PUC Supplimentry Exam: ಪಿಯುಸಿ ಫೇಲ್ ಆದವರಿಗೆ ಮತ್ತೊಂದು ಅವಕಾಶ! ಇಲ್ಲಿದೆ ನೋಡಿ ಮಾಹಿತಿ.
ನಮಸ್ಕಾರಗಳು ಸಮಸ್ತ ಕರ್ನಾಟಕ ಜನತೆಗೆ ನಾವು ನಿಮಗೆ ಈಗ ಈ ಒಂದು ಲೇಖನದ ಮೂಲಕ ತಿಳಿಸಲು ಬಂದಿರುವಂತಹ ಮಾಹಿತಿ ಏನೆಂದರೆ ಸ್ನೇಹಿತರೆ ಈಗ 2024 25 ನೇ ಸಾಲಿನ ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿ ಫಲಿತಾಂಶವನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ಅದರಲ್ಲಿ ಕೆಲವೊಂದು ಅಷ್ಟು ಜನರು ಈಗಾಗಲೇ ಪಾಸ್ ಆಗಿದ್ದರೆ ಅಷ್ಟ ಅಲ್ಲದೆ ಕೆಲವೊಂದಿಷ್ಟು ಜನರು ಫೇಲ್ ಆಗಿದ್ದಾರೆ. ಆದರೆ ಈಗ ಪಾಸಾದಂತ ವಿದ್ಯಾರ್ಥಿಗಳು ಖುಷಿಯಾಗಿದ್ದರೆ ಕೆಲವೊಂದಷ್ಟು ಜನರು ಫೇಲಾದಂತಹ ಅಭ್ಯರ್ಥಿಗಳು ತುಂಬಾ ಬೇಸರವನ್ನು ಉಂಟು ಮಾಡಿಕೊಂಡಿರುತ್ತಾರೆ. ಅಂತವರು ಕೂಡ ಈಗ ಚಿಂತೆ ಪಡುವ ಅವಶ್ಯಕತೆ ಇರುವುದಿಲ್ಲ. ಈಗ ಸರ್ಕಾರದ ಅವರಿಗೂ ಕೂಡ ಮತ್ತೊಂದು ಸಿಹಿ ಸುದ್ದಿಯೊಂದನ್ನು ನೀಡಿದೆ.
ಸ್ನೇಹಿತರೆ ಈಗ ಯಾರೆಲ್ಲಾ ಈ ಒಂದು ದ್ವಿತೀಯ ಪಿಯುಸಿಯಲ್ಲಿ ಫೇಲ್ ಆಗಿದ್ದಾರೋ ಅಂತವರು ಕೂಡ ಇನ್ನೂ ಯಾವುದೇ ಕಾರಣಕ್ಕೂ ಫೇಲಾದಂತಹ ಅಭ್ಯರ್ಥಿಗಳು ಎಂದು ಹೇಳುವುದು ಸರಿಯಲ್ಲ. ಏಕೆಂದರೆ ಅವರಿಗೆ ಇನ್ನೂ ಅವಕಾಶವನ್ನು ನೀಡಲಾಗುತ್ತದೆ ಎಂದು ಸಚಿವ ಮಧು ಬಂಗಾರಪ್ಪ ಅವರು ಮತ್ತೊಂದು ಸಿಹಿ ಸುದ್ದಿ ನೀಡಿದ್ದಾರೆ. ಹಾಗಿದ್ದರೆ ಈಗ ಸಚಿವರು ನೀಡಿರುವ ಅವಕಾಶ ಏನು ಮತ್ತು ಈ ಸುದ್ದಿ ಏನು ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ಫೇಲಾದವರಿಗೆ ಈಗ ಮತ್ತೆ ಸಿಹಿ ಸುದ್ದಿ
ಸ್ನೇಹಿತರೆ ಈಗ ಸಾಮಾನ್ಯವಾಗಿ ಫಲಿತಾಂಶ ಪ್ರಕಟವಾದ ದಿನಗಳಲ್ಲಿ ಈಗ ಕೆಲವೊಂದು ಅಷ್ಟು ಜನರು ಫೇಲ್ ಆಗಿರುತ್ತಾರೆ. ಆದರೆ ಈಗ ಆ ಒಂದು ವಿದ್ಯಾರ್ಥಿಗಳನ್ನು ಈಗ ಯಾವುದೇ ಕಾರಣಕ್ಕೂ ತಕ್ಷಣ ಫೇಲ್ ಆದಂತಹ ವಿದ್ಯಾರ್ಥಿಗಳು ಎಂದು ಪರಿಗಣಿಸುವುದು ತಪ್ಪು. ಏಕೆಂದರೆ ಅವರಿಗೆ ಈಗ ಸರ್ಕಾರವು ಮತ್ತೆ ಎರಡು ಅವಕಾಶಗಳನ್ನು ನೀಡಿ. ಮತ್ತೆ ಅವರು ಪಾಸ್ ಆಗುವಂತೆ ಮಾಡಲಾಗುತ್ತದೆ ಎಂಬ ಮಾಹಿತಿಯನ್ನು ನೀಡಿದ್ದಾರೆ.
ಅದೇ ರೀತಿಯಾಗಿ ಈಗ ದ್ವಿತೀಯ ಪಿಯುಸಿ ಪರೀಕ್ಷೆ ಒಂದರಲ್ಲಿ ಕಡಿಮೆ ಅಂಕ ಪಡೆದವರು ಅಥವಾ ಪಾಸ್ ಆಗದೆ ಇರುವಂತವರು ಕೂಡ ಈಗ ಮೌಲ್ಯಮಾಪನಕ್ಕೆ ಅರ್ಜಿಯನ್ನು ಸಲ್ಲಿಸಿ ಫಲಿತಾಂಶ ಬರುವವರಿಗೆ ಕಾಯಬೇಕಾದಂತ ಅವಶ್ಯಕತೆ ಇಲ್ಲ. ಅಷ್ಟೇ ಅಲ್ಲದೆ ತಕ್ಷಣವೇ ಈಗ ಅವರು ಪರೀಕ್ಷೆ 2 ಗೆ ಅರ್ಜಿಯನ್ನು ಸಲ್ಲಿಕೆ ಮಾಡಬಹುದು. ಈಗ ನೀವು ಕೂಡ ಹೇಗೆ ನೋಂದಣಿಯನ್ನು ಮಾಡಿಕೊಳ್ಳಬೇಕೆಂಬುದನ್ನು ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ಈಗ ಸ್ನೇಹಿತರೆ ನೀವು ಮೊದಲಿಗೆ ನೋಂದಣಿಯನ್ನು ಮಾಡಿಕೊಳ್ಳಲು ನಿಮಗೆ ಈಗ ಏಪ್ರಿಲ್ 8 ರಿಂದ ಏಪ್ರಿಲ್ 17ನೇ ತಾರೀಖಿನವರೆಗೆ ನೀವು ನಿಮ್ಮ ಕಾಲೇಜುಗಳಲ್ಲಿ ನೋಂದಾವಣೆಯನ್ನು ಮಾಡಿಕೊಳ್ಳಬಹುದಾಗಿದೆ.
ಆನಂತರ ನೀವು ಈ ಒಂದು ದಂಡ ಸಹಿತ ನೊಂದಣಿಯನ್ನು ಮಾಡಿಕೊಳ್ಳಬೇಕಾದರೆ ಏಪ್ರಿಲ್ 16 ಮತ್ತು 17ರಂದು ಕೂಡ ಅರ್ಜಿಯನ್ನು ಸಲ್ಲಿಕೆ ಮಾಡಬಹುದು. ಅದೇ ರೀತಿಯಾಗಿ ಏಪ್ರಿಲ್ 24 ರಿಂದ ಮೇ 8ರವರೆಗೆ ಈ ಒಂದು ಪರೀಕ್ಷಾ ದಿನಾಂಕಗಳನ್ನು ನೀಡಲಾಗುತ್ತದೆ.
ನಂತರ ಪರೀಕ್ಷೆ ಮೂರನೇ ಅವಕಾಶ ಏನು?
ಸ್ನೇಹಿತರೆ ಈಗ ಯಾರೆಲ್ಲ ಪರೀಕ್ಷೆ 2 ರಲ್ಲಿ ಎರಡರಲ್ಲೂ ಕೂಡ ನಿರೀಕ್ಷಿತ ಪಲಿತಾಂಶ ನಿಮಗೆ ಬಾರದೆ ಇದ್ದರೆ ಆ ಒಂದು ಫಲಿತಾಂಶ ನಿಮಗೆ ಸಮಾಧಾನವನ್ನು ನೀಡದೆ ಇದ್ದರೆ ನೀವು ಮತ್ತೆ ಪರೀಕ್ಷೆ 3 ಕ್ಕೆ ಅರ್ಜಿಯನ್ನು ಸಲ್ಲಿಕೆ ಮಾಡಬಹುದು. ಆ ಒಂದು ಪರೀಕ್ಷೆಯನ್ನು ಬರೆಯಲು ನಿಮಗೆ ಜೂನ್ 9ರಿಂದ ಜೂನ್ 21ರವರೆಗೆ ನಡೆಸಲಾಗುತ್ತದೆ ಎಂಬ ಮಾಹಿತಿ ನೀಡಿದ್ದಾರೆ.
ಆದಕಾರಣ ಸ್ನೇಹಿತರೆ ಈಗ ಯಾರು ಕೂಡ ಈ ಒಂದು ದ್ವಿತೀಯ puc ಪಾಸಾದ ಅಂತಹ ಅಭ್ಯರ್ಥಿಗಳಿಗೆ ಇದು ಸಿಹಿ ಸುದ್ದಿ ಆಗಿರಬಹುದು. ಆದರೆ ಈಗ ಕೆಲವೊಂದು ವಿದ್ಯಾರ್ಥಿಗಳಿಗೆ ಇದು ಕಹಿ ಸುದ್ದಿ ಆಗಿರುತ್ತದೆ ಆದರೆ ಅವರು ಕೂಡ ಚಿಂತೆ ಪಡೆದೆ ಮತ್ತೆ ಈ ಒಂದು ಪರೀಕ್ಷೆಗೆ ಅರ್ಜುನ ಸಲ್ಲಿಕೆ ಮಾಡಿ ಅವರು ಕೂಡ ಮತ್ತೆ ಪಾಸಾಗುವುದರ ಮೂಲಕ ತಮ್ಮ ಶೈಕ್ಷಣಿಕ ಜೀವನವನ್ನು ಮತ್ತೆ ಮುಂದುವರಿಸಿಕೊಂಡು ಹೋಗಲು ಇದು ಒಳ್ಳೆಯ ಅವಕಾಶ ಎಂದು ಹೇಳಬಹುದು ಆದಕಾರಣ ಈಗ ಯಾರೆಲ್ಲ ಫೇಲ್ ಆಗಿದ್ದೀರೋ ಅಂತವರು ಚಿಂತೆ ಪಡೆದೆ ಈಗ ಮತ್ತೆ ಈ ಒಂದು ಪರೀಕ್ಷೆಗೆ ಅರ್ಜಿಯನ್ನು ಸಲ್ಲಿಕೆ ಮಾಡಿ ಈ ಒಂದು ಪರೀಕ್ಷೆ ಲಾಭವನ್ನು ಪಡೆದುಕೊಳ್ಳಿ ಈ ಒಂದು ಮಾಹಿತಿಯನ್ನು ನೀವು ಕೊನೆವರೆಗೂ ಓದಿಕೊಂಡಿದ್ದಕ್ಕಾಗಿ ಧನ್ಯವಾದಗಳು