Post Office New Scheme In 2025: ಕೇವಲ 500 ಹೊಡಿಕೆ ಮಾಡಿ ಬರೋಬ್ಬರಿ 10 ಲಕ್ಷ ರೂಪಾಯಿ ಪಡೆದುಕೊಳ್ಳಿ. ಇಲ್ಲಿದೆ ನೋಡಿ ಪೋಸ್ಟ್ ಆಫೀಸ್ನ ಹೊಸ ಸ್ಕೀಮ್!
ನಮಸ್ಕಾರಗಳು ಸಮಸ್ತ ಕರ್ನಾಟಕ ಜನತೆಗೆ ನಾವು ನಿಮಗೆ ಈಗ ಈ ಒಂದು ಲೇಖನದ ಮೂಲಕ ತಿಳಿಸಲು ಬಂದಿರುವಂತಹ ಮಾಹಿತಿ ಏನೆಂದರೆ ಸ್ನೇಹಿತರೆ ಈಗ ಸ್ನೇಹಿತರೆ ಈಗ ನಿಮಗೆ ಏನಾದರೂ ಅಪಾಯ ಒಂದು ಸಂಭವಿಸಿದ ಸುದ್ದಿಯನ್ನು ನೀವು ಕೇಳಬಹುದು. ಅಂತ ತುರ್ತು ಸಂದರ್ಭದಲ್ಲಿ ಈಗ ಅಂತಹ ಕುಟುಂಬಗಳಿಗೆ ಆರ್ಥಿಕ ಭದ್ರತೆ ಹೇಗಿರಬೇಕು ಎಂಬ ಪ್ರಶ್ನೆಯನ್ನು ನೀವು ಮೂಡಿಸಿಕೊಳ್ಳಬಹುದು. ಹಾಗಿದ್ದರೆ ಈಗ ಅಂತಹ ಸಂದರ್ಭಗಳಿಗಾಗಿ ಈಗ ಅಂಚೆ ಕಚೇರಿಯು ಜನಸಾಮಾನ್ಯರಿಗೂ ಕೂಡ ಈಗ ಕಡಿಮೆ ವೆಚ್ಚದಲ್ಲಿ ದೊಡ್ಡ ವಿಮಾ ಭದ್ರತೆಯನ್ನು ನೀಡುವಂತಹ ಮತ್ತೊಂದು ಹೊಸ ಯೋಜನೆಯನ್ನು ಈಗ ಪರಿಚಯ ಮಾಡಿದೆ. ಈ ಒಂದು ಯೋಜನೆಗೆ ಸಂಬಂಧಪಟ್ಟಂತ ಸಂಪೂರ್ಣ ಮಾಹಿತಿ ಈಗ ಈ ಒಂದು ಲೇಖನದಲ್ಲಿ ಇದೆ. ಆದಕಾರಣ ಈಗ ನೀವು ಕೂಡ ಈ ಒಂದು ಲೇಖನವನ್ನು ಸಂಪೂರ್ಣವಾಗಿ ಓದಿಕೊಂಡು ಇದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈಗ ಈ ಒಂದು ಲೇಖನದಲ್ಲಿ ತಿಳಿದುಕೊಳ್ಳಬಹುದು.
ಹಾಗೆ ಸ್ನೇಹಿತರೆ ಈಗ ನಮಗೆಲ್ಲರಿಗೂ ತಿಳಿದಿರುವಂತೆ ಈಗ ಪೋಸ್ಟ್ ಆಫೀಸ್ ದಿನದಲ್ಲಿ ಹಲವಾರು ರೀತಿಯ ಯೋಜನೆಗಳನ್ನು ಈಗಾಗಲೇ ಜಾರಿಗೆ ಮಾಡಿದೆ. ಅದರಲ್ಲೂ ಕೂಡ ಇಂತಹ ಹೊಸ ಹೊಸ ಯೋಜನೆಗಳನ್ನು ಕೂಡ ಜಾರಿಗೆ ಮಾಡುತ್ತಲೇ ಇದೆ. ಈಗ ನೀವುಗಳು ಕೂಡ ಈ ಒಂದು ಸ್ಕೀಮ್ ಗಳ ಮೇಲೆ ಹೂಡಿಕೆಯನ್ನು ಮಾಡಿ ಹೆಚ್ಚಿನ ಆದಾಯವನ್ನು ಗಳಿಸಿಕೊಳ್ಳಬಹುದು. ಈ ಒಂದು ಯೋಜನೆಗಳ ಮೇಲೆ ಯಾವ ರೀತಿಯಾಗಿ ಹೂಡಿಕೆ ಮಾಡಬೇಕೆಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ಪೋಸ್ಟ್ ಆಫೀಸ್ ನ ಮಾಹಿತಿ
ಸ್ನೇಹಿತರೆ ಈಗ ಇಂದಿನ ದಿನಗಳಲ್ಲಿ ವಿಮಾ ಪಾಲಿಸಿಗಳ ಪ್ರೀಮಿಯಮ್ ಮೊತ್ತವು ದುಬಾರಿಯಾಗಿದೆ. ಅಷ್ಟೇ ಅಲ್ಲದೆ ಜನರು ಈಗ ಈ ಒಂದು ವಿಮೆಗಳು ಮತ್ತು ಜಾಸ್ತಿ ಆಗಿರುವುದ ಕಾರಣ ಜನರು ಎಲ್ಲರೂ ವಿಮೆಯಿಂದ ದೂರ ಉಳಿಯುತ್ತಾ ಇದ್ದಾರೆ. ಈಗ ಅಂಚೆ ಕಚೇರಿ ವಿಮಾ ಯೋಜನೆಗಳು ಕೇವಲ 500 ರೂಪಾಯಿಗಳಿಗೆ ಈಗ ಅಂದರೆ ಈಗ ಪ್ರತಿ ದಿನಕ್ಕೆ ಕೇವಲ 1.5 ರೂಪಾಯಿ ಪಾವತಿ ಮಾಡಿಸುವುದರ ಮೂಲಕ ಈ ಒಂದು ಯೋಜನೆಗಳಲ್ಲಿ ಎಲ್ಲಾ ಜನರು ಕೂಡ ಸೇರಬಹುದಾಗಿದೆ. ಅಂದರೆ ಈಗ ಕೇವಲ ಒಂದು ವರ್ಷಕ್ಕೆ 520 ನೀವು ಪಾವತಿ ಮಾಡಿದ್ದೆ ಆದರೆ ನೀವು ಅಪಘಾತ ವಿಮೆಯನ್ನು 10 ಲಕ್ಷದವರೆಗೆ ಈಗ ಈ ಒಂದು ಸ್ಕೀಮ್ ನ ಅಡಿಯಲ್ಲಿ ಪಡೆದುಕೊಳ್ಳಬಹುದು.
ಈ ಒಂದು ಯೋಜನೆಯ ವಿಶೇಷತೆಗಳು ಏನು?
- ಈಗ ನೀವೇನಾದರೂ ಈ ಒಂದು ಸ್ಕೀಮ್ ನಲ್ಲಿ ಹೂಡಿಕೆಯನ್ನು ಮಾಡಿದ್ದೆ ಆದರೆ ನೀವು ಅಪಘಾತದಲ್ಲಿ ಅಕಾಲಿಕ ಮರಣವನ್ನು ಹೊಂದಿದರೆ ನಿಮ್ಮ ಕುಟುಂಬಕ್ಕೆ 10 ಲಕ್ಷದವರೆಗೆ ಈ ಒಂದು ವಿಮಾ ಕಂಪನಿಯು ವಿಮೆಯನ್ನು ನೀಡುತ್ತದೆ.
- ಆನಂತರ ಸ್ನೇಹಿತರು ನಿಮಗೆ ಅಪಘಾತವಾದಂತಹ ಸಮಯದಲ್ಲಿ ನಿಮಗೆ ಏನಾದರೂ ಶಾಶ್ವತ ಅಂಗವಿಕಲವು ಉಂಟಾದರೆ ಅಲ್ಲಿಯೂ ಕೂಡ ನೀವು 10 ಲಕ್ಷದವರೆಗೆ ಪರಿಹಾರವನ್ನು ನಿಮಗೆ ನೀಡಲಾಗುತ್ತದೆ.
- ನೀವೇನಾದರೂ ಈಗ ಒಂದು ವೇಳೆ ಅಪಘಾತದಿಂದಾಗಿ ಆಸ್ಪತ್ರೆಯಲ್ಲಿ ದಾಖಲಿ ಇದ್ದರೆ ನಿಮಗೆ ಒಂದು ಲಕ್ಷ ರೂಪಾಯಿಗಳವರೆಗೆ ನಿಮಗೆ ಸಹಾಯಧನವನ್ನು ನೀಡಲಾಗುತ್ತದೆ.
ಅರ್ಹತೆಗಳು ಏನು?
- ನೀವು ಕೂಡ ಈ ಒಂದು ವಿಮಾ ಯೋಜನೆಯಲ್ಲಿ ಹೂಡಿಕೆಯನ್ನು ಮಾಡಬೇಕೆಂದುಕೊಂಡಿದ್ದರೆ ಅಂತಹ ಅಭ್ಯರ್ಥಿಗಳು 18 ವರ್ಷದಿಂದ 65 ವರ್ಷದ ವಯಸ್ಸಿನ ಎಲ್ಲರು ಕೂಡ ಈ ಒಂದು ವಿಮೆಯನ್ನು ನೋಂದಣಿ ಮಾಡಿಕೊಳ್ಳಬಹುದಾಗಿದೆ.
- ಅದೇ ರೀತಿಯಾಗಿ ಸ್ನೇಹಿತರೆ ನೀವು ಈ ಒಂದು ಖಾತೆಯನ್ನು ತೆರೆಯಲು ಈಗ ಕೇವಲ 100 ರೂಪಾಯಿಯನ್ನು ಡೆಪಾಸಿಟ್ ಮಾಡಬೇಕಾಗುತ್ತದೆ.
- ಅಷ್ಟೇ ಅಲ್ಲದೆ ನೀವು ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕಿನಲ್ಲಿ ನೀವು ಕಡ್ಡಾಯವಾಗಿ ಖಾತೆಯನ್ನು ಹೊಂದಿರಲೇಬೇಕಾಗುತ್ತದೆ.
ನೊಂದಣಿಯನ್ನು ಮಾಡಿಕೊಳ್ಳುವುದು ಹೇಗೆ?
ಸ್ನೇಹಿತರೆ ಈಗ ನೀವು ಕೂಡ ಈ ಒಂದು ವಿಮೆಗೆ ನೋಂದಣಿಯನ್ನು ಮಾಡಿಕೊಳ್ಳಬೇಕೆಂದು ಕೊಂಡಿದ್ದರೆ ಈಗ ನಿಮ್ಮ ಹತ್ತಿರ ಇರುವಂತಹ ಪೋಸ್ಟ್ ಆಫೀಸ್ ಅಥವಾ ಇಂಡಿಯಾ ಪೋಸ್ಟ್ ಪೆಮೆಂಟ್ ಬ್ಯಾಂಕ್ ನೀವು ಭೇಟಿಯನ್ನು ನೀಡಿ. ಅಲ್ಲಿ ನಿಮಗೆ ಅಪಘಾತ ವಿಮಾ ಯೋಜನೆಗೆ ಸಂಬಂಧಿಸಿದಂತೆ ಒಂದು ಅರ್ಜಿಯನ್ನು ನೀವು ಭರ್ತಿ ಮಾಡಿ. ಅದರೊಂದಿಗೆ ನಿಮ್ಮ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡನ್ನು ನೀವು ಅವರಿಗೆ ನೀಡಬೇಕಾಗುತ್ತದೆ. ಆನಂತರ ನೀವು ಪ್ರತಿ ವರ್ಷವೂ 520 ಹಣವನ್ನು ಪಾವತಿ ಮಾಡುತ್ತಾ ಈ ಒಂದು ಪ್ರೀಮಿಯಂ ಅನ್ನು ನೀವು ಬಳಸಿಕೊಳ್ಳಬಹುದಾಗಿದೆ.
ಸ್ನೇಹಿತರೆ ಈಗ ನಾವು ನಿಮಗೆ ಈ ಒಂದು ಪೋಸ್ಟ್ ಆಫೀಸ್ಗೆ ಬಗ್ಗೆ ಈ ಒಂದು ಲೇಖನದಲ್ಲಿ ನೀಡಿರುವಂತಹ ಮಾಹಿತಿಯನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿಕೊಂಡಿದ್ದಕ್ಕಾಗಿ ಧನ್ಯವಾದಗಳು.