ಒಂದು ಪೋಸ್ಟ್ ಆಫೀಸ್ನಲ್ಲಿ ಹೂಡಿಕೆಯನ್ನು ಮಾಡಿ ಎಷ್ಟು ಹಣವನ್ನು ಪಡೆದುಕೊಳ್ಳಬೇಕು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
2 ಲಕ್ಷ ಠೇವಣಿಯನ್ನು ಮಾಡಿದರೆ ನಿಮಗೆ ದೊರೆಯುವ ಹಣ ಎಷ್ಟು?
ಸ್ನೇಹಿತರೆ ಈಗ ನೀವು ಪೋಸ್ಟ್ ಆಫೀಸ್ನಲ್ಲಿ ಎರಡು ವರ್ಷದ FD ಪ್ಲಾನ್ ಅನ್ನು ಪಡೆದುಕೊಂಡರೆ ಅದಕ್ಕೆ ನಮಗೆ 7% ಬಡ್ಡಿಯನ್ನು ನೀಡಲಾಗುತ್ತದೆ. ಈಗ ನೀವು ಎರಡು ಲಕ್ಷವನ್ನು ಹೂಡಿಕೆ ಮಾಡಿದರೆ ನಿಮ್ಮ ಅವಧಿಗೆ ಮುಗಿದ ಬಳಿಕ ನಿಮಗೆ 2,29,700 ವರೆಗೆ ನೀವು ಪಡೆದುಕೊಳ್ಳುತ್ತೀರಿ.
ಈಗ ನೀವು ಕೂಡ ಈ ಒಂದು ಪೋಸ್ಟ್ ಆಫೀಸ್ನಲ್ಲಿ ಆದಷ್ಟು ಹೆಚ್ಚಿನ ಹಣವನ್ನು ಹೂಡಿಕೆ ಮಾಡಿ. ಈಗ ನೀವು ಕೂಡ ಆದಷ್ಟು ಹೆಚ್ಚಿನ ಲಾಭವನ್ನು ಪಡೆದುಕೊಳ್ಳಿ. ಏಕೆಂದರೆ ಈಗ ಪೋಸ್ಟ್ ಆಫೀಸ್ನಲ್ಲಿ ಇಂತಹ ಹಲವಾರು ರೀತಿಯ ಸ್ಕೀಮ್ ಗಳು ಇವೆ. ಅವುಗಳಲ್ಲಿ ನಿಮಗೆ ಬೇಕಾದಂತಹ ಯಾವುದಾದರೂ ಒಂದು FD ಖಾತೆಯನ್ನು ತೆಗೆದುಕೊಂಡು ಅದರಲ್ಲಿ ನೀವು ಹೂಡಿಕೆ ಮಾಡಿ ಹೆಚ್ಚಿನ ಲಾಭವನ್ನು ಪಡೆದುಕೊಳ್ಳಿ.
ಪ್ರಮುಖ ಸೌಕರ್ಯಗಳು ಏನು?
ಈಗ ನೀವೇನಾದ್ರೂ ಪೋಸ್ಟ್ ಆಫೀಸ್ನಲ್ಲಿTD ಖಾತೆಯನ್ನು ಹೊಂದಿದ್ದರೆ ನಿಮಗೆ ಕೇಂದ್ರ ಸರಕಾರದ ಅಧೀನದಲ್ಲಿಇದು ಇರುತ್ತದೆ. ಅದೇ ರೀತಿಯಾಗಿ ಇದಕ್ಕೆ ಯಾವುದೇ ರೀತಿಯಾದಂತಹ ತೊಂದರೆ ಆಗುವುದಿಲ್ಲ. ಅತ್ಯಂತ ಸುರಕ್ಷಿತವಾಗಿರುತ್ತದೆ. ಅದೇ ರೀತಿಯಾಗಿ ಈಗ ಈ ಒಂದು ಖಾತೆಯನ್ನು ನಮ್ಮ ದೇಶದ ಯಾವುದೇ ನಾಗರಿಕರು ಕೂಡ ತೆರೆಯಬಹುದಾಗಿದೆ. ಅವರು ಕನಿಷ್ಠ ಹೂಡಿಕೆ ಒಂದು ಸಾವಿರ ಆಗಿದ್ದು ಗರಿಷ್ಠ ಠೇವಣಿಗೆ ಯಾವುದೇ ರೀತಿಯಾದಂತಹ ಮಿತಿ ಇಲ್ಲ. ಹಾಗೆಯೆ ಈಗ ಪೋಸ್ಟ್ ಆಫೀಸ್ ನಲ್ಲಿ ಉಳಿತಾಯ ಖಾತೆಯನ್ನು ಕಡ್ಡಾಯವಾಗಿ ಹೊಂದಿರಲೇಬೇಕಾಗುತ್ತದೆ.
ಅದೇ ರೀತಿಯಾಗಿ ಸ್ನೇಹಿತರೆ ಈಗ ಪೋಸ್ಟ್ ಆಫೀಸ್ನಲ್ಲಿ TD ಖಾತೆ ಹೆಚ್ಚಿನ ಬಡ್ಡಿ ದರವನ್ನು ನೀಡುವುದರಿಂದಾಗಿ ಈಗ ಇದು ಬ್ಯಾಂಕಿನಲ್ಲಿ ನೀಡುವ FD ಗಿಂತ ಹೆಚ್ಚಿನ ಲಾಭದಾಯಕ ಹಾಗೂ ಭದ್ರತೆ ಮತ್ತು ಖಚಿತ ಲಾಭವನ್ನು ನೀಡುವಂತಹ ಯೋಜನೆಗಳು ಇದಾಗಿವೆ. ಆದ್ದರಿಂದ ನೀವು ಕೂಡ ಈ ಒಂದು ಯೋಜನೆಗಳ ಮೇಲೆ ಹೂಡಿಕೆಯನ್ನು ಮಾಡಿ. ಹೆಚ್ಚಿನ ಲಾಭವನ್ನು ಪಡೆದುಕೊಳ್ಳಿ.
ಸ್ನೇಹಿತರೆ ಇದೇ ರೀತಿಯಾಗಿ ಹಲವಾರು ರೀತಿಯ ಪೋಸ್ಟ್ ಆಫೀಸ್ನಲ್ಲಿ ಈಗ ಸ್ಕೀಮ್ ಗಳು ಇವೆ. ಅವುಗಳಲ್ಲಿ ನಿಮಗೆ ಇಷ್ಟವಾದಂತ ಸ್ಕೀಮ್ ಗಳ ಮೇಲೆ ಹೂಡಿಕೆ ಮಾಡಿ. ನೀವು ಕೂಡ ಈಗ ಹೆಚ್ಚಿನ ಲಾಭವನ್ನು ಪಡೆದುಕೊಂಡು ಹೆಚ್ಚಿನ ಆದಾಯ ಪಡೆದುಕೊಳ್ಳಬಹುದಾಗಿದೆ. ಈ ಲೇಖನವನ್ನು ಕೊನೆವರೆಗೂ ಓದಿಕೊಂಡಿದ್ದಕ್ಕಾಗಿ ಧನ್ಯವಾದಗಳು.